ಕನ್ನಡ ಸುದ್ದಿ  /  Photo Gallery  /  In Pics Jaggesh Family Met Pm Narendra Modi

Jaggesh Family Meets PM: ಪ್ರಧಾನಿ ಮೋದಿಯಿಂದ ರಾಜ್ಯಸಭಾ ಸದಸ್ಯ ಜಗ್ಗೇಶ್‌ಗೆ ಮುಂಚಿತ ಬರ್ತ್‌ಡೇ ವಿಶ್;‌ ಕುಟುಂಬದ ಜತೆ ಫೋಟೋ ಕ್ಲಿಕ್..‌

  • Jaggesh Family Meets PM: ಮಾರ್ಚ್ 17ರಂದು ರಾಜ್ಯಸಭಾ ಸದಸ್ಯರಾದ ಜಗ್ಗೇಶ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ನಟ ಜಗ್ಗೇಶ್ ಕುಟುಂಬ ಸಮೇತ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ.

ಕರ್ನಾಟಕ ಪ್ರವಾಸದಲ್ಲಿದ್ದ ಪಿಎಂ ಮೋದಿ ಅವರನ್ನು ನಟ ಮತ್ತು ರಾಜ್ಯಸಭಾ ಸದಸ್ಯ ಜಗ್ಗೇಶ್‌ ಮತ್ತವರ ಕುಟುಂಬ ಭೇಟಿ ಮಾಡಿತು. 
icon

(1 / 6)

ಪ್ರಧಾನಿ ಮೋದಿ ಜತೆಗೆ ಜಗ್ಗೇಶ್‌ ಅವರ ಕಿರಿಯ ಪುತ್ರ ಯತಿರಾಜ್
icon

(2 / 6)

ಪ್ರಧಾನಿ ಮೋದಿ ಜತೆಗೆ ಜಗ್ಗೇಶ್‌ ಅವರ ಕಿರಿಯ ಪುತ್ರ ಯತಿರಾಜ್

ಮಾ. 17ರಂದು ಜಗ್ಗೇಶ್‌ ಅವರ ಬರ್ತ್‌ಡೇ. ಈ ಹಿನ್ನೆಲೆಯಲ್ಲಿ, ಪ್ರಧಾನಿಯಿಂದಲೂ ಮುಂಚಿತವಾಗಿ ಬರ್ತ್‌ಡೇ ಶುಭಾಶಯ ಸ್ವೀಕರಿಸಿದ ಜಗ್ಗೇಶ್‌, ಅವರಿಂದ ಆಶೀರ್ವಾದ ಪಡೆದರು.  
icon

(3 / 6)

ಪತ್ನಿ ಪರಿಮಳ, ಪುತ್ರ ಯತಿರಾಜ್‌ ಹಾಗೂ ಜಗ್ಗೇಶ್‌ ಪಿಎಂ ಮೋದಿಗೆ ಇದೇ ವೇಳೆ ಸನ್ಮಾನ ಮಾಡಿದರು. 
icon

(4 / 6)

ಪರಿಮಳಾ ಜಗ್ಗೇಶ್ ಅವರು ಸಿರಿಧಾನ್ಯಗಳನ್ನು ಬಳಸಿ ಮಧುಮೇಹವನ್ನು ಹತೋಟಿಗೆ ತರುವುದರ ಕುರಿತು ವಿಶೇಷ ಅಧ್ಯಯನ ಮಾಡಿದ್ದಾರೆ. ಇದರ ಉಪಯೋಗವನ್ನು ಸಾಕಷ್ಟು ಜನರು ಪಡೆದುಕೊಳ್ಳುತ್ತಿದ್ದಾರೆ. ಈ ವಿಷಯವನ್ನು ತಿಳಿದ ಪ್ರಧಾನಿಗಳು ಬಹಳ ಖುಷಿಪಟ್ಟರು.  ಮಧುಮೇಹಕ್ಕೆ ಸಂಬಂಧಿಸಿದ ಹಾಗೆ ಸರ್ಕಾರದಿಂದ ನಡೆಯುತ್ತಿರುವ ಕಾರ್ಯಗಳಲ್ಲಿ ಪರಿಮಳಾ ಜಗ್ಗೇಶ್ ಅವರು ಪಾಲ್ಗೊಳ್ಳಲು ಸೂಚಿಸಿದರು. 
icon

(5 / 6)

ಕಿರು ಕಾಣಿಕೆ ರೂಪದಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಬೆಳ್ಳಿಯ ಮೂರ್ತಿಯನ್ನು ಪ್ರಧಾನಿಗೆ ಜಗ್ಗೇಶ್ ನೀಡಿದರು. 
icon

(6 / 6)

ಕಿರು ಕಾಣಿಕೆ ರೂಪದಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಬೆಳ್ಳಿಯ ಮೂರ್ತಿಯನ್ನು ಪ್ರಧಾನಿಗೆ ಜಗ್ಗೇಶ್ ನೀಡಿದರು. 

IPL_Entry_Point

ಇತರ ಗ್ಯಾಲರಿಗಳು