ತಾಜಾ ಫೋಟೊಗಳು

<p>ಫೋರ್ಬ್ಸ್‌ ನಿಯತಕಾಲಿಕೆಯು ಭಾರತದ 100 ಅಗ್ರ ಶ್ರೀಮಂತರ ಪಟ್ಟಿಯನ್ನು ಪ್ರಕಟಿಸಿದೆ. ಈಗ ಈ ನೂರು ಶ್ರೀಮಂತರ ಸಂಪತ್ತು 25 ಶತಕೋಟಿ ಡಾಲರ್‌ನಿಂದ 800 ಶತಕೋಟಿ ಡಾಲರ್‌ಗೆ ತಲುಪಿದೆ. ಈ ಪಟ್ಟಿಯಲ್ಲಿ ಗೌತಮ್‌ ಅದಾನಿ ಅಗ್ರ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನವನ್ನು ಮುಕೇಶ್‌ ಅಂಬಾನಿ ಪಡೆದಿದ್ದಾರೆ.</p>

Top 10 richest people in India: ಅದಾನಿಯಿಂದ ಅಂಬಾನಿಯವರೆಗೆ, ಭಾರತದ ಅಗ್ರ ಹತ್ತು ಶ್ರೀಮಂತರು ಇಲ್ಲಿದ್ದಾರೆ ನೋಡಿ!

Nov 29, 2022 09:08 PM