dharmasthala News, dharmasthala News in kannada, dharmasthala ಕನ್ನಡದಲ್ಲಿ ಸುದ್ದಿ, dharmasthala Kannada News – HT Kannada

Latest dharmasthala Photos

ಧರ್ಮಸ್ಥಳದಲ್ಲಿ ಕೂಡ ಹೊಸ ವರ್ಷಾಚರಣೆ ನಡೆದಿದ್ದು, ಶ್ರೀ ಮಂಜುನಾಥ ಸ್ವಾಮಿ ಪುಣ್ಯಕ್ಷೇತ್ರದಲ್ಲಿ ಹೊಸ ವರ್ಷಾಚರಣೆಗೆ ಮೆರುಗು ನೀಡಿದ್ದು ವಿಶೇಷ ಪುಪ್ಪಾಲಂಕಾರ. ದೇವರಿಗೆ ಪಲ್ಲಕ್ಕಿ ಸೇವೆ ಸೇರಿ ವಿಶೇಷ ಪೂಜೆಗಳು ಕೂಡ ನೆರವೇರಿದವು.

ಧರ್ಮಸ್ಥಳದಲ್ಲಿ ಹೊಸ ವರ್ಷಾಚರಣೆಗೆ ಮೆರುಗು ನೀಡಿದ ಪುಷ್ಪಾಲಂಕಾರ, ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ, ಪಲ್ಲಕ್ಕಿ ಸೇವೆ, ಚಿತ್ರನೋಟ

Thursday, January 2, 2025

ಬೆಂಗಳೂರಿನ ಮಾರುಕಟ್ಟೆ ಹೂವಿನ ವ್ಯಾಪಾರಸ್ಥರು  ಮತ್ತು ಡೆಕೊರೇಟರ್ಸ್ ಹೂವು, ಹಣ್ಣು, ತರಕಾರಿಗಳನ್ನು ಬಳಸಿ ದೇವಸ್ಥಾನ, ಬೀಡು, ಅನ್ನಛತ್ರ, ಮೊದಲಾದ ಕಟ್ಟಡಗಳಿಗೆ ಅಲಂಕಾರ ಸೇವೆ ಮಾಡಿದ್ದು ಗಮನ ಸೆಳೆಯಿತು.

Dharmasthala Lakshadeepotsav 2024: ಬೆಂಗಳೂರಿನ ಭಕ್ತರ ಅಲಂಕಾರ ಸೇವೆ; ಧರ್ಮಸ್ಥಳದಲ್ಲಿ ಹಬ್ಬದ ವಾತಾವರಣದ ಹೀಗಿತ್ತು

Saturday, November 30, 2024

ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಾಳೆಯಿಂದ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಆರಂಭಗೊಳ್ಳುವುದಾದರೂ ಸೋಮವಾರದಿಂದಲೇ ಸಂಭ್ರಮೋಲ್ಲಾಸ ಮನೆ ಮಾಡಿದೆ.

Dharmasthala Laksha Deepotsava 2024: ಧರ್ಮಸ್ಥಳದಲ್ಲಿ ಬೆಳಕಿನ ವೈಭವ, ಮಂಜುನಾಥನ ಸನ್ನಿಧಿಯಲ್ಲಿ ಲಕ್ಷದೀಪೋತ್ಸವದ ಸಡಗರ

Monday, November 25, 2024

ಕರ್ನಾಟಕ ಹಲವು ಕಲೆ, ವಿಭಿನ್ನತೆಗಳ ಸಂಗ್ರಹ. ಇತಿಹಾಸವನ್ನು ತಿಳಿಯಬೇಕೆಂದರೆ ವಸ್ತು ಪ್ರದರ್ಶನ ಬೇಕೇ ಬೇಕು. ಅಂತಹ ವಿಭಿನ್ನ ವಸ್ತು ಪ್ರದರ್ಶನ( museums) ಕರ್ನಾಟಕದಲ್ಲಿವೆ. ಇದು ಬೆಂಗಳೂರಿನ ಚಿತ್ರಕಲಾ ಪರಿಷತ್‌ ನ ಕಲಾ ನೋಟ.

ಕನ್ನಡ ರಾಜ್ಯೋತ್ಸವ 2024: ಕರ್ನಾಟಕದ ವಿಭಿನ್ನ ಸಂಗ್ರಹಣೆಯ 10 ಪ್ರಸಿದ್ಧ ಮ್ಯೂಸಿಯಂಗಳು ಯಾವುದಿರಬಹುದು

Friday, October 25, 2024

ದಸರಾ ರಜೆಗೆ ಅನುಗುಣವಾಗಿ ಐಆರ್‌ಸಿಟಿಸಿ ಟೂರ್ ಪ್ಯಾಕೇಜ್ ಪ್ರಕಟಿಸಿದೆ. ಬೆಂಗಳೂರಿನಿಂದ ಎರಡು ರಾತ್ರಿ ಮೂರು ಹಗಲು ಪ್ರಯಾಣದ ವಿಸ್ಟಾಡೋಮ್ ಪ್ರವಾಸ ವಿಶೇಷ ಅನುಭವ ನೀಡುವಂಥದ್ದು. ಇದರಲ್ಲಿ ಯಶವಂತಪುರದಿಂದ ಅಕ್ಟೋಬರ್ 5 ರಂದು ಬೆಳಗ್ಗೆ 7 ಗಂಟೆಗೆ ಹೊರಟು ಅಕ್ಟೋಬರ್ 7 ರಂದು ಬೆಳಗ್ಗೆ 6.15ಕ್ಕೆ ಪುನಃ ಯಶವಂತಪುರ ತಲುಪುವ ವಿವರ ನೀಡಿದೆ. ಕಟೀಲು, ಧರ್ಮಸ್ಥಳ, ಕುಕ್ಕೆ ವಿಸ್ಟಾಡೋಮ್ ಟೂರ್ ಪ್ಯಾಕೇಜ್ ಎಂದು ಐಆರ್‌ಸಿಟಿಸಿ ಘೋಷಿಸಿದೆ.

ದಸರಾ ರಜೆಯಲ್ಲಿ ಐಆರ್‌ಸಿಟಿಸಿ ವಿಸ್ಟಾಡೋಮ್ ಪ್ರವಾಸ ಮಿಸ್‌ ಮಾಡ್ಕೊಬೇಡಿ, ಧರ್ಮಸ್ಥಳ, ಕುಕ್ಕೆ, ಕಟೀಲಿಗೆ ಹೊರಡಿ

Monday, September 30, 2024

ಕೆಜಿಎಫ್‌ ಸಿನಿಮಾದ ಮೂಲಕ ದೇಶ-ವಿದೇಶದಲ್ಲಿ ಖ್ಯಾತಿ ಪಡೆದಿರುವ ಯಶ್‌ ಅವರ ಮುಂಬರುವ ಟಾಕ್ಸಿಕ್‌ ಸಿನಿಮಾದ ಕುರಿತು ಜನರಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಶೂಟಿಂಗ್‌ ಆರಂಭಕ್ಕೂ ಮುನ್ನ ನಟ ಯಶ್‌ ವಿವಿಧ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಇಂದು ಯಶ್‌ ಅವರು ಧರ್ಮಸ್ಥಳ ಮಂಜುನಾಥೇಶ್ವರ ದೇಗುಲ, ಮಣ್ಣಿನ ಹರಕೆಯ ಕ್ಷೇತ್ರವೆಂದು ಜನಪ್ರಿಯತೆ ಪಡೆದಿರುವ ಸುರ್ಯ ಸದಾಶಿವ ರುದ್ರ ದೇವಸ್ಥಾನಕ್ಕೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಸಾಕಷ್ಟು ಅಭಿಮಾನಿಗಳು ಅಲ್ಲಿದ್ದರು.

Yash: ಧರ್ಮಸ್ಥಳದಲ್ಲಿ ಮಂಜುನಾಥನ ಸ್ಮರಣೆ, ಸುರ್ಯ ಸದಾಶಿವ ರುದ್ರ ದೇಗುಲದಲ್ಲಿ ಮಣ್ಣಿನ ಹರಕೆ, ಹೀಗಿತ್ತು ಕುಟುಂಬದ ಜತೆ ಇಂದಿನ ಯಶ್‌ ಯಾತ್ರೆ

Tuesday, August 6, 2024

ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಿಗದಿತ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನದ ದರ್ಶನ ಪಡೆದಿದ್ದಾರೆ.

ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಭೇಟಿ; ಮಂಜುನಾಥನ ದರ್ಶನ ಪಡೆದ ನಾಯಕರು; ಫೋಟೊಸ್

Saturday, May 25, 2024

ರಾಘವೇಂದ್ರ ರಾಜ್‌ಕುಮಾರ್‌ ಅವರ ಕಿರಿಮಗ ಯುವ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದ್ದಾರೆ. ಹೊಂಬಾಳೆ ಫಿಲ್ಮ್ಸ್‌ ಮೂಲಕ ಯುವ ರಾಜ್‌ಕುಮಾರ್‌ ನಟನೆಯ ಯುವ ಸಿನಿಮಾ ನಿರ್ಮಾಣವಾಗಿದೆ. ಈ ಸಿನಿಮಾ ಯಶಸ್ಸು ಪಡೆಯಲೆಂದು ಯುವ ಅಭಿಮಾನಿಗಳು ಹಾರೈಸುತ್ತಿದ್ದಾರೆ. (ಫೋಟೋ ಸೌಜನ್ಯ: ಸೋಷಿಯಲ್‌ ಮೀಡಿಯಾ)

Yuva Movie: ಯುವ ಸಿನಿಮಾದ ಯಶಸ್ಸಿಗಾಗಿ ಅಭಿಮಾನಿಯಿಂದ ಧರ್ಮಸ್ಥಳ, ಸೌತಡ್ಕ ಗಣಪತಿ, ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ಪೂಜೆ

Thursday, March 28, 2024

ಹೊಸ ವರ್ಷ 2024 ಅನ್ನು ಬರಮಾಡಿಕೊಳ್ಳುವ ನಿಮಿತ್ತದ ಸಂಭ್ರಮಾಚರಣೆ ನಡುವೆ ಡಿಸೆಂಬರ್ 31ರಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಧರ್ಮಸ್ಥಳ ಜನದಟ್ಟಣೆ ಹೆಚ್ಚಾಗಿತ್ತು. ಕ್ಷೇತ್ರದಲ್ಲಿ ಹೊಸ ವರ್ಷ ಹಿನ್ನೆಲೆಯ ಪುಷ್ಪಾಲಂಕಾರ ಗಮನ ಸೆಳೆಯಿತು.

ಧರ್ಮಸ್ಥಳದಲ್ಲಿ ಹೊಸ ವರ್ಷಾಚರಣೆ; ಮನಮೋಹಕ ಹೂವಿನ ಅಲಂಕಾರದ ಆಕರ್ಷಕ ಫೋಟೋ ವರದಿ

Monday, January 1, 2024

ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುವ ಧರ್ಮಸ್ಥಳದ ಬೀದಿಗಳು ಬೆಳಕಿನಿಂದ ಕಂಗೊಳಿಸುತ್ತಿವೆ. ಈ ವರ್ಷದ ಲಕ್ಷ ದೀಪೋತ್ಸವಕ್ಕೆ ಕಟ್ಟಡಗಳೂ ಬೆಳಕಿನಿಂದ ಜಗಮಗಿಸುತ್ತಿವೆ.

Dharmasthala: ಧರ್ಮಸ್ಥಳದಲ್ಲಿ ಬೆಳಕಿನ ಸೊಬಗು: ಮಂಗಳವಾರ ಲಕ್ಷದೀಪೋತ್ಸವ ಸಿದ್ದತೆ ಹೀಗಿದೆ

Saturday, December 9, 2023

ಮಳೆಯನ್ನೂ ಲೆಕ್ಕಿಸದೇ ಉಜಿರೆಯಲ್ಲಿ ಆಯೋಜನೆಗೊಂಡ ಸಮಾವೇಶ ಹಾಗೂ ಮೆರವಣಿಗೆ

Dakshin Kannada News: ಮಳೆಯ ನಡುವೆಯೂ ಧರ್ಮಸ್ಥಳದ ಪಕ್ಷಾತೀತ ಮೆರವಣಿಗೆ, ಸಮಾವೇಶ : ಹೀಗಿತ್ತು ಜನ ಬೆಂಬಲ

Friday, August 4, 2023

ಎಲ್ಲರೂ ದೇವಸ್ಥಾನಕ್ಕೆ ಹೋಗಿಯೇ ಕಂಬ್ಯಾಕ್‌ ಮಾಡೋದಾ ಅಂತ ಒಬ್ಬನೆಟ್ಟಿಗ ಕೇಳಿದರೆ, ಮುಂದೆ ಆಗೋದೆಲ್ಲಾ ಇತಿಹಾಸದ ಪುಟ ಸೇರಲಿದೆ ಎಂದು ಮತ್ತೊಬ್ಬ ಕಾಮೆಂಟ್‌ ಮಾಡಿದ್ದಾರೆ.

KL Rahul: ಅಲ್ಲೇ ಕಾಯಂ ಕೆಲಸ ಇದ್ರೆ ನೋಡಿ; ಧರ್ಮಸ್ಥಳ ಭೇಟಿ ಬೆನ್ನಲ್ಲೇ ಕನ್ನಡಿಗ ಕೆಎಲ್ ರಾಹುಲ್ ಟ್ರೋಲ್

Tuesday, June 27, 2023

ಕಾರ್ಯಕ್ರಮದಲ್ಲಿ ನಟ ದರ್ಶನ್‌ ಮಾತನಾಡುತ್ತಿದ್ದಂತೆ ಅಭಿಮಾನಿಗಳು ಡಿ ಬಾಸ್‌ ಎಂಬ ಘೋಷಣೆ ಕೂಗಿದರು. ಈ ವೇಳೆ ಇಲ್ಲಿ ಹಾಗೆಲ್ಲ ಕೂಗಬಾರದು ಎನ್ನುತ್ತಿದ್ದಂತೆ ಅಭಿಮಾನಿಗಳು ಶಾಂತರಾದರು.

Darshan in Dharmastala: ನನ್ನ ಮದುವೆ ಆಗಿದ್ದು ಇಲ್ಲೇ; ಧರ್ಮಸ್ಥಳದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ದರ್ಶನ್‌ ಭಾಗಿ

Thursday, May 4, 2023