ಮೆಣಸಿಕಾಯಿಪುಡಿಯಿಂದ ತರಕಾರಿವರೆಗೆ, ಆಹಾರದಲ್ಲಿ ಕಲಬೆರಕೆಯನ್ನು ಮನೆಯಲ್ಲೇ ಪತ್ತೆ ಮಾಡಿ: ಹೇಗೆ ಅಂದ್ರಾ? ಇಲ್ಲಿದೆ ಟಿಪ್ಸ್
ಆಹಾರದ ಕಲಬೆರಕೆ ಸಾಮಾನ್ಯ ಸಮಸ್ಯೆ ಎಂಬ ಮಟ್ಟಿಗೆ ಬೆಳೆದು ಈಗ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ನಿತ್ಯ ಬದುಕಿನಲ್ಲಿ ಮೆಣಸಿಕಾಯಿಪುಡಿಯಿಂದ ತರಕಾರಿವರೆಗೆ ಎಲ್ಲವೂ ಕಲಬೆರಕೆಗೆ ಒಳಗಾಗಿವೆ. ಆಹಾರದಲ್ಲಿ ಕಲಬೆರಕೆಯನ್ನು ಮನೆಯಲ್ಲೇ ಪತ್ತೆ ಮಾಡೋದಕ್ಕೆ ಅನುಸರಿಸಬಹುದಾದ ಟ್ರಿಕ್ಸ್ ಇಲ್ಲಿವೆ ನೋಡಿ.
Jewellery Cleaning: ಮನೆಯಲ್ಲೇ ಚಿನ್ನ, ಬೆಳ್ಳಿ ಸ್ವಚ್ಛಗೊಳಿಸುವುದು ಹೇಗೆ? ಆಭರಣ ಲಕಲಕ ಹೊಳೆಯುವಂತೆ ಮಾಡಲು ಬೊಂಬಾಟ್ ಐಡಿಯಾ