ಡಬ್ಲ್ಯುಟಿಸಿ ಫೈನಲ್ಗೂ ಮುನ್ನ ಬಹುಮಾನ ಮೊತ್ತ ಪ್ರಕಟ; ವಿಜೇತರಿಗೆ 30+ ಕೋಟಿ ರೂ, ಭಾರತ ತಂಡಕ್ಕೂ ಸಿಗಲಿದೆ ಭರ್ಜರಿ ಹಣ!
ಡಬ್ಲ್ಯುಟಿಸಿ 2023-25ರ ಫೈನಲ್ ಪಂದ್ಯಕ್ಕೆ ಐಸಿಸಿ ಒಟ್ಟು 5.76 ಮಿಲಿಯನ್ ಡಾಲರ್ ಅಂದರೆ ಸುಮಾರು 49.29 ಕೋಟಿಗೂ ಹೆಚ್ಚು ಬಹುಮಾನದ ಮೊತ್ತವನ್ನು ಘೋಷಿಸಿದೆ. ವಿಜೇತರಿಗೆ, ರನ್ನರ್ಅಪ್ ತಂಡಕ್ಕೆ ಸಿಗುವ ಮೊತ್ತವೆಷ್ಟು? ಇಲ್ಲಿದೆ ಮಾಹಿತಿ.
ಕ್ಯಾಮರೂನ್ ಗ್ರೀನ್ ಇನ್, ನಾಲ್ವರು ಔಟ್; 3ನೇ ಆವೃತ್ತಿಯ ಡಬ್ಲ್ಯುಟಿಸಿ ಫೈನಲ್ಗೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ
ಭಾರತ-ಪಾಕ್ ಸಂಘರ್ಷದ ಮಾಹಿತಿ ನೀಡುವಾಗ ಆಶಸ್ ಉದಾಹರಣೆ ಕೊಟ್ಟ ಸೇನಾಧಿಕಾರಿ: ಆಶಸ್ ಸರಣಿ ಬಗ್ಗೆ ನೀವು ತಿಳಿಯಬೇಕಾದ ಅಂಶಗಳಿವು
ಮೊಟ್ಟಮೊದಲ ಏಕದಿನ ಪಂದ್ಯದಲ್ಲಿ ಆಡಿದ್ದ ಕ್ರಿಕೆಟಿಗ ಕೀತ್ ಸ್ಟ್ಯಾಕ್‌ಪೋಲ್ ನಿಧನ; ಇವರ ಸಾಧನೆಗಳೇನು?
ಅಕ್ಟೋಬರ್‌ನಲ್ಲಿ ಟೀಮ್ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸ; 3 ಏಕದಿನ ಹಾಗೂ 5 ಪಂದ್ಯಗಳ ಟಿ20 ಸರಣಿಯ ವೇಳಾಪಟ್ಟಿ ಇಲ್ಲಿದೆ