fifa-world-cup News, fifa-world-cup News in kannada, fifa-world-cup ಕನ್ನಡದಲ್ಲಿ ಸುದ್ದಿ, fifa-world-cup Kannada News – HT Kannada

Latest fifa world cup Photos

ಆದಾಗ್ಯೂ, 100ರೊಳಗೆ ಪ್ರವೇಶಿಸಿದ ನಂತರ ಭಾರತವು ಮತ್ತೆ ಕುಸಿಯಲು ಪ್ರಾರಂಭಿಸಿತು. ಕಳೆದ 12 ಪಂದ್ಯಗಳಲ್ಲಿ ಟೀಮ್ ಇಂಡಿಯಾ 9ರಲ್ಲಿ ಸೋತಿದೆ. ಎಎಫ್ಸಿ ಏಷ್ಯನ್ ಕಪ್​ನಲ್ಲಿ ಭಾರತ ತನ್ನ ಎಲ್ಲಾ ಗುಂಪು ಹಂತದ ಪಂದ್ಯಗಳನ್ನು ಸೋತಿದೆ.

ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನಿಂದ ಹೊರಬಿದ್ದ ಬೆನ್ನಲ್ಲೇ ಶ್ರೇಯಾಂಕದಲ್ಲಿ ಭಾರತ ಭಾರಿ ಕುಸಿತ

Friday, June 21, 2024

ಬಲಿಷ್ಠ ಆಟಗಾರರಾದ ಮ್ಯಾಂಚೆಸ್ಟರ್ ಸಿಟಿ ಕ್ಲಬ್‌ನ ಗೋಲ್ ಮೆಷಿನ್ ಅರ್ಲಿಂಗ್ ಹಾಲೆಂಡ್ ಮತ್ತು ಫ್ರೆಂಚ್ ಫುಟ್‌ಬಾಲ್ ಆಟಗಾರ ಕೈಲಿಯನ್ ಎಂಬಪ್ಪೆ ಅವರನ್ನು ಹಿಂದಿಕ್ಕಿ ಲಿಯೋನೆಲ್ ಮೆಸ್ಸಿ ಮತ್ತೊಮ್ಮೆ ವರ್ಷದ ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದಿದ್ದಾರೆ. ಕಠಿಣ ಪೈಪೋಟಿ ಬಳಿಕ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡದ ಫುಟ್ಬಾಲ್ ಆಟಗಾರ 'ಫಿಫಾ ದಿ ಬೆಸ್ಟ್' ಪ್ರಶಸ್ತಿ ಗೆದ್ದಿದ್ದಾರೆ.

FIFA Football Awards: ಹಾಲೆಂಡ್, ಎಂಬಪ್ಪೆ ಹಿಂದಿಕ್ಕಿ ಫಿಫಾ ವರ್ಷದ ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದ ಮೆಸ್ಸಿ

Tuesday, January 16, 2024

ಮ್ಯಾಂಚೆಸ್ಟರ್ ಸಿಟಿ ಕ್ಲಬ್ ವಿಶ್ವಕಪ್ ಗೆದ್ದ ನಾಲ್ಕನೇ ಇಂಗ್ಲಿಷ್ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೂ ಮುನ್ನ ಈ ಟ್ರೋಫಿಯನ್ನು ಮ್ಯಾಂಚೆಸ್ಟರ್ ಯುನೈಟೆಡ್, ಚೆಲ್ಸಿಯಾ ಮತ್ತು ಲಿವರ್‌ಪೂಲ್ ತಂಡಗಳು ಪ್ರಶಸ್ತಿ ಗೆದ್ದಿದ್ದವು.

ಚೊಚ್ಚಲ ಫಿಫಾ ಕ್ಲಬ್ ವಿಶ್ವಕಪ್​ಗೆ ಮುತ್ತಿಕ್ಕಿದ ಮ್ಯಾಂಚೆಸ್ಟರ್ ಸಿಟಿ; 2023ರ 5ನೇ ಟ್ರೋಫಿ ಗೆದ್ದ ಕ್ಲಬ್

Saturday, December 23, 2023

ಭಾನುವಾರ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್ ಅನ್ನು ಸೋಲಿಸಿದ ಸ್ಪೇನ್‌, ವಿಶ್ವಕಪ್‌ ಟ್ರೋಫಿ ಎತ್ತಿಹಿಡಿದು ಸಂಭ್ರಮಿಸಿದ್ದು ಹೀಗೆ.

Spain vs England: ಫಿಫಾ ಮಹಿಳಾ ವಿಶ್ವಕಪ್ ಗೆದ್ದು ಸಂಭ್ರಮಿಸಿದ ಸ್ಪೇನ್; ಫೋಟೋಸ್‌ ನೋಡಿ

Sunday, August 20, 2023

ಡಿಸೆಂಬರ್ 31 ರಂದು ಉಕ್ರೇನ್ ರಾಜಧಾನಿ ಕೈವ್‌ನ ಮಧ್ಯಭಾಗದಲ್ಲಿ ರಷ್ಯಾದ ಮುಷ್ಕರದಿಂದ ಭಾಗಶಃ ನಾಶವಾದ ಹೋಟೆಲ್‌ನ ಕೆಳಭಾಗದಲ್ಲಿ ಜನರು ಸೇರಿರುವ ದೃಶ್ಯವಿದು. ಯುದ್ಧದಲ್ಲಿ ಡಿಸೆಂಬರ್​ 18ರ ವರೆಗೆ ಉಕ್ರೇನ್‌​​ನ 13,000 ಸೈನಿಕರು ಮೃತಪಟ್ಟಿದ್ದಾರೆ. ಹಾಗೆಯೇ 10,000 ರಷ್ಯಾದ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.  ಲಕ್ಷಾಂತರ ಜನರು ಮನೆಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಯುದ್ಧ ಆರಂಭವಾದ ದಿನಗಳಲ್ಲಿ ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ನೆಲಮಹಡಿಗಳಲ್ಲಿ, ಬಂಕರ್‌​​ಗಳಲ್ಲಿ ಹೊಟ್ಟೆಗೆ ತುತ್ತು ಅನ್ನವೂ ಇಲ್ಲದೆ ದಿನಗಳನ್ನು ಕಳೆದಿದ್ದಾರೆ. ಗಗನಚುಂಬಿ ಕಟ್ಟಡಗಳು ನೆಲಕ್ಕುರುಳಿವೆ. ಉಕ್ರೇನ್‌​​ನಲ್ಲಿ ಸಿಲುಕಿದ್ದ ಅನೇಕ ಭಾರತೀಯ ವಿದ್ಯಾರ್ಥಿಗಳನ್ನು ಭಾರತವು ದೇಶಕ್ಕೆ ಮರಳಿ ಕರೆತಂದಿದೆ. ಈ ಯುದ್ಧವು ಜಾಗತಿಕ ಆರ್ಥಿಕತೆ ಮೇಲೆ ನಕಾರಾತ್ಮ ಪರಿಣಾಮ ಬೀರಿದೆ. ಜಾಗತಿಕ ಮಟ್ಟದಲ್ಲಿ ಇಂಧನ ಬೆಲೆ ಸೇರಿದಂತೆ ಇತರೆ ಸರಕುಗಳ ಬೆಲೆ ಗಗನಕ್ಕೇರಿದೆ.

Year in review 2022: ರಾಣಿ ಎಲಿಜಬೆತ್ ಸಾವಿನಿಂದ ಉಕ್ರೇನ್ ಯುದ್ಧದವರೆಗೆ; ಜಾಗತಿಕ ಚಿತ್ತ ಹರಿದ ಪ್ರಮುಖ ಘಟನೆಗಳಿವು

Saturday, December 31, 2022

ಕೋಲ್ಕತ್ತಾದಲ್ಲಿ ಅಭಿಮಾನಿಗಳು ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ ಅರ್ಜೆಂಟೀನಾ ತಂಡದ ಗೆಲುವನ್ನು ಸಂಭ್ರಮಿಸಿದರು.

FIFA World Cup victory: ಅರ್ಜೆಂಟೀನಾ ಗೆಲುವನ್ನು ಭಾರತದ ಗೆಲುವಿನಂತೆ ಸಂಭ್ರಮಿಸಿದ ಅಭಿಮಾನಿಗಳು; ಫೋಟೋ ನೋಡಿ

Monday, December 19, 2022

(9/10)

ಫಿಫಾ ವಿಶ್ವಕಪ್ ಫೈನಲ್ ಪಂದ್ಯವನ್ನು ಅರ್ಜೆಂಟೀನಾ ಗೆದ್ದ ನಂತರ ಟ್ರೋಫಿ ಸಮಾರಂಭದ ನಂತರ ಅರ್ಜೆಂಟೀನಾದ ನಾಯಕ ಮತ್ತು ಫಾರ್ವರ್ಡ್ ಲಿಯೋನೆಲ್ ಮೆಸ್ಸಿ ಫಿಫಾ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದು ಸಂಭ್ರಮಿಸಿದರು.

FIFA World Cup finals Best moments: ಫ್ರಾನ್ಸ್-ಅರ್ಜೆಂಟೀನಾ ನಡುವಿನ ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ಸ್ಮರಣೀಯ ಕ್ಷಣಗಳ ಫೋಟೋಸ್

Monday, December 19, 2022

ಉತ್ತರ ಪ್ರದೇಶ ರಾಜಧಾನಿ ಲಖನೌದಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಅರ್ಜೆಂಟೀನಾ ಮತ್ತು ಫ್ರಾನ್ಸ್‌ ತಂಡಗಳ ನಡುವಿನ  ಫಿಫಾ ಫುಟ್ಬಾಲ್ ವಿಶ್ವಕಪ್‌ 2022 ಫೈನಲ್‌ ಪಂದ್ಯವನ್ನು ವೀಕ್ಷಿಸಿದರು.

Yogi Adityanath: ಫಿಫಾ ಫೈನಲ್‌ ಪಂದ್ಯ ವೀಕ್ಷಿಸಿದ ಯೋಗಿ ಆದಿತ್ಯನಾಥ್:‌ ಭಾರತದಲ್ಲೂ‌ ಜೋರಾಗಿದೆ ಫಿಫಾ ಫಿವರ್!

Sunday, December 18, 2022

ಪ್ರಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು, ಒಡಿಶಾದ ಪುರಿ ಕಡಲ ತೀರದಲ್ಲಿ ಫಿಫಾ ವಿಶ್ವಕಪ್‌ನ ಫೈನಲ್ ಪಂದ್ಯಕ್ಕಾಗಿ 'ಗುಡ್ ಲಕ್' ಸಂದೇಶದ ಮರಳು ಕಲೆಯನ್ನು ರಚಿಸಿದ್ದಾರೆ.

FIFA World Cup 2022 Final: ಫಿಫಾ ಫೈನಲಿಸ್ಟ್‌ಗಳಿಗೆ ಹೈಫೈ ಹೇಳಿದ ಪಟ್ನಾಯಕ್:‌ ಆಟಗಾರರಿಗೆ 'ಮರಳು' ಮಾಡುವ ಕಲಾವಿದನ ಗುಡ್‌ ಲಕ್

Saturday, December 17, 2022

(5/6)

ಕೇರಳದಲ್ಲಿ ಅತಿ ಹೆಚ್ಚು ಫುಟ್ಬಾಲ್ ಅಭಿಮಾನಿಗಳು ಇದ್ದಾರೆ. ತಡರಾತ್ರಿ ನಡೆದ ಫಿಫಾ ವಿಶ್ವಕಪ್ ಸೆಮಿ ಫೈನಲ್ ಪಂದ್ಯವನ್ನು ವೀಕ್ಷಣೆ ಬಳಿಕ ಕೋಜಿಕೋಡ್ ನಲ್ಲಿ ಅರ್ಜೆಂಟೀನಾ ಬೆಂಬಲಿಗರ ಸಂಭ್ರಮಾಚರಣೆ (ಫೋಟೋ-PTI)

FIFA World Cup 2022: ಫಿಫಾ ವಿಶ್ವಕಪ್: ಕ್ರೊಯೆಷಿಯಾ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿದ ಅರ್ಜೆಂಟೀನಾ; ಸಂಭ್ರಮಾಚರಣೆ ಹೇಗಿತ್ತು ನೋಡಿ

Wednesday, December 14, 2022

ಇದು ಬೆಕ್ಕಿನ ಕ್ಯೂರಿಯಾಸಿಟಿ. ಅದೇನೋ ಗಮನಿಸುತ್ತಿರುವಂತಿದೆಯಲ್ಲ? ಎಂಬ ಕ್ಯೂರಿಯಾಸಿಟಿ ಮನಸ್ಸಿನಲ್ಲಿದೆ ಅಲ್ವಾ? ಕತಾರ್‌ನಲ್ಲಿ ಫಿಫಾ ವಿಶ್ವಕಪ್‌ 2022ರ ಕ್ವಾರ್ಟರ್‌ ಫೈನಲ್‌ ಪಂದ್ಯ ಒಂದರಲ್ಲಿ ಡಿ.9ರಂದು ಬ್ರೆಜಿಲ್‌ ಮತ್ತು ಕ್ರೊವೇಶಿಯಾ ತಂಡಗಳು ಮುಖಾಮುಖಿ ಆಗಲಿವೆ. ಇದಕ್ಕೆ ಸಂಬಂಧಿಸಿ ನಿನ್ನೆ (ಡಿ.7) ದೋಹಾದ ಅಲ್‌ ಅರಬಿ ಎಸ್‌ಸಿ ಸ್ಟೇಡಿಯಂನಲ್ಲಿ ಸುದ್ದಿಗೋಷ್ಠಿ ನಡೆಯುತ್ತಿತ್ತು. ಆ ಸುದ್ದಿಗೋಷ್ಠಿಯ ಟೇಬಲ್‌ ಮುಂಭಾಗದಲ್ಲಿರುವ ಬೆಕ್ಕು ಇದು. ಬ್ರೆಜಿಲ್‌ನ ಫಾರ್ವರ್ಡ್‌ ಆಟಗಾರ ವಿನಿಷಿಯಸ್‌ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭ ಇದು.

Curiosity killed the cat: ಇದು ಬೆಕ್ಕಿನ ಕ್ಯೂರಿಯಾಸಿಟಿಯೇ ಹೊರತು ಬೇರೇನಲ್ಲ! ಆ ಕ್ಯೂರಿಯಾಸಿಟಿಗೋಸ್ಕರ ಫೋಟೋಸ್‌ ಚೆಕ್‌ ಮಾಡಿ!

Thursday, December 8, 2022

ಅಹ್ಮದ್ ಬಿನ್ ಅಲಿ ಸ್ಟೇಡಿಯಂನ ಭದ್ರತಾ ಸಿಬ್ಬಂದಿಯು "ವುಮನ್ ಲೈಫ್ ಫ್ರೀಡಮ್" ಎಂದು ಬರೆದಿದ್ದ ಧ್ವಜವನ್ನು ವಶಪಡಿಸಿಕೊಂಡ ಬಳಿಕ ಇರಾನ್ ಮಹಿಳೆಯೊಬ್ಬರು ಕಣ್ಣೀರು ಹಾಕಿದರು. ಶುಕ್ರವಾರ ಕತಾರ್‌ನ ಅಲ್ ರಯಾನ್‌ನ ಸ್ಟೇಡಿಯಂನಲ್ಲಿ ನಡೆದ ವೇಲ್ಸ್ ಮತ್ತು ಇರಾನ್ ನಡುವಿನ ವಿಶ್ವಕಪ್ ಗ್ರೂಪ್ ಬಿ ಫುಟ್‌ಬಾಲ್ ಪಂದ್ಯದ ಆರಂಭಕ್ಕೂ ಮುನ್ನ ಈ ಘಟನೆ ನಡೆಯಿತು.

World this week in photos: ಜಗತ್ತಿನ ಒಂದು ವಾರದ ಪ್ರಮುಖ ವಿದ್ಯಮಾನ ಈ ಐದು ಫೋಟೋಗಳಲ್ಲಿ

Saturday, November 26, 2022

ಕೇರಳದ ರಾಜಧಾನಿ ತಿರುವನಂತಪುರಂನಲ್ಲಿರುವ ಚೆಂಕಲ್ ಚೂಲಾ ಕಾಲೊನಿಯಲ್ಲಿ ದಿನಗೂಲಿ ನೌಕರರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಆದರೆ, ಇವರೆಲ್ಲಾ ಫುಟ್ಬಾಲ್‌ ಅಭಿಮಾನಿಗಳು. ಈ ಬಾರಿ ಕತಾರ್‌ನಲ್ಲಿ ಫಿಫಾ ವಿಶ್ವಕಪ್‌ ನಡೆಯುತ್ತಿದ್ದು, ಫುಟ್‌ಬಾಲ್ ವಿಷಯದ ಮೇಲೆ ತಮ್ಮ ಮನೆಗಳ ಗೋಡೆಗಳನ್ನು ಚಿತ್ರಿಸಿದ್ದಾರೆ.

FIFA World Cup 2022: ಕೇರಳಿಗರ ಫುಟ್ಬಾಲ್ ಕ್ರೇಝ್; ಈ ಕಾಲೊನಿಯ ಮನೆಗಳ ಮೇಲೆ ಫಿಫಾ ವಿಶ್ವಕಪ್ ರಂಗು

Thursday, November 24, 2022

ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ, ವಿಶ್ವದ ಅತಿದೊಡ್ಡ ಕ್ರೀಡಾಹಬ್ಬಕ್ಕೆ ಸಜ್ಜಾಗಿದೆ.

FIFA World Cup 2022: ಕೋಲ್ಕತ್ತಾದಲ್ಲಿ ಫುಟ್ಬಾಲ್ ವಿಶ್ವಕಪ್ ಫ್ಯಾನ್ ಪಾರ್ಕ್; ಅರ್ಜೆಂಟೀನಾ ತಂಡಕ್ಕೆ ಭಾರಿ ಬೆಂಬಲ

Monday, November 21, 2022