dharmasthala News, dharmasthala News in kannada, dharmasthala ಕನ್ನಡದಲ್ಲಿ ಸುದ್ದಿ, dharmasthala Kannada News – HT Kannada

Latest dharmasthala News

ಸಾರಿಗೆ ಸಂಸ್ಥೆಯ ಸಿಬ್ಬಂದಿಯ ಮಾನವೀಯ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಕೆಟ್ಟು ನಿಂತ ಲಾರಿ ಸಿಬ್ಬಂದಿಗೆ ಆಹಾರ ಕೊಟ್ಟು ಕರ್ನಾಟಕ ಸಾರಿಗೆ ಚಾಲಕ ನಿರ್ವಾಹಕರ ಮಾನವೀಯ ಸೇವೆ : ಮನುಜ ಕುಲಂ ತಾನೊಂದು ವಲಂ ಎಂದು ಮೆಚ್ಚುಗೆ

Sunday, January 19, 2025

ಜನವರಿ 7 ರಂದು ಧರ್ಮಸ್ಥಳಕ್ಕೆ ಭೇಟಿ ನೀಡುತಿರುವ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌

ಉಪರಾಷ್ಟ್ರಪತಿ ಜಗದೀಪ್ ಧನಕರ್ ಧರ್ಮಸ್ಥಳ ಭೇಟಿ ಹಿನ್ನೆಲೆ, ಭಕ್ತರ ದರ್ಶನ ಸಮಯದಲ್ಲಿ ವ್ಯತ್ಯಾಸ: ಆಡಳಿತ ಮಂಡಳಿ ಪ್ರಕಟಣೆ

Tuesday, January 7, 2025

ಧರ್ಮಸ್ಥಳ: ಚಾಲಕರ ಗುತ್ತಿಗೆ ಅವಧಿ ಮುಗಿದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕರು ಸೋಮವಾರದಿಂದ ಕೆಲಸಕ್ಕೆ ಹಾಜರಾಗಿಲ್ಲ. ಹೀಗಾಗಿ ಕೆಎಸ್‌ಆರ್‌ಟಿಸಿ ಬಸ್ ಸೇವೆಯಲ್ಲಿ ವ್ಯತ್ಯಯವಾಗಿ ಪ್ರಯಾಣಿಕರ ಪರದಾಟ ಅನುಭವಿಸಿದರು.

ಧರ್ಮಸ್ಥಳ: ಚಾಲಕರ ಗುತ್ತಿಗೆ ಅವಧಿ ಮುಗಿದ ಹಿನ್ನೆಲೆ ಹಾಜರಾಗದ ಚಾಲಕರು, ಕೆಎಸ್‌ಆರ್‌ಟಿಸಿ ಬಸ್ ಸೇವೆಯಲ್ಲಿ ವ್ಯತ್ಯಯ ಪ್ರಯಾಣಿಕರ ಪರದಾಟ

Friday, December 20, 2024

ಧರ್ಮಸ್ಥಳ ಲಕ್ಷ ದೀಪೋತ್ಸವ: ಸರ್ವಧರ್ಮ ಸಮ್ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ ಡಿ ವೀರೇಂದ್ರ ಹೆಗ್ಗಡೆ ಅವರು, ಸರ್ವಧರ್ಮ ಸಮನ್ವಯ ಕ್ಷೇತ್ರ ಧರ್ಮಸ್ಥಳದ ಭಕ್ತರ ಪ್ರೀತಿಗೆ ಶರಣು ಎಂದು ಹೇಳಿದರು. ಇದೇ ವೇಳೆ ಅವರು ಗಣ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

ಧರ್ಮಸ್ಥಳ ಲಕ್ಷ ದೀಪೋತ್ಸವ: ಸರ್ವಧರ್ಮ ಸಮನ್ವಯ ಕ್ಷೇತ್ರ ಧರ್ಮಸ್ಥಳ, ಭಕ್ತರ ಪ್ರೀತಿಗೆ ಶರಣೆಂದ ಡಾ ಡಿ ವೀರೇಂದ್ರ ಹೆಗ್ಗಡೆ

Sunday, December 1, 2024

ಧರ್ಮಸ್ಥಳ ಲಕ್ಷ ದೀಪೋತ್ಸವ 2024: ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ನಡೆದ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನ

ಧರ್ಮಸ್ಥಳ ಲಕ್ಷ ದೀಪೋತ್ಸವ: ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಜನಸಾಗರ; ಕಳೆಗಟ್ಟಿದ ಸರ್ವಧರ್ಮ, ಸಾಹಿತ್ಯ ಸಮ್ಮೇಳನ

Sunday, December 1, 2024

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ವೇಳೆ ಹಲವು ಧಾರ್ಮಿ ಚಟುವಟಿಕೆಗಳೂ ನಡೆಯುತ್ತವೆ.

Dharmsthala Lakshdeepotsav2024: ಲಕ್ಷಾಂತರ ಮನೆ, ಮನಗಳನ್ನು ಬೆಳಗುವ ಧರ್ಮಸ್ಥಳ ಲಕ್ಷದೀಪೋತ್ಸವ: ಸರ್ವಧರ್ಮ, ಸಾಹಿತ್ಯ ಸಮ್ಮೇಳನದ ಸೊಬಗು

Friday, November 29, 2024

ಧರ್ಮಸ್ಥಳ ಲಕ್ಷದೀಪೋತ್ಸವ 2024: ಜ್ಞಾನ, ವಿಜ್ಞಾನ ಮತ್ತು ಸುಜ್ಞಾನದ ತ್ರಿವೇಣಿ ಸಂಗಮ.

ಧರ್ಮಸ್ಥಳ ಲಕ್ಷ ದೀಪೋತ್ಸವ 2024: ಜ್ಞಾನ, ವಿಜ್ಞಾನ ಮತ್ತು ಸುಜ್ಞಾನದ ತ್ರಿವೇಣಿ ಸಂಗಮ; ಈ ದಿನದ ಕಾರ್ಯಕ್ರಮ ವಿವರ

Thursday, November 28, 2024

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ; ಹೊಸಕಟ್ಟೆ ಉತ್ಸವ ಸಂಪನ್ನ, ಇಂದು ಕೆರೆಕಟ್ಟೆ ಉತ್ಸವ

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ; ಹೊಸಕಟ್ಟೆ ಉತ್ಸವ ಸಂಪನ್ನ, ಇಂದು ಕೆರೆಕಟ್ಟೆ ಉತ್ಸವ

Wednesday, November 27, 2024

ಧರ್ಮಸ್ಥಳದಲ್ಲಿ ನೀವು ನೋಡಬಹುದಾದ 5 ಪ್ರಮುಖ ಸ್ಥಳಗಳು

ದಕ್ಷಿಣ ಕನ್ನಡ: ಮಂಜುನಾಥ ಸ್ವಾಮಿ ದೇವಸ್ಥಾನ ಸೇರಿದಂತೆ ಧರ್ಮಸ್ಥಳದಲ್ಲಿ ನೀವು ನೋಡಬಹುದಾದ 5 ಪ್ರಮುಖ ಸ್ಥಳಗಳು ಇವು

Wednesday, November 27, 2024

ಧರ್ಮಸ್ಥಳ ಲಕ್ಷದೀಪೋತ್ಸವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದ ಉಜಿರೆಯಿಂದ ಧರ್ಮಸ್ಥಳವರೆಗೂ ಪಾದಯಾತ್ರೆ ನಡೆಯಿತು.

Dharmsthala Laksh Deepotsav 2024: ಉಜಿರೆಯಿಂದ ಧರ್ಮಸ್ಥಳವರೆಗೂ ಓಂ ನಮಃ ಶಿವಾಯ, ಹರ ಹರ ಮಹಾದೇವ ಪಠಣ: ಲಕ್ಷದೀಪೋತ್ಸವಕ್ಕೆ ಭಕ್ತರ ಹೆಜ್ಜೆ

Tuesday, November 26, 2024

ಧರ್ಮಸ್ಥಳ ಲಕ್ಷದೀಪೋತ್ಸವ 2024: ರಾಜ್ಯಮಟ್ಟದ ವಸ್ತು ಪ್ರದರ್ಶನ ಉದ್ಘಾಟನೆ

ಧರ್ಮಸ್ಥಳ ಲಕ್ಷದೀಪೋತ್ಸವ 2024: ರಾಜ್ಯಮಟ್ಟದ ವಸ್ತು ಪ್ರದರ್ಶನ ಉದ್ಘಾಟನೆ, 318 ವೈವಿಧ್ಯಮಯ ಮಳಿಗೆಗಳಲ್ಲಿ ಏನೇನಿದೆ?

Tuesday, November 26, 2024

ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ಮಾನ್ಯತೆ ಪಡೆದ ಧರ್ಮಸ್ಥಳ ಮಂಜುಷಾ ವಸ್ತು ಸಂಗ್ರಹಾಲಯ

ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ಮಾನ್ಯತೆ ಪಡೆದ ಧರ್ಮಸ್ಥಳ ಮಂಜುಷಾ ವಸ್ತು ಸಂಗ್ರಹಾಲಯ; ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸಾಧನೆಗೆ ಶ್ಲಾಘನೆ

Tuesday, November 26, 2024

ಇಂದಿನಿಂದ ಧರ್ಮಸ್ಥಳ ಲಕ್ಷ ದೀಪೋತ್ಸವ; ಹಬ್ಬದ ವಾತಾವರಣ, ತಳಿರು ತೋರಣಗಳಿಂದ ಸಿಂಗಾರಗೊಂಡ ಶ್ರೀ ಮಂಜುನಾಥ ಸ್ವಾಮಿ ನೆಲೆವೀಡು

ಇಂದಿನಿಂದ ಧರ್ಮಸ್ಥಳ ಲಕ್ಷ ದೀಪೋತ್ಸವ; ಹಬ್ಬದ ವಾತಾವರಣ, ತಳಿರು ತೋರಣಗಳಿಂದ ಸಿಂಗಾರಗೊಂಡ ಶ್ರೀ ಮಂಜುನಾಥ ಸ್ವಾಮಿ ನೆಲೆವೀಡು

Tuesday, November 26, 2024

ನಾಳೆಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂಭ್ರಮ

ನಾಳೆಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂಭ್ರಮ; ಈ ವರ್ಷದ ದೀಪೋತ್ಸವದಲ್ಲಿ ಹತ್ತು ಹಲವು ವಿಶೇಷ

Monday, November 25, 2024

ದಕ್ಷಿಣ ಕನ್ನಡ ಬೆಸ್ಟ್ ಜಿಲ್ಲೆಯಲ್ಲಿ ಮಕ್ಕಳ 2 ದಿನಗಳ ಟೂರ್‌ಗೆ ನಿಮ್ಮ ಪ್ಲಾನ್‌ ಹೀಗಿರಲಿ

ಶೈಕ್ಷಣಿಕ ಪ್ರವಾಸಕ್ಕೆ ದಕ್ಷಿಣ ಕನ್ನಡ ಬೆಸ್ಟ್; ಕರಾವಳಿ ಜಿಲ್ಲೆಯಲ್ಲಿ ಮಕ್ಕಳ 2 ದಿನಗಳ ಟೂರ್‌ಗೆ ನಿಮ್ಮ ಪ್ಲಾನ್‌ ಹೀಗಿರಲಿ

Thursday, November 21, 2024

ಕೆಎಸ್‌ಟಿಡಿಸಿ ಟೂರ್ ಪ್ಯಾಕೇಜ್

ನೀವಿನ್ನೂ ಬೇಲೂರು, ಹಳೆಬೀಡು ನೋಡಿಲ್ವಾ, ಇದರ ಜತೆ ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೂ ಹೋಗಿ ಬನ್ನಿ; ಇಲ್ಲಿದೆ ಕೆಎಸ್‌ಟಿಡಿಸಿ ಟೂರ್ ಪ್ಯಾಕೇಜ್ ವಿವರ

Sunday, November 10, 2024

ಚಿಂತಾಮಣಿಯಿಂದ ನಾಪತ್ತೆಯಾಗಿದ್ದ ದಂಪತಿ ಧರ್ಮಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಶವ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. (ಆತ್ಮಹತ್ಯೆ ತಡೆಯ ಚಿತ್ರವನ್ನು ಸಾಂಕೇತಿಕವಾಗಿ ಬಳಸಲಾಗಿದೆ)

ಚಿಂತಾಮಣಿಯಿಂದ ನಾಪತ್ತೆಯಾಗಿದ್ದ ದಂಪತಿ ಧರ್ಮಸ್ಥಳದಲ್ಲಿ ಆತ್ಮಹತ್ಯೆ; ದೊಂಡೋಲೆ ಪವರ್ ಪ್ರಾಜೆಕ್ಟ್ ಬಳಿ ನೇತ್ರಾವತಿ ನದಿಯಲ್ಲಿ ಶವ ಪತ್ತೆ

Monday, November 4, 2024

Yash: ಧರ್ಮಸ್ಥಳ ಮಂಜುನಾಥೇಶ್ವರ ದೇಗುಲ ದರ್ಶನ ಮಾಡಿದ ನಟ ಯಶ್‌

Yash: ಆಗಸ್ಟ್‌ 8ರಿಂದ ಟಾಕ್ಸಿಕ್‌ ಶೂಟಿಂಗ್‌ ಶುರು, ಸುರ್ಯ ಸದಾಶಿವ ರುದ್ರ ದೇವಾಲಯ, ಧರ್ಮಸ್ಥಳ ಮಂಜುನಾಥೇಶ್ವರ ದೇಗುಲ ದರ್ಶನ ಮಾಡಿದ ನಟ ಯಶ್‌

Tuesday, August 6, 2024

ಧರ್ಮಸ್ಥಳ ಅಭಿವೃದ್ಧಿಯ ಮಂತ್ರ; ವಿರಳ ಹೆಗ್ಗಡೆನೊಮಿಕ್ಸ್ ಮೇಲೆ ಬೆಳಕು ಚೆಲ್ಲುವ ಪುಸ್ತಕವನ್ನು ಡಾ.ವೀರೇಂದ್ರ ಹೆಗ್ಗಡೆ ಅವರಿಗೆ ಪತ್ರಕರ್ತ, ಲೇಖಕ ನಾಗೇಶ್ ಪ್ರಭು ಹಸ್ತಾಂತರಿಸಿದರು.

ಧರ್ಮಸ್ಥಳ ಅಭಿವೃದ್ಧಿಯ ಮಂತ್ರ; ವಿರಳ ಹೆಗ್ಗಡೆನೊಮಿಕ್ಸ್ ಮೇಲೆ ಬೆಳಕು ಚೆಲ್ಲುತ್ತಿದೆ ಪತ್ರಕರ್ತ ನಾಗೇಶ್ ಪ್ರಭು ಪರಿಶ್ರಮ, ಪುಸ್ತಕ ಪರಿಚಯ

Friday, April 12, 2024

ಧರ್ಮಸ್ಥಳ ಸಮೀಪ ಪೆಟ್ರೋನೆಟ್‌ ಎಂಎಚ್‌ಬಿ ಪೈಪ್‌ಲೈನ್‌ಗೆ ಕನ್ನಕೊರೆದು 12 ಸಾವಿರ ಲೀಟರ್ ಡೀಸೆಲ್ ಕಳವು ಮಾಡಲಾಗಿದೆ ಎಂದು ಹೇಳಲಾದ ಸ್ಥಳ (ಎಡ ಚಿತ್ರ). ಪೆಟ್ರೋನೆಟ್ ಎಂಎಚ್‌ಬಿ ಲಿಮಿಟೆಡ್‌ನ ಪೆಟ್ರೋಲಿಯಂ ಘಟಕ (ಬಲ ಚಿತ್ರ).

Mangaluru Crime: ಧರ್ಮಸ್ಥಳ ಸಮೀಪ ಪೆಟ್ರೋನೆಟ್‌ ಎಂಎಚ್‌ಬಿ ಪೈಪ್‌ಲೈನ್‌ಗೆ ಕನ್ನ; 12 ಸಾವಿರ ಲೀಟರ್ ಡೀಸೆಲ್ ಕಳವು

Saturday, March 23, 2024