Latest harbhajan singh Photos

ಅನುಷ್ಕಾ ಶರ್ಮಾರಿಂದ ಅಥಿಯಾ ಶೆಟ್ಟಿ, ಹೇಜಲ್ ಕೀಚ್‌ವರೆಗೆ.. ಅನೇಕ ಬಾಲಿವುಡ್ ಸುಂದರಿಯರು ನಟರನ್ನು ಬಿಟ್ಟು ಕ್ರಿಕೆಟಿಗರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕ್ರಿಕೆಟಿಗರನ್ನು ವಹಿಸಿದ ಆ ನಟಿಯರು ಯಾರೆಲ್ಲಾ ಇದ್ದಾರೆ ಎಂಬುದನ್ನು ನೋಡೋಣ.

Bollywood Actress Marriage: ಸ್ಟಾರ್​ ಕ್ರಿಕೆಟಿಗರನ್ನು ಮದುವೆಯಾದ ಬಾಲಿವುಡ್ ನಟಿಯರು ಇವರೇ

Saturday, March 16, 2024

ರೋಹಿತ್ ಶರ್ಮಾ: 2006ರ U-19 ವಿಶ್ವಕಪ್‌ನಲ್ಲಿ, ರೋಹಿತ್ ಶರ್ಮಾ ಆರು ಇನ್ನಿಂಗ್ಸ್‌ಗಳಲ್ಲಿ ಮೂರು ಅರ್ಧಶತಕ ಸಿಡಿಸಿದರು. ಅವರ ಒಟ್ಟು ಮೊತ್ತ 205 ರನ್ ಮತ್ತು ಸರಾಸರಿ 41. ಆ ಬಳಿಕ ಸ್ಥಿರ ಪ್ರದರ್ಶನ ನೀಡಿ ರಾಷ್ಟ್ರೀಯ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಈಗ ಅವರು ತಂಡದ ದೊಡ್ಡ ಆಧಾರಸ್ತಂಭವಾಗಿದ್ದಾರೆ. ಸದ್ಯ ಟೀಮ್‌ ಇಂಡಿಯಾ ನಾಯಕನಾಗಿ ಬಡ್ತಿ ಪಡೆದಿದ್ದಾರೆ.

ವಿರಾಟ್, ಸೆಹ್ವಾಗ್, ಪಂತ್; ಅಂಡರ್ 19 ವಿಶ್ವಕಪ್‌ನಲ್ಲಿ ಮಿಂಚಿ ಟೀಮ್ ಇಂಡಿಯಾ ಕಾಲಿಟ್ಟವರಿವರಿವರು

Saturday, February 10, 2024

2013ರ ಐಪಿಎಲ್​ನಿಂದಲೂ ಮುಂಬೈ ಇಂಡಿಯನ್ಸ್ ಪರವೇ ಆಡುತ್ತಿರುವ ವೇಗಿ ಜಸ್ಪ್ರೀತ್ ಬುಮ್ರಾ, ಒಟ್ಟು 120 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಪ್ರತಿ ಸೀಸನ್​ಗೆ 12 ಕೋಟಿ ಪಡೆಯುತ್ತಿರುವ ಯಾರ್ಕರ್ ಕಿಂಗ್, 145 ವಿಕೆಟ್ ಉರುಳಿಸಿದ ಸಾಧನೆ ಮಾಡಿದ್ದಾರೆ. ಐಪಿಎಲ್​ನಲ್ಲಿ ವಿಕೆಟ್ ಪಡೆದವರ ಪಟ್ಟಿಯಲ್ಲಿ ಬುಮ್ರಾಗಿಂತ 10 ಮಂದಿ ಮುಂದಿದ್ದಾರೆ.

ಐಪಿಎಲ್​ ಇತಿಹಾಸದಲ್ಲಿ ಜಸ್ಪ್ರೀತ್ ಬುಮ್ರಾಗಿಂತ ಅಧಿಕ ವಿಕೆಟ್ ಪಡೆದ 10 ಬೌಲರ್​ಗಳು ಇವರೇ ನೋಡಿ

Friday, February 9, 2024

ಮಾಸ್ಟರ್​ ಬ್ಲಾಸ್ಟರ್​, ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡದ ಪರ ಆಡಿದ ಅತ್ಯಂತ ಕಿರಿಯ ಕ್ರಿಕೆಟಿಗ. ಅವರು 1989ರಲ್ಲಿ ಪಾಕಿಸ್ತಾನದ ವಿರುದ್ಧ ಕೇವಲ 16 ವರ್ಷ 205 ದಿನಗಳಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ದರು. ಅವರು 200 ಟೆಸ್ಟ್​ ಪಂದ್ಯಗಳಲ್ಲಿ 51 ಶತಕ ಸಹಿತ 15921 ರನ್ ಗಳಿಸಿದ್ದಾರೆ.

ಸಚಿನ್​ರಿಂದ ಇಶಾಂತ್​ವರೆಗೆ; ಕಿರಿಯ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆಗೈದ 10 ಭಾರತೀಯ ಆಟಗಾರರು

Thursday, February 1, 2024

ಐಪಿಎಲ್ ಮಿನಿ ಹರಾಜಿಗೂ ಮುನ್ನ 2024ರ ಆವೃತ್ತಿಗೆ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ರೋಹಿತ್​ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ನೇಮಕಗೊಂಡಿದ್ದಾರೆ. ಈ ಬಗ್ಗೆ ಮುಂಬೈ ಇಂಡಿಯನ್ಸ್ ಪ್ರಕಟಣೆ ಹೊರಡಿಸಿದೆ. ರೋಹಿತ್ ಇನ್ನು ಮುಂದೆ ಕೇವಲ ಆಟಗಾರ ಎಂದು ತಿಳಿಸಿದೆ.

ಮುಂಬೈ ಇಂಡಿಯನ್ಸ್​ಗೆ ಮೊದಲ ಪ್ರಶಸ್ತಿ ಗೆದ್ದುಕೊಟ್ಟಿದ್ದು ರೋಹಿತ್ ಅಲ್ಲ; ಹಾಗಿದ್ದರೆ ಮತ್ಯಾರು?

Sunday, December 17, 2023

2023ರ ವಿಶ್ವಕಪ್‌ನ ಟೀಂ ಇಂಡಿಯಾದಲ್ಲಿರುವ ಆರ್ ಅಶ್ವಿನ್ ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಅಶ್ವಿನ್ 2012 ರಿಂದ 2023ರ ವರೆಗಿನ ಕ್ರಿಕೆಟ್ ವೃತ್ತಿ ಜೀವನದಲ್ಲಿ ಅಹಮದಾಬಾದ್‌ನಲ್ಲಿ 4 ಪಂದ್ಯಗಳನ್ನು ಆಡಿದ್ದಾರೆ. 11 ಇನ್ನಿಂಗ್ಸ್‌ಗಳಿಂದ 26 ವಿಕೆಟ್ ಗಳಿಸಿದ್ದಾರೆ. 2 ಬಾರಿ 5 ವಿಕೆಟ್ ಹಾಗೂ 1 ಬಾರಿ 4 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ.

ಅನಿಲ್ ಕುಂಬ್ಳೆರಿಂದ ಆರ್ ಅಶ್ವಿನ್‌ವರೆಗೆ; ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟೀಂ ಇಂಡಿಯಾದ ಸ್ಪಿನ್ನರ್ಸ್

Saturday, November 18, 2023

ಭಾರತೀಯ ಕ್ರಿಕೆಟಿಗರಿಗೂ ಮುದ್ದಾದ ಸಹೋದರಿಯರಿದ್ದಾರೆ. ಅವರು ಕೂಡಾ ಭಾತೃತ್ವದ ಹಬ್ಬವನ್ನು ಆಚರಿಸಿದ್ದಾರೆ. ಕ್ರಿಕೆಟ್‌ಗೆಂದು ಬೇರೆ ಬೇರೆ ದೇಶಗಳಿಗೆ ಹಾರುವ ಆಟಗಾರರ ಸಹೋದರಿಯರನ್ನು ಇಲ್ಲಿ ನೋಡೋಣ.

ರಾಖಿ ಹಬ್ಬ ಮಿಸ್ ಮಾಡಿಕೊಂಡ ಟೀಮ್ ಇಂಡಿಯಾ ಆಟಗಾರರು; ಭಾರತ ಕ್ರಿಕೆಟಿಗರ ಸಹೋದರಿಯರು ಹೇಗಿದ್ದಾರೆ ನೋಡಿ

Wednesday, August 30, 2023

ವಿರಾಟ್ ಕೊಹ್ಲಿ- ಎಂಎಸ್ ಧೋನಿ, ಸಂಗಕ್ಕಾರ-ಜಯವರ್ಧನೆ, ದ್ರಾವಿಡ್​​-ಲಕ್ಷ್ಮಣ್​, ಕೊಹ್ಲಿ-ಎಬಿಡಿ, ಸಚಿನ್​-ಕಾಂಬ್ಳಿ​​​,.. ಹೀಗೆ ಕ್ರಿಕೆಟ್​ ಜಗತ್ತಿನ​ ಹಲವು ಗೆಳೆತನದ, ಬಾಂಧವ್ಯದ ಕುರುಹುಗಳು ನಮ್ಮ ಮುಂದಿವೆ. ಕ್ರಿಕೆಟ್ ಲೋಕದ ಅತ್ಯುತ್ತಮ ಸ್ನೇಹಿತರ ಪಟ್ಟಿ ಇಲ್ಲಿದೆ.

Friendship Day: ನಿನ್ನ ಸ್ನೇಹವೇ ಅನನ್ಯ, ನಿನ್ನನ್ನು ಪಡೆದ ನಾನೇ ಧನ್ಯ; ಕ್ರಿಕೆಟ್ ಲೋಕದಲ್ಲಿ ಕೃಷ್ಣ-ಕುಚೇಲರಂತೆ ಇರುವ ಜೀವದ ಗೆಳೆಯರು ಇವರೇ!

Sunday, August 6, 2023

ಯುವಕರಿಗೆ ಹೆಚ್ಚು ಅವಕಾಶ ನೀಡಿದ ಧೋನಿ ಅವರ ಮೇಲೆ ಒಂದು ಆರೋಪವೂ ಇದೆ. ನಮ್ಮ ವೃತ್ತಿ ಜೀವನ ಹಾಳು ಮಾಡಿದರು ಎಂಬ ಆರೋಪವನ್ನು ಕೆಲವು ಕ್ರಿಕೆಟಿಗರು ಧೋನಿ ಮೇಲೆ ಹೊರಿಸಿದ್ದಾರೆ. ಧೋನಿಯನ್ನು ಕಂಡರೆ ಉರಿದು ಬೀಳುವ ಕ್ರಿಕೆಟಿಗರು ಯಾರು, ಯಾಕೆ? ಅನ್ನೋದನ್ನ ಈ ಮುಂದೆ ನೋಡೋಣ.

Cricketers Hate Dhoni: ಧೋನಿಯನ್ನು ಕಂಡರೆ ಇವರಿಗೆ ಮೈ ಉರಿ; ಮಾಹಿ ವಿರುದ್ಧ ಈ ದಿಗ್ಗಜ ಕ್ರಿಕೆಟಿಗರು ಆಕ್ರೋಶ ವ್ಯಕ್ತಪಡಿಸಿದ್ದೇಕೆ?

Saturday, August 5, 2023

ಭಾರತ ಕ್ರಿಕೆಟ್‌ ತಂಡದಲ್ಲಿ ಈವರೆಗೆ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದವರ ಪಟ್ಟಿ ಇಲ್ಲಿದೆ.

Most Ducks: ಅತಿ ಹೆಚ್ಚು ಬಾರಿ ಡಕೌಟ್ ಆದ ಭಾರತೀಯ ಕ್ರಿಕೆಟಿಗರು; ಈ ಪಟ್ಟಿಯಲ್ಲಿ ಬೌಲರ್‌ಗಳೂ ಇದ್ದಾರೆ

Wednesday, July 19, 2023

ಕ್ರಿಕೆಟ್‌ನಲ್ಲಿ ಹಲವು ಐತಿಹಾಸಿಕ ದಾಖಲೆ ಮಾಡಿರುವ ಹರ್ಬಜನ್‌ ಸಿಂಗ್‌, ಐಪಿಎಲ್‌ ಪಂದ್ಯದ ವೇಳೆ ಶ್ರೀಶಾಂತ್‌ಗೆ ಕಪಾಳಮೋಕ್ಷ ಮಾಡಿದ ನಂತರ ವ್ಯಾಪಕ ಟೀಕೆಗೂ ಒಳಗಾಗಿದ್ದರು.

Harbhajan Singh: ಟ್ರಕ್ ಡ್ರೈವರ್ ಆಗಬೇಕೆಂದಿದ್ದಾತ ಆಗಿದ್ದು ಕ್ರಿಕೆಟರ್; ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಈಗ ರಾಜ್ಯಸಭಾ ಸದಸ್ಯ

Monday, July 3, 2023

ಅಣ್ಣ ತಂಗಿಯರ ಸಂಬಂಧದಲ್ಲಿ ಜಗಳಗಳೇ ಹೆಚ್ಚು. ಆದರೂ, ಆ ಇಬ್ಬರ ನಡುವಿನ ಬಂಧ ಹಾಗೂ ಪ್ರೀತಿಗೆ ಸರಿಸಾಟಿ ಬೇರಿಲ್ಲ. ಸಹೋದರನು ಪ್ರೀತಿಸುವ ಸಹೋದರಿಯರನ್ನು ಪಡೆಯುವುದೇ ಒಂದು ಅದೃಷ್ಟ. ನಮ್ಮ ಅಚ್ಚುಮೆಚ್ಚಿನ ಕ್ರಿಕೆಟಿಗರಿಗೂ ಸಹೋದರಿಯರಿದ್ದಾರೆ. ವಿಶ್ವದಲ್ಲೇ ಮಿಂಚುತ್ತಿರುವ ಕ್ರಿಕೆಟಿಗರ ಬದುಕಿನಲ್ಲಿ ಅವರ ಸಹೋದರಿಯರು ಪ್ರಮುಖ ಪಾತ್ರ ವಹಿಸುತ್ತಾರೆ.

Sisters of Cricketers: ಭಾರತೀಯ ಕ್ರಿಕೆಟಿಗರ ಮುದ್ದಾದ ಸಹೋದರಿಯರು; ನೋವು ನಲಿವಿನಲ್ಲಿ ಜೊತೆಗಿರುವವರು

Thursday, June 15, 2023

ರೋಹಿತ್ ಶರ್ಮಾ - 15 ಬಾರಿ

IPL 2023: ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಬಾರಿ ಡಕೌಟ್ ಆದ ಆಟಗಾರರಿವರು

Saturday, May 6, 2023