ಕನ್ನಡ ಸುದ್ದಿ  /  Photo Gallery  /  Bengaluru News Namma Metro To Begin Operations An Hour Early For Upsc Prelims On May 28 Sunday Mgb

Bengaluru UPSC Prelims: ಭಾನುವಾರ ಯುಪಿಎಸ್‌ಸಿ ಪ್ರಿಲಿಮ್ಸ್; ಬೆಳಗ್ಗೆ ಒಂದು ಗಂಟೆ ಮುಂಚಿತವಾಗಿ ನಮ್ಮ ಮೆಟ್ರೋ ಸಂಚಾರ ಆರಂಭ

  • Namma Metro: ನಾಳೆ (ಮೇ 28, ಭಾನುವಾರ) ಕೇಂದ್ರ ಲೋಕಸೇವಾ ಆಯೋಗದ ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ (UPSC Prelims)ನಡೆಯುಲಿದೆ. ಅಭ್ಯರ್ಥಿಗಳ ಅನುಕೂಲಕ್ಕಾಗಿ ಭಾನುವಾರ ಬೆಳಗ್ಗೆ ನಮ್ಮ ಮೆಟ್ರೊ ರೈಲುಗಳ ಸಂಚಾರ ಒಂದು ಗಂಟೆ ಮೊದಲೇ ಆರಂಭವಾಗಲಿದೆ.

ಯುಪಿಎಸ್‌ಸಿ ಪ್ರಿಲಿಮ್ಸ್‌ ಹಂತದ ಪರೀಕ್ಷೆಯು ಭಾನುವಾರ ನಡೆಯಲಿದೆ. ದೂರದ ಊರುಗಳಿಂದ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಒಂದು ಗಂಟೆ ಮುಂಚಿತವಾಗಿ ರೈಲುಗಳ ಸಂಚಾರ ಆರಂಭಿಸಲಾಗುತ್ತಿದೆ. 
icon

(1 / 5)

ಸಾಮಾನ್ಯವಾಗಿ ಭಾನುವಾರ ಬೆಳಗ್ಗೆ 7 ಗಂಟೆಯಿಂದ ನಮ್ಮ ಮೆಟ್ರೋ ಸಂಚಾರ ಆರಂಭವಾಗುತ್ತಿತ್ತು. ಆದರೆ ಭಾನುವಾರ 6 ಗಂಟೆಗೆ ಮೆಟ್ರೋ ರೈಲುಗಲು ಹೊರಡಲಿವೆ ಎಂದು  ಬಿಎಂಆರ್​ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ. 
icon

(2 / 5)

ನಾಗಸಂದ್ರ, ರೇಷ್ಮೆ ಸಂಸ್ಥೆ, ಕೆಂಗೇರಿ, ಬೈಯಪ್ಪನಹಳ್ಳಿ, ಕೆ.ಆರ್.ಪುರ ಮತ್ತು ವೈಟ್‌ಫೀಲ್ಡ್ ನಿಲ್ದಾಣಗಳಿಂದ ಮೊದಲ ರೈಲುಗಳು ಬೆಳಿಗ್ಗೆ 6 ಗಂಟೆಗೆ ಹೊರಡಲಿವೆ ಎಂದು ನಮ್ಮ ಮೆಟ್ರೋ ಸಂಸ್ಥೆ ಮಾಹಿತಿ ನೀಡಿದೆ.
icon

(3 / 5)

ಯುಪಿಎಸ್‌ಸಿ ಪ್ರಿಲಿಮ್ಸ್‌ ಪರೀಕ್ಷೆಯು ಎರಡು ಶಿಫ್ಟ್‌ನಲ್ಲಿ ನಡೆಯಲಿದೆ. ಮೊದಲ ಶಿಫ್ಟ್‌ ಬೆಳಗ್ಗೆ 9.30 ಗಟೆಯಿಂದ 11.30 ಗಂಟೆಯವರೆಗೆ ಮತ್ತು ಎರಡನೇ ಶಿಫ್ಟ್‌ ಅಪರಾಹ್ನ 2.30ರಿಂದ ಸಂಜೆ 4.30 ಗಂಟೆಯವತೆಗೆ ಇರಲಿದೆ.
icon

(4 / 5)

ಭವಿಷ್ಯದಲ್ಲಿ ಐಎಎಸ್‌, ಐಪಿಎಸ್‌ ಆಗುವ ಕನಸಿಗೆ ಈ ಪ್ರಿಲಿಮ್ಸ್‌ ಪರೀಕ್ಷೆ ಅತ್ಯಂತ ಅಗತ್ಯ. ಇದರಲ್ಲಿ ಪಾಸ್‌ ಆದವರೂ ಮಾತ್ರ ಮುಖ್ಯ ಪರೀಕ್ಷೆಗೆ ಹಾಜರಾಗಬಹುದು. 
icon

(5 / 5)

IPL_Entry_Point

ಇತರ ಗ್ಯಾಲರಿಗಳು