Wellness: ಆರೋಗ್ಯವೇ ಭಾಗ್ಯ; ಮಾನಸಿಕ, ದೈಹಿಕ ಯೋಗಕ್ಷೇಮ ಸುಧಾರಿಸಲು ಹೀಗಿರಲಿ ನಿಮ್ಮ ದಿನಚರಿ-wellness tips health is wealth routine habits for mental and physical wellbeing sleeping drinking water kannada news rst ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Wellness: ಆರೋಗ್ಯವೇ ಭಾಗ್ಯ; ಮಾನಸಿಕ, ದೈಹಿಕ ಯೋಗಕ್ಷೇಮ ಸುಧಾರಿಸಲು ಹೀಗಿರಲಿ ನಿಮ್ಮ ದಿನಚರಿ

Wellness: ಆರೋಗ್ಯವೇ ಭಾಗ್ಯ; ಮಾನಸಿಕ, ದೈಹಿಕ ಯೋಗಕ್ಷೇಮ ಸುಧಾರಿಸಲು ಹೀಗಿರಲಿ ನಿಮ್ಮ ದಿನಚರಿ

  • Health: ಮಾನವನ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಣೆಯು ದೈನಂದಿನ ದಿನಚರಿಯ ಮೇಲೆ ಅವಲಂಬಿತವಾಗಿದೆ. ಪೋಷಕಾಂಶ ಸಮೃದ್ಧ ಆಹಾರ ಸೇವನೆ, ಸಂಸ್ಕರಿತ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವುದು, ಸಮರ್ಪಕ ನಿದ್ದೆ, ಸಾಕಷ್ಟು ನೀರು ಕುಡಿಯುವುದು ಸೇರಿದಂತೆ ಇನ್ನಿತರ ದಿನಚರಿಯು ನಮ್ಮ ಆರೋಗ್ಯದ ಹಾಗೂ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ.

ಸಮರ್ಪಕ ಆಹಾರ ಕ್ರಮ, ಸಾಕಷ್ಟು ನೀರು ಕುಡಿಯುವುದು, ದೈಹಿಕ ಚಟುವಟಿಕೆ, ಸಮರ್ಪಕ ನಿದ್ದೆ ಇವು ನಮ್ಮ ದೇಹ ಒಟ್ಟಾರೆ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಮಾನಸಿಕ ಹಾಗೂ ದೈಹಿಕ ಯೋಗಕ್ಷೇಮಕ್ಕೆ ಅವಶ್ಯ. 
icon

(1 / 11)

ಸಮರ್ಪಕ ಆಹಾರ ಕ್ರಮ, ಸಾಕಷ್ಟು ನೀರು ಕುಡಿಯುವುದು, ದೈಹಿಕ ಚಟುವಟಿಕೆ, ಸಮರ್ಪಕ ನಿದ್ದೆ ಇವು ನಮ್ಮ ದೇಹ ಒಟ್ಟಾರೆ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಮಾನಸಿಕ ಹಾಗೂ ದೈಹಿಕ ಯೋಗಕ್ಷೇಮಕ್ಕೆ ಅವಶ್ಯ. (Freepik)

ಆಹಾರ ಸೇವನೆ: ದೇಹಕ್ಕೆ ಅವಶ್ಯವಿರುವ ಎಲ್ಲಾ ರೀತಿಯ ಪೋಷಕಾಂಶಗಳನ್ನು ಪಡೆಯಲು ಭಿನ್ನ ಆಹಾರಗಳ ಸೇವನೆ ಅವಶ್ಯ. ಪ್ರತಿದಿನ ಹಣ್ಣು, ತರಕಾರಿ, ಧಾನ್ಯ, ಲೀನ್‌ ಪ್ರೊಟೀನ್‌ ಹಾಗೂ ಆರೋಗ್ಯಕರ ಕೊಬ್ಬಿನಾಂಶ ಇರುವ ಆಹಾರ ಪದಾರ್ಥಗಳ ಸೇವನೆಗೆ ಒತ್ತು ನೀಡಿ. 
icon

(2 / 11)

ಆಹಾರ ಸೇವನೆ: ದೇಹಕ್ಕೆ ಅವಶ್ಯವಿರುವ ಎಲ್ಲಾ ರೀತಿಯ ಪೋಷಕಾಂಶಗಳನ್ನು ಪಡೆಯಲು ಭಿನ್ನ ಆಹಾರಗಳ ಸೇವನೆ ಅವಶ್ಯ. ಪ್ರತಿದಿನ ಹಣ್ಣು, ತರಕಾರಿ, ಧಾನ್ಯ, ಲೀನ್‌ ಪ್ರೊಟೀನ್‌ ಹಾಗೂ ಆರೋಗ್ಯಕರ ಕೊಬ್ಬಿನಾಂಶ ಇರುವ ಆಹಾರ ಪದಾರ್ಥಗಳ ಸೇವನೆಗೆ ಒತ್ತು ನೀಡಿ. (Pinterest)

ಪೋಷಕಾಂಶ ಸಮೃದ್ಧ ಆಹಾರ: ಸ್ನಾಯುಗಳ ಆರೋಗ್ಯಕ್ಕೆ ಪ್ರೊಟೀನ್‌ ಬಹಳ ಅವಶ್ಯ. ಇದರೊಂದಿಗೆ ಚಯಾಪಚಯ ಕ್ರಿಯೆ ಸುಗಮವಾಗಲು ಪ್ರೊಟೀನ್‌ ಬೇಕು. ನಮ್ಮ ದೇಹ ತೂಕಕ್ಕೆ ಅನುಗುಣವಾಗಿ ಪ್ರತಿ ಕೆಜಿಗೆ 0.8 ಗ್ರಾಂನಷ್ಟು ಪ್ರೊಟೀನ್‌ ಸೇವನೆ ಅವಶ್ಯ,  
icon

(3 / 11)

ಪೋಷಕಾಂಶ ಸಮೃದ್ಧ ಆಹಾರ: ಸ್ನಾಯುಗಳ ಆರೋಗ್ಯಕ್ಕೆ ಪ್ರೊಟೀನ್‌ ಬಹಳ ಅವಶ್ಯ. ಇದರೊಂದಿಗೆ ಚಯಾಪಚಯ ಕ್ರಿಯೆ ಸುಗಮವಾಗಲು ಪ್ರೊಟೀನ್‌ ಬೇಕು. ನಮ್ಮ ದೇಹ ತೂಕಕ್ಕೆ ಅನುಗುಣವಾಗಿ ಪ್ರತಿ ಕೆಜಿಗೆ 0.8 ಗ್ರಾಂನಷ್ಟು ಪ್ರೊಟೀನ್‌ ಸೇವನೆ ಅವಶ್ಯ,  (Unsplash)

ಆರೋಗ್ಯಕರ ಕೊಬ್ಬಿನಾಂಶ ಇರುವ ಆಹಾರ: ಆರೋಗ್ಯ ಕೊಬ್ಬಿನಾಂಶವು ಮೆದುಳಿನ ಸಮರ್ಪಕ ಕಾರ್ಯಕ್ಷಮತೆ ಹಾಗೂ ಹಾರ್ಮೋನ್‌ಗಳ ಉತ್ಪಾದನೆಗೆ ಬಹಳ ಅವಶ್ಯ. ಆ ಕಾರಣಕ್ಕೆ ನಮ್ಮ ದೈನಂದಿನ ಆಹಾರದಲ್ಲಿ ಆಲಿವ್‌ ಎಣ್ಣೆ, ಬೆಣ್ಣೆಹಣ್ಣು ಹಾಗೂ ಬೀಜಗಳನ್ನು ಸೇರಿಸುವುದು ಅಗತ್ಯ. 
icon

(4 / 11)

ಆರೋಗ್ಯಕರ ಕೊಬ್ಬಿನಾಂಶ ಇರುವ ಆಹಾರ: ಆರೋಗ್ಯ ಕೊಬ್ಬಿನಾಂಶವು ಮೆದುಳಿನ ಸಮರ್ಪಕ ಕಾರ್ಯಕ್ಷಮತೆ ಹಾಗೂ ಹಾರ್ಮೋನ್‌ಗಳ ಉತ್ಪಾದನೆಗೆ ಬಹಳ ಅವಶ್ಯ. ಆ ಕಾರಣಕ್ಕೆ ನಮ್ಮ ದೈನಂದಿನ ಆಹಾರದಲ್ಲಿ ಆಲಿವ್‌ ಎಣ್ಣೆ, ಬೆಣ್ಣೆಹಣ್ಣು ಹಾಗೂ ಬೀಜಗಳನ್ನು ಸೇರಿಸುವುದು ಅಗತ್ಯ. (Shutterstock)

ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುವುದು: ಸಂಸ್ಕರಿಸಿದ ಆಹಾರ ಪದಾರ್ಥಗಳಲ್ಲಿ ಸಕ್ಕರೆಯಂಶ ಹೆಚ್ಚಿರುತ್ತದೆ. ಇದು ತೂಕ ಹೆಚ್ಚಳಕ್ಕೂ ಕಾರಣವಾಗಬಹುದು, ಜೊತೆಗೆ ಇದರಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಆ ಕಾರಣಕ್ಕೆ ನಮ್ಮ ದೇಹದ ಕ್ಯಾಲೊರಿಗೆ ಅನುಗುಣವಾಗಿ ಶೇ 10 ಕ್ಕೂ ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಸೇವಿಸಬೇಕು. 
icon

(5 / 11)

ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುವುದು: ಸಂಸ್ಕರಿಸಿದ ಆಹಾರ ಪದಾರ್ಥಗಳಲ್ಲಿ ಸಕ್ಕರೆಯಂಶ ಹೆಚ್ಚಿರುತ್ತದೆ. ಇದು ತೂಕ ಹೆಚ್ಚಳಕ್ಕೂ ಕಾರಣವಾಗಬಹುದು, ಜೊತೆಗೆ ಇದರಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಆ ಕಾರಣಕ್ಕೆ ನಮ್ಮ ದೇಹದ ಕ್ಯಾಲೊರಿಗೆ ಅನುಗುಣವಾಗಿ ಶೇ 10 ಕ್ಕೂ ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಸೇವಿಸಬೇಕು. (Shutterstock)

ಧಾನ್ಯಗಳು: ಧಾನ್ಯಗಳು ನಾರಿನಾಂಶ ಹಾಗೂ ಪೋಷಕಾಂಶದ ಮೂಲಗಳಾಗಿವೆ. ಆ ಕಾರಣಕ್ಕೆ ಪ್ರತಿದಿನ ಇವುಗಳ ಸೇವನೆಗೆ ಒತ್ತು ನೀಡಿ. 
icon

(6 / 11)

ಧಾನ್ಯಗಳು: ಧಾನ್ಯಗಳು ನಾರಿನಾಂಶ ಹಾಗೂ ಪೋಷಕಾಂಶದ ಮೂಲಗಳಾಗಿವೆ. ಆ ಕಾರಣಕ್ಕೆ ಪ್ರತಿದಿನ ಇವುಗಳ ಸೇವನೆಗೆ ಒತ್ತು ನೀಡಿ. (Pixabay)

ಸಂಸ್ಕರಿತ ಆಹಾರ ಸೇವನೆಗೆ ಕಡಿವಾಣ ಹಾಕಿ: ಸಂಸ್ಕರಿಸಿದ ಆಹಾರಗಳಲ್ಲಿ ಸೋಡಿಯಂ, ಸಕ್ಕರೆ ಮತ್ತು ಅನಾರೋಗ್ಯಕರ ಕೊಬ್ಬಿನಾಂಶ ಹೆಚ್ಚಿರುತ್ತದೆ. ಸಾಧ್ಯವಾದಷ್ಟು ಇವುಗಳ ಸೇವನೆಗೆ ಕಡಿವಾಣ ಹಾಕಿ. 
icon

(7 / 11)

ಸಂಸ್ಕರಿತ ಆಹಾರ ಸೇವನೆಗೆ ಕಡಿವಾಣ ಹಾಕಿ: ಸಂಸ್ಕರಿಸಿದ ಆಹಾರಗಳಲ್ಲಿ ಸೋಡಿಯಂ, ಸಕ್ಕರೆ ಮತ್ತು ಅನಾರೋಗ್ಯಕರ ಕೊಬ್ಬಿನಾಂಶ ಹೆಚ್ಚಿರುತ್ತದೆ. ಸಾಧ್ಯವಾದಷ್ಟು ಇವುಗಳ ಸೇವನೆಗೆ ಕಡಿವಾಣ ಹಾಕಿ. (Shutterstock)

ಹಣ್ಣು-ತರಕಾರಿ: ಸಾಧ್ಯವಾದಷ್ಟು ಹೆಚ್ಚು ಹೆಚ್ಚು ಹಣ್ಣುಗಳು ಹಾಗೂ ತರಕಾರಿಗಳ ಸೇವನೆಗೆ ಒತ್ತು ನೀಡಿ. ಇವುಗಳಲ್ಲಿ ವಿಟಮಿನ್‌, ಮಿನರಲ್ಸ್‌ ಹಾಗೂ ಇತರ ಪೋಷಕಾಂಶಗಳು ಸಮೃದ್ಧವಾಗಿರುವ ಕಾರಣ ಇವು ದೇಹಾರೋಗ್ಯಕ್ಕೆ ಬಹಳ ಮುಖ್ಯ. 
icon

(8 / 11)

ಹಣ್ಣು-ತರಕಾರಿ: ಸಾಧ್ಯವಾದಷ್ಟು ಹೆಚ್ಚು ಹೆಚ್ಚು ಹಣ್ಣುಗಳು ಹಾಗೂ ತರಕಾರಿಗಳ ಸೇವನೆಗೆ ಒತ್ತು ನೀಡಿ. ಇವುಗಳಲ್ಲಿ ವಿಟಮಿನ್‌, ಮಿನರಲ್ಸ್‌ ಹಾಗೂ ಇತರ ಪೋಷಕಾಂಶಗಳು ಸಮೃದ್ಧವಾಗಿರುವ ಕಾರಣ ಇವು ದೇಹಾರೋಗ್ಯಕ್ಕೆ ಬಹಳ ಮುಖ್ಯ. (Unsplash)

ಮಳೆಗಾಲ, ಚಳಿಗಾಲ, ಬೇಸಿಗೆಕಾಲ ಯಾವುದೇ ಇರಲಿ ಸಾಕಷ್ಟು ನೀರು ಕುಡಿಯುವುದಕ್ಕೆ ಒತ್ತು ನೀಡಿ. ಎಲ್ಲಾ ಕಾಲದಲ್ಲೂ ದೇಹ ನಿರ್ಜಲೀಕರಣಗೊಳ್ಳದಂತೆ ನೋಡಿಕೊಳ್ಳುವುದು ಬಹಳ ಅವಶ್ಯ. ಪ್ರತಿದಿನ ಕನಿಷ್ಠ 8 ಲೋಟ ನೀರು ಕುಡಿಯುವುದು ಅವಶ್ಯ.  
icon

(9 / 11)

ಮಳೆಗಾಲ, ಚಳಿಗಾಲ, ಬೇಸಿಗೆಕಾಲ ಯಾವುದೇ ಇರಲಿ ಸಾಕಷ್ಟು ನೀರು ಕುಡಿಯುವುದಕ್ಕೆ ಒತ್ತು ನೀಡಿ. ಎಲ್ಲಾ ಕಾಲದಲ್ಲೂ ದೇಹ ನಿರ್ಜಲೀಕರಣಗೊಳ್ಳದಂತೆ ನೋಡಿಕೊಳ್ಳುವುದು ಬಹಳ ಅವಶ್ಯ. ಪ್ರತಿದಿನ ಕನಿಷ್ಠ 8 ಲೋಟ ನೀರು ಕುಡಿಯುವುದು ಅವಶ್ಯ.  (Unsplash)

ಮದ್ಯಪಾನ ತ್ಯಜಿಸಿ: ನಿರಂತರ ಮದ್ಯಪಾನ ಸೇವನೆಯೂ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಆ ಕಾರಣಕ್ಕೆ ಸಾಧ್ಯವಾದಷ್ಟು ಕುಡಿತಕ್ಕೆ ಕಡಿವಾಣ ಹಾಕಿ. ಇದು ಮಾನಸಿಕ ಹಾಗೂ ದೈಹಿಕ ಯೋಗಕ್ಷೇಮಕ್ಕೆ ಬಹಳ ಅವಶ್ಯ. 
icon

(10 / 11)

ಮದ್ಯಪಾನ ತ್ಯಜಿಸಿ: ನಿರಂತರ ಮದ್ಯಪಾನ ಸೇವನೆಯೂ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಆ ಕಾರಣಕ್ಕೆ ಸಾಧ್ಯವಾದಷ್ಟು ಕುಡಿತಕ್ಕೆ ಕಡಿವಾಣ ಹಾಕಿ. ಇದು ಮಾನಸಿಕ ಹಾಗೂ ದೈಹಿಕ ಯೋಗಕ್ಷೇಮಕ್ಕೆ ಬಹಳ ಅವಶ್ಯ. 

ಸಮರ್ಪಕ ನಿದ್ದೆ: ಸಮರ್ಪಕ ನಿದ್ದೆ ಕೂಡ ಮನುಷ್ಯನ ಒಟ್ಟಾರೆ ಆರೋಗ್ಯಕ್ಕೆ ಬಹಳ ಅವಶ್ಯ. ಒಂದು ದಿನದಲ್ಲಿ 7 ರಿಂದ 9 ಗಂಟೆಗಳ ಕಾಲ ನಿದ್ದೆ ಮಾಡಬೇಕು. 
icon

(11 / 11)

ಸಮರ್ಪಕ ನಿದ್ದೆ: ಸಮರ್ಪಕ ನಿದ್ದೆ ಕೂಡ ಮನುಷ್ಯನ ಒಟ್ಟಾರೆ ಆರೋಗ್ಯಕ್ಕೆ ಬಹಳ ಅವಶ್ಯ. ಒಂದು ದಿನದಲ್ಲಿ 7 ರಿಂದ 9 ಗಂಟೆಗಳ ಕಾಲ ನಿದ್ದೆ ಮಾಡಬೇಕು. (Freepik)


ಇತರ ಗ್ಯಾಲರಿಗಳು