ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mental Health: ದೇಹ, ಮನಸನ್ನ ಶಾಂತಗೊಳಿಸುವ ಗಿಡಮೂಲಿಕೆಗಳಿವು; ಒತ್ತಡ ನಿರ್ವಹಣೆಗೂ ಇವೇ ಮದ್ದು

Mental Health: ದೇಹ, ಮನಸನ್ನ ಶಾಂತಗೊಳಿಸುವ ಗಿಡಮೂಲಿಕೆಗಳಿವು; ಒತ್ತಡ ನಿರ್ವಹಣೆಗೂ ಇವೇ ಮದ್ದು

  • Herbal Support to Decrease Stress: ಒತ್ತಡ ಹಾಗೂ ಆತಂಕವನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಇತ್ತೀಚಿನ ದಿನಗಳಲ್ಲಿ ಈ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಕೆಲವು ಗಿಡಮೂಲಿಕೆಗಳು ಸಹಾಯ ಮಾಡುತ್ತವೆ. ತುಳಸಿ, ಅಶ್ವಗಂಧ ಮುಂತಾದ ಗಿಡಮೂಲಿಕೆಗಳು ಒತ್ತಡದಿಂದ‌ ಪಾರಾಗಲು ಇರುವ ಸುಲಭವಾದ ಮಾರ್ಗವಾಗಿದೆ.

ಇತ್ತೀಚಿನ ದಿನಗಳಲ್ಲಿ ಒತ್ತಡ ಎನ್ನುವುದು ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸ್ಥಿತಿಯಾಗಿದೆ. ಒತ್ತಡವು ಕಷ್ಟಕರ ಸನ್ನಿವೇಶದಲ್ಲಿ ದೇಹವು ನೀಡುವ ಪ್ರತಿಕ್ರಿಯೆಯಾಗಿದೆ. ಆತಂಕ, ಅತಿಯಾದ ಆಲೋಚನೆ ಇದಕ್ಕೆ ಕಾರಣ. ಇವುಗಳನ್ನು ನಿಭಾಯಿಸಲು ವಿಫಲಾದಾಗ ಒತ್ತಡ ಹೆಚ್ಚುತ್ತದೆ. ಮನಸ್ಸನ್ನು ಶಾಂತಗೊಳಿಸುವುದರಿಂದ ಒತ್ತಡ ಕಡಿಮೆ ಮಾಡಿಕೊಳ್ಳಬಹುದು. ಕೆಲವು ಗಿಡಮೂಲಿಕೆಗಳು ದೇಹ ಮತ್ತು ಮನಸ್ಸನ್ನು ಶಾಂತಗೊಳಿಸುತ್ತವೆ ಎಂಬುದು ಸಾಬೀತಾಗಿದೆ. ಅವು ಒತ್ತಡವನ್ನು ಎದುರಿಸಲು ಸಹಾಯ ಮಾಡುತ್ತದೆ. ಒತ್ತಡವನ್ನು ನಿಭಾಯಿಸಲು ನಿಮಗೆ ಸಹಾಯ ಮಾಡುವ ಕೆಲವು ಗಿಡಮೂಲಿಕೆಗಳು ಬಗ್ಗೆ ಪೌಷ್ಟಿಕ ತಜ್ಞರಾದ ಮರಿನಾ ರೈಟ್‌ ವಿವರಿಸುತ್ತಾರೆ.
icon

(1 / 5)

ಇತ್ತೀಚಿನ ದಿನಗಳಲ್ಲಿ ಒತ್ತಡ ಎನ್ನುವುದು ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸ್ಥಿತಿಯಾಗಿದೆ. ಒತ್ತಡವು ಕಷ್ಟಕರ ಸನ್ನಿವೇಶದಲ್ಲಿ ದೇಹವು ನೀಡುವ ಪ್ರತಿಕ್ರಿಯೆಯಾಗಿದೆ. ಆತಂಕ, ಅತಿಯಾದ ಆಲೋಚನೆ ಇದಕ್ಕೆ ಕಾರಣ. ಇವುಗಳನ್ನು ನಿಭಾಯಿಸಲು ವಿಫಲಾದಾಗ ಒತ್ತಡ ಹೆಚ್ಚುತ್ತದೆ. ಮನಸ್ಸನ್ನು ಶಾಂತಗೊಳಿಸುವುದರಿಂದ ಒತ್ತಡ ಕಡಿಮೆ ಮಾಡಿಕೊಳ್ಳಬಹುದು. ಕೆಲವು ಗಿಡಮೂಲಿಕೆಗಳು ದೇಹ ಮತ್ತು ಮನಸ್ಸನ್ನು ಶಾಂತಗೊಳಿಸುತ್ತವೆ ಎಂಬುದು ಸಾಬೀತಾಗಿದೆ. ಅವು ಒತ್ತಡವನ್ನು ಎದುರಿಸಲು ಸಹಾಯ ಮಾಡುತ್ತದೆ. ಒತ್ತಡವನ್ನು ನಿಭಾಯಿಸಲು ನಿಮಗೆ ಸಹಾಯ ಮಾಡುವ ಕೆಲವು ಗಿಡಮೂಲಿಕೆಗಳು ಬಗ್ಗೆ ಪೌಷ್ಟಿಕ ತಜ್ಞರಾದ ಮರಿನಾ ರೈಟ್‌ ವಿವರಿಸುತ್ತಾರೆ.(HT File Photo)

ಲೆಮನ್‌ ಬಾಮ್‌ ಇದು ಪುದೀನ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ. ಇದು ದೇಹಕ್ಕೆ ಆರಾಮವನ್ನು ನೀಡುತ್ತದೆ. ಒತ್ತಡವನ್ನು ಕಡಿಮೆ ಮಾಡಿ, ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ನೀಡಲು ಸಹಾಯ ಮಾಡುತ್ತದೆ.
icon

(2 / 5)

ಲೆಮನ್‌ ಬಾಮ್‌ ಇದು ಪುದೀನ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ. ಇದು ದೇಹಕ್ಕೆ ಆರಾಮವನ್ನು ನೀಡುತ್ತದೆ. ಒತ್ತಡವನ್ನು ಕಡಿಮೆ ಮಾಡಿ, ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ನೀಡಲು ಸಹಾಯ ಮಾಡುತ್ತದೆ.(HT File Photo)

ಸೇವಂತಿಗೆಗೆ ಒತ್ತಡವನ್ನು ಶಾಂತಗೊಳಿಸುವ ಗುಣವಿದೆ. ಇದು ದೇಹವನ್ನು ಶಾಂತಗೊಳಿಸುತ್ತದೆ. ಆತಂಕ ಮತ್ತು ಒತ್ತಡದ ಚಿಹ್ನೆಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.
icon

(3 / 5)

ಸೇವಂತಿಗೆಗೆ ಒತ್ತಡವನ್ನು ಶಾಂತಗೊಳಿಸುವ ಗುಣವಿದೆ. ಇದು ದೇಹವನ್ನು ಶಾಂತಗೊಳಿಸುತ್ತದೆ. ಆತಂಕ ಮತ್ತು ಒತ್ತಡದ ಚಿಹ್ನೆಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.(HT File Photo)

ತುಳಸಿ ಒಂದು ಅದ್ಭುತ ಸಸ್ಯವಾಗಿದೆ. ಇದು ಕಾರ್ಟಿಸೋಲ್ ಹಾರ್ಮೋನ್‌ ಮಟ್ಟವನ್ನು ಕಡಿಮೆ ಮಾಡುವ ಮೂಲಕ ದೇಹವು ಒತ್ತಡಕ್ಕೆ ಹೊಂದಿಕೊಳ್ಳಲು ಸಹಾಯ ಮಾಡುವ ಒಂದು ಅಡಾಪ್ಟೋಜೆನ್ ಆಗಿದೆ.
icon

(4 / 5)

ತುಳಸಿ ಒಂದು ಅದ್ಭುತ ಸಸ್ಯವಾಗಿದೆ. ಇದು ಕಾರ್ಟಿಸೋಲ್ ಹಾರ್ಮೋನ್‌ ಮಟ್ಟವನ್ನು ಕಡಿಮೆ ಮಾಡುವ ಮೂಲಕ ದೇಹವು ಒತ್ತಡಕ್ಕೆ ಹೊಂದಿಕೊಳ್ಳಲು ಸಹಾಯ ಮಾಡುವ ಒಂದು ಅಡಾಪ್ಟೋಜೆನ್ ಆಗಿದೆ.(HT File Photo)

ಅಶ್ವಗಂಧವನ್ನು ಅಡಾಪ್ಟೋಜೆನ್ ಎಂದೂ ಕರೆಯಲಾಗುತ್ತದೆ. ಇದು ದೇಹವು ಒತ್ತಡದ ಸಂದರ್ಭಗಳು ಮತ್ತು ಆತಂಕದ ಆಲೋಚನೆಗಳಿಂದ ಬಳಲುತ್ತಿದ್ದರೆ ಆಗ ಅದನ್ನು ನಿಭಾಯಿಸಲು ಸಹಾಯ ಮಾಡುತ್ತದೆ.
icon

(5 / 5)

ಅಶ್ವಗಂಧವನ್ನು ಅಡಾಪ್ಟೋಜೆನ್ ಎಂದೂ ಕರೆಯಲಾಗುತ್ತದೆ. ಇದು ದೇಹವು ಒತ್ತಡದ ಸಂದರ್ಭಗಳು ಮತ್ತು ಆತಂಕದ ಆಲೋಚನೆಗಳಿಂದ ಬಳಲುತ್ತಿದ್ದರೆ ಆಗ ಅದನ್ನು ನಿಭಾಯಿಸಲು ಸಹಾಯ ಮಾಡುತ್ತದೆ.(HT File Photo)


IPL_Entry_Point

ಇತರ ಗ್ಯಾಲರಿಗಳು