Latest hardik pandya Photos

ಪಂದ್ಯದ ನಂತರ ಚಾಟ್ ನಡೆಸುತ್ತಿರುವ ವೇಳೆ ಪ್ಯಾಟ್ ಕಮಿನ್ಸ್, ಮಧ್ಯದ ಬೆರಳು ಕತ್ತರಿಸಿರುವ ಕಥೆಯನ್ನು ಕೇಳಿ ನಿಜಕ್ಕೂ ದಂಗಾಗಿ ಹೋಗಿದ್ದಾರೆ. ಮಿಡಲ್ ಫಿಂಗರ್ ಕಾಲು ಭಾಗ ಕತ್ತರಿಸಿರುವುದನ್ನು ಫೋಟೋದಲ್ಲಿ ಕಾಣಬಹುದು. ಆದರೂ ಖತರ್ನಾಕ್ ಬೌಲಿಂಗ್ ಮೂಲಕ ಗಮನ ಸೆಳೆದಿದ್ದಾರೆ ಆಸೀಸ್ ನಾಯಕ.

ಕತ್ತರಿಸಿ ಹೋಗಿದೆ ಪ್ಯಾಟ್ ಕಮಿನ್ಸ್​ ಮಧ್ಯದ ಬೆರಳು; ಈ ಭಯಾನಕ ಕಥೆ ಕೇಳಿ ದಂಗಾದ ಸೂರ್ಯ-ಹಾರ್ದಿಕ್

Wednesday, May 8, 2024

ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ XI: ಇಶಾನ್ ಕಿಶನ್ (ವಿಕೆಟ್‌ ಕೀಪರ್), ರೋಹಿತ್ ಶರ್ಮಾ, ನಮನ್ ಧೀರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ಅನ್ಶುಲ್ ಕಾಂಬೋಜ್, ಪಿಯೂಷ್ ಚಾವ್ಲಾ, ಜಸ್ಪ್ರೀತ್ ಬುಮ್ರಾ, ನುವಾನ್ ತುಷಾರ.

ಸನ್‌ರೈಸರ್ಸ್‌ ವಿರುದ್ಧ ಟಾಸ್‌ ಗೆದ್ದ ಮುಂಬೈ ಇಂಡಿಯನ್ಸ್‌ ಬೌಲಿಂಗ್‌; ಅಂಶುಲ್ ಕಾಂಬೋಜ್ ಪದಾರ್ಪಣೆ

Monday, May 6, 2024

ಟೂರ್ನಿಯಲ್ಲಿ 11 ಪಂದ್ಯಗಳನ್ನಾಡಿರುವ ಮುಂಬೈ ಇಂಡಿಯನ್ಸ್ 8ರಲ್ಲಿ ಸೋಲು ಕಂಡಿದೆ. 3 ರಲ್ಲಿ ಮಾತ್ರ ಗೆದ್ದಿದ್ದು, ಪ್ಲೇಆಫ್​ನಿಂದ ಬಹುತೇಕ ಹೊರಬಿದ್ದಿದೆ.

ಬಹಳಷ್ಟು ಪ್ರಶ್ನೆಗಳಿವೆ, ಆದರೆ ಉತ್ತರಿಸಲು ಸ್ವಲ್ಪ ಸಮಯ ಬೇಕು; ಹಾರ್ದಿಕ್ ಪಾಂಡ್ಯ ನೋವಿನ ಮಾತು

Saturday, May 4, 2024

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 4 ವಿಕೆಟ್​ಗಳ ಸೋಲನುಭವಿಸಿತು. ಒಟ್ಟಾರೆ ಟೂರ್ನಿಯಲ್ಲಿ ಲಕ್ನೋ 6ನೇ ಗೆಲುವು ಸಾಧಿಸಿದರೆ, ಮುಂಬೈ 7ನೇ ಸೋಲಿಗೆ ಶರಣಾಯಿತು.

Hardik Pandya: ಮುಂಬೈ ಇಂಡಿಯನ್ಸ್ ಸೋಲಿಗೆ ರೋಹಿತ್​ ಶರ್ಮಾ ದೂಷಿಸಿದ ಹಾರ್ದಿಕ್ ಪಾಂಡ್ಯ

Wednesday, May 1, 2024

ಮುಂಬೈ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಕೊಯೆಟ್ಜಿ ಬದಲಿಗೆ ಲ್ಯೂಕ್‌ ವುಡ್‌ ಆಡುವ ಬಳಗ ಸೇರಿಕೊಂಡಿದ್ದಾರೆ.

ಡೆಲ್ಲಿ ವಿರುದ್ಧ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್; ಉಭಯ ತಂಡಗಳಿಂದ ಇಬ್ಬರು ಪ್ರಮುಖ ಆಟಗಾರರು ಔಟ್

Saturday, April 27, 2024

ಮುಂಬೈ ತಂಡದಲ್ಲಿ ಮೂರು ಬದಲಾವಣೆ ಮಾಡಲಾಗಿದೆ. ನೆಹಾಲ್‌ ವಧೇರಾ, ಪೀಯುಷ್ ಚಾವ್ಲಾ ಹಾಗೂ ನುವಾನ್ ತಂಡಕ್ಕೆ ಮರಳಿದ್ದಾರೆ.

ರಾಜಸ್ಥಾನ್ ರಾಯಲ್ಸ್ ವಿರುದ್ಧ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್; ಪಾಂಡ್ಯ ಬಳಗದಲ್ಲಿ 3 ಬದಲಾವಣೆ

Monday, April 22, 2024

ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ XI): ರಿಲೀ ರೊಸೊವ್, ಪ್ರಭುಸಿಮ್ರಾನ್ ಸಿಂಗ್, ಸ್ಯಾಮ್ ಕರಣ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್‌ಸ್ಟನ್, ಶಶಾಂಕ್ ಸಿಂಗ್, ಅಶುತೋಷ್ ಶರ್ಮಾ, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ಅರ್ಷ್‌ದೀಪ್ ಸಿಂಗ್

ಮುಂಬೈ ವಿರುದ್ಧ ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ; ಜಾನಿ ಬೈರ್​ಸ್ಟೋ ಬದಲಿಗೆ ರೋಸೋಗೆ ಅವಕಾಶ

Thursday, April 18, 2024

ಚೆನ್ನೈ ಸೂಪರ್ ಕಿಂಗ್ಸ್ ಇಂಪ್ಯಾಕ್ಟ್ ಪ್ಲೇಯರ್ಸ್: ಮಥೀಶ ಪತಿರಾಣ, ನಿಶಾಂತ್ ಸಿಂಧು, ಮಿಚೆಲ್ ಸ್ಯಾಂಟ್ನರ್, ಮೊಯಿನ್ ಅಲಿ, ಶೇಕ್ ರಶೀದ್

ಹೈವೋಲ್ಟೇಜ್ ಫೈಟ್​ನಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್; ಸಿಎಸ್​ಕೆ ತಂಡಕ್ಕೆ ಘಾತಕ ವೇಗಿ ಆಗಮನ

Sunday, April 14, 2024

ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ XI: ರೋಹಿತ್ ಶರ್ಮಾ, ಇಶಾನ್ ಕಿಶನ್ (ವಿಕೆಟ್‌ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ಮೊಹಮ್ಮದ್ ನಬಿ, ರೊಮಾರಿಯೊ ಶೆಫರ್ಡ್, ಪಿಯೂಷ್ ಚಾವ್ಲಾ, ಜೆರಾಲ್ಡ್ ಕೋಟ್ಜಿ, ಜಸ್ಪ್ರೀತ್ ಬುಮ್ರಾ.

ಮುಂಬೈ ವಿರುದ್ಧ ಟಾಸ್ ಗೆದ್ದ ಡೆಲ್ಲಿ ಬೌಲಿಂಗ್: ಇಬ್ಬರ ಪದಾರ್ಪಣೆ; ಎಂಐ ಆಡುವ ಬಳಗದಲ್ಲಿ ಸೂರ್ಯಕುಮಾರ್‌, ನಬಿ

Sunday, April 7, 2024

ಮುಂಬೈ ಇಂಡಿಯನ್ಸ್ ಇಂಪ್ಯಾಕ್ಟ್‌ ಆಯ್ಕೆ: ಡೆವಾಲ್ಡ್ ಬ್ರೆವಿಸ್, ನುವಾನ್ ತುಷಾರ, ರೊಮಾರಿಯೋ ಶೆಫರ್ಡ್, ನೆಹಾಲ್ ವಧೇರಾ, ಶಮ್ಸ್ ಮುಲಾನಿ

ಮುಂಬೈ ವಿರುದ್ಧ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ಬೌಲಿಂಗ್ ಆಯ್ಕೆ; ಸ್ಯಾಮ್ಸನ್‌ ಬಳಗದಲ್ಲಿ ಒಂದು ಬದಲಾವಣೆ

Monday, April 1, 2024

ಪಂದ್ಯದಲ್ಲಿ ದಾಖಲಾದ 38 ಸಿಕ್ಸರ್‌, ಟಿ20 ಕ್ರಿಕೆಟ್‌ನಲ್ಲೇ ದಾಖಲೆ ನಿರ್ಮಿಸಿದೆ. ಪುರುಷರ ಚುಟುಕು ಕ್ರಿಕೆಟ್‌ ಪಂದ್ಯದಲ್ಲಿ ದಾಖಲಾದ ಅತ್ಯಧಿಕ ಸಿಕ್ಸರ್‌ ಇದಾಗಿದೆ. ಈ ಹಿಂದೆ 2018ರ ಎಪಿಎಲ್‌ ಟೂರ್ನಿಯಲ್ಲಿ ಬಾಲ್ಖ್ ಲೆಜೆಂಡ್ಸ್ ಮತ್ತು ಕಾಬೂಲ್ ಜ್ವಾನನ್ ಪಂದ್ಯದಲ್ಲಿ 37 ಸಿಕ್ಸ್‌ ಸಿಡಿದಿತ್ತು.

ಒಂದು ಪಂದ್ಯ, 38 ಸಿಕ್ಸರ್‌; ಟಿ20 ಕ್ರಿಕೆಟ್‌ ಇತಿಹಾಸದಲ್ಲೇ ಮುಂಬೈ-ಎಸ್‌ಆರ್‌ಎಚ್‌ ವಿಶೇಷ ದಾಖಲೆ

Thursday, March 28, 2024

ಭಾರತೀಯ ಕ್ರಿಕೆಟಿಗರು ಮತ್ತು ಬಾಲಿವುಡ್ ನಟಿಯರ ಡೇಟಿಂಗ್ ವಿಚಾರಗಳು ಹೊಸದೇನಲ್ಲ. ಸ್ಟಾರ್​ ಕ್ರಿಕೆಟಿಗರ ಜೊತೆಗೆ ಪ್ರಸಿದ್ಧ ಹೀರೋಹಿನ್​ಗಳ ಹೆಸರು ಅನೇಕ ಬಾರಿ ತಳುಕು ಹಾಕಿಕೊಂಡಿವೆ. ಆಟಗಾರರು ಮತ್ತು ನಟಿಯರು ಕದ್ದುಮುಚ್ಚಿ ಓಡಾಡಿದ್ದೂ ಉಂಟು. ಹಾಗಾದರೆ, ಬಿ ಟೌನ್​ನ ಯಾವೆಲ್ಲಾ ನಟಿಯರು ಕ್ರಿಕೆಟಿಗರ ಹಿಂದೆ ಬಿದ್ದಿದ್ದರು? ಇಲ್ಲಿದೆ ಪಟ್ಟಿ.

ಭಾರತೀಯ ಕ್ರಿಕೆಟಿಗರು-ಬಾಲಿವುಡ್ ನಟಿಯರ ಲವ್ವಿಡವ್ವಿ; ಆಟಗಾರರ ಹೆಸರಿನೊಂದಿಗೆ ತಳುಕು ಹಾಕಿಕೊಂಡಿದ್ದ ಹೀರೋಯಿನ್ಸ್ ಇವರೇ

Wednesday, March 27, 2024

ಇಂಪ್ಯಾಕ್ಟ್‌ ಆಟಗಾರ: ಕೋಲ್ಕತ್ತಾ ವಿರುದ್ಧ ಪಂದ್ಯದಲ್ಲಿ ಹೈದರಾಬಾದ್‌ ತಂಡವು, ಬೌಲಿಂಗ್ ಮಾಡಿದ ನಂತರ ವೇಗದ ಬೌಲರ್ ಟಿ ನಟರಾಜನ್ ಅವರ ಬದಲಿಗೆ ಆರಂಭಿಕ ಅಭಿಷೇಕ್ ಶರ್ಮಾ ಅವರನ್ನು ಮೈದಾನಕ್ಕೆ ಕರೆತಂದಿತ್ತು. ಇದು ಮುಂಬೈ ವಿರುದ್ಧವೂ‌ ಮೂಂದುವರೆಯುವ ಸಾಧ್ಯತೆ ಇದೆ.

ಮುಂಬೈ ಇಂಡಿಯನ್ಸ್‌ vs ಎಸ್‌ಆರ್‌ಎಚ್‌; ಸಂಭಾವ್ಯ ಆಡುವ ಬಳಗ ಮತ್ತು ಇಂಪ್ಯಾಕ್ಟ್‌ ಆಟಗಾರರ ವಿವರ ಹೀಗಿದೆ

Wednesday, March 27, 2024

ಅನುಷ್ಕಾ ಶರ್ಮಾರಿಂದ ಅಥಿಯಾ ಶೆಟ್ಟಿ, ಹೇಜಲ್ ಕೀಚ್‌ವರೆಗೆ.. ಅನೇಕ ಬಾಲಿವುಡ್ ಸುಂದರಿಯರು ನಟರನ್ನು ಬಿಟ್ಟು ಕ್ರಿಕೆಟಿಗರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕ್ರಿಕೆಟಿಗರನ್ನು ವಹಿಸಿದ ಆ ನಟಿಯರು ಯಾರೆಲ್ಲಾ ಇದ್ದಾರೆ ಎಂಬುದನ್ನು ನೋಡೋಣ.

Bollywood Actress Marriage: ಸ್ಟಾರ್​ ಕ್ರಿಕೆಟಿಗರನ್ನು ಮದುವೆಯಾದ ಬಾಲಿವುಡ್ ನಟಿಯರು ಇವರೇ

Saturday, March 16, 2024

ಧೋನಿ ಜೊತೆಗೆ ಅವರ ಪತ್ನಿ ಸಾಕ್ಷಿ ಕೂಡ ಅಂಬಾನಿ ಕುಟುಂಬದ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಜಾಮ್‌ನಗರಕ್ಕೆ ತಲುಪಿದ್ದಾರೆ. ಅವರೊಂದಿಗೆ ಮಗಳು ಝಿವಾ ಕಾಣಿಸಿಕೊಂಡಿರಲಿಲ್ಲ.

ಅನಂತ್ ಅಂಬಾನಿ ವಿವಾಹ ಪೂರ್ವ ಸಮಾರಂಭದಲ್ಲಿ ಕ್ರಿಕೆಟಿಗರ ದಂಡು; ಧೋನಿ ಹೇರ್‌ಸ್ಟೈಲ್‌ಗೆ ನೆಟ್ಟಿಗರು ಫಿದಾ

Friday, March 1, 2024

ಭಾರತೀಯ ಕ್ರಿಕೆಟ್‌ನಲ್ಲಿ ಮಿಂಚಿರುವ ಈ ಸ್ಟಾರ್ ಆಟಗಾರರು ಹಲವು ವರ್ಷಗಳಿಂದ ಐಪಿಎಲ್ ಆಡುತ್ತಿದ್ದರೂ ಶತಕವೇ ಸಿಡಿಸಿಲ್ಲ. ನಾಯಕರಾಗಿ, ಆಟಗಾರರಾಗಿ ಅತ್ಯಂತ ಯಶಸ್ಸು ಕಂಡರೂ ಅವರ ಬ್ಯಾಟ್ ನಿಂದ ಒಂದು ಬಾರಿಯೂ ಟಿ20 ಕ್ರಿಕೆಟ್‌ನಲ್ಲಿ ಶತಕವೇ ಬಂದಿಲ್ಲ ಎಂಬುದು ಅಚ್ಚರಿ ಮೂಡಿಸಿದೆ. ಅವರ ಪಟ್ಟಿ‌ ಹೀಗಿದೆ.

ಭಾರತ ತಂಡದ ಜೊತೆಗೆ ಐಪಿಎಲ್​ನಲ್ಲೂ ಅಬ್ಬರ; ಆದರೂ ಟಿ20ಯಲ್ಲಿ ಶತಕವೇ ಸಿಡಿಸಿಲ್ಲ ಈ ಟಾಪ್ ಕ್ರಿಕೆಟರ್ಸ್

Friday, January 26, 2024

ಗುಜರಾತ್‌ ಟೈಟಾನ್ಸ್‌ ಪರ 2 ವರ್ಷ ಆಡಿದ ಬಳಿಕ ಹಾರ್ದಿಕ್‌ ಪಾಂಡ್ಯ ಮತ್ತೆ ಮುಂಬೈ ಇಂಡಿಯನ್ಸ್‌ ಸೇರಿಕೊಂಡಿದ್ದಾರೆ. ಐಪಿಎಲ್ ಆರಂಭದ ವೇಳೆ ಹಾರ್ದಿಕ್ ಅವರ ‘ಬೆಲೆ’ 10 ಲಕ್ಷ ರೂಪಾಯಿ ಮಾತ್ರ ಆಗಿತ್ತು. ಈಗ ಅವರ 'ಬೆಲೆ' 15 ಕೋಟಿ ರೂಪಾಯಿ. ಅಂಬಾನಿ ಕುಟುಂಬವು ಹಾರ್ದಿಕ್‌ರನ್ನು ಗುಜರಾತ್‌ನಿಂದ ಮುಂಬೈಗೆ ಕರೆತರಲು 15 ಕೋಟಿ ರೂ ಮಾತ್ರ ಕೊಟ್ಟಿದ್ದಲ್ಲ. ಈ ಟ್ರೇಡಿಂಗ್‌ ನಡೆಸಲು ಭಾರಿ ವೆಚ್ಚವಾಗಿದೆ ಎಂದು ವರದಿ ತಿಳಿಸಿದೆ.

ಹಾರ್ದಿಕ್ ಪಾಂಡ್ಯಗಾಗಿ 100 ಕೋಟಿ ರೂ ಖರ್ಚು ಮಾಡಿದ ಮುಂಬೈ ಇಂಡಿಯನ್ಸ್; ವರದಿ ಹೇಳಿದ್ದಿಷ್ಟು

Monday, December 25, 2023

'ಗ್ರ್ಯಾಂಡ್ ಥೆಫ್ಟ್ ಆಟೋ 6'ರ ಬಹುನಿರೀಕ್ಷಿತ ಟ್ರೇಲರ್ ಹೊರಬೀಳುತ್ತಿದ್ದಂತೆಯೇ, ಸಾಮಾಜಿಕ ಮಾಧ್ಯಮಗಳಲ್ಲಿ ಗೇಮಿಂಗ್ ಮತ್ತು ಕ್ರಿಕೆಟ್ ನಡುವೆ ತಾಳ ಮೇಳ ಶುರುವಾಗಿದೆ. ಅದರಲ್ಲೂ ಜಿಯೋ ಸಿನಿಮಾ ಒಂದು ಹೆಜ್ಜೆ ಮುಂದೆ ಹೋಗಿದೆ. GTA 6ರಲ್ಲಿ ಬರುವ ಪಾತ್ರಗಳಂತೆ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ತಂತ್ರಜ್ಞಾನ ಬಳಸಿ ಭಾರತದ ಕ್ರಿಕೆಟಿಗರಿಗೆ ಫೋಟೋಗಳನ್ನು ರಚಿಸಲಾಗಿದೆ. ಈ ಫೋಟೋಗಳು ಹೀಗಿವೆ ನೋಡಿ.

ಜಿಟಿಎ 6 ಲೋಕಕ್ಕೆ ಕಾಲಿಟ್ಟ ಭಾರತ ಕ್ರಿಕೆಟಿಗರು; ವಿರಾಟ್, ರೋಹಿತ್, ರಾಹುಲ್ ಹೊಸ ಅವತಾರಕ್ಕೆ ನೆಟ್ಟಿಗರು ಬೆರಗು

Wednesday, December 6, 2023

ಈ ಬಾರಿ, ಅಂದರೆ 2024ರ ಐಪಿಎಲ್‌ಗೂ ಮುನ್ನ ಹಾರ್ದಿಕ್‌ ಮತ್ತೆ ಮುಂಬೈ ತಂಡಕ್ಕೆ ಮರಳಿದ್ದಾರೆ. ಈ ಬಾರಿ ಅವರು 15 ಕೋಟಿ ರೂಪಾಯಿಗಳಿಗೆ ಗುಜರಾತ್ ಟೈಟಾನ್ಸ್‌ನಿಂದ ಮುಂಬೈ ಇಂಡಿಯನ್ಸ್ ಶಿಬಿರಕ್ಕೆ ಟ್ರೇಡ್‌ ಆಗಿದ್ದಾರೆ.

10 ಲಕ್ಷದಿಂದ 15 ಕೋಟಿ ರೂಪಾಯಿ; ಹಾರ್ದಿಕ್ ಪಾಂಡ್ಯ ಐಪಿಎಲ್ ಸಂಭಾವನೆ ಗಗನಕ್ಕೇರಿದ ಪರಿ ನೋಡಿ

Tuesday, November 28, 2023

ಟೀಮ್ ಇಂಡಿಯಾದ ಯುವ ಬ್ಯಾಟರ್ ಶುಭ್ಮನ್ ಗಿಲ್ ಐಪಿಎಲ್ 2024ರ ಋತುವಿನಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕತ್ವ ವಹಿಸಲಿದ್ದಾರೆ. ಇದನ್ನು ಫ್ರಾಂಚೈಸಿ ಅಧಿಕೃತವಾಗಿ ಪ್ರಕಟಿಸಿದೆ.

ಶುಭ್ಮನ್‌ ಗಿಲ್‌ ಗುಜರಾತ್‌ ಟೈಟಾನ್ಸ್‌ ನೂತನ ನಾಯಕ

Monday, November 27, 2023