ತಾಜಾ ಫೋಟೊಗಳು

<p>́ʼಬೆವರಿನ ಗ್ರಂಥಿಯ ರಂಧ್ರಗಳು ಮುಚ್ಚಿಕೊಂಡಾಗ ಬೆವರುಸಾಲೆ ಉಂಟಾಗವುದು ಸಾಮಾನ್ಯ. ಇದರಿಂದ ಚರ್ಮದ ಮೇಲ್ಮೈಯಲ್ಲಿ ದದ್ದುಗಳು ಉಂಟಾಗುತ್ತವೆ. ಅತಿಯಾದ ಬೆವರುವಿಕೆ ಹಾಗೂ ಬ್ಯಾಕ್ಟೀರಿಯಾಗಳು ಬೆವರುಸಾಲೆ ಹಾಗೂ ಇತರ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು. ಮೈಗಂಟಿದಂತಿರುವ ಬಟ್ಟೆಗಳನ್ನು ಧರಿಸುವುದು ಕೂಡ ಇದಕ್ಕೆ ಪ್ರಮುಖ ಕಾರಣʼ ಎನ್ನುತ್ತಾರೆ ಆಯುರ್ವೇದ ತಜ್ಞೆ ಡಾ. ಡಿಂಪಲ್‌ ಜಂಗ್ದಾ. ಇವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬೆವರುಸಾಲೆಗೆ ಪರಿಹಾರಕ್ಕೆ ಕೆಲವು ನೈಸರ್ಗಿಕ ಆಯುರ್ವೇದ ಪರಿಹಾರಗಳನ್ನು ತಿಳಿಸಿದ್ದಾರೆ. &nbsp;&nbsp;</p>

Ayurvedic remedies for Heat Rashes: ಬೆವರುಸಾಲೆ ನಿವಾರಣೆಗೆ ಇಲ್ಲಿದೆ ಆಯುರ್ವೇದದ ಪರಿಹಾರ

Apr 18, 2023 11:45 AM