ಕನ್ನಡ ಸುದ್ದಿ  /  Photo Gallery  /  Ormax Stars India Loves Announce 5 Most Popular Male Kannada Film Stars October 2022

Ormax Popular Kannada Male Stars: ಓರ್ಮ್ಯಾಕ್ಸ್ ಸರ್ವೇ ಪ್ರಕಾರ ಕನ್ನಡದ ಟಾಪ್‌ ಐವರು ನಟರ ಪಟ್ಟಿ ಬಿಡುಗಡೆ.. ಯಾರಿಗೆ ಯಾವ ಸ್ಥಾನ?

  • ಹೊಸ ಹುರುಪಿನಲ್ಲಿರುವ ಸ್ಯಾಂಡಲ್‌ವುಡ್‌ ಇದೀಗ ಕೇವಲ ಕರ್ನಾಟಕ ಮಾತ್ರವಲ್ಲ‌ ರಾಷ್ಟ್ರವ್ಯಾಪಿ ಸದ್ದು ಮಾಡುತ್ತಿದೆ. ಅದಕ್ಕೆ ಇತ್ತೀಚಿನ ಸಿನಿಮಾ ಬೆಳವಣಿಗೆಗಳೇ ಸಾಕ್ಷಿ. ಕೆಜಿಎಫ್‌ ಅಬ್ಬರಿಸಿ ಬೊಬ್ಬಿರಿದು ಚಂದನವನವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದರೆ, ರಿಷಬ್‌ ಶೆಟ್ಟಿಯ ಕಾಂತಾರ ಹವಾ ಇನ್ನೂ ಕಡಿಮೆ ಆಗಿಲ್ಲ. ಅದೇ ರೀತಿ ರಕ್ಷಿತ್‌ ಶೆಟ್ಟಿ, ಕಿಚ್ಚ ಸುದೀಪ್‌ ಸಹ ಈ ವರ್ಷ ಸೂಪರ್‌ ಹಿಟ್‌ ಚಿತ್ರಗಳನ್ನು ಕೊಟ್ಟಿದ್ದಾರೆ. ಹೀಗಿರುವಾಗಲೇ ಓರ್ಮ್ಯಾಕ್ಸ್ ಸರ್ವೇ (Ormax Media) ಸಂಸ್ಥೆ ತನ್ನ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಕನ್ನಡದ ಟಾಪ್‌ ಐವರು ನಾಯಕರ ಹೆಸರನ್ನು ಬಹಿರಂಗಪಡಿಸಿದೆ. ಆ ನಟರ ವಿವರ ಇಂತಿದೆ..

ಕನ್ನಡದ ಟಾಪ್‌ ನಟರ ಸಾಲಿನಲ್ಲಿ ಯಾರಿಗೆ ಯಾವ ಸ್ಥಾನ
icon

(1 / 6)

ಕನ್ನಡದ ಟಾಪ್‌ ನಟರ ಸಾಲಿನಲ್ಲಿ ಯಾರಿಗೆ ಯಾವ ಸ್ಥಾನ

1. ಮೊದಲ ಸ್ಥಾನದಲ್ಲಿ ನಟ ಯಶ್
icon

(2 / 6)

1. ಮೊದಲ ಸ್ಥಾನದಲ್ಲಿ ನಟ ಯಶ್

2. ಎರಡನೇ ಸ್ಥಾನದಲ್ಲಿ ಕಿಚ್ಚ ಸುದೀಪ್
icon

(3 / 6)

2. ಎರಡನೇ ಸ್ಥಾನದಲ್ಲಿ ಕಿಚ್ಚ ಸುದೀಪ್

3. ಮೂರನೇ ಸ್ಥಾನದಲ್ಲಿ ‌ನಟ ದರ್ಶನ್
icon

(4 / 6)

3. ಮೂರನೇ ಸ್ಥಾನದಲ್ಲಿ ‌ನಟ ದರ್ಶನ್

4. ನಾಲ್ಕನೇ ಸ್ಥಾನದಲ್ಲಿ ರಕ್ಷಿತ್‌ ಶೆಟ್ಟಿ
icon

(5 / 6)

4. ನಾಲ್ಕನೇ ಸ್ಥಾನದಲ್ಲಿ ರಕ್ಷಿತ್‌ ಶೆಟ್ಟಿ

5. ಐದನೇ ಸ್ಥಾನದಲ್ಲಿ ರಿಷಬ್‌ ಶೆಟ್ಟಿ
icon

(6 / 6)

5. ಐದನೇ ಸ್ಥಾನದಲ್ಲಿ ರಿಷಬ್‌ ಶೆಟ್ಟಿ


IPL_Entry_Point

ಇತರ ಗ್ಯಾಲರಿಗಳು