ಕನ್ನಡ ಸುದ್ದಿ  /  Photo Gallery  /  Bloomberg Best Of The Year 2022: Photos Are Something Of An Attraction A Silent Conversation With Them Is Also Beautiful Try It Too

Bloomberg Best of the Year 2022: ಫೋಟೋಗಳೆಂದರೆ ಏನೋ ಆಕರ್ಷಣೆ; ಅವುಗಳ ಜತೆಗೆ ಮೌನ ಮಾತುಕತೆ ಕೂಡ ಸುಂದರ; ನೀವೂ ಟ್ರೈಮಾಡಿ!

Bloomberg Best of the Year 2022: ಕ್ಯಾಲೆಂಡರ್‌ ವರ್ಷ 2022ರ ಕೊನೆಯ ದಿನಗಳು. ಬ್ಲೂಬರ್ಗ್‌ ತನ್ನ ಬೆಸ್ಟ್‌ ಆಫ್‌ ದ ಇಯರ್‌ 2022ರ ಫೋಟೋಗಳನ್ನು ಸೆಲೆಕ್ಟ್‌ ಮಾಡಿ ಪ್ರಕಟಿಸಿದೆ. ಅವುಗಳಲ್ಲಿ ಆಯ್ದವುಗಳನ್ನು ಇಲ್ಲಿ ನೀಡಲಾಗಿದೆ. ಪ್ರತಿಯೊಂದು ಫೋಟೋ ಕೂಡ ಏನೋ ಮಾತನಾಡುತ್ತೆ. ಏನೋ ಹೇಳುತ್ತೆ! ಸಾಧ್ಯವಾದರೆ ಒಮ್ಮೆ ನೋಡಿ, ಪಿಸುಮಾತೇನಾದರೂ ಕೇಳುತ್ತಾ ನೋಡಿ! 

ಬ್ರೆಜಿಲ್‌ನ ಪ್ಯಾರಾ ಸ್ಟೇಟ್‌ನ ಸಂತಾನಾ ಡೊ ಅರಾಗ್ವಾಯಾದಲ್ಲಿ ಪಶುಪಾಲಕನೊಬ್ಬ ಕುದುರೆ ಏರಿ ಹಸುಗಳನ್ನು ಮೇಯಿಸಲು ಕೊಂಡೊಯ್ದ ದೃಶ್ಯ. ಇದನ್ನು 2022ರ ಜೂನ್‌ 22ರಂದು ತೆಗೆಯಲಾಗಿತ್ತು.
icon

(1 / 6)

ಬ್ರೆಜಿಲ್‌ನ ಪ್ಯಾರಾ ಸ್ಟೇಟ್‌ನ ಸಂತಾನಾ ಡೊ ಅರಾಗ್ವಾಯಾದಲ್ಲಿ ಪಶುಪಾಲಕನೊಬ್ಬ ಕುದುರೆ ಏರಿ ಹಸುಗಳನ್ನು ಮೇಯಿಸಲು ಕೊಂಡೊಯ್ದ ದೃಶ್ಯ. ಇದನ್ನು 2022ರ ಜೂನ್‌ 22ರಂದು ತೆಗೆಯಲಾಗಿತ್ತು.(Photographer: Victor Moriyama / Bloomberg)

ಫಿಲಿಪೈನ್ಸ್‌ನ ಜನರಲ್ ಸ್ಯಾಂಟೋಸ್‌ನಲ್ಲಿರುವ ಜನರಲ್ ಸ್ಯಾಂಟೋಸ್ ಫಿಶ್ ಪೋರ್ಟ್ ಕಾಂಪ್ಲೆಕ್ಸ್‌ನಲ್ಲಿ 2022ರ 24 ಆಗಸ್ಟ್ ರಂದು ಪೋರ್ಟರ್‌ಗಳು ತಾಜಾ ದೊಡ್ಡ ಕಣ್ಣಿನ ಟ್ಯೂನ ಮೀನುಗಳನ್ನು ತೂಕ ಮಾಡಲು ಒಯ್ಯುತ್ತಿದ್ದ ಸಂದರ್ಭ.
icon

(2 / 6)

ಫಿಲಿಪೈನ್ಸ್‌ನ ಜನರಲ್ ಸ್ಯಾಂಟೋಸ್‌ನಲ್ಲಿರುವ ಜನರಲ್ ಸ್ಯಾಂಟೋಸ್ ಫಿಶ್ ಪೋರ್ಟ್ ಕಾಂಪ್ಲೆಕ್ಸ್‌ನಲ್ಲಿ 2022ರ 24 ಆಗಸ್ಟ್ ರಂದು ಪೋರ್ಟರ್‌ಗಳು ತಾಜಾ ದೊಡ್ಡ ಕಣ್ಣಿನ ಟ್ಯೂನ ಮೀನುಗಳನ್ನು ತೂಕ ಮಾಡಲು ಒಯ್ಯುತ್ತಿದ್ದ ಸಂದರ್ಭ.(Photographer: Veejay Villafranca / Bloomberg)

ಇಂಡೋನೇಷ್ಯಾದ ಬ್ಯಾಂಕಾ ದ್ವೀಪದ ಮೆಂಟೊಕ್‌ನಲ್ಲಿ ಪಿಟಿ ಟಿಮಾಹ್ ಕಾರ್ಯಾಚರಣೆಯಲ್ಲಿ ತವರಕ್ಕಾಗಿ ತೋಡಿದ ಗಣಿಗಾರಿಕೆ ಹೊಂಡ. 2022ರ ಸೆಪ್ಟೆಂಬರ್ 6 ರಂದು ಈ ಫೋಟೋ ತೆಗೆಯಲಾಗಿದೆ.
icon

(3 / 6)

ಇಂಡೋನೇಷ್ಯಾದ ಬ್ಯಾಂಕಾ ದ್ವೀಪದ ಮೆಂಟೊಕ್‌ನಲ್ಲಿ ಪಿಟಿ ಟಿಮಾಹ್ ಕಾರ್ಯಾಚರಣೆಯಲ್ಲಿ ತವರಕ್ಕಾಗಿ ತೋಡಿದ ಗಣಿಗಾರಿಕೆ ಹೊಂಡ. 2022ರ ಸೆಪ್ಟೆಂಬರ್ 6 ರಂದು ಈ ಫೋಟೋ ತೆಗೆಯಲಾಗಿದೆ.(Photographer: Dimas Ardian / Bloomberg)

ಯುಎಸ್‌ನ ಫ್ಲೋರಿಡಾದ ಪಾಮ್ ಬೀಚ್‌ನಲ್ಲಿರುವ ಮಾರ್-ಎ-ಲಾಗೋ ಕ್ಲಬ್‌ನಲ್ಲಿ 2022ರ ನವೆಂಬರ್ 15 ರಂದು  ಮಾಜಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (ಮಧ್ಯದಲ್ಲಿದ್ದಾರೆ) ಮಾತನಾಡಿದ ನಂತರ ಅಲ್ಲಿದ್ದವರಿಗೆ ಶುಭ ಹಾರೈಸಿದ ಸಂದರ್ಭ.  
icon

(4 / 6)

ಯುಎಸ್‌ನ ಫ್ಲೋರಿಡಾದ ಪಾಮ್ ಬೀಚ್‌ನಲ್ಲಿರುವ ಮಾರ್-ಎ-ಲಾಗೋ ಕ್ಲಬ್‌ನಲ್ಲಿ 2022ರ ನವೆಂಬರ್ 15 ರಂದು  ಮಾಜಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (ಮಧ್ಯದಲ್ಲಿದ್ದಾರೆ) ಮಾತನಾಡಿದ ನಂತರ ಅಲ್ಲಿದ್ದವರಿಗೆ ಶುಭ ಹಾರೈಸಿದ ಸಂದರ್ಭ.  (Photographer: Eva Marie Uzcategui / Bloomberg)

ಅಮೆರಿಕದ ಕ್ಯಾಲಿಫೋರ್ನಿಯಾದ ಎಸ್ಕಲೋನ್‌ನಲ್ಲಿರುವ ಬಾರ್ಟನ್ ರಾಂಚ್‌ನಲ್ಲಿ ಮರಗಳಿಂದ ವಾಲ್‌ನಟ್‌ಗಳನ್ನು ಟ್ರೀ ಶೇಕರ್ ಕೊಯ್ದು ಹಾಕುತ್ತಿರುವ ದೃಶ್ಯ. 2022ರ ಅಕ್ಟೋಬರ್ 11 ಈ ಫೋಟೋ ತೆಗೆಯಲಾಗಿದೆ. ಕ್ಯಾಲಿಫೋರ್ನಿಯಾವು ವಾಲ್‌ನಟ್‌ಗಳ ಅತಿದೊಡ್ಡ ಜಾಗತಿಕ ಸಾಗಣೆದಾರ ಮತ್ತು ಚೀನಾದ ನಂತರ ಎರಡನೇ ಅತಿದೊಡ್ಡ ಬೆಳೆಗಾರನಾಗಿ ಗುರುತಿಸಿಕೊಂಡಿದೆ. 
icon

(5 / 6)

ಅಮೆರಿಕದ ಕ್ಯಾಲಿಫೋರ್ನಿಯಾದ ಎಸ್ಕಲೋನ್‌ನಲ್ಲಿರುವ ಬಾರ್ಟನ್ ರಾಂಚ್‌ನಲ್ಲಿ ಮರಗಳಿಂದ ವಾಲ್‌ನಟ್‌ಗಳನ್ನು ಟ್ರೀ ಶೇಕರ್ ಕೊಯ್ದು ಹಾಕುತ್ತಿರುವ ದೃಶ್ಯ. 2022ರ ಅಕ್ಟೋಬರ್ 11 ಈ ಫೋಟೋ ತೆಗೆಯಲಾಗಿದೆ. ಕ್ಯಾಲಿಫೋರ್ನಿಯಾವು ವಾಲ್‌ನಟ್‌ಗಳ ಅತಿದೊಡ್ಡ ಜಾಗತಿಕ ಸಾಗಣೆದಾರ ಮತ್ತು ಚೀನಾದ ನಂತರ ಎರಡನೇ ಅತಿದೊಡ್ಡ ಬೆಳೆಗಾರನಾಗಿ ಗುರುತಿಸಿಕೊಂಡಿದೆ. (Photographer: David Paul Morris / Bloomberg)

 ಐವರಿ ಕೋಸ್ಟ್‌ನ ಅಜಗುಯಿಯಲ್ಲಿನ ಫಾರ್ಮ್‌ನಲ್ಲಿ 2022ರ ನವೆಂಬರ್ 18 ರಂದು ಕೆಲಸಗಾರನೊಬ್ಬ ಮರದಿಂದ ಕೋಕೋ ಹಣ್ಣು ಕೊಯ್ಯುತ್ತಿರುವ ಸಂದರ್ಭ. 
icon

(6 / 6)

 ಐವರಿ ಕೋಸ್ಟ್‌ನ ಅಜಗುಯಿಯಲ್ಲಿನ ಫಾರ್ಮ್‌ನಲ್ಲಿ 2022ರ ನವೆಂಬರ್ 18 ರಂದು ಕೆಲಸಗಾರನೊಬ್ಬ ಮರದಿಂದ ಕೋಕೋ ಹಣ್ಣು ಕೊಯ್ಯುತ್ತಿರುವ ಸಂದರ್ಭ. (Photographer: Andrew Caballero-Reynolds / Bloomberg)


IPL_Entry_Point

ಇತರ ಗ್ಯಾಲರಿಗಳು