Kodagu News, Kodagu News in kannada, Kodagu ಕನ್ನಡದಲ್ಲಿ ಸುದ್ದಿ, Kodagu Kannada News – HT Kannada

Latest Kodagu News

ಕೊಡಗಿನ ಕಾಫಿತೋಟದಲ್ಲಿ ಪಿವಿ ಸಿಂಧು; ಪ್ರಕೃತಿ ಸೌಂದರ್ಯಕ್ಕೆ ಮಾರುಹೋದ ಬ್ಯಾಡ್ಮಿಂಟನ್‌ ತಾರೆ

ಕೊಡಗಿನ ಕಾಫಿತೋಟದಲ್ಲಿ ಪಿವಿ ಸಿಂಧು; ಪ್ರಕೃತಿ ಸೌಂದರ್ಯಕ್ಕೆ ಮಾರುಹೋದ ಬ್ಯಾಡ್ಮಿಂಟನ್‌ ತಾರೆ, ಎಸ್ಟೇಟ್‌ ಖರೀದಿಸುವ ಇಂಗಿತ

Friday, April 18, 2025

ಕರ್ನಾಟಕದ ಕರಾವಳಿಯ ಕೆಲ ಭಾಗ, ಹಳೆ ಮೈಸೂರು ಪ್ರದೇಶದಲ್ಲಿ ಗುರುವಾರ ಮಳೆಯಾಗಬಹುದು.

ಕರ್ನಾಟಕ ಹವಾಮಾನ: ದಕ್ಷಿಣ ಕನ್ನಡ, ಮೈಸೂರು, ಕೊಡಗು ಸಹಿತ ಐದಾರು ಜಿಲ್ಲೆಗಳಲ್ಲಿ ಇಂದು ಮಳೆ; ಮುಂದಿನ ಐದು ದಿನ ಮಳೆ ಮುನ್ಸೂಚನೆ

Thursday, April 17, 2025

ಕೊಡಗಿನ ಕುಶಾಲನಗರದಲ್ಲಿ ಬುಧವಾರ ಉದ್ಯೋಗ ಮೇಳ ನಡೆಯಲಿದೆ.

Employment News: ಪ್ರವಾಸೋದ್ಯಮ ವಲಯದಲ್ಲಿ ಉದ್ಯೊಗಾವಕಾಶ; ಕೊಡಗಿನ ಕುಶಾಲನಗರದಲ್ಲಿ ನಾಳೆ ಉದ್ಯೋಗ ಮೇಳ

Tuesday, April 15, 2025

ಕರ್ನಾಟಕ ಹವಾಮಾನ ಏಪ್ರಿಲ್ 11: ಕರಾವಳಿ ಕರ್ನಾಟಕ, ಕರ್ನಾಟಕದ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡು ಪ್ರದೇಶಗಳಲ್ಲಿ ಇಂದು ಮಳೆಯಾಗಲಿದೆ ಎಂದು ಹವಾಮಾನ ಮುನ್ಸೂಚನೆ ವರದಿ ಹೇಳಿದೆ (ಸಾಂಕೇತಿಕ ಚಿತ್ರ)

ಬೆಂಗಳೂರು, ಬೆಳಗಾವಿ, ಮೈಸೂರು ಸೇರಿ 23 ಜಿಲ್ಲೆಗಳಲ್ಲಿ ವಿವಿಧೆಡೆ ಇಂದು ಕೂಡ ಮಳೆ, ಹೀಗಿದೆ ಕರ್ನಾಟಕ ಹವಾಮಾನ

Friday, April 11, 2025

ಕೊಡಗು ವಿನಯ್‌ ಸೋಮಯ್ಯ ಆತ್ಮಹತ್ಯೆ ಪ್ರಕರಣದ ಆರೋಪಿ ತೆನ್ನಿರ ಮೈನಾ ತಲೆ ಮರೆಸಿಕೊಂಡಿದ್ದಾರೆ.

Kodagu News: ಬಿಜೆಪಿ ಕಾರ್ಯಕರ್ತ ವಿನಯ್‌ ಸೋಮಯ್ಯ ಆತ್ಮಹತ್ಯೆ; ತಲೆಮರೆಸಿಕೊಂಡ ಕೊಡಗು ಕಾಂಗ್ರೆಸ್‌ ಮುಖಂಡ ತೆನ್ನಿರ ಮೈನಾ

Tuesday, April 8, 2025

ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಕೇಸ್ ಇದೀಗ ರಾಜಕೀಯ ಸಂಚಲನಕ್ಕೆ ಕಾರಣವಾಗಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಶುರುಮಾಡಿದ್ದಾರೆ.

Vinay Somaiah: ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಕೇಸ್, ಇದುವರೆಗೆ ಏನೇನಾಯಿತು, ಇಲ್ಲಿದೆ 10 ಮುಖ್ಯ ಬೆಳವಣಿಗೆಗಳು

Friday, April 4, 2025

ಕೊಡಗಿನ ಯುವಕ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Kodagu News: ವಾಟ್ಸ್ ಆ್ಯಪ್‌ನಲ್ಲಿ ಸಂದೇಶ ಹಾಕಿದ್ದಕ್ಕೆ ಪ್ರಕರಣ ದಾಖಲು; ಕೊಡಗು ಶಾಸಕರ ಹೆಸರು ಬರೆದಿಟ್ಟು ಬೆಂಗಳೂರಲ್ಲಿ ಯುವಕ ಆತ್ಮಹತ್ಯೆ

Friday, April 4, 2025

ಕೊಡಗಿನಲ್ಲಿ ಜೈಲು ಶಿಕ್ಷೆ ಅನುಭವಿಸಿ ಬಂದು ಪತ್ನಿ ಹುಡುಕಿದ ಸುರೇಶ್‌

ಕಾಣೆಯಾದ ಪತ್ನಿ ಕೊಲೆ ಮಾಡಿದನೆಂದು ವ್ಯಕ್ತಿಗೆ ಜೈಲು ಶಿಕ್ಷೆ; ಹೊರ ಬಂದಾಗ ಜೀವಂತ ಕಂಡಳು ಪತ್ನಿ, ಪೊಲೀಸರ ತನಿಖೆ ಮೇಲೆ ಅನುಮಾನ

Thursday, April 3, 2025

ಕರ್ನಾಟಕದಲ್ಲಿ ಗುರುವಾರವೂ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದೆ.

Karnataka Weather: ಕರಾವಳಿ, ಉತ್ತರ ಕರ್ನಾಟಕ, ಮಲೆನಾಡು ಭಾಗ ಸಹಿತ 17 ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಭಾರೀ ಮಳೆ ಮುನ್ಸೂಚನೆ

Thursday, April 3, 2025

ನಾಗರಹೊಳೆ ಹಡ್ಲು ಭೂಮಿ ಹಂಚಿಕೆ ವಿಚಾರದಲ್ಲಿ ನಿವೃತ್ತ ಪಿಸಿಸಿಎಫ್‌ ಬಿ.ಕೆ.ಸಿಂಗ್‌ ಅವರು ಸಿಎಂಗೆ ಪತ್ರ ಬರೆದಿದ್ದಾರೆ.

ನಾಗರಹೊಳೆಯ ಹಡ್ಲುಗಳನ್ನೇ ಹಂಚಲು ಮುಂದಾದ ಅರಣ್ಯ ಇಲಾಖೆ: ಮಾನವ ವನ್ಯಜೀವಿ ಸಂಘರ್ಷಕ್ಕೆ ದಾರಿ; ಸರ್ಕಾರಕ್ಕೆ ಪತ್ರ ಬರೆದ ನಿವೃತ್ತ ಪಿಸಿಸಿಎಫ್‌

Tuesday, April 1, 2025

ಕರ್ನಾಟಕ ಹವಾಮಾನ ಮಾರ್ಚ್ 31: ಬೆಂಗಳೂರಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಶಿಯಸ್, ಮೈಸೂರು ಸೇರಿ 7 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ವರದಿ ತಿಳಿಸಿದೆ.

ಕರ್ನಾಟಕ ಹವಾಮಾನ ಮಾರ್ಚ್ 31: ಬೆಂಗಳೂರಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಶಿಯಸ್, ಮೈಸೂರು ಸೇರಿ 7 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

Monday, March 31, 2025

ಕರ್ನಾಟಕದ ಹವಾಮಾನ; ಯುಗಾದಿ ದಿನ ಬೆಂಗಳೂರು, ಉತ್ತರ ಕರ್ನಾಟಕದಲ್ಲಿ ಸುಡುಬಿಸಿಲು ಕಾಡಬಹುದು. ಇನ್ನೊಂದೆಡೆ, ದಕ್ಷಿಣ ಕನ್ನಡ ಸೇರಿ 4 ಜಿಲ್ಲೆಗಳಲ್ಲಿ ಮಳೆಯಾಗಬಹುದು, ಉಳಿದೆಡೆ ಒಣಹವೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. (ಸಾಂಕೇತಿಕ ಚಿತ್ರ)

ಕರ್ನಾಟಕದ ಹವಾಮಾನ; ಯುಗಾದಿ ದಿನ ಬೆಂಗಳೂರು, ಉತ್ತರ ಕರ್ನಾಟಕದಲ್ಲಿ ಸುಡುಬಿಸಿಲು, ದಕ್ಷಿಣ ಕನ್ನಡ ಸೇರಿ 4 ಜಿಲ್ಲೆಗಳಲ್ಲಿ ಮಳೆ, ಉಳಿದೆಡೆ ಒಣಹವೆ

Sunday, March 30, 2025

ಕೊಡಗಿನಲ್ಲಿ ಭೀಕರ ಕೊಲೆ ಪ್ರಕರಣ ನಡೆದಿದೆ.

Kodagu Crime: ಕೊಡಗಿನಲ್ಲಿ ವಯೋವೃದ್ದರು, ಬಾಲಕಿ ಸಹಿತ ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ, ಅಳಿಯನಿಂದಲೇ ಕೃತ್ಯ, ಕೇರಳದಲ್ಲಿ ಆರೋಪಿ ಸೆರೆ

Friday, March 28, 2025

ಕೊಡಗಿನಲ್ಲಿ ಬೈಕ್‌ ಸವಾರನಿಗೆ ಬಿದ್ದಿದೆ ಭಾರೀ ದಂಡ.

Kodagu News: ಅಡ್ಡಾದಿಡ್ಡಿ ಬೈಕ್‌ ಓಡಿಸೋರೆ ಹುಷಾರು, ಸಂಚಾರ ನಿಯಮ ಉಲ್ಲಂಘಿಸಿದ ಕೊಡಗಿನ ಬೈಕ್ ಸವಾರನಿಗೆ ಬಿತ್ತು ದಂಡ 18500 ರೂ.

Saturday, March 22, 2025

ಕರ್ನಾಟಕದ ನಾನಾ ಭಾಗಗಳಲ್ಲಿ ಶುಕ್ರವಾರ ಮಳೆಯ ಮುನ್ಸೂಚನೆಯಿದೆ.

Karnataka Rains: ಇಂದಿನಿಂದ ಸತತ ಒಂದು ವಾರ ಮಳೆ ಮುನ್ಸೂಚನೆ, ಕೊಡಗಿನಲ್ಲಿ ಇಂದು ಗುಡುಗಿನ ಸದ್ದು; ಬಿಸಿಲ ಬೇಗೆಯ ಕಲಬುರಗಿ, ಬೀದರ್‌ನಲ್ಲೂ ಮಳ

Friday, March 21, 2025

ಕರ್ನಾಟಕದ ಮಂಗಳೂರು ಸಹಿತ ಹಲವು ಕಡೆಗಳಲ್ಲಿ ಮಳೆಯಾಗಿದೆ.

Karnataka Rains: ಕರ್ನಾಟಕದ ಕರಾವಳಿ, ಮಲೆನಾಡು, ಹಳೆ ಮೈಸೂರು ಭಾಗದಲ್ಲಿ ಬಿಸಿಲಿನ ನಡುವೆ ಮೊದಲ ಮಳೆ ಖುಷಿ

Thursday, March 13, 2025

ಕೊಡಗಿನ ಹೋಂಸ್ಟೇಗಳಿಗೆ ಜಿಲ್ಲಾಡಳಿತವು ಸೂಚನೆಗಳನ್ನು ನೀಡಿದೆ.

Kodagu Tourism: ಕೊಡಗಿನಲ್ಲಿವೆ 3500 ಕ್ಕೂ ಅಧಿಕ ಹೋಂ ಸ್ಟೇ, ನೋಂದಣಿ ಕಡ್ಡಾಯ, ಭದ್ರತಾ ಸಿಬ್ಬಂದಿ ನೇಮಕಕ್ಕೆ ಸೂಚನೆ

Wednesday, March 12, 2025

ಮೈಸೂರು ಜಿಲ್ಲೆಯ ಕಬಿನಿ ಜಲಾಶಯದಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿದೆ.

Karnataka Reservoirs Level: ಹೆಚ್ಚಿದ ಬಿಸಿಲು; ಕರ್ನಾಟಕದ ಪ್ರಮುಖ 14 ಜಲಾಶಯಗಳಲ್ಲಿ ಸದ್ಯ ಎಷ್ಟು ಟಿಎಂಸಿ ನೀರು ಸಂಗ್ರಹವಿದೆ

Monday, March 10, 2025

ನಟಿ ರನ್ಯಾರಾವ್‌

ಇವರೇ ರನ್ಯಾ ರಾವ್‌: ಅರ್ಧಕ್ಕೆ ಎಂಜಿನಿಯರಿ೦ಗ್‌ ಶಿಕ್ಷಣ ಮೊಟಕು; ಸಿಕ್ಕಿದ್ದು ಕನ್ನಡ ಚಿತ್ರರಂಗ, ಐಪಿಎಸ್‌ ಅಧಿಕಾರಿ ನಂಟು

Thursday, March 6, 2025

ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನಲ್ಲಿ ಆನೆ ದಾಳಿಯಿಂದ ಮೃತಪಟ್ಟ ಯುವಕನ ತಾಯಿ ಅಹವಾಲನ್ನು ಸಚಿವ ಈಶ್ವರ ಖಂಡ್ರೆ ಆಲಿಸಿದರು.

Forest News: ಬೇಲೂರು ಭಾಗದಲ್ಲಿ ಉಪಟಳ ನೀಡುತ್ತಿರುವ 4 ಕಾಡಾನೆ ಸೆರೆಗೆ ಸಿದ್ದತೆ, ಭದ್ರಾ ಅಭಯಾರಣ್ಯದಲ್ಲಿ ಆನೆಧಾಮ ನಿರ್ಮಾಣ

Tuesday, March 4, 2025