chennai News, chennai News in kannada, chennai ಕನ್ನಡದಲ್ಲಿ ಸುದ್ದಿ, chennai Kannada News – HT Kannada

Latest chennai Photos

ಇಬ್ಬರು ಚಿತ್ರರಂಗದಲ್ಲಿ ಕೆಲಸ ಮಾಡುವಾಗಲೇ ಪರಿಚಯವಾಗಿ ನಂತರ ಪ್ರೇಮಿಸಿ ಮದುವೆಯಾದರು. ತಮಗಿಂತ ಒಂದು ವರ್ಷ ದೊಡ್ಡವರಾದ ಐಶ್ವರ್ಯಾ ಅವರನ್ನು ಧನುಷ್‌ ವರಿಸಿದರು.

Dhanush Divorce: ತಮಿಳುನಾಡಿನಲ್ಲಿ ಮತ್ತೊಂದು ಸಿನೆಮಾ ಜೋಡಿ ವಿಚ್ಚೇದನ, ಧನುಷ್‌, ಐಶ್ವರ್ಯಾ ಹಿನ್ನೆಲೆ ಹೀಗಿದೆ

Wednesday, November 27, 2024

ಚೆನ್ನೈ ಸೂಪರ್ ಕಿಂಗ್ಸ್ 2025ರ ಐಪಿಎಲ್​ಗೂ ಮುನ್ನ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಐವರನ್ನು ಉಳಿಸಿಕೊಂಡಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

CSK Retention: ಧೋನಿಗೆ 4 ಕೋಟಿ, ಋತುರಾಜ್, ಜಡ್ಡುಗೆ 18 ಕೋಟಿ; ಐವರನ್ನು ಉಳಿಸಿಕೊಂಡು ಪ್ರಮುಖರನ್ನು ಕೈಬಿಟ್ಟ ಸಿಎಸ್​ಕೆ

Thursday, October 31, 2024

2025ರ ಐಪಿಎಲ್ ಆರಂಭಕ್ಕೂ ಮುನ್ನವೇ ಸ್ಟಾರ್​​ ಆಟಗಾರರು ತಮ್ಮ ತಂಡಗಳನ್ನು ತೊರೆಯುತ್ತಾರೆ ಎಂದು ವರದಿಯಾಗಿದೆ. ಐಪಿಎಲ್​​ನ ಮೆಗಾ ಹರಾಜಿಗೂ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತೊರೆದು ಚೆನ್ನೈ ಸೂಪರ್ ಕಿಂಗ್ಸ್ ಸೇರುತ್ತಾರೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ, ಡೆಲ್ಲಿ ಮ್ಯಾನೇಜ್ಮೆಂಟ್ ಮತ್ತು ಪಂತ್ ನಡುವಿನ ಸಂಬಂಧ ಉತ್ತಮವಾಗಿಲ್ಲ. ಹಾಗಾಗಿ ಅವರನ್ನು ಕೈಬಿಡಲು ಚಿಂತಿಸುತ್ತಿದೆ.

ಐಪಿಎಲ್ ಹರಾಜಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತೊರೆದು ಈ ತಂಡ ಸೇರಲಿದ್ದಾರೆ ರಿಷಭ್ ಪಂತ್; ರೋಹಿತ್​-ಸೂರ್ಯರದ್ದು ಇದೇ ಕಥೆ

Saturday, July 20, 2024

2008 ರಿಂದ 2015ರ ತನಕ ಸಿಎಸ್​ಕೆ ತಂಡದ ಪರ ಆಡಿದ್ದ ಅಶ್ವಿನ್, ನನ್ನ ಕ್ರಿಕೆಟ್ ವೃತ್ತಿಜೀವನದ ಆರಂಭಿಕ ಹಂತದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಸಂಸ್ಥೆಗೆ ಮತ್ತೊಮ್ಮೆ ಸೇವೆ ಸಲ್ಲಿಸಲು ಮರಳಿರುವುದು ಖುಷಿ ನೀಡಿದೆ ಎಂದು ಹೇಳಿದ್ದಾರೆ.

ಐಪಿಎಲ್-2025ಕ್ಕೂ ಮೊದಲೇ ಚೆನ್ನೈ ಸೂಪರ್ ಕಿಂಗ್ಸ್ ಸೇರಿದ ಆರ್​ ಅಶ್ವಿನ್; ಸಿಕ್ತು ಹೊಸ ಜವಾಬ್ದಾರಿ!

Wednesday, June 5, 2024

ಆರ್​ಸಿಬಿ ಅಭಿಮಾನಿಗಳು ಟೀಕೆಗಳನ್ನು ಸ್ವೀಕರಿಸುವುದನ್ನು ಕಲಿಯಬೇಕು. ಅನಗತ್ಯ ಆಕ್ರಮಣಕಾರಿ ತೋರಬಾರದು. ಸಿಎಸ್​​ಕೆ ಮತ್ತು ಮುಂಬೈ ತಂಡಗಳು ತಲಾ 5 ಪ್ರಶಸ್ತಿ ಗೆದ್ದಿವೆ. ಆದರೆ, ಎಂದೂ ಕೂಗಾಡಿಲ್ಲ. ನೋಡಿ ಕಲಿಯಬೇಕು ಎಂದು ಶ್ರಿಕಾಂತ್ ಹೇಳಿದ್ದಾರೆ.

ಬಾಯ್ಮುಚ್ಚಿಕೊಂಡಿದಿದ್ರೆ ಆರ್ ಸಿಬಿ ಸೋಲ್ತಾ ಇರ್ಲಿಲ್ಲ; ಅಭಿಮಾನಿಗಳನ್ನು ದುರಂಹಕಾರಿ ಎಂದು ಕರೆದ ಕ್ರಿಸ್ ಶ್ರೀಕಾಂತ್

Friday, May 24, 2024

ಪಂದ್ಯ ವೀಕ್ಷಿಸಿದ ಆರ್​ಸಿಬಿ ಹುಡ್ಗೀರು

ಹೈವೋಲ್ಟೇಜ್ ಪಂದ್ಯ ಕಣ್ತುಂಬಿಕೊಂಡ ಆರ್​​ಸಿಬಿ ಹುಡ್ಗೀರು; ವಿರುಷ್ಕಾ ಜೊತೆ ಫೋಟೊಗೆ ಪೋಸ್​ ಕೊಟ್ಟ ಶ್ರೇಯಾಂಕಾ ಪಾಟೀಲ್

Sunday, May 19, 2024

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್​ ಆರ್​ಸಿಬಿ, 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ಫಾಫ್ ಡು ಪ್ಲೆಸಿಸ್ (54), ವಿರಾಟ್ ಕೊಹ್ಲಿ (47), ರಜತ್ ಪಾಟೀದಾರ್ (41), ಕ್ಯಾಮರೂನ್ ಗ್ರೀನ್ (38*) ಉತ್ತಮ ಪ್ರದರ್ಶನ ನೀಡಿದರು.

ಆಗದು ಎಂದು ಕೈ ಕಟ್ಟಿ ಕುಳಿತರೆ..; ಅಸಾಧ್ಯವನ್ನೂ ಸಾಧಿಸಿ ಪ್ಲೇಆಫ್ ಪ್ರವೇಶಿಸಿದ ಆರ್​ಸಿಬಿ ವಿನೂತನ ದಾಖಲೆ

Sunday, May 19, 2024

ಅಂತಿಮ ಓವರ್​​ನಲ್ಲಿ ಯಶ್ ದಯಾಳ್ 17 ರನ್​​​​ಗಳನ್ನು ಡಿಫೆಂಡ್ ಮಾಡಿಕೊಂಡರು. ಕ್ರೀಸ್​ನಲ್ಲಿ ಎಂಎಸ್ ಧೋನಿ, ರವೀಂದ್ರ ಜಡೇಜಾ ಅವರಂತಹ ಅನುಭವಿಗಳೇ ಇದ್ದರೂ 17 ರನ್​ಗಳನ್ನು ರಕ್ಷಿಸಿಕೊಂಡ ಯಶ್ ದಯಾಳ್ ಹೀರೋ ಆಗಿ ಹೊಮ್ಮಿದರು. ಹೀಗಾಗಿ, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಯಶ್ ದಯಾಳ್​ಗೆ ಅರ್ಪಿಸುವುದಾಗಿ ಫಾಫ್ ಹೇಳಿದ್ದಾರೆ.

ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಯಶ್ ದಯಾಳ್​ಗೆ ಅರ್ಪಿಸಿದ ಫಾಫ್ ಡು ಪ್ಲೆಸಿಸ್; ಅಭಿಮಾನಿಗಳ ಮನ ಗೆದ್ದ ಆರ್​ಸಿಬಿ ನಾಯಕ

Sunday, May 19, 2024

ಮೇ 19ರಂದು ಲೀಗ್‌ ಹಂತದ ಕೊನೆಯ ಎರಡು ಪಂದ್ಯಗಳು ನಡೆಯುತ್ತಿವೆ. ಈ ಪಂದ್ಯದ ಬಳಿಕ ಅಂಕಪಟ್ಟಿ ಅಂತಿಮವಾಗಲಿದೆ. ಸದ್ಯದ ಲೆಕ್ಕಾಚಾರದ ಪ್ರಕಾರ ಎಸ್‌ಆರ್‌ಎಚ್‌ ಮೂರನೇ ಸ್ಥಾನದಲ್ಲಿದೆ. ಆದರೆ, ಇಂದಿನ ಪಂದ್ಯದಲ್ಲಿ ರಾಜಸ್ಥಾನ ಸೋತು ಹೈದರಾಬಾದ್‌ ಗೆದ್ದರೆ, ಸ್ಥಾನಪಟಲ್ಲಟವಾಗಲಿದೆ. ಆಗ ರಾಜಸ್ಥಾನವನ್ನು ಆರ್‌ಸಿಬಿ ಎದುರಿಸಬೇಕಾಗುತ್ತದೆ.

IPL 2024: ಆರ್‌ಸಿಬಿ ಮುಂದಿನ ಪಂದ್ಯ ಯಾವಾಗ, ಯಾರ ವಿರುದ್ಧ? ಅಹಮದಾಬಾದ್‌ಗೆ ರಾಯಲ್‌ ಚಾಲೆಂಜರ್ಸ್‌ ಪಯಣ

Sunday, May 19, 2024

ವಿರಾಟ್ ಕೊಹ್ಲಿ ತಮ್ಮ 251 ನೇ ಐಪಿಎಲ್ ಪಂದ್ಯದ 243 ಇನ್ನಿಂಗ್ಸ್​​​ಗಳಲ್ಲಿ 700 ಬೌಂಡರಿಗಳನ್ನು ಬಾರಿಸಿದ್ದಾರೆ. ಕೊಹ್ಲಿಗಿಂತ ಮೊದಲು ಶಿಖರ್ ಧವನ್ ಐಪಿಎಲ್​​​ನಲ್ಲಿ 700 ಬೌಂಡರಿಗಳನ್ನು ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 222 ಐಪಿಎಲ್ ಪಂದ್ಯಗಳಲ್ಲಿ 221 ಇನ್ನಿಂಗ್ಸ್​​​ಗಳಲ್ಲಿ 768 ಬೌಂಡರಿಗಳನ್ನು ಸಿಡಿಸಿದ್ದಾರೆ.

ಐಪಿಎಲ್​ ಇತಿಹಾಸದಲ್ಲಿ 700 ಬೌಂಡರಿ ಸಿಡಿಸಿದ ವಿರಾಟ್ ಕೊಹ್ಲಿ; ಫೋರ್​​ಗಳಿಂದಲೂ ಐತಿಹಾಸಿಕ ದಾಖಲೆ ಬರೆದ ಕಿಂಗ್

Saturday, May 18, 2024

ಸಿಎಸ್‌ಕೆ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಈ ದಾಖಲೆ ಬರೆದಿದ್ದಾರೆ. ಪಂದ್ಯದ ಆರಂಭಕ್ಕೂ ಮುನ್ನ ಚಿನ್ನಸ್ವಾಮಿ ಮೈದಾನದಲ್ಲಿ ವಿರಾಟ್‌ 2993 ರನ್‌ ಗಳಿಸಿದ್ದರು. ಇಂದಿನ ಪಂದ್ಯದಲ್ಲಿ 3000 ರನ್‌ ಮೈಲಿಗಲ್ಲು ದಾಟಲು 7 ರನ್‌ಗಳ ಅಗತ್ಯವಿತ್ತು. ಸ್ಫೋಟಕ ಸಿಕ್ಸರ್‌ನೊಂದಿಗೆ ಅವರು ಮೈಲಿಗಲ್ಲು ತಲುಪಿದ್ದಾರೆ.

ಫೇವರೆಟ್‌ ಚಿನ್ನಸ್ವಾಮಿ ಮೈದಾನದಲ್ಲಿ ವಿಶೇಷ ಮೈಲಿಗಲ್ಲು ತಲುಪಿದ ವಿರಾಟ್‌ ಕೊಹ್ಲಿ; ಈ ದಾಖಲೆ ಮಾಡಿದ ಮೊದಲಿಗ

Saturday, May 18, 2024

ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಕ್ರಿಕೆಟ್ ಅಭಿಮಾನಿಗಳು ಸ್ಟೇಡಿಯಂನತ್ತ ಆಗಮಿಸುತ್ತಿದ್ದು, ಹರ್ಷೋದ್ಗಾರ ಮುಗಿಲು ಮುಟ್ಟುವಂತಿದೆ. ಸ್ಟೇಡಿಯಂನ ಮುಂದೆ ಫೋಟೊ ಕ್ಲಿಕಿಸಿಕೊಂಡು ಸಂತೋಷ ಹಂಚಿಕೊಳ್ಳುತ್ತಿದ್ದಾರೆ.

ಆರ್‌ಸಿಬಿ, ಸಿಎಸ್‌ಕೆ ಟಿ-ಶರ್ಟ್ ಖರೀದಿ ಭರಾಟೆ ಜೋರು; ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಅಭಿಮಾನಿಗಳ ಹರ್ಷೋದ್ಗಾರ; ಫೋಟೊಸ್

Saturday, May 18, 2024

ಆರ್​ಸಿಬಿ ಕೆಫೆ ಆಂಡ್ ಬಾರ್​​​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರ ಮೋಜು ಮಸ್ತಿ.

ಸಿಎಸ್​ಕೆ ವಿರುದ್ಧದ ಕದನಕ್ಕೂ ಮುನ್ನ ಆರ್​ಸಿಬಿ ಆಟಗಾರರ ಮೋಜು ಮಸ್ತಿ; ಆರ್​​ಸಿಬಿ ಬಾರ್​ ಅಂಡ್ ಕೆಫೆಯಲ್ಲಿ ಸಖತ್ ಡಿನ್ನರ್, PHOTOS

Thursday, May 16, 2024

ಈ ಪಂದ್ಯದಲ್ಲಿ ಗುಜರಾತ್ ಗೆದ್ದರೆ ಆರ್​ಸಿಬಿಗೂ ಲಾಭವಾಗಲಿದೆ. ಬೆಂಗಳೂರು ಪ್ಲೇಆಫ್​ ಪ್ರವೇಶಿಸಲು ಸಿಎಸ್​ಕೆ ಎಲ್ಲಾ ಪಂದ್ಯ ಸೋಲಬೇಕು. ಅಲ್ಲದೆ ಈ ಪಂದ್ಯ ಜಯಿಸಿದರೆ ಜಿಟಿ ಪ್ಲೇಆಫ್ ಆಸೆಯೂ ಜೀವಂತವಾಗಿರಲಿದೆ.

ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್​ಕೆ ಬೌಲಿಂಗ್ ಆಯ್ಕೆ: ಗುಜರಾತ್ ಟೈಟಾನ್ಸ್ ಗೆದ್ದರಷ್ಟೆ ಆರ್​​ಸಿಬಿಗೆ ಲಾಭ

Friday, May 10, 2024

ಲಕ್ನೋ ಸೂಪರ್ ಜೈಂಟ್ಸ್ 12 ಪಂದ್ಯಗಳಲ್ಲಿ 12 ಅಂಕ ಪಡೆದಿದೆ. ಎಸ್​ಆರ್​ಹೆಚ್​ ವಿರುದ್ಧದ ಸೋಲು ಪ್ಲೇಆಫ್ ಹಾದಿ ದುರ್ಗಮಗೊಳಿಸಿತು. ಬಾಕಿ ಉಳಿದ ಪಂದ್ಯಗಳಲ್ಲಿ 2 ಪಂದ್ಯಗಳಲ್ಲಿ ಗೆಲ್ಲಬೇಕು. ಜತೆಗೆ ಸಿಎಸ್​ಕೆ, ಎಸ್​ಆರ್​ಹೆಚ್ ತನ್ನ ಮುಂದಿನ ಪಂದ್ಯಗಳಲ್ಲಿ ಸೋಲಬೇಕಾಗುತ್ತೆ. ಆಗ ಮಾತ್ರ ಲಕ್ನೋ ಪ್ಲೇಆಫ್ ಪ್ರವೇಶಿಸಲಿದೆ.

ಕೌತುಕ ಹೆಚ್ಚಿಸಿದ ಐಪಿಎಲ್ ಪ್ಲೇಆಫ್ ರೇಸ್; ಮುಂಬೈ ಇಂಡಿಯನ್ಸ್ ಹೊರಬಿದ್ದ ನಂತರ ಇಲ್ಲಿದೆ 9 ತಂಡಗಳ ಪ್ಲೇಆಫ್​ ಲೆಕ್ಕಾಚಾರ

Thursday, May 9, 2024

ಮಥೀಶಾ ಪತಿರಾಣಾ ಸ್ನಾಯುಸೆಳೆತದ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸಿಎಸ್‌ಕೆ ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ. ಸದ್ಯ ಅವರು ಗಾಯದಿಂದ ಚೇತರಿಸಿಕೊಳ್ಳಲು ಶ್ರೀಲಂಕಾಗೆ ಮರಳಿದ್ದಾರೆ. ಅವರು ಶೀಘ್ರ ಗುಣಮುಖರಾಗಲಿ ಎಂದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸ್ ಹಾರೈಸಿದೆ.

ಮುಸ್ತಫಿಜುರ್, ಚಹಾರ್ ಬಳಿಕ ಶ್ರೀಲಂಕಾ ವೇಗಿಯೂ ಔಟ್; ಸಿಎಸ್‌ಕೆ ತಂಡದಿಂದ ಹೊರನಡೆದ ಘಟಾನುಘಟಿ ಬೌಲರ್‌ಗಳು

Sunday, May 5, 2024

ಪಂಜಾಬ್ ಕಿಂಗ್ಸ್ ಬದಲಿ ಆಟಗಾರರು: ಪ್ರಭಾಸಿಮ್ರಾನ್ ಸಿಂಗ್, ಹರ್‌ಪ್ರೀತ್ ಸಿಂಗ್ ಭಾಟಿಯಾ, ತನಯ್ ತ್ಯಾಗರಾಜನ್, ವಿಧ್ವತ್ ಕಾವೇರಪ್ಪ, ರಿಷಿ ಧವನ್

ಸುಂದರ ಧರ್ಮಶಾಲಾದಲ್ಲಿ ಸಿಎಸ್‌ಕೆ ವಿರುದ್ಧ ಟಾಸ್ ಗೆದ್ದ ಪಂಜಾಬ್ ಬೌಲಿಂಗ್; ಹಾಲಿ ಚಾಂಪಿಯನ್ ವಿರುದ್ಧ 6ನೇ ಗೆಲುವಿನ ಗುರಿ

Sunday, May 5, 2024

ಪಂಜಾಬ್ ಕಿಂಗ್ಸ್ ವಿರುದ್ಧ ಸಿಎಸ್​​ಕೆ ನಾಯಕ ಋತುರಾಜ್ ಗಾಯಕ್ವಾಡ್ ಅವರು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ದಾಖಲೆಯನ್ನು ಮುರಿದಿದ್ದಾರೆ. ಐಪಿಎಲ್ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೊದಲ ಸಿಎಸ್​ಕೆ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Ruturaj Gaikwad: ಎಂಎಸ್ ಧೋನಿಯ 11 ವರ್ಷಗಳ ದಾಖಲೆಯನ್ನು ಉಡೀಸ್ ಮಾಡಿದ ಋತುರಾಜ್ ಗಾಯಕ್ವಾಡ್

Thursday, May 2, 2024

ಚೆಪಾಕ್​ನಲ್ಲಿ ಏಪ್ರಿಲ್ 28ರಂದು ನಡೆದ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್​ನ 46ನೇ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಎದುರಿಸಿದ ಎರಡು ಎಸೆತಗಳಲ್ಲಿ 5 ರನ್ ಬಾರಿಸಿ ಔಟಾಗದೆ ಉಳಿದರು. ವಿಕೆಟ್ ಕೀಪಿಂಗ್​​ನಲ್ಲೂ 1 ಕ್ಯಾಚ್ ಪಡೆದರು. ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡದಿದ್ದರೂ ಈ ಪಂದ್ಯದಲ್ಲಿ ಧೋನಿ ಕ್ರಿಕೆಟ್ ಜಗತ್ತಿನಲ್ಲಿ ಬೇರೆ ಯಾರೂ ಮಾಡದ ದಾಖಲೆಯನ್ನು ನಿರ್ಮಿಸಿದ್ದಾರೆ.

ಐಪಿಎಲ್​ ಇತಿಹಾಸದಲ್ಲಿ 150 ಗೆಲುವು ಸಾಧಿಸಿದ ಎಂಎಸ್ ಧೋನಿ; ಈ ಹೊಸ ದಾಖಲೆ ನಿರ್ಮಿಸಿದ ಮೊದಲ ಆಟಗಾರ

Monday, April 29, 2024

ಪಂದ್ಯದಲ್ಲಿ ಟಾಸ್‌ ಗೆದ್ದ ಎಲ್‌ಎಸ್‌ಜಿ ನಾಯಕ ಕೆಎಲ್‌ ರಾಹುಲ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.

ಸಿಎಸ್‌ಕೆ ವಿರುದ್ಧ ಟಾಸ್ ಗೆದ್ದ ಲಕ್ನೋ ಬೌಲಿಂಗ್‌ ಆಯ್ಕೆ; ಚೆನ್ನೈ ತಂಡದಿಂದ ರಚಿನ್‌ ರವೀಂದ್ರ ಔಟ್

Tuesday, April 23, 2024