Latest cancer Photos

ಗ್ರಹಗಳ ರಾಜ ಸೂರ್ಯ 30 ದಿನಗಳಿಗೊಮ್ಮೆ ತನ್ನ ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಮೇ 14 ರಂದು ಸೂರ್ಯನು ಮೇಷ ರಾಶಿಯಿಂದ ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ವೃಷಭ ರಾಶಿಯಲ್ಲಿ ಸೂರ್ಯನ ಸಂಚಾರವು ಬಹಳ ಮುಖ್ಯವಾಗಿದೆ.

Sun Transit: ಶೀಘ್ರದಲ್ಲೇ ಸೂರ್ಯ ಸಂಚಾರ; ಈ 3 ರಾಶಿಯವರಿಗೆ ಮೊದಲಿಗಿಂತಲೂ ಆರ್ಥಿಕ ಲಾಭ, ಉದ್ಯೋಗದಲ್ಲಿ ಪ್ರಗತಿ

Saturday, May 11, 2024

ಬುಧ ಗ್ರಹಗಳ ರಾಜನಾದರೆ, ಮಂಗಳನು ಗ್ರಹಗಳ ಅಧಿಪತಿ. ರಾಹು ಅಸ್ಪಷ್ಟ ಗ್ರಹವಾಗಿದೆ. ಈ ಮೂರು ಗ್ರಹಗಳು ಒಂದು ಕಡೆ ಸೇರುತ್ತಿವೆ. ಪ್ರಸ್ತುತ ಈ ಮೂರು ಗ್ರಹಗಳು ಮೀನ ರಾಶಿಯಲ್ಲಿ ಕುಳಿತಿವೆ. ಮಂಗಳ ಗ್ರಹ ಸಾಗಿದ ತಕ್ಷಣ, ಬುಧ, ರಾಹು ಹಾಗೂ ಮಂಗಳ ಗ್ರಹಗಳ ಸಂಯೋಗ ಆಗುತ್ತದೆ. ಇದು ಮುಂದಿನ 12 ದಿನಗಳವರೆಗ ಇರುತ್ತದೆ.

ಬುಧ, ಮಂಗಳ, ರಾಹು ಸಂಕ್ರಮಣ; ಮುಂದಿನ 12 ದಿನ ಈ 3 ರಾಶಿಯವರಿಗೆ ಭಾರಿ ಲಾಭ -Mercury Mars Rahu Transit

Sunday, April 28, 2024

ದಕ್ಷಿಣ ಭಾರತದ ಜನ ಮಸಾಲೆಯುಕ್ತ ಆಹಾರವನ್ನು ತುಂಬಾ ಇಷ್ಟಪಡುತ್ತಾರೆ. ಅದರಲ್ಲೂ ನಾನ್‌ವೆಜ್‌ ಪ್ರೇಮಿಗಳಂತೂ ಮಸಾಲೆ ಪ್ರಿಯರು. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಮಸಾಲೆ ಇಲ್ಲದ ಸಾಂಬಾರ್‌ ಇಲ್ಲ ಎನ್ನಬಹುದು. ಈ ಭಾಗದಲ್ಲಿ ಒಣಮೆಣಸಿನ ಬಳಕೆಯೂ ಹೆಚ್ಚು. ಆದರೆ ಈ ಮಸಾಲೆ ಪದಾರ್ಥ ಅದರಲ್ಲೂ ಒಣಮೆಣಸು ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳುತ್ತಾರೆ.

Red Chili: ಆಹಾರ ಖಾದ್ಯಗಳಿಗೆ ಹೆಚ್ಚು ಒಣಮೆಣಸು ಬಳಸ್ತೀರಾ, ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎಚ್ಚರ

Thursday, April 11, 2024

ಎಲ್ಲಾ ರಾಶಿಗಳು ಆಯಾ ಸಂದರ್ಭಕ್ಕೆ ತಕ್ಕಂತೆ ನವಗ್ರಹಗಳಲ್ಲಿ ಒಂದು ನಿರ್ದಿಷ್ಟ ಗ್ರಹದಿಂದ ಆಳಲ್ಪಡಬೇಕು. ಆಯಾ ರಾಶಿಯವರು ಆಯಾ ಗ್ರಹಗಳಿಂದ ವಿವಿಧ ಲಾಭಗಳನ್ನು ಪಡೆಯುತ್ತಾರೆ. ಆದರೆ ಸಂಪತ್ತಿನ ಅಧಿಪತಿ ಕುಬೇರನ ಆಶೀರ್ವಾದವೂ ಬಹಳ ಮುಖ್ಯ.

Lord Kubera: ಕುಬೇರನ ನೆಚ್ಚಿನ ರಾಶಿಗಳಿವು; ನಿಮಗಿದೆ ಧನರಾಜನ ಸಂಪೂರ್ಣ ಆಶೀರ್ವಾದ

Saturday, February 17, 2024

ಗ್ರಹಗಳಲ್ಲಿ ಶುಕ್ರನನ್ನು ಅತ್ಯಂತ ಮಂಗಳಕರ ಗ್ರಹವೆಂದು ಪರಿಗಣಿಸಲಾಗಿದೆ. ಶುಕ್ರನು ಎಲ್ಲಾ ರೀತಿಯ ಸಂಪತ್ತು ನೀಡುತ್ತಾನೆ. ಅತ್ಯಂತ ಕಡಿಮೆ ಅವಧಿಯಲ್ಲಿ ತನ್ನ ಸ್ಥಾನವನ್ನು ಬದಲಾಯಿಸಬಲ್ಲ ಗ್ರಹಗಳಲ್ಲಿ ಒಂದು. ಸಂಪತ್ತು, ಸಮೃದ್ಧಿ, ಐಷಾರಾಮಿಗೆ ಅಧಿಪತಿ ಶುಕ್ರನಾಗಿದ್ದಾನೆ.

Venus Transit: ಮೀನದಲ್ಲಿ ಶುಕ್ರ ಸಂಚಾರ; ಈ 3 ರಾಶಿಯವರಿಗೆ ನಿರೀಕ್ಷೆಗಿಂತ ಹೆಚ್ಚು ಹಣದ ಹರಿವು ಸೇರಿ ಭಾರಿ ಲಾಭ

Friday, February 16, 2024

ಸುಮಾರು 3 ದಶಕಗಳ ನಂತರ ಶನಿಯು ತನ್ನದೇ ಆದ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. 2024ರ ಫೆಬ್ರವರಿ 11 ರಂದು ಶನಿ ದೇವರು ಅಸ್ತಂಗವನಾಗುತ್ತಾನೆ. ಇದರಿಂದ ಅನೇಕ ರಾಶಿಯವರ ಮೇಲೆ ಕೆಟ್ಟ ಪರಿಣಾಮಗಳು ಬೀರುತ್ತವೆ.

Zodiac Signs Results: ಶನಿ ಪ್ರಭಾವ: ಈ 3 ರಾಶಿಗಳಿಗೆ ಸೇರಿದವರಿಗೆ ಜೀವನಪೂರ್ತಿ ಆರೋಗ್ಯ ಸಮಸ್ಯೆ

Wednesday, February 14, 2024

ನವಗ್ರಹಗಳ ಅಧಿಪತಿ ಬುಧ. ತನ್ನ ಸ್ಥಾನವನ್ನು ಅತಿ ಕಡಿಮೆ ಸಮಯದಲ್ಲಿ ತಮ್ಮ ಸ್ಥಾನವನ್ನು ಬದಲಾಯಿಸಿಕೊಳ್ಳುತ್ತಾನೆ. ಈತನ ಸಂಚಾರದಿಂದಾಗಿ ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ

Rahu Mercury Conjunction: 15 ವರ್ಷಗಳ ಬಳಿಕ ರಾಹು, ಬುಧ ಸಂಯೋಗ; ಈ ರಾಶಿಯವರಿಗೆ ಭಾರಿ ಅದೃಷ್ಟ

Saturday, February 10, 2024

ಪ್ರತಿ ವರ್ಷ ಫೆಬ್ರವರಿ 4 ರಂದು ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ. ಜಗತ್ತಿನಾದ್ಯಂತ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ.ಕ್ಲೋಸ್ ದಿ ಕೇರ್ ಗ್ಯಾಪ್ 2024ರ ಥೀಮ್ ಆಗಿದೆ.

ವಿಶ್ವ ಪೇಮಿಗಳ ದಿನದಿಂದ ಜಾಗತಿಕ ಮಾತೃಭಾಷಾ ದಿನದವರೆಗೆ; ಫೆಬ್ರವರಿ ತಿಂಗಳಲ್ಲಿ ಬರುವ ವಿಶೇಷ ದಿನಾಚರಣೆಗಳ ಪಟ್ಟಿ ಇಲ್ಲಿದೆ

Wednesday, January 31, 2024

ಈ ಮೂರು ಗ್ರಹಗಳ ಸಂಚಾರದಿಂದ ಎಲ್ಲಾ 12 ರಾಶಿಯವರ ಮೇಲೆ ಪರಿಹಾರ ಬೀರುತ್ತದೆ. ಆದರೆ ಕೆಲವು ರಾಶಿಯವರಿಗೆ ಅದೃಷ್ಟದ ಯೋಗವಿದೆ. ಯಾವ ರಾಶಿಯವರಿಗೆ ಲಾಭಗಳಿವೆ ಅನ್ನೋದನ್ನ ತಿಳಿಯಿರಿ.

Venus Transit: ಶುಕ್ರ ಸಂಚಾರ; ಈ 4 ರಾಶಿಯವರಿಗೆ ಶುಭ ಯೋಗ

Sunday, January 7, 2024

ಡಿಸೆಂಬರ್ 31 ರಂದು ಮೇಷ ರಾಶಿಯಲ್ಲಿ ಗುರುವಿನ ಹಿಮ್ಮುಖ ಚಲನೆ ಆರಂಭವಾಗಿದೆ. ಇದರ ಫಲವಾಗಿ ಬರುವ ಕೆಲವು ತಿಂಗಳ ವರೆಗೆ ಕೆಲ ರಾಶಿಯವರಿಗೆ ಉತ್ತಮ ಫಲಿತಾಂಶಗಳಿವೆ. ಇವರಿಗೆ ಅದೃಷ್ಟ, ಯೋಗ ಎಲ್ಲವೂ ಬರಲಿದೆ.

ಗುರುವಿನ ಕೃಪೆ; ಈ 3 ರಾಶಿಯವರು ಶೀಘ್ರದಲ್ಲೇ ಕಾರು ಖರೀದಿಸುತ್ತಾರೆ, ವ್ಯಾಪಾರದಲ್ಲಿ ಭಾರಿ ಲಾಭ

Sunday, January 7, 2024

ಗ್ರಹಗಳ ಸಂಚಾರದಿಂದ ರಾಜಯೋಗ ಉಂಟಾಗುತ್ತದೆ. ಡಿಸೆಂಬರ್ 31 ರಂದು ಬೆಳಗ್ಗೆ 8.30ಕ್ಕೆ ಬುಧನು ಮೇಷ ರಾಶಿಯನ್ನು ಪ್ರವೇಶಿಸಿದ್ದಾನೆ. ಇದರ ಪರಿಣಾಮವಾಗಿ 50 ವರ್ಷಗಳ ನಂತರ ರಾಜಯೋಗ  ರೂಪಗೊಂಡಿದೆ.

New Year Horoscope: ಹೊಸ ವರ್ಷದ ಮೊದಲ ದಿನದಿಂದಲೇ ಈ ರಾಶಿಯವರಿಗೆ ಭಾರಿ ಧನ ಲಾಭ, ಮುಟ್ಟಿದೆಲ್ಲಾ ಚಿನ್ನ

Monday, January 1, 2024

ಡಿಸೆಂಬರ್ 13 ರಂದು ಬುಧನು ತನ್ನ ಹಿಮ್ಮಖ ಚಲನೆಯನ್ನು ಆರಂಭಿಸಿದ್ದು, ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಕೆಲವೇ ಕೆಲವು ರಾಶಿಯವರು ಎಚ್ಚರಿಕೆಯಿಂದಿರಬೇಕಾಗಿದೆ.

Mercury Retrograde: ಬುಧನ ಹಿಮ್ಮುಖ ಚಲನೆ; ಈ ರಾಶಿಯರಿಗೆ ಕೆಲವು ಸಮಸ್ಯೆಗಳು, ಎಚ್ಚರಿಕೆಯಿಂದಿರಿ

Sunday, December 24, 2023

ಪ್ಯಾಂಕ್ರಿಯಾಟಿಕ್ ಸಮಸ್ಯೆಗಳಿಗೆ ಕಾರಣವೇನು..? ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು. ಒಂದು ವೇಳೆ ನೀವೂ ಕೂಡಾ ಈ ತಪ್ಪುಗಳನ್ನು ಮಾಡುತ್ತಿದ್ದೀರಿ ಎಂದಾದಲ್ಲಿ ಇನ್ಮುಂದೆ ಬಹಳ ಎಚ್ಚರಿಕೆಯಿಂದ ಇರಬೇಕು.

Pancreas Cancer: ನೀವು ಮಾಡುವ ಈ ತಪ್ಪುಗಳೇ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ.. ಎಚ್ಚರ!

Thursday, February 16, 2023

ಇತರ ಕ್ಯಾನ್ಸರ್‌ಗಳಂತೆ, ಶ್ವಾಸಕೋಶದ ಕ್ಯಾನ್ಸರ್ ಕೂಡಾ ಅನೇಕ  ರೋಗಲಕ್ಷಣಗಳನ್ನು ಹೊಂದಿದೆ. ಈ ಲಕ್ಷಣಗಳು ಕಾಣಿಸಿಕೊಂಡರೆ ಬಹಳ ಎಚ್ಚರವಿರಬೇಕು.

World Cancer Day 2023: ಫೆ.4 ವಿಶ್ವ ಕ್ಯಾನ್ಸರ್ ದಿನ...ಶ್ವಾಸಕೋಶ ಕ್ಯಾನ್ಸರ್‌ ಬಗ್ಗೆ ನಿಮಗೆಷ್ಟು ಮಾಹಿತಿ ಇದೆ..?

Friday, February 3, 2023

2040 ರ ವೇಳೆಗೆ ಕ್ಯಾನ್ಸರ್ ರೋಗಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ತಜ್ಞರು ಹೇಳಿದ್ದಾರೆ. ಪರಿಣಾಮವಾಗಿ ಅನೇಕ ಜನರು ಸಾಯಬಹುದು. ಕ್ಯಾನ್ಸರ್ ಅಪಾಯದಿಂದ ಪಾರಾಗಲು ಹೀಗೆ ಮಾಡಿ.

Cancer Prevention: ನಿಮ್ಮ ಜೀವನಶೈಲಿಯಲ್ಲಿನ ಸಣ್ಣಪುಟ್ಟ ಬದಲಾವಣೆಗಳಿಂದ ಕ್ಯಾನ್ಸರ್ ಅಪಾಯದಿಂದ ಪಾರಾಗಬಹುದು

Thursday, January 26, 2023

ಆರೋಗ್ಯಕರ ಜೀವನಶೈಲಿಯು ನಮ್ಮ ಆರೋಗ್ಯವನ್ನು ರಕ್ಷಿಸುವಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುತ್ತದೆ. ಧೂಮಪಾನವು ಶ್ವಾಸಕೋಶ, ಗಂಟಲು ಮತ್ತು ಬಾಯಿಯ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಇದಲ್ಲದೆ, ಅತಿಯಾದ ಆಲ್ಕೊಹಾಲ್ ಸೇವನೆಯು ಯಕೃತ್ತಿನ ಕ್ಯಾನ್ಸರ್ ಗೆ ಕಾರಣವಾಗಬಹುದು. ವೈದ್ಯರ ಸಲಹೆಯಂತೆ ಆರೋಗ್ಯವಾಗಿರಲು ಧೂಮಪಾನ ಮತ್ತು ಮದ್ಯಪಾನ ಸೇವನೆಯಿಂದ ದೂರವಿರುವುದು ಉತ್ತಮ.

Cancer Prevention: ಕ್ಯಾನ್ಸರ್ ಸಾವಿನಿಂದ ತಪ್ಪಿಸಿಕೊಳ್ಳಲು ಈ ಟಿಪ್ಸ್ ಗಳನ್ನು ಫಾಲೋ ಮಾಡಿ

Tuesday, January 3, 2023

ಕ್ಯಾನ್ಸರ್ ಗೆ ಶೇ. 100 ರಷ್ಟು ಯಶಸ್ವಿ ಚಿಕಿತ್ಸಾ ವಿಧಾನಗಳು ಇನ್ನೂ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಆದರೆ ಕೆಲವು ಆಹಾರಗಳನ್ನು ತಿನ್ನುವುದರಿಂದ ಅಥವಾ ಕೆಲವು ಜೀವನಶೈಲಿಯನ್ನು ಬದಲಾಯಿಸುವುದರಿಂದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತದೆ.

Breast Cancer Prevention : ಸ್ತನ ಕ್ಯಾನ್ಸರ್ ತಡೆಯುವುದೇಗೆ? ಮಹಿಳೆಯರು ತಪ್ಪದೆ ಈ ಆಹಾರ ಸೇವಿಸಿ..

Thursday, December 29, 2022

ಅನೇಕ ಜನರು ಹೊಟ್ಟೆಯ ಕೆಳಭಾಗದಲ್ಲಿ ನಿರಂತರ ನೋವನ್ನು ಅನುಭವಿಸುತ್ತಾರೆ. ಈ ನೋವು ಕೆಲವೊಮ್ಮೆ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್​ನ ಲಕ್ಷಣವೂ ಆಗುರಬಹುದು. ಹಾಗೆಯೆ ಹೊಟ್ಟೆಯ ಮೇಲ್ಭಾಗದಲ್ಲಿ ಅಂದರೆ ಪಕ್ಕೆಲುಬುಗಳ ಅಡಿಯಲ್ಲಿ ನಿರಂತರ ನೋವು ಬರುತ್ತಿದ್ದರೇ ಅದನ್ನೂ ನಿರ್ಲಕ್ಷಿಸಬಾರದು.

Pancreatic cancer: ಕಿಬ್ಬೊಟ್ಟೆ ನೋವು ಬಂದ್ರೆ ನಿರ್ಲಕ್ಷಿಸಬೇಡಿ.. ಅದು ಕ್ಯಾನ್ಸರ್​ನ ಲಕ್ಷಣವಾಗಿರಬಹುದು

Monday, December 26, 2022

ಹೊಟ್ಟೆಯ ಕ್ಯಾನ್ಸರ್ ಇರುವವರು ಅಜೀರ್ಣದಿಂದ ಬಳಲುತ್ತಿರುತ್ತಾರೆ. ಈ ರೋಗಲಕ್ಷಣವನ್ನು ನಿರ್ಲಕ್ಷಿಸಬೇಡಿ.

Signs of stomach cancer: ಹೊಟ್ಟೆಯ ಕ್ಯಾನ್ಸರ್ ಲಕ್ಷಣಗಳಿವು.. ಕಡೆಗಣಿಸಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ

Friday, December 2, 2022