Latest Chikmagaluru Photos

<p>ಈ ಹೂಗಳು 1,300 ರಿಂದ 2,400 ಮೀಟರ್ ಎತ್ತರದಲ್ಲಿ ಬೆಳೆಯುತ್ತವೆ. ಹೂವಿನ ಸೌಂದರ್ಯ ಎಲ್ಲರ ಕಣ್ಮನ ಸೆಳೆಯುತ್ತಿದ್ದು ಫೋಟೋಗಳು, ವಿಡಿಯೋಗಳು ವೈರಲ್ ಆಗುತ್ತಿವೆ.</p>

Neelakurinji flowers:12 ವರ್ಷಗಳಿಗೊಮ್ಮೆ ಕಂಗೊಳಿಸುವ ನೀಲಕುರಿಂಜಿ..ಚಿಕ್ಕಮಗಳೂರು ಚಂದ್ರದ್ರೋಣ ಪರ್ವತದ ಮನಮೋಹಕ ದೃಶ್ಯಗಳು

Monday, September 26, 2022

<p>ವೀಕೆಂಡ್‌ ಅಲ್ವಾ! ನೀವು ಮಾಡಬೇಕಾಗಿರುವುದು ಇಷ್ಟೇ ನೋಡಿ - ನಿಮ್ಮ ಬ್ಯಾಗ್‌ ಪ್ಯಾಕ್ ಮಾಡಿ. ಹತ್ತಿರದ ಆಕರ್ಷಕ ತಾಣಕ್ಕೆ ಹೊರಡಿ. ಪ್ರಕೃತಿಯ ಮಡಿಲಲ್ಲಿ ಅದರ ಸೌಂದರ್ಯದಲ್ಲಿ ಕಳೆದುಹೋಗಬಹುದು. ನೀವು ಬೆಂಗಳೂರಿನಲ್ಲಿ ವಾಸಿಸುತ್ತಿದ್ದರೆ ನಗರಕ್ಕೆ ಸಮೀಪವಿರುವ ಅನೇಕ ಸ್ಥಳಗಳು ರಸ್ತೆ ಪ್ರವಾಸಕ್ಕೆ ಯೋಗ್ಯವಾಗಿವೆ. ನಿಮ್ಮ ಗೆಳೆಯರೊಂದಿಗೆ ನೀವು ಭೇಟಿ ನೀಡಬಹುದಾದ ಕೆಲವು ಟೂರಿಸ್ಟ್‌ ಸ್ಪಾಟ್‌ಗಳಿವು…&nbsp;</p>

Best Road trips from Bengaluru: ಈ ವೀಕೆಂಡಲ್ಲಿ ಬೆಸ್ಟ್‌ ರೋಡ್‌ ಟ್ರಿಪ್‌ ಎತ್ತ?

Saturday, August 27, 2022