budget-Cars News, budget-Cars News in kannada, budget-Cars ಕನ್ನಡದಲ್ಲಿ ಸುದ್ದಿ, budget-Cars Kannada News – HT Kannada

Budget Cars

...

ಎಲೆಕ್ಟ್ರಿಕ್‌ ಕಾರು ಪ್ರಿಯರಿಗೆ ಸಿಹಿಸುದ್ದಿ: ಕಡಿಮೆ ದರದ ಕಿಯಾ ಕ್ಯಾರೆನ್ಸ್ ಇವಿ ಪರಿಚಯಿಸಲಿದೆಯಂತೆ ಕಿಯಾ ಇಂಡಿಯಾ

ಕಿಯಾವು ಭಾರತದಲ್ಲಿ ಕಿಯಾ ಕ್ಯಾರೆನ್ಸ್‌ ಇವಿಯನ್ನು ಪರಿಚಯಿಸಲು ಮುಂದಾಗಿದೆ. ಈಗಾಗಲೇ ಕಂಪನಿಯು ಇವಿ6 ಮತ್ತು ಇವಿ9ಗಳನ್ನು ಭಾರತದಲ್ಲಿ ಮಾರಾಟ ಮಾಡುತ್ತಿದೆ. ಆದರೆ, ಈ ಕಾರುಗಳ ದರ ಮಧ್ಯಮ ವರ್ಗದ ಜನರಿಗೆ ಕೈಗೆಟುಕುವಂತೆ ಇಲ್ಲ. ಇವುಗಳ ದರ 65 ಲಕ್ಷದಿಂದ1.30 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ. ಕಿಯಾ ಕ್ಯಾರೆನ್ಸ್‌ ಇವಿ ದರ 16 ಲಕ್ಷ ರೂ ಆಸುಪಾಸಿನಲ್ಲಿ ಇರಲಿದೆಯಂತೆ.

  • ...
    Maruti Suzuki Eeco: ಮಾರುತಿ ಸುಜುಕಿ ಇಕೋ ಹೊಸ ಆವೃತ್ತಿ ಬಿಡುಗಡೆ; 6 ಏರ್‌ಬ್ಯಾಗ್ ಮತ್ತು 6 ಸೀಟ್ ಲೇಔಟ್ ವೈಶಿಷ್ಟ್ಯ
  • ...
    Renault Kiger Facelift: ಹೊಸ ವಿನ್ಯಾಸದಲ್ಲಿ ದೇಶದ ರಸ್ತೆಗಿಳಿಯಲು ಸಜ್ಜಾಗಿದೆ ರೆನಾಲ್ಟ್ ಕಿಗರ್ ಫೇಸ್‌ಲಿಫ್ಟ್ ಕಾರ್
  • ...
    Karnataka Budget 2025: ಮೆಡಿಕಲ್ ಕಾಲೇಜು ಬಿಟ್ಟರೆ ಕರ್ನಾಟಕ ಕರಾವಳಿಗೆ ದೊರಕಿದ್ದು ಯೋಜನೆಗಳಷ್ಟೇ; ಭಾಷಣಗಳಲ್ಲಿದ್ದುದು ಬಜಟ್‌ಗೆ ಬರಲಿಲ್ಲ
  • ...
    ಫೆ 1 ರಿಂದ ಮಾರುತಿ ಸುಜುಕಿ ವಾಹನಗಳ ಬೆಲೆ ಹೆಚ್ಚಳ; 1500 ರೂಪಾಯಿಯಿಂದ 32500 ರೂ ತನಕ ಏರಿಕೆ, ಯಾವ ಕಾರಿಗೆ ಎಷ್ಟು ದರ ಹೆಚ್ಚಳ

ತಾಜಾ ಫೋಟೊಗಳು

ತಾಜಾ ವಿಡಿಯೊಗಳು