logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Athira Sandeep Social Experiment: ಕಂಕುಳಲ್ಲಿ ಮಗು ಎತ್ಕೊಂಡು ಪೆನ್ನು ಮಾರುವ ಈ ತಾಯಿಗೆ ಇನ್‌ಸ್ಟಾದಲ್ಲಿ 2 ಲಕ್ಷ ಸನಿಹ ಫಾಲೋವರ್ಸ್‌!!

Athira Sandeep Social Experiment: ಕಂಕುಳಲ್ಲಿ ಮಗು ಎತ್ಕೊಂಡು ಪೆನ್ನು ಮಾರುವ ಈ ತಾಯಿಗೆ ಇನ್‌ಸ್ಟಾದಲ್ಲಿ 2 ಲಕ್ಷ ಸನಿಹ ಫಾಲೋವರ್ಸ್‌!!

Nov 01, 2022 02:19 PM IST

  • ಸೋಷಿಯಲ್‌ ಮೀಡಿಯಾದಲ್ಲಿ ನಿತ್ಯ ಸಾಕಷ್ಟು ಫೋಟೋ, ವಿಡಿಯೋ ಟ್ರೆಂಡಿಂಗ್‌ನಲ್ಲಿರುತ್ತವೆ. ಇನ್ನು ಕೆಲವರು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಬೇಕೆಂದೇ ಏನೇನೋ ಪ್ರಯೋಗಗಳನ್ನು ಮಾಡಿದ ಉದಾಹರಣೆಗಳು ಒಂದೆರಡಲ್ಲ. ಇದೀಗ ಇಲ್ಲೊಬ್ಬ ಮಹಿಳೆ ವೇಷ ಬದಲಿಸಿಕೊಂಡು, ಜನರ ಮುಂದೆ ಪ್ರಯೋಗವೊಂದನ್ನು ಮಾಡಿದ್ದಾರೆ. ತಮ್ಮ ಹೈಫೈ ಜೀವನ ಬದಿಗಿಟ್ಟು, ಬೀದಿ ಬದಿಯಲ್ಲಿ ಪೆನ್ನು ಮಾರಿ ವೈರಲ್‌ ಆಗಿದ್ದಾರೆ. ಅದೂ ಕಂಕುಳಲ್ಲಿ ತಮ್ಮ ಮಗುವನ್ನೂ ಕೂರಿಸಿಕೊಂಡು ಪೆನ್‌ಗಳ ಮಾರಾಟ ಮಾಡಿದ್ದಾರೆ. ಇಲ್ಲಿವೆ ನೋಡಿ ಅವರ ಫೋಟೋ..