Latest australia Photos

ಪ್ರಸ್ತುತ ಐಪಿಎಲ್​​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಡೇವಿಡ್ ವಾರ್ನರ್​ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. 6 ಪಂದ್ಯಗಳಲ್ಲಿ ಕೇವಲ 166 ರನ್ ಮಾತ್ರ ಗಳಿಸಿದ್ದಾರೆ. ಒಂದು ಪಂದ್ಯದಲ್ಲೂ ದೊಡ್ಡ ಇನ್ನಿಂಗ್ಸ್​ ಕಟ್ಟಲಿಲ್ಲ.

ಬಾಹುಬಲಿ, RRR ರೇಂಜ್​ಗೆ ನಟಿಸಿದ ಆಸೀಸ್ ಕ್ರಿಕೆಟಿಗ; ಡೇವಿಡ್ ವಾರ್ನರ್ ಜಾಹೀರಾತಿನ ಫನ್ನಿ ಫೋಟೋಗಳು ಇಲ್ಲಿವೆ

Sunday, April 14, 2024

ಕ್ರೈಸ್ಟ್‌ಚರ್ಚ್‌ ಟೆಸ್ಟ್‌ನಲ್ಲಿ ಕಿವೀಸ್‌ ತಂಡವನ್ನು ಸೋಲಿಸಿದ ಆಸ್ಟ್ರೇಲಿಯಾ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಬಡ್ತಿ ಪಡೆದಿದೆ. ಎರಡನೇ ಸ್ಥಾನದಲ್ಲಿದ್ದ ನ್ಯೂಜಿಲ್ಯಾಂಡ್‌ ತಂಡವನ್ನು ಮೂರನೇ ಸ್ಥಾನಕ್ಕೆ ತಳ್ಳಿದ ಕಾಂಗರೂಗಳು, ಸದ್ಯ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಆಡಿದ 12 ಪಂದ್ಯಗಳಲ್ಲಿ ಆಸ್ಟ್ರೇಲಿಯಾ 62.50 ಸರಾಸರಿಯಲ್ಲಿ 90 ಅಂಕಗಳನ್ನು ಗಳಿಸಿದೆ. ಅಂಕಗಳ ವಿಷಯದಲ್ಲಿ ಆಸೀಸ್ ಇತರ ಎಲ್ಲ ತಂಡಗಳಿಗಿಂತ ಮುಂದಿದೆ. ಆದರೆ, ಟೆಸ್ಟ್ ಚಾಂಪಿಯನ್ಶಿಪ್ ಶ್ರೇಯಾಂಕ ಮತ್ತು ಅಂತಿಮ ಎರಡು ತಂಡಗಳನ್ನು ಅಂಕಗಳ ಬದಲಾಗಿ ಅಂಕಗಳ ಶೇಕಡಾವಾರು ಪ್ರಮಾಣದಿಂದ ನಿರ್ಧರಿಸಲಾಗುತ್ತದೆ.

WTC Points Table: ಕಿವೀಸ್ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಬಡ್ತಿ ಪಡೆದ ಆಸ್ಟ್ರೇಲಿಯಾ; ಭಾರತದ ಅಗ್ರಪಟ್ಟ ಅಬಾಧಿತ

Monday, March 11, 2024

ಹೆಣ್ಣಿಗೇ ಸೀರೆ ಯಾಕೆ ಅಂದ… ಎನ್ನುವ ಹಾಡು ಇದೀಗ ಆಸ್ಟ್ರೇಲಿಯಾದ ಆಲ್​ರೌಂಡರ್​ ಎಲ್ಲಿಸ್ ಪೆರ್ರಿಗೆ ಸಖತ್ ಸೂಟ್ ಆಗಿದೆ.

ಹೆಣ್ಣಿಗೆ ಸೀರೆ ಯಾಕೆ ಅಂದ..; ರವಿಚಂದ್ರನ್ ಹಾಡು ನೆನಪಿಸಿದ ಎಲ್ಲಿಸ್ ಪೆರ್ರಿ ಮನಮೋಹಕ ಸೀರೆ ಅವತಾರ, ಪಾರ್ಟಿ ಪೋಟೋಸ್ ಇಲ್ಲಿವೆ

Sunday, March 10, 2024

ನ್ಯೂಜಿಲೆಂಡ್ ಸೋಲಿನೊಂದಿಗೆ ಎರಡನೇ ಸ್ಥಾನದಲ್ಲಿದ್ದ ಭಾರತ ಅಗ್ರಸ್ಥಾನಕ್ಕೇರಿದೆ. ಈವರೆಗೂ ಆಡಿದ 8 ಪಂದ್ಯಗಳಲ್ಲಿ 5 ಗೆಲುವು, 2 ಸೋಲು ಮತ್ತು 1 ಡ್ರಾ ಸಾಧಿಸಿದೆ. ಗೆಲುವಿನ ಶೇಕಡವಾರು 64.58 ಇದೆ.

ಗೆದ್ದಿದ್ದು ಆಸ್ಟ್ರೇಲಿಯಾ, ಸೋತಿದ್ದು ನ್ಯೂಜಿಲೆಂಡ್, ಅಗ್ರಸ್ಥಾನಕ್ಕೇರಿದ್ದು ಮಾತ್ರ ಭಾರತ; ಹೀಗಿದೆ ಡಬ್ಲ್ಯುಟಿಸಿ ಅಂಕಪಟ್ಟಿ

Sunday, March 3, 2024

ಡೇವಿಡ್ 4ನೇ ಎಸೆತದಲ್ಲಿ ಸಿಕ್ಸರ್, ಐದನೇ ಎಸೆತದಲ್ಲಿ 2 ರನ್ ಮತ್ತು ಕೊನೆಯ ಎಸೆತದಲ್ಲಿ ಬೌಂಡರಿ ಗಳಿಸಿ ಮ್ಯಾಚ್ ವಿನ್ನಿಂಗ್ ಹೀರೋ ಆದರು. ಟಿಮ್ ಡೇವಿಡ್ ಜೊತೆಗೆ ಆಸ್ಟ್ರೇಲಿಯಾದ ನಾಯಕ ಮಿಚೆಲ್ ಮಾರ್ಷ್ 44 ಎಸೆತಗಳಲ್ಲಿ 72 ರನ್ ಗಳಿಸಿ ಅಜೇಯರಾಗಿ ಉಳಿದರು. ಆ ಮೂಲಕ ಗೆಲುವಿನ ರೂವಾರಿಯಾದರು.

ಕೊನೆಯ ಒಂದೂವರೆ ಓವರ್​​ನಲ್ಲಿ ಟಿಮ್ ಡೇವಿಡ್ ಸುನಾಮಿ; ಸೋಲುವ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ರಣರೋಚಕ ಗೆಲುವು

Wednesday, February 21, 2024

ಭಾರತ ಇದುವರೆಗೆ 5 ಬಾರಿ ಯುವ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿದೆ. ಭಾರತ 2000, 2008, 2012, 2018 ಮತ್ತು 2022ರಲ್ಲಿ ಪ್ರಶಸ್ತಿ ಗೆದ್ದಿತ್ತು. ಅಲ್ಲದೆ, 2006, 2016 ಮತ್ತು 2020ರಲ್ಲಿ ರನ್ನರ್​​ಅಪ್‌ ಆಗಿತ್ತು. 9ನೇ ಬಾರಿಗೆ ಫೈನಲ್ ಪ್ರವೇಶಿಸಿರುವ ಭಾರತ, 6ನೇ ಟ್ರೋಫಿ ಗೆಲುವಿನ ಕನಸಿನಲ್ಲಿದೆ.

ಅಂಡರ್​-19 ವಿಶ್ವಕಪ್ ಫೈನಲ್​ನಲ್ಲಿ ಭಾರತ-ಆಸ್ಟ್ರೇಲಿಯಾ 3ನೇ ಬಾರಿ ಮುಖಾಮುಖಿ; ಕಳೆದ 2 ಫಲಿತಾಂಶದಲ್ಲಿ ಮೇಲುಗೈ ಯಾರದ್ದು?

Sunday, February 11, 2024

2023ರ ಏಕದಿನ ವಿಶ್ವಕಪ್‌ನಲ್ಲಿಯೂ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಇದೀಗ ಅಂಡರ್‌ 19 ಏಕದಿನ ವಿಶ್ವಕಪ್‌ಲ್ಲೂ ಈ ಎರಡು ತಂಡಗಳೇ ಮುಖಾಮುಖಿಯಾಗುತ್ತಿವೆ. ಆದರೆ, ಫಲಿತಾಂಶ ಮಾತ್ರ ಹಾಗಾಗದಿರಲಿ ಎಂಬುದು ಭಾರತೀಯರ ಪ್ರಾರ್ಥನೆ.

ಅಂಡರ್ 19 ವಿಶ್ವಕಪ್; ಭಾರತ-ಆಸ್ಟ್ರೇಲಿಯಾ ಫೈನಲ್ ಪಂದ್ಯಕ್ಕೆ ಮುಹೂರ್ತ ನಿಗದಿ, ಹಿರಿಯರ ಸೋಲಿನ ನೋವು ಮರೆಸಲು ಕಿರಿಯರು ರೆಡಿ

Friday, February 9, 2024

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಕಿವೀಸ್‌ ಅಗ್ರಸ್ಥಾನಕ್ಕೆ ಏರಿದೆ. ಕಿವೀಸ್ 3 ಪಂದ್ಯಗಳಲ್ಲಿ 2 ಗೆಲುವಿನೊಂದಿಗೆ 24 ಅಂಕಗಳನ್ನು ಹೊಂದಿದೆ. 1 ಪಂದ್ಯದಲ್ಲಿ ಸೋತಿರುವ ತಂಡವು 66.66 ಪ್ರತಿಶತ ಅಂಕಗಳನ್ನು ಗಳಿಸಿ ಲೀಗ್ ಅಂಕಪಟ್ಟಿಯಲ್ಲಿ ನಂಬರ್ ವನ್ ಸ್ಥಾನವನ್ನು ಪಡೆದುಕೊಂಡಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲಿಸ್ಟ್‌ಗಳನ್ನು, ಆಯಾ ತಂಡಗಳ ಅಂಕಗಳ ಶೇಕಡಾವಾರು ಪ್ರಮಾಣದಿಂದ ನಿರ್ಧರಿಸಲಾಗುತ್ತದೆ.

WTC Points Table: ಗೆಲುವಿನೊಂದಿಗೆ ಅಗ್ರಸ್ಥಾನಕ್ಕೇರಿದ ಕಿವೀಸ್; ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಕುಸಿದ ಭಾರತ

Wednesday, February 7, 2024

ಆಸ್ಟ್ರೇಲಿಯಾ ವಿರುದ್ದದ ಗಬ್ಬಾ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಐತಿಹಾಸಿಕ ಗೆಲುವು ತಂದು ಕೊಟ್ಟ ವೇಗಿ ಶಮರ್ ಜೋಸೆಫ್​ಗೆ ತವರಿನಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಅವಿಸ್ಮರಣೀಯ ಗೆಲುವು ತಂದುಕೊಟ್ಟ ಜೋಸೆಫ್​ ಅವರನ್ನು ಇಡೀ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿತ್ತು.

Shamar Joseph: ಗಬ್ಬಾ ಗೆಲುವಿನ ಹೀರೋ ಶಮರ್ ಜೋಸೆಫ್​ಗೆ ವೆಸ್ಟ್ ಇಂಡೀಸ್​ನಲ್ಲಿ ಸಿಕ್ತು ಅದ್ಧೂರಿ ಸ್ವಾಗತ

Sunday, February 4, 2024

ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ವಾರ್ಷಿಕ ಪ್ರಶಸ್ತಿ ಸಮಾರಂಭವನ್ನು ಜನವರಿ 31 ರಂದು ಮೆಲ್ಬೋರ್ನ್‌ನ ಕ್ರೌನ್ ಪಲ್ಲಾಡಿಯಮ್‌ನಲ್ಲಿ ಆಯೋಜಿಸಿತ್ತು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಸ್ಟ್ರೇಲಿಯಾದ ಮಹಿಳಾ ಆಟಗಾರ್ತಿಯರು ಸಖತ್ ಹಾಟ್​ನಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರಗಳು ನೆಟ್ಸ್​ನಲ್ಲಿ ವೈರಲ್ ಆಗುತ್ತಿವೆ.

ಕ್ರಿಕೆಟ್ ಆಸ್ಟ್ರೇಲಿಯಾ ಪ್ರಶಸ್ತಿ ಸಮಾರಂಭಕ್ಕೆ ಸಿಕ್ತು ಗ್ಲಾಮರಸ್ ಟಚ್; ಹಾಟ್ ಲುಕ್​ನಲ್ಲಿ ಆಟಗಾರ್ತಿಯರು, ಕ್ರಿಕೆಟಿಗರ ಪತ್ನಿಯರು

Thursday, February 1, 2024

ಮತ್ತೊಂದೆಡೆ ಭಾರತದ ನೆಲದಲ್ಲಿ ಟೀಮ್ ಇಂಡಿಯಾ ವಿರುದ್ಧ ಇಂಗ್ಲೆಂಡ್ ಮಹೋನ್ನತ ದಾಖಲೆ ಬರೆದಿದೆ. ಮೊದಲ ಟೆಸ್ಟ್​ನಲ್ಲಿ 28 ರನ್​ಗಳ ಗೆಲುವು ಸಾಧಿಸಿದೆ. ಹಾಗಾದರೆ ಎರಡೂ ಪಂದ್ಯಗಳ ನಂತರ ಡಬ್ಲ್ಯುಟಿಸಿ ಅಂಕಪಟ್ಟಿ ಏನೆಲ್ಲಾ ಬದಲಾಗಿದೆ ನೋಡೋಣ ಬನ್ನಿ.

ಗೆದ್ದರೂ ಇಂಗ್ಲೆಂಡ್ ತಟಸ್ಥ, ಸೋತು ಭಾರಿ ಕುಸಿತ ಕಂಡ ಭಾರತ; ಡಬ್ಲ್ಯುಟಿಸಿ ಅಂಕಪಟ್ಟಿ ಹೀಗಿದೆ

Monday, January 29, 2024

ಆಸೀಸ್​ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಸೋತಿದ್ದರೂ ಎರಡನೇ ಪಂದ್ಯದಲ್ಲಿ ಅಮೂಲ್ಯವಾದ ಜಯ ಸಾಧಿಸಿತು. ಇದರಿಂದ ಅಂಕ ಪಟ್ಟಿಯಲ್ಲಿ ಶೇ.33.33 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ. ಈವರೆಗೂ ಆಡಿದ 4 ಟೆಸ್ಟ್​​ಗಳಲ್ಲಿ 1 ಗೆಲುವು, 2 ಸೋಲು, 1 ಡ್ರಾ ಸಾಧಿಸಿದೆ.

ವೆಸ್ಟ್ ಇಂಡೀಸ್​ಗೆ ಗೆಲುವು, ಆಸ್ಟ್ರೇಲಿಯಾಗೆ ಸೋಲು; ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಬದಲಾವಣೆ

Sunday, January 28, 2024

ಐಸಿಸಿ ಏಕದಿನ ತಂಡದಲ್ಲಿ ಪ್ರಾಬಲ್ಯ ಸಾಧಿಸಿರುವ ಭಾರತದ ಆಟಗಾರರು, ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆದಿಲ್ಲ. ಇಬ್ಬರು ಆಲ್‌ರೌಂಡರ್‌ಗಳನ್ನು ಹೊರತುಪಡಿಸಿ ಬ್ಯಾಟರ್‌ಗಳಾಗಲಿ ಬೇರೆ ಬೌಲರ್‌ಗಳಾಗಲಿ ತಂಡದಲ್ಲಿಲ್ಲ.

ಕಮಿನ್ಸ್ ನಾಯಕ, ರೋಹಿತ್-ವಿರಾಟ್‌ಗೆ ಇಲ್ಲ ಸ್ಥಾನ; ಐಸಿಸಿ ವರ್ಷದ ಟೆಸ್ಟ್ ತಂಡದಲ್ಲಿ ಆಸ್ಟ್ರೇಲಿಯಾ ಪ್ರಾಬಲ್ಯ

Tuesday, January 23, 2024

ಜನವರಿ 19 ರಂದು ಭಾರತ ಕ್ರಿಕೆಟ್‌ನಲ್ಲಿ ಮರೆಯಲಾಗದ ದಿನ. ಅಜಿಂಕ್ಯ ರಹಾನೆ ನೇತೃತ್ವದ ಟೀಮ್ ಇಂಡಿಯಾ 0-1 ಅಂತರದ ಹಿನ್ನಡೆ ಅನುಭವಿಸಿ 2-1ರಲ್ಲಿ ಮುನ್ನಡೆ ಸಾಧಿಸಿ ಐತಿಹಾಸಿಕ ಟೆಸ್ಟ್​ ಸರಣಿಯನ್ನು ಗೆದ್ದುಕೊಂಡಿತು. ಪ್ರಮುಖರೇ ಇಲ್ಲದ ತಂಡದಲ್ಲಿ ಯುವ ಆಟಗಾರರು ಕಾಂಗರೂ ಪಡೆಯನ್ನು ಬೇಟೆಯಾಡಿ ಹೊಸ ಇತಿಹಾಸ ನಿರ್ಮಿಸಿದ್ದರು. 2020-21ರ ಜನವರಿ 19ರಂದು ಭಾರತ ಐತಿಹಾಸಿಕ ಗೆಲುವಿಗೆ ಮುತ್ತಿಕ್ಕಿತು.

ಆಸ್ಟ್ರೇಲಿಯಾ ಭದ್ರಕೋಟೆ ಧ್ವಂಸಗೊಳಿಸಿ ಭಾರತ ಚರಿತ್ರೆ ಸೃಷ್ಟಿಸಿದ್ದು ಇದೇ ದಿನ; ಐತಿಹಾಸಿಕ ಸರಣಿಗೆ 4ನೇ ವರ್ಷದ ಸಂಭ್ರಮ

Friday, January 19, 2024

ತಿಂಗಳ ಅವಧಿಯಲ್ಲಿ ಆಡಿದ ಎರಡು ಟೆಸ್ಟ್‌ಗಳಲ್ಲಿ ದೀಪ್ತಿ ಶರ್ಮಾ 55 ಸರಾಸರಿಯಲ್ಲಿ 165 ರನ್‌ ಕಲೆ ಹಾಕಿದರೆ, ಬೌಲಿಂಗ್​​ನಲ್ಲಿ 10.81ರ ಸರಾಸರಿಯಲ್ಲಿ 11 ವಿಕೆಟ್‌ಗಳನ್ನು ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ 67 ರನ್ ಗಳಿಸಿದರು. ಅವರ ಬೌಲಿಂಗ್ ಭಾರತದ ಗೆಲುವಿನಲ್ಲಿ ಪ್ರಮುಖ ಅಂಶವಾಗಿದೆ. ಅವರು 7 ರನ್‌ಗಳಿಗೆ 5 ವಿಕೆಟ್ ಮತ್ತು 32ಕ್ಕೆ 4 ವಿಕೆಟ್‌ ಪಡೆದರು. ಪಂದ್ಯದಲ್ಲಿ ಒಟ್ಟು 9 ವಿಕೆಟ್‌ ಉರುಳಿಸಿದರು.

ವಿಶ್ವಕಪ್​ಗೆ ಮುತ್ತಿಕ್ಕಿದ ಕಮಿನ್ಸ್​ಗೆ ಮತ್ತೊಂದು ಗರಿ; ಡಿಸೆಂಬರ್ ತಿಂಗಳ ಐಸಿಸಿ ಪ್ರಶಸ್ತಿ ಗೆದ್ದ ದೀಪ್ತಿ ಶರ್ಮಾ

Wednesday, January 17, 2024

ಜೋರ್ಡಾನ್ ಬಾಸ್ ಪಂದ್ಯದ 73ನೇ ನಿಮಿಷದಲ್ಲಿ ಆಸ್ಟ್ರೇಲಿಯಾ ಪರ ಎರಡನೇ ಗೋಲು ಗಳಿಸಿದರು. 2-0 ಗೋಲುಗಳೊಂದಿಗೆ ತಂಡವು ಭಾರತದ ವಿರುದ್ಧ 2-0 ಅಂತರದಿಂದ ಗೆಲುವು ಸಾಧಿಸಿತು.

ಏಷ್ಯನ್ ಕಪ್ 2023: ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಛೆಟ್ರಿ ಪಡೆ; ಭಾರತ ವಿರುದ್ಧ ಆಸ್ಟ್ರೇಲಿಯಾಗೆ ಗೆಲುವು

Saturday, January 13, 2024

AFC ಏಷ್ಯನ್ ಕಪ್‌ನಲ್ಲಿ ಶನಿವಾರ (ಜನವರಿ 13) ಕತಾರ್‌ನ ಅಲ್ ರಯಾನ್‌ನಲ್ಲಿರುವ ಅಹ್ಮದ್ ಬಿಲ್ ಅಲಿ ಸ್ಟೇಡಿಯಂನಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಎದುರಿಸಲಿದೆ. ‘ಬಿ’ ಗುಂಪಿನಲ್ಲಿ ಭಾರತದ ಮೊದಲ ಪಂದ್ಯ ಇದು. ಭಾರತದೊಂದಿಗೆ ಈ ಗುಂಪಿನಲ್ಲಿ ಉಜ್ಬೇಕಿಸ್ತಾನ್ ಮತ್ತು ಸಿರಿಯಾ ತಂಡಗಳು ಕೂಡಾ ಇದೆ.

AFC ಏಷ್ಯನ್ ಕಪ್‌ ಫುಟ್ಬಾಲ್; ಭಾರತಕ್ಕೆ ಬಲಿಷ್ಠ ಆಸ್ಟ್ರೇಲಿಯಾ ಸವಾಲು; ಪಂದ್ಯದ ನೇರಪ್ರಸಾರ ವಿವರ ಹೀಗಿದೆ?

Saturday, January 13, 2024

ತಹ್ಲಿಯಾ ಮೆಕ್‌ಗ್ರಾತ್‌ 20 ರನ್‌ ಗಳಿಸಿ ಔಟಾದರೆ, ಲಿಚ್‌ಫೀಲ್ಡ್‌ 17 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಮೂರನೇ ಟಿ20ಯಲ್ಲೂ ಭಾರತ ವಿರುದ್ಧ ಆಸೀಸ್ ವನಿತೆಯರಿಗೆ ಜಯ; ಏಕದಿನ ಬಳಿಕ ಚುಟುಕು ಸರಣಿ ವಶ

Tuesday, January 9, 2024

ಆಸೀಸ್​ ಪರ 141 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 3852 ರನ್ ಹಾಗೂ 162 ವಿಕೆಟ್ ಪಡೆದಿದ್ದಾರೆ. ಇನ್ನು 147 ಟಿ20ಗಳಲ್ಲಿ 1808 ರನ್ ಹಾಗೂ 123 ವಿಕೆಟ್ ಕಬಳಿಸಿದ್ದಾರೆ. 12 ಟೆಸ್ಟ್ ಪಂದ್ಯಗಳಿಂದ 925 ರನ್ ಗಳಿಸಿದ್ದು, 38 ವಿಕೆಟ್ ಉರುಳಿಸಿದ್ದಾರೆ.

ಆಸೀಸ್ ಪರ ವಿಶೇಷ ದಾಖಲೆ ಬರೆದ ಆರ್​ಸಿಬಿ ತಂಡದ ಎಲೀಸ್ ಪೆರ್ರಿ; ಈ ಸಾಧನೆಗೈದ ವಿಶ್ವದ 4ನೇ ಆಟಗಾರ್ತಿ

Monday, January 8, 2024

ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಸಿಡ್ನಿಯಲ್ಲಿ ಆಡಿದ ಡೇವಿಡ್ ವಾರ್ನರ್, ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಕ್ರಿಕೆಟ್ ವೃತ್ತಿಬದುಕಿಗೆ ಖುಷಿಯಿಂದಲೇ ವಿದಾಯ ಹೇಳಿದರು. ಕೊನೆಯ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ್ದು ವಿಶೇಷ.

ಡೇವಿಡ್‌ ವಾರ್ನರ್‌ಗೆ ಪಾಕ್‌ ಆಟಗಾರರ ಸ್ಪೆಷಲ್‌ ಗಿಫ್ಟ್, ವಿದಾಯ ಪಂದ್ಯದ ಸ್ಮರಣೀಯ ಕ್ಷಣಗಳಿವು

Sunday, January 7, 2024