face-masks News, face-masks News in kannada, face-masks ಕನ್ನಡದಲ್ಲಿ ಸುದ್ದಿ, face-masks Kannada News – HT Kannada

ತಾಜಾ ಫೋಟೊಗಳು

<p>ಬೇಸಿಗೆಯಲ್ಲಿ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಿಜಕ್ಕೂ ಸವಾಲೇ ಸರಿ. ಅದರಲ್ಲೂ ಅತಿಯಾದ ತಾಪ, ಆದ್ರತೆ ಇರುವ ಪ್ರದೇಶ ಹಾಗೂ ಹೊರಗಡೆ ಓಡಾಡುವವರಿಗೆ ಬಿಸಿಲಿನಿಂದ ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಕಷ್ಟವಾಗಬಹುದು. ಸೂರ್ಯನ ಕಿರಣಗಳು, ಧೂಳು, ಬಿಸಿಲಿನ ಕಾರಣದಿಂದ ಹಲವು ರೀತಿಯ ಚರ್ಮದ ಸಮಸ್ಯೆಗಳು ಎದುರಾಗಬಹುದು. ಆದರೆ ಈ ಎಲ್ಲಾ ಸಮಸ್ಯೆಗಳಿಂದ ಚರ್ಮವನ್ನು ಕಾಪಾಡಿಕೊಳ್ಳಲು ಹಾಗೂ ಅಂದವನ್ನು ಹೆಚ್ಚಿಸಿಕೊಳ್ಳಲು ಕೆಲವೊಂದು ಫೇಸ್‌ಮಾಸ್ಕ್‌ಗಳು ನೆರವಾಗಬಹುದು. ಈ ಕೂಲಿಂಗ್‌ ಫೇಸ್‌ಮಾಸ್ಕ್‌ಗಳನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾಗಿದೆ. ಅಂತಹ ಕೆಲವು ಫೇಸ್‌ಮಾಸ್ಕ್‌ಗಳು ಹಾಗೂ ಅವುಗಳ ಪ್ರಯೋಜನಗಳ ಕುರಿತು ಇಲ್ಲಿದೆ ಮಾಹಿತಿ.&nbsp;</p>

Summer facemask: ಬಿಸಿಲಿನ ತಾಪ ತಣಿಸಿ, ತ್ವಚೆಯ ಅಂದ ಹೆಚ್ಚಿಸುವ ಫೇಸ್‌ಮಾಸ್ಕ್‌ಗಳಿವು; ಇವುಗಳನ್ನು ಮನೆಯಲ್ಲೇ ತಯಾರಿಸಿ, ಬಳಸಬಹುದು

Apr 17, 2023 12:07 PM