ಸಿನಿಮಾ ಪತ್ರಕರ್ತೆಯಾಗಿ ಗುರುತಿಸಿಕೊಂಡ ಸುನಯನಾ ಸುರೇಶ್ ಇದೀಗ ನಿರ್ದೇಶಕಿಯಾಗ ಹೊರಟಿದ್ದಾರೆ. ಅವರ ಮೊದಲ ಕಿರು ಪ್ರಯತ್ನಕ್ಕೆ ನಟಿ ಶ್ರುತಿ ಹರಿಹರನ್ ಜತೆಯಾಗಿದ್ದಾರೆ.