Latest budget Cars Photos

ಸಿಟ್ರೊಯಿ ಇಂಡಿಯಾ ಕಂಪನಿಯು ತನ್ನ ಸಿ-ಕ್ಯೂಬ್ ಪ್ರೊಗ್ರಾಂ ಅಡಿಯಲ್ಲಿ ಮೂರನೇ ವಾಹನವನ್ನು ಅನಾವರಣಗೊಳಿಸಿದೆ. ಬಸಾಲ್ಟ್ ಎಂದು ಕರೆಯಲ್ಪಡುವ ಈ ಕಾರು 2024 ರ ದ್ವಿತೀಯಾರ್ಧದಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. ಸಿ 3 ಮತ್ತು ಸಿ 3 ಏರ್ ಕ್ರಾಸ್ ಸಹ ಸಿ-ಕ್ಯೂಬ್ ಪ್ರೊಗ್ರಾಂ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಜಾಗತಿಕ ಮಾರುಕಟ್ಟೆಗಳಿಗೆ ಕೈಗೆಟುಕುವ, ಪರಿಣಾಮಕಾರಿ ವಾಹನಗಳನ್ನು ತಯಾರಿಸುವುದು ಸೀ ಕ್ಯೂಬ್ ಪ್ರೊಗ್ರಾಂನ ಉದ್ದೇಶವಾಗಿದೆ.

Citroen Basalt: ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ ಸಿಟ್ರೊಯಿನ್ ಬಸಾಲ್ಟ್ ಕೂಪೆ ಎಸ್‌ಯುವಿ; ವೈಶಿಷ್ಟ್ಯಗಳು ಹೀಗಿವೆ

Friday, March 29, 2024

ಸ್ವಿಫ್ಟ್‌ನಲ್ಲಿ ಚಾಲಕನ ಮುಂದೆ ಹೊಸ ಇನ್ಸ್‌ಟ್ರೂಮೆಂಟ್ ಕ್ಲಸ್ಟರ್

ಮತ್ತು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಸಪೋರ್ಟ್ ಮಾಡುವ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳೊಂದಿಗೆ ಎಲ್ಇಡಿ ಹೆಡ್‌ಲ್ಯಾಂಪ್‌ಗಳಿವೆ.

Suzuki Swift: ಏಪ್ರಿಲ್‌ನಲ್ಲಿ ಯುಕೆ ಮಾರುಕಟ್ಟೆಗೆ ಮಾರುತಿ ಸುಜುಕಿ ಸ್ವಿಫ್ಟ್ ಪ್ರವೇಶ; 3 ಸಿಲಿಂಡರ್ ಇಂಜಿನ್ ಸೇರಿ ಹಲವು ವೈಶಿಷ್ಟ್ಯ

Friday, March 29, 2024

ನಿಸ್ಸಾನ್ ಕಿಕ್ಸ್ ಸಂಪೂರ್ಣವಾಗಿ ಹೊಸ ಅವತಾರದಲ್ಲಿ ಬರುತ್ತದೆ. ಎಸ್‌ಯುವಿಯ ವಿನ್ಯಾಸವು ಸ್ಟೈಲಿಶ್ ಆಗಿ ಬೋಲ್ಡ್ ಕಾಣುತ್ತಿದೆ. ಜಪಾನಿನ ಕಾರು ತಯಾರಕ ಕಂಪನಿಯು 2024 ರ ನ್ಯೂಯಾರ್ಕ್ ಇಂಟರ್‌ನ್ಯಾಷನಲ್ ಆಟೋ ಶೋನಲ್ಲಿ ಸಾರ್ವಜನಿಕರಿಗಾಗಿ ಮೊದಲ ಬಾರಿಗೆ ಹೊಸ ಕಾರನ್ನು ಅನಾವರಣಗೊಳಿಸಿತ್ತು.

Nissan Kicks: ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಬರಲು ನಿಸ್ಸಾನ್ ಕಿಕ್ಸ್ ಎಸ್‌ಯುವಿ ರೆಡಿ; ವೈಶಿಷ್ಟ್ಯಗಳಿವು

Friday, March 29, 2024

ಸ್ಕೋಡಾದ ಯಶಸ್ವಿ ಎಸ್‌ಯುವಿ ಮಾದರಿಯನ್ನು ಕುಶಾಕ್‌ ಅನ್ನು ಮತ್ತಷ್ಟು ನವೀಕರಿಸಲಾಗಿದೆ. ಕುಶಾಕ್ ಎಕ್ಸ್‌ಪ್ಲೋರರ್ ಎಡಿಷನ್ ಕಾರನ್ನು ವಿಶೇಷವಾಗಿಸಲು ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ. ಈ ಮಾದರಿಯ ಕಾರು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ.

ನೋಟದಲ್ಲೇ ಕಾರು ಪ್ರಿಯರನ್ನ ಸೆಳೆಯುತ್ತಿದೆ ಸ್ಕೋಡಾ ಕುಶಾಕ್ ಎಕ್ಸ್‌ಪ್ಲೋರರ್ ಎಡಿಷನ್; ಎಸ್‌ಯುವಿಯಲ್ಲಿ ಹೊಸದೇನಿದೆ -Skoda Kushaq Explorer

Thursday, February 29, 2024

ಕೋವಿಡ್ -19 ಸಾಂಕ್ರಾಮಿಕ ರೋಗದ ಕಾರಣ ನಾಲ್ಕು ವರ್ಷಗಳ ವಿರಾಮದ ನಂತರ ಸ್ವಿಟ್ಜರ್ಲೆಂಡ್‌ನಲ್ಲಿ 5 ದಿನಗಳ ಜಿನೀವಾ ಇಂಟರ್‌ನ್ಯಾಷನಲ್ ಮೋಟಾರ್ ಶೋ ಶುರುವಾಗಿದೆ.

ಮೊದಲ ದಿನ (ಫೆ.27) ಪ್ರದರ್ಶನದಲ್ಲಿ ಕಂಡ ಡಾಸಿಯಾ ಸ್ಯಾಂಡ್ ರೈಡರ್ ಆಫ್-ರೋಡ್ ವಾಹನ.

ಸ್ವಿಟ್ಜರ್ಲೆಂಡಲ್ಲಿ 5 ದಿನದ ಜಿನೀವಾ ಮೋಟಾರ್ ಶೋ 2024; ಪ್ರತಿಷ್ಠಿತ ವರ್ಷದ ಕಾರು ಪ್ರಶಸ್ತಿ ಗೆದ್ದವರಾರು, ಇಲ್ಲಿದೆ ಒಂದು ಫೋಟೋ ವರದಿ

Tuesday, February 27, 2024

How to Book hsrp karnataka online?: ಆನ್‌ಲೈನ್‌ನಲ್ಲಿ ಸಾಕಷ್ಟು ಜನರು ಎಚ್‌ಎಸ್‌ಆಎರ್‌ಪಿ ನಂಬರ್‌ಪ್ಲೇಟ್‌ ಬುಕ್‌ ಮಾಡಲು ಪ್ರಯತ್ನಿಸುತ್ತಿದ್ದಾರೆ. ಕೆಲವರಿಗೆ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ. ಕೆಲವರಿಗೆ ಬೇಕಾದ ಸ್ಲಾಟ್‌ಗಳು ದೊರಕುತ್ತಿಲ್ಲ. ಇನ್ನು ಕೆಲವರಿಗೆ ಆನ್‌ಲೈನ್‌ನಲ್ಲಿ ಎಚ್‌ಎಚ್‌ಆರ್‌ಪಿ ಬುಕ್ಕಿಂಗ್‌ ಮಾಡುವುದು ಹೇಗೆ ಎಂದು ತಿಳಿಯುತ್ತಿಲ್ಲ. ಇಂತಹ ಎಲ್ಲಾ ಸಮಸ್ಯೆಗಳಿಗೆ ಇಲ್ಲಿ ಚಿತ್ರ ಸಹಿತ ಮಾಹಿತಿ ನೀಡಲಾಗಿದೆ.

HSRP Online: ನಿಮ್ಮ ವಾಹನಕ್ಕೆ ಫಟಾಫಟ್ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ನೋಂದಣಿ ಮಾಡಿಸಿ, ಈ ಹಂತಹಂತದ ಗೈಡ್‌ ಅನುಸರಿಸಿ

Saturday, February 10, 2024

ಮರ್ಸಿಡೆಸ್ ಬೆನ್ಝ್ ಜಿಎಲ್‌ಇ (Mercedes-Benz GLE): ಇತ್ತೀಚೆಗಷ್ಟೇ ಅಂತರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾದ ಐಷಾರಾಮಿ ಕಾರು ಇದು. ಭಾರತದ ಮಾರುಕಟ್ಟೆಗೆ ಇದು ನವೆಂಬರ್ 2ರಂದು ಪ್ರವೇಶಿಸಲಿದೆ. ಇದು 3.0 ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. ಪೆಟ್ರೋಲ್ ಎಂಜಿನ್ ಕೂಡ ಬರುವ ಸಾಧ್ಯತೆ ಇದೆ. ಎಕ್ಸ್ ಶೋ ರೂಂ ಬೆಲೆ ಅಂದಾಜು 93 ಲಕ್ಷ ರೂಪಾಯಿ ಇರಬಹುದು

5 Upcoming Cars: ನವೆಂಬರ್‌ ತಿಂಗಳಲ್ಲಿ ಬಿಡುಗಡೆಗೆ ಸಿದ್ಧವಾಗಿವೆ ಈ 5 ಕಾರುಗಳು

Tuesday, October 31, 2023

ಟಾಟಾ ನೆಕ್ಸಾನ್:- ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಆವೃತ್ತಿ ಇತ್ತೀಚೆಗೆ ಮಾರುಕಟ್ಟೆಗೆ ಬಂದಿದೆ. ಈ ಮಾದರಿಯ ಎಕ್ಸ್ ಶೋ ರೂಂ ಬೆಲೆ 8.10 ಲಕ್ಷ ರೂಪಾಯಿಯಿಂದ 15.50 ಲಕ್ಷ ರೂಪಾಯಿ ನಡುವೆ ಇದೆ.

Cars under 10 lakhs : 10 ಲಕ್ಷ ರೂಪಾಯಿ ಒಳಗೆ ಬೆಸ್ಟ್ ಕಾರು ಬೇಕು ಅಂತ ಹುಡುಕಾಡ್ತಿದ್ದೀರಾ, ಇಲ್ಲಿದೆ ಆಯ್ದ 5 ಕಾರುಗಳ ವಿವರ

Saturday, October 28, 2023

ಎಕ್ಸ್‌ಯುವಿ400 ಇವಿಗೆ 1.25 ಲಕ್ಷ ರೂಪಾಯಿ ರಿಯಾಯಿತಿ ನೀಡುತ್ತಿದೆ ಮಹೀಂದ್ರಾ ಮತ್ತು ಮಹೀಂದ್ರಾ. ಮರಾಜೋ ಎಸ್‌ಯುವಿಗೆ 58,000 ರೂಪಾಯಿ ನಗದು ರಿಯಾಯಿತಿ ಮತ್ತು 15,000 ರೂಪಾಯಿ ತನಕದ ಉಚಿತ ಬಿಡಿಭಾಗಗಳನ್ನು ಕೊಡುಗೆಯಾಗಿ ನೀಡುತ್ತಿದೆ.

ಹಬ್ಬಗಳ ಸಂಭ್ರಮಾಚರಣೆಗೆ ಮಹೀಂದ್ರಾ ಎಸ್‌ಯುವಿಗಳಿಗೆ ಭಾರಿ ಡಿಸ್ಕೌಂಟ್‌, 125000 ರೂಪಾಯಿ ತನಕ ರಿಯಾಯಿತಿ

Sunday, September 10, 2023

ಕಿಯಾ ಕಂಪನಿಯು 2023ರ ಸೆಲ್ಟೊಸ್‌ ಆವೃತ್ತಿಯನ್ನು ಭಾರತದ ರಸ್ತೆಗೆ ಪರಿಚಯಿಸಿದೆ. ಪರಿಷ್ಕೃತ ಎಕ್ಸ್‌ಟೀರಿಯರ್‌, ಹೊಸ ಫೀಚರ್‌ಗಳ ಜತೆ ಹೊಸ ಪೆಟ್ರೋಲ್‌ ಎಂಜಿನ್‌ ಆಯ್ಕೆಯೂ ಲಭ್ಯ. ಈ ಕಾರಿನ ಬುಕ್ಕಿಂಗ್‌ ಜುಲೈ 14ರಿಂದ ಆರಂಭಗೊಳ್ಳಲಿದೆ.

2023 Kia Seltos: ಹ್ಯುಂಡೈ ಕ್ರೇಟಾ ಪ್ರತಿಸ್ಪರ್ಧಿ ಹೊಸ ಕಿಯಾ ಸೆಲ್ಟೊಸ್‌ ಆಗಮನ, ಹಲವು ಫೀಚರ್‌ಗಳ ಸಮಾಗಮ, ಇಲ್ಲಿದೆ ಫಸ್ಟ್‌ ಲುಕ್‌ ರಿವ್ಯೂ

Tuesday, July 4, 2023

ಮಾರುತಿ ಸುಜುಕಿ ಬ್ರೀಝಾ | ಮಾರಾಟವಾದ ಕಾರುಗಳ ಸಂಖ್ಯೆ: 13,398

Best selling cars: ಭಾರತದಲ್ಲಿ ಅತ್ಯಧಿಕ ಮಾರಾಟವಾಗುವ ಅಗ್ರ 10 ಕಾರುಗಳು, ಇಲ್ಲಿದೆ ಮೇ ತಿಂಗಳ ಜನಪ್ರಿಯ ಕಾರುಗಳ ಪಟ್ಟಿ

Tuesday, June 13, 2023

ದೇಶದ ಅತಿ ದೊಡ್ಡ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ 2023ರ ಮೇ ನಲ್ಲಿ ದೇಶೀಯ ಕಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. ಮೇ ನಲ್ಲಿ ದೇಶೀಯ ಹಾಗೂ ಸಾಗರೋತ್ತರ ಸೇರಿದಂತೆ ಒಟ್ಟು 1,78,083 ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿದೆ.

Maruti Suzuki Car Sales: ಮೇ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಮಾರುತಿ ಸುಜುಕಿ ಕಾರುಗಳಿವು; ಫೋಟೋಸ್

Friday, June 2, 2023

ಸ್ಕೋಡಾ ಆಟೋ ಕಂಪನಿಯು ರಾಪಿಡ್‌ನ ಕ್ಯಾಬ್ರಿಯೊಲೆಟ್‌ ಆವೃತ್ತಿಯನ್ನು ಅನಾವರಣ ಮಾಡಿದೆ. ಆದರೆ, ಈ ಕಾರನ್ನು ಕಂಪನಿ ಮಾರಾಟ ಮಾಡುವುದಿಲ್ಲ.

Skoda Rapid: ಈ ಸುಂದರ ಕಾರು ನಿಮ್ಮಿಂದ ಖರೀದಿಸಲಾಗದು, ಸ್ಕೋಡಾ ರಾಪಿಡ್‌ ಕ್ಯಾಬ್ರಿಯೊಲೆಟ್‌ ಚಿತ್ರ ಮಾಹಿತಿ

Saturday, May 6, 2023

ಸ್ಟೀರಿಂಗ್ ಹಗುರವಾದ ಅನುಭವ ನೀಡಲಿದ್ದು, ಇವಿ ಆಯ್ಕೆ ಮಾಡಲು ಮೂರು ಡ್ರೈವ್ ಮೋಡ್‌ಗಳನ್ನು ಹೊಂದಿದೆ.

MG Comet EV Review: ಕೈಗೆಟಕುವ ಬೆಲೆಯ ಎಲೆಕ್ಟ್ರಿಕ್ ಕಾರು ಎಂಜಿ ಕಾಮೆಟ್ ಸಚಿತ್ರ ವಿಮರ್ಶೆ

Thursday, April 27, 2023

ಟೈಗನ್‌ ಕಾರು ಪ್ರಿಯರಿಗೆ ನೂತನ ಆವೃತ್ತಿ ಇಷ್ಟವಾಗಬಹುದು. ಏಕೆಂದರೆ, ಇದರಲ್ಲಿ ಹಲವು ಬದಲಾವಣೆಗಳು, ಅಪ್‌ಡೇಟ್‌ಗಳಿವೆ. ಫೋಕ್ಸ್‌ವ್ಯಾಗನ್ ಟೈಗನ್ ಜಿಟಿ ಪ್ಲಸ್ ಎಂಟಿಯಲ್ಲಿ ಹೊಸ ಕಾರ್ಬನ್ ಸ್ಟೀಲ್ ಗ್ರೇ ಮ್ಯಾಟ್ ಪೇಂಟ್ ಪರಿಚಯಿಸಲಾಗಿದೆ. ಇದು ಕಂಪನಿಯ ಹೊಸ GT ಎಡ್ಜ್ ಲಿಮಿಟೆಡ್ ಕಲೆಕ್ಷನ್‌ನ ಒಂದು ಭಾಗವಾಗಿದೆ.

Volkswagen Taigun: ಬೂದು ಬಣ್ಣದ ವಿಶೇಷ ಟೈಗನ್‌ ಆವೃತ್ತಿ ಪರಿಚಯಿಸಿದ ಫೋಕ್ಸ್‌ವ್ಯಾಗನ್‌, ಇಲ್ಲಿದೆ ಹೊಸ ಕಾರಿನ ಚಿತ್ರ ಮಾಹಿತಿ

Saturday, April 22, 2023

ಹ್ಯುಂಡೈನ ಹೊಸ ವಿನ್ಯಾಸದ ಫಿಲಾಸಪಿಯೊಂದಿಗೆ ನೂತನ ಸೊನಾಟಾ ಆಗಮಿಸಿದೆ. ಇದು ಹಳೆ ಸೊನಾಟಾದಂತೆ ಇಲ್ಲ. ಇದು ಭಾರತೀಯ ಮಾರುಕಟ್ಟೆಗೆ ಇತ್ತೀಚೆಗೆ ಆಗಮಿಸಿದ ವೆರ್ನಾ ಕಾರಿನಂತೆ ಇದೆ.

2023 Hyundai Sonata: ಸಂಪೂರ್ಣ ಹೊಸ ವಿನ್ಯಾಸದಲ್ಲಿ ಆಗಮಿಸಿದ ಹ್ಯುಂಡೈ ಸೊನಾಟಾ, ಬದಲಾಗಿದೆ ಮೈಮಾಟ | ಚಿತ್ರಮಾಹಿತಿ

Tuesday, March 28, 2023

ಮುಂಭಾಗದ ಗ್ರಿಲ್‌ಗಳು ಇತರೆ ಕ್ರೇಟಾಗಳಿಗಿಂತ ಹೆಚ್ಚು ಆಕ್ರಮಣಕಾರಿ ಲುಕ್‌ ಹೊಂದಿವೆ.

Hyundai Creta: ಹ್ಯುಂಡೈ ಕ್ರೇಟಾ ಕಾರಿನ "ರಾತ್ರಿ ಆವೃತ್ತಿ" ಬಿಡುಗಡೆ, ಕರ್ರಗೆ ಕಾಣುವ ಹೊಸ ಕ್ರೇಟಾದ ಸ್ಪೆಷಾಲಿಟಿ ಏನು?

Saturday, March 11, 2023

ಆನ್‌ಲೈನ್‌ನಲ್ಲಿ ಲೀಕ್ ಆಗಿರುವ ಫೋಟೋಗಳು ಹೋಂಡಾ ಸಿಟಿ ಕಾರಿನ ಅತ್ಯಾಧುನಿಕ ಎಕ್ಸ್‌ಟೀರಿಯರ್, ಕ್ಯಾಬಿನ್ ಹೇಗಿದೆ ಎಂಬುದನ್ನು ಬಿಂಬಿಸಿದೆ.

Honda City 2023 : ಲಾಂಚ್‌ಗೂ ಮೊದಲೇ ಹೋಡಾ ಸಿಟಿ ಫೇಸ್‌ಲಿಫ್ಟ್ ಪಿಕ್ಸ್ ಲೀಕ್..

Monday, February 20, 2023

ಸುಮಾರು ಹನ್ನೆರಡು ವರ್ಷಗಳಿಂದ ದೇಶದ ರಸ್ತೆಯಲ್ಲಿ ಠೀವಿಯಿಂದ ಸಾಗಿದ  ಫೋಕ್ಸ್‌ವ್ಯಾಗನ್‌ ಪೊಲೊ ಕಾರಿನ ಮಾರಾಟವನ್ನು ಭಾರತದಲ್ಲಿ ನಿಲ್ಲಿಸಲಾಗಿದೆ. ದೇಶದಲ್ಲಿ ಇಲ್ಲಿಯವರೆಗೆ 25 ಲಕ್ಷ ಪೊಲೊ ಕಾರುಗಳು ಮಾರಾಟವಾಗಿದೆ. ಇದು ಫೋಕ್ಸ್‌ವ್ಯಾಗನ್‌ ಕಂಪನಿಯ ಅತ್ಯುತ್ತಮ ಮಾರಾಟದ ಕಾರಾಗಿತ್ತು.

Goodbye 2022: ಈ ವರ್ಷ ಮಾರುಕಟ್ಟೆಯಿಂದ ಹೊರನಡೆದ 5 ಕಾರುಗಳು, ನಿಮ್ಮಲ್ಲಿದೆಯೇ ಈ ಕಾರು?

Wednesday, December 28, 2022

Alto K10: ಆಲ್ಟೊ ಕಾರು ಎಂದರೆ ಎಲ್ಲರಿಗೂ ಅಚ್ಚುಮೆಚ್ಚು,. ಕಳೆದ ವರ್ಷದ ಆಲ್ಟೊ ಮಾಡೆಲ್‌ ಮಾರಾಟ ಶೇಕಡ 22ರಷ್ಟು ಹೆಚ್ಚಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ 17,389 ಯೂನಿಟ್ ಆಲ್ಟೊ ಮಾರಾಟವಾಗಿತ್ತು.  ಒಟ್ಟಾರೆ ಹೊಸ ಆಲ್ಟೊ ಆಗಮಿಸಿದ ಗ್ರಾಹಕರಿಂದ ಬೇಡಿಕೆ ಹೆಚ್ಚಾಗಿದೆ.

Alto K10: ಹೊಸ ವಿನ್ಯಾಸದಲ್ಲಿ ಆಲ್ಟೊ ಕೆ10, ದೇಶದ ಅತ್ಯಧಿಕ ಮಾರಾಟದ ಕಾರಿಗೆ ಹೆಚ್ಚಿದ ಬೇಡಿಕೆ

Saturday, November 5, 2022