ಕನ್ನಡ ಸುದ್ದಿ  /  ವಿಷಯ  /  Maruti Suzuki India

Maruti Suzuki India

ಓವರ್‌ವ್ಯೂ

ಮಾರುತಿ ಸುಜುಕಿ ಸ್ವಿಫ್ಟ್, ಟಾಟಾ ಟಿಯಾಗೊ ಎರಡರಲ್ಲಿ ಯಾವುದು ಬೆಸ್ಟ್ ಎಂಬುದನ್ನು ಇಲ್ಲಿ ತಿಳಿಯಿರಿ

Maruti Suzuki Swift vs Tata Tiago: ಮಾರುತಿ ಸುಜುಕಿ ಸ್ವಿಫ್ಟ್, ಟಾಟಾ ಟಿಯಾಗೊ ಎರಡರಲ್ಲಿ ಯಾವುದು ಬೆಸ್ಟ್?

Tuesday, May 14, 2024

2024 ರ ಮಾರುತಿ ಸುಜುಕಿ ಸ್ವಿಫ್ಟ್ ಭಾರತದಲ್ಲಿ ಬಿಡುಗಡೆ

2024 ರ ಮಾರುತಿ ಸುಜುಕಿ ಸ್ವಿಫ್ಟ್ ಭಾರತದಲ್ಲಿ ಬಿಡುಗಡೆ; ಕಾರಿನ ಬೆಲೆ, ಫೀಚರ್ಸ್ ಸೇರಿ ತಿಳಿಯಬೇಕಾದ 5 ಅಂಶಗಳ ವಿವರ ಇಲ್ಲಿದೆ

Friday, May 10, 2024

ಮಾರುತಿ ಸುಜುಕಿ ಜಿಮ್ನಿ ಬೆಲೆಯಲ್ಲಿ ಭಾರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಕಳೆದ ವರ್ಷ ಈ ಎಸ್‌ಯುವಿಯನ್ನು ಬಿಡುಗಡೆ ಮಾಡಲಾಗಿತ್ತು.

Maruti Suzuki Jimny: ಮಾರುತಿ ಸುಜುಕಿ ಜಿಮ್ನಿ ಬೆಲೆಯಲ್ಲಿ 1.50 ಲಕ್ಷ ರೂ ವರೆಗೆ ರಿಯಾಯಿತಿ; ಪ್ರಸ್ತುತ ಬೆಲೆ ತಿಳಿಯಿರಿ

Friday, March 8, 2024

ಮಾರುತಿ ಸ್ವಿಫ್ಟ್‌ ಫೇಸ್‌ಲಿಫ್ಟ್‌ನಿಂದ ಟಾಟಾ ನೆಕ್ಸಾನ್ ಡಾರ್ಕ್ ಎಡಿಷನ್‌ವರೆಗೆ ಮಾರ್ಚ್‌ ತಿಂಗಳಲ್ಲಿ ಬಿಡುಗಡೆಯಾಗಬಹುದಾದ ಕಾರುಗಳ ಪಟ್ಟಿ ಇಲ್ಲಿದೆ

ಮಾರುತಿ ಸ್ವಿಫ್ಟ್‌ನಿಂದ ಟಾಟಾ ನೆಕ್ಸಾನ್‌ವರೆಗೆ; ಮಾರ್ಚ್‌ನಲ್ಲಿ ಬಿಡುಗಡೆಯಾಗಬಹುದಾದ ಹೊಸ ಕಾರುಗಳಿವು -New Cars Launch In March

Thursday, February 29, 2024

10 ಲಕ್ಷ ಕಾರುಗಳನ್ನು ಮಾರಾಟ ಮಾಡುವ ಮೂಲಕ ಮಾರುತಿ ಸುಜುಕಿ ಎರ್ಟಿಗಾ ಹೊಸ ದಾಖಲೆ ಬರೆದಿದೆ.

Maruti Suzuki Ertiga: 10 ಲಕ್ಷ ಕಾರುಗಳು ಮಾರಾಟ; ಹೊಸ ದಾಖಲೆ ಬರೆದ ಮಾರುತಿ ಸುಜುಕಿ ಎರ್ಟಿಗಾ

Friday, February 9, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಭಾರತ ಮತ್ತು ಪ್ರಪಂಚದಾದ್ಯಂತ 2005 ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ಮಾರುತಿ ಸುಜುಕಿ ಸ್ವಿಫ್ಟ್ ಕಾಲಾನುಕ್ರಮದಲ್ಲಿ ಅಗತ್ಯಕ್ಕೆ ತಕ್ಕಂತೆ ಬಹುತೇಕ ಹಲವು ಸುಧಾರಣೆಗಳನ್ನು ಒಗ್ಗೂಡಿಸುತ್ತ ಬಂದಿದೆ. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ, ಅದು ತನ್ನ ಅತಿದೊಡ್ಡ ಸವಾಲನ್ನು ಎದುರಿಸುತ್ತಿರುವುದು, ಎಂಟ್ರಿ ಲೆವೆಲ್ ಎಸ್‌ಯುವಿಗಳಿಂದ. ಭಾರತೀಯ ಕಾರು ಮಾರುಕಟ್ಟೆಯ ಸಾಕಷ್ಟು ಭಾಗವನ್ನು ಈ ಎಸ್‌ಯುವಿಗಳು ಆಕ್ರಮಿಸಿಕೊಂಡಿದ್ದು, ಈ ಹಾಟ್ ಹ್ಯಾಚ್ ಬ್ಯಾಕ್ ಕಾರು ತನ್ನ ಅಪ್ರತಿಮ ಇಮೇಜ್ ಅನ್ನು ಉಳಿಸಿಕೊಳ್ಳಬಹುದೇ ಎಂಬುದೀಗ ಪ್ರಶ್ನೆ.</p>

ಮಾರುತಿ ಸುಜುಕಿ ಸ್ವಿಫ್ಟ್ 2024; ಜಾಣರ ಜಗತ್ತಿಗೊಂದು 3 ಸಿಲಿಂಡರ್ ಎಂಜಿನ್‌, ಸ್ಪೋರ್ಟ್ಸ್ ಡಿಸೈನ್ ಕಾರು, ಚಿತ್ರನೋಟ ಹೀಗಿದೆ ನೋಡಿ

May 16, 2024 05:41 PM

ಎಲ್ಲವನ್ನೂ ನೋಡಿ