Latest director prem Photos

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಮತ್ತು ಬಾಲಿವುಡ್‌ನ ಖ್ಯಾತ ನಟ ಸಂಜಯ್‌ ದತ್‌ ಭೇಟಿಯಾಗಿದ್ದು, ಒಟ್ಟಿಗೆ ಫೋಟೋ ತೆಗೆದುಕೊಂಡಿದ್ದಾರೆ. ಈ ಫೋಟೋಗಳನ್ನು ಕೆಡಿ ಚಿತ್ರದ ನಿರ್ಮಾಣ ಸಂಸ್ಥೆ ಕೆವಿಎನ್‌ ಹಂಚಿಕೊಂಡಿದೆ.

ಅಧೀರನ ಜತೆ ಕಾಟೇರ, ಸಂಜಯ್‌ ದತ್‌ ಜತೆಗೆ ಕಾಣಿಸಿಕೊಂಡ್ರು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ಇದು ಸ್ಪೆಷಲ್‌ ಮೀಟಿಂಗ್‌ ಅಂತೆ

Thursday, February 8, 2024

ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರೇಮ್‌ ಮತ್ತು ರಕ್ಷಿತಾ ಅವರ ಸಂಬಂಧಿಕರು. (Instagram/Rakshitha Prem)

Rakshitha Prem: ಹೊಸ ಮನೆಗೆ ಬಲಗಾಲಿರಿಸಿದ ರಕ್ಷಿತಾ ಪ್ರೇಮ್‌; ಸರಳವಾಗಿ ನೆರವೇರಿತು ಗೃಹ ಪ್ರವೇಶ ಕಾರ್ಯಕ್ರಮ

Tuesday, May 30, 2023

ಸ್ಯಾಂಡಲ್‌ವುಡ್‌ನ ಕ್ರೇಜಿ ಕ್ವೀನ್‌ ಎಂದೇ ಕರೆಸಿಕೊಳ್ಳುವ ರಕ್ಷಿತಾ ಅವರಿಂದು (ಮಾ. 31) 39ನೇ ವಸಂತಕ್ಕೆ ಕಾಲಿರಿಸಿದ್ದಾರೆ. (Twitter/@directorprems)

Rakshita Prem Birthday: ಪತ್ನಿ ರಕ್ಷಿತಾ ಡ್ರಾಮಾ ಕ್ವೀನ್‌ ಅಂತೆ!; ಬರ್ತ್‌ಡೇ ಕೇಕ್‌ ಮೇಲೆ ಪ್ರೇಮ‘ಬರಹ’.. ಕೇಕ್‌ ಕಟಿಂಗ್‌ ಫೋಟೋಸ್‌

Friday, March 31, 2023

ಶೂಟಿಂಗ್‌ ಬಿಡುವಿನಲ್ಲಿಯೇ ಚಿತ್ರತಂಡ ಕಿರು ಪಾರ್ಟಿ ಆಯೋಜನೆ ಮಾಡಿತ್ತು. ಆ ಪಾರ್ಟಿಯಲ್ಲಿ ಪ್ರೇಮ್‌, ರಕ್ಷಿತಾ, ಸಂಜಯ್‌ ದತ್‌ ಸೇರಿ ಚಿತ್ರತಂಡದವರು ಭಾಗವಹಿಸಿದ್ದರು. (Instagram/ rakshitha__official)

Rakshita Party with Sanjay Dutt: ಸಂಜಯ್‌ ದತ್‌ ಜತೆ ರಕ್ಷಿತಾ ಪ್ರೇಮ್‌ ಪಾರ್ಟಿ.. PHOTOS ಹಂಚಿಕೊಂಡು ಸಂಭ್ರಮ

Sunday, February 5, 2023

ಆಗಸ್ಟ್ 13-15 ರವರೆಗೆ ಪ್ರತಿಯೊಬ್ಬರೂ ತಮ್ಮ ಕಚೇರಿ ಮತ್ತು ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಕೇಂದ್ರ ಸರ್ಕಾರ ಮನವಿ ಮಾಡಿತ್ತು. ಸ್ಯಾಂಡಲ್​​​ವುಡ್ ಸೆಲಬ್ರಿಟಿಗಳು ಈ ಅಭಿಯಾನಕ್ಕೆ ಕೈ ಜೋಡಿಸಿ ಯಶಸ್ಸುಗೊಳಿಸಿದ್ದಾರೆ.

Independence Day 2022: 75ನೇ ಸ್ವಾತಂತ್ರೋತ್ಸವ ಸಂಭ್ರಮದಲ್ಲಿ ಸ್ಯಾಂಡಲ್​​ವುಡ್​ ಸೆಲಬ್ರಿಟಿಗಳು...ಇಲ್ಲಿವೆ ಕ್ಯೂಟ್ ಫೋಟೋಸ್

Monday, August 15, 2022