Latest covid Photos

ಕೊರೊನಾ ವೈರಸ್‌ಗೆ mRNA ಲಸಿಕೆಗಳನ್ನು ಅಭಿವೃದ್ಧಿಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಕ್ಯಾಟಲಿನ್ ಕ್ಯಾರಿಕೊ ಮತ್ತು ಡ್ರೂ ವೈಸ್ಮನ್ ಅವರು 2023 ರ  ವೈದ್ಯಕೀಯ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದೆ.

Nobel Prize 2023: ಕೋವಿಡ್-19 ಲಸಿಕೆ ಕೆಲಸಕ್ಕಾಗಿ ಕಾರಿಕೊ ಮತ್ತು ವೈಸ್‌ಮನ್‌ಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ

Monday, October 2, 2023

ದಿ ಗಾರ್ಡಿಯನ್‌ ವರದಿಯ ಪ್ರಕಾರ, ಉಸಿರಾಟದ ವ್ಯವಸ್ಥೆಯ ಮೇಲೆ ದಾಳಿ ಮಾಡುವ ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಮತ್ತು ವೈರಸ್‌ಗಳ ಬಗ್ಗೆ ವಿಜ್ಞಾನಿಗಳು ಗಮನ ಹರಿಸಿದ್ದಾರೆ. ಈ ಸೂಕ್ಷ್ಮಜೀವಿಗಳು ಕೋವಿಡ್-19 ನಂತಹ ವೈರಸ್ ವ್ಯಾಪಕವಾಗಿ ಹರಡಲು ಸಾಧ್ಯವಾಗಬಾರದು. ಅದರ ಮೇಲೆ ನಿಗಾ ಇಡಲು ವಿಶೇಷ ವಿಧಾನವನ್ನು ಅನುಸರಿಸುತ್ತಾರೆ ಎಂದು ತಿಳಿದು ಬಂದಿದೆ.

New research on COVID: ಕೋವಿಡ್ ತಪ್ಪಿಸಲು ವಿಜ್ಞಾನಿಗಳಿಂದ ಹೊಸ ಸಂಶೋಧನೆ ಆರಂಭ

Sunday, April 9, 2023

ಕಳೆದ ವರ್ಷ ಡಿಸೆಂಬರ್‌ನಲ್ಲಿ ಮೂರು ವರ್ಷಗಳಿಂದ ನಡೆಯುತ್ತಿರುವ ಶೂನ್ಯ ಕೋವಿಡ್ ನೀತಿಗೆ ಚೀನಾ ವಿದಾಯ ಹೇಳಿತು. ನವೆಂಬರ್‌ನಲ್ಲಿ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯ್ತು. ಅಂದಿನಿಂದ ಚೀನಾದಲ್ಲಿ 1.4 ಬಿಲಿಯನ್ ಕೋವಿಡ್ ಪ್ರಕರಣಗಳು ದಾಖಲಾಗಿವೆಯಂತೆ.

China covid deaths: ಕೋವಿಡ್ ಲೆಕ್ಕ ಕೊಟ್ಟ ಡ್ರ್ಯಾಗನ್; ತಿಂಗಳಲ್ಲಿ 60 ಸಾವಿರ ಜನ ಸಾವು!

Sunday, January 15, 2023

ಲಂಡನ್ ಮೂಲದ ವಿಶ್ಲೇಷಣಾ ಸಂಸ್ಥೆಯಾದ ಏರ್ ಫಿನಿಟಿ ಲಿಮಿಟೆಡ್ ಪ್ರಕಾರ, ಜನವರಿಯಲ್ಲಿ ಚೀನಾದಲ್ಲಿ ದಿನನಿತ್ಯ 3.7 ಮಿಲಿಯನ್​ ಕೋವಿಡ್​ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆಯಿದೆ.

China Covid: ಚೀನಾದಲ್ಲಿ ಕೋವಿಡ್​ ಅಟ್ಟಹಾಸ: ದಿನಕ್ಕೆ 10 ಲಕ್ಷ ಪ್ರಕರಣಗಳು​.. 5000 ಮಂದಿ ಸಾವು?

Thursday, December 22, 2022

ಕೇಂದ್ರ ಆರೋಗ್ಯ ಸಚಿವ ಮನ್ಸೂಖ್‌ ಮಾಂಡವೀಯ ನೇತೃತ್ವದಲ್ಲಿ ಇಂದು ಇಂದು(ಡಿ.೨೧-ಬುಧವಾರ) ಆರೋಗ್ಯ ಸಚಿವಾಲಯದ ಉನ್ನತ ಅಧಿಕಾರಿಗಳು ಮತ್ತು ತಜ್ಞರೊಂದಿಗೆ ಪರಿಶೀಲನಾ ಸಭೆ ನಡೆಸಿದ್ದಾರೆ.

Health Minister Covid Meeting: ಕೋವಿಡ್‌ ಭೀತಿ: ಕೇಂದ್ರ ಆರೋಗ್ಯ ಸಚಿವರ ಸಭೆಯಲ್ಲಿ 'ಮಾಸ್ಕ್‌ಧಾರಿಗಳು' ತೆಗೆದುಕೊಂಡ ನಿರ್ಣಯಗಳೇನು?

Wednesday, December 21, 2022

ಜಿಯಾಂಗ್ಸು ಪ್ರಾಂತ್ಯದ ನಾನ್‌ಜಿಂಗ್‌ನಲ್ಲಿರುವ ಚೀನಾದ ಸಂವಹನ ವಿಶ್ವವಿದ್ಯಾಲಯದಲ್ಲಿ ನಾಗರಿಕರು ಪ್ರತಿಭಟನೆ ನಡೆಸುತ್ತಿರುವ ದೃಶ್ಯ.

China Covid Protest: ಕೊರೊನಾಗೆ ಮಣಿದ ಚೀನಾದಲ್ಲಿ ಮತ್ತೆ ಲಾಕ್‌ಡೌನ್‌; ಸರ್ಕಾರದ ವಿರುದ್ಧ ತಿರುಗಿ ಬಿದ್ದ ಜನ

Monday, November 28, 2022

ಅಹ್ಮದ್ ಬಿನ್ ಅಲಿ ಸ್ಟೇಡಿಯಂನ ಭದ್ರತಾ ಸಿಬ್ಬಂದಿಯು "ವುಮನ್ ಲೈಫ್ ಫ್ರೀಡಮ್" ಎಂದು ಬರೆದಿದ್ದ ಧ್ವಜವನ್ನು ವಶಪಡಿಸಿಕೊಂಡ ಬಳಿಕ ಇರಾನ್ ಮಹಿಳೆಯೊಬ್ಬರು ಕಣ್ಣೀರು ಹಾಕಿದರು. ಶುಕ್ರವಾರ ಕತಾರ್‌ನ ಅಲ್ ರಯಾನ್‌ನ ಸ್ಟೇಡಿಯಂನಲ್ಲಿ ನಡೆದ ವೇಲ್ಸ್ ಮತ್ತು ಇರಾನ್ ನಡುವಿನ ವಿಶ್ವಕಪ್ ಗ್ರೂಪ್ ಬಿ ಫುಟ್‌ಬಾಲ್ ಪಂದ್ಯದ ಆರಂಭಕ್ಕೂ ಮುನ್ನ ಈ ಘಟನೆ ನಡೆಯಿತು.

World this week in photos: ಜಗತ್ತಿನ ಒಂದು ವಾರದ ಪ್ರಮುಖ ವಿದ್ಯಮಾನ ಈ ಐದು ಫೋಟೋಗಳಲ್ಲಿ

Saturday, November 26, 2022