ಕನ್ನಡ ಸುದ್ದಿ  /  ವಿಷಯ  /  himachal pradesh election

ತಾಜಾ ಫೋಟೊಗಳು

<p>"ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಜನಾದೇಶ ನೀಡಿದ್ದಕ್ಕಾಗಿ ಹಿಮಾಚಲ ಪ್ರದೇಶದ ಜನತೆಗೆ ಹೃತ್ಪೂರ್ವಕ ಧನ್ಯವಾದಗಳು. ಈ ವಿಜಯವು ಜನರ ಸಮಸ್ಯೆಗಳ ಗೆಲುವು ಮತ್ತು ಅವರ ಪ್ರಗತಿಯ ಸಂಕಲ್ಪವಾಗಿದೆ. ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ಮತ್ತು ಕಾರ್ಯಕರ್ತರಿಗೆ ಶುಭಾಶಯಗಳು. ನಿಮ್ಮ ಶ್ರಮವು ಫಲ ನೀಡಿದೆ" ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.</p>

Congress Celebration in Himachal:'ಕೈ'ಗೆ 40, 'ಕಮಲ'ಕ್ಕೆ 25.. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್​ ಸಂಭ್ರಮ ಹೀಗಿತ್ತು..PHOTOS

Dec 08, 2022 09:40 PM