ipl-teams News, ipl-teams News in kannada, ipl-teams ಕನ್ನಡದಲ್ಲಿ ಸುದ್ದಿ, ipl-teams Kannada News – HT Kannada

Latest ipl teams Photos

ಯುವ ಆಲ್‌ರೌಂಡರ್ ಮೊದಲು UPT20 ಟೂರ್ನಿಯ 2024ರ ಋತುವಿನಲ್ಲಿ ಗಮನ ಸೆಳೆದಿದ್ದರು. ಯುಪಿ ಫಾಲ್ಕನ್ಸ್ ಪರ 12 ಪಂದ್ಯಗಳನ್ನು ಆಡಿದ್ದರು. 7.45ರ ಎಕಾನಮಿಯಲ್ಲಿ 20 ವಿಕೆಟ್‌ ಕಬಳಿಸಿದ್ದರು.

Vipraj Nigam: ಅಂದು ಬ್ಯಾಟರ್, ಇಂದು ಆಲ್‌ರೌಂಡರ್‌; ಐಪಿಎಲ್ ಹೊಸ ಸೆನ್ಸೇಷನ್ 20 ವರ್ಷದ ವಿಪ್ರಾಜ್ ನಿಗಮ್ ಯಾರು?

Tuesday, March 25, 2025

ಡಿಸಿ ವಿರುದ್ಧ ಆಡುವ ಮೂಲಕ ರಿಷಭ್ ಅವರು ಯುವರಾಜ್ ಸಿಂಗ್ ಮತ್ತು ಸ್ಟೀವ್ ಸ್ಮಿತ್‌ ಅವರನ್ನು ಹಿಂದಿಕ್ಕಲಿದ್ದಾರೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ನಾಯಕರ ಪಟ್ಟಿಯಲ್ಲಿ ಈ ಇಬ್ಬರನ್ನು ಪಂತ್‌ ಹಿಂದಿಕ್ಕಲಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ ಪರ ರಿಷಭ್ ಪಂತ್ ಪದಾರ್ಪಣೆ; ಯುವರಾಜ್ ಸಿಂಗ್, ಸ್ಮಿತ್ ಹಿಂದಿಕ್ಕಲಿದ್ದಾರೆ ಎಲ್‌ಎಸ್‌ಜಿ ನಾಯಕ

Monday, March 24, 2025

ಮುಂಬೈ ಇಂಡಿಯನ್ಸ್ ತಂಡ ಕಳೆದ 13 ವರ್ಷಗಳಿಂದ ಇದೇ ಪ್ರವೃತ್ತಿಯನ್ನು ಕಾಯ್ದುಕೊಳ್ಳುತ್ತಿದೆ. ಐಪಿಎಲ್‌ನಲ್ಲಿ ತಮ್ಮ ಆರಂಭಿಕ ಪಂದ್ಯವನ್ನು ಸೋಲುತ್ತಾ ಬಂದಿದೆ. ಈ ಪ್ರವೃತ್ತಿ 2025ರ ಋತುವಿನಲ್ಲಿಯೂ ಬದಲಾಗಲಿಲ್ಲ. 2012ರಲ್ಲಿ ಮುಂಬೈ ಕೊನೆಯ ಬಾರಿ ಐಪಿಎಲ್ ಗೆದ್ದಿತ್ತು. 2013ರ ಲೀಗ್ ಬಳಿಕ ಮುಂಬೈ ತಂಡ ಐಪಿಎಲ್‌ನಲ್ಲಿ ತಾನು ಆಡಿದ ಮೊದಲ ಪಂದ್ಯವನ್ನು ಗೆದ್ದಿಲ್ಲ. ಚಿತ್ರ: ಎಎನ್ಐ

2012ರ ಬಳಿಕ ಐಪಿಎಲ್‌ನಲ್ಲಿ ಮೊದಲ ಪಂದ್ಯ ಗೆದ್ದಿಲ್ಲ ಮುಂಬೈ ಇಂಡಿಯನ್ಸ್; ಸತತ 13 ಪಂದ್ಯ ಸೋತ 5 ಬಾರಿಯ ಚಾಂಪಿಯನ್

Monday, March 24, 2025

ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಭಾಗವಾಗಿರುವ ಇಶಾನ್ ಕಿಶನ್, ರಾಜಸ್ಥಾನ ರಾಯಲ್ಸ್ (RR) ವಿರುದ್ಧದ ಪಂದ್ಯದಲ್ಲಿ ದಾಖಲೆಯ ಶತಕ ಸಿಡಿಸಿದ್ದಾರೆ. 47 ಎಸೆತಗಳಲ್ಲಿ 11 ಬೌಂಡರಿ, 6 ಸಿಕ್ಸರ್‌ಗಳ ಸಹಿತ ಅಜೇಯ 106 ರನ್ ಗಳಿಸಿದರು.

ಐಪಿಎಲ್​ನಲ್ಲಿ ಭಾರತೀಯ ಕ್ರಿಕೆಟಿಗರ ವೇಗದ ಶತಕ; ಕೊಹ್ಲಿ, ವಿಜಯ್, ರಜತ್ ಹಿಂದಿಕ್ಕಿದ ಇಶಾನ್ ಕಿಶನ್

Monday, March 24, 2025

ಇಂಡಿಯನ್ ಪ್ರೀಮಿಯರ್ ಲೀಗ್​ನ 2ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 286 ರನ್ ಸಿಡಿಸಿದ ಸನ್​ರೈಸರ್ಸ್​ ಹೈದರಾಬಾದ್ ತಂಡವು ಭಾರತೀಯ ಕ್ರಿಕೆಟ್ ತಂಡದ ದಾಖಲೆಯನ್ನು ಪುಡಿಗಟ್ಟಿ ವಿಶ್ವದಾಖಲೆ ನಿರ್ಮಿಸಿದೆ.

ಟೀಮ್ ಇಂಡಿಯಾ ದಾಖಲೆಯನ್ನೇ ಪುಡಿಗಟ್ಟಿದ ಎಸ್​ಆರ್​ಹೆಚ್; 286 ರನ್ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ ಸನ್​ರೈಸರ್ಸ್

Sunday, March 23, 2025

ಸನ್​​ರೈಸರ್ಸ್ ಹೈದರಾಬಾದ್ 2025ರ ಐಪಿಎಲ್ ಟೂರ್ನಿಯನ್ನು ಅದ್ದೂರಿಯಾಗಿ ಆರಂಭಿಸಿದೆ. ಮಾರ್ಚ್​ 23ರ ಭಾನುವಾರ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಿಂದಲೇ ದಾಖಲೆ ಬೇಟೆ ಆರಂಭಿಸಿದೆ.

ದಾಖಲೆಗಳ ಬೇಟೆ ಆರಂಭಿಸಿದ ಸನ್​ರೈಸರ್ಸ್ ಹೈದರಾಬಾದ್; ಪವರ್​​ಪ್ಲೇನಲ್ಲಿ ಮತ್ತೊಂದು ಗರಿಷ್ಠ ಸ್ಕೋರ್

Sunday, March 23, 2025

1. ಜಿಯೋ ರೂ 100 ಡೇಟಾ ಪ್ಯಾಕ್-
ಜಿಯೋದ 100 ರೂ. ಡೇಟಾ ಪ್ಯಾಕ್ 90 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ ಮತ್ತು ಗ್ರಾಹಕರು ಒಟ್ಟು 5GB ಡೇಟಾವನ್ನು ಪಡೆಯುತ್ತಾರೆ. ಬಳಕೆದಾರರು ಬಯಸಿದರೆ, ಅವರು ಈ ಡೇಟಾವನ್ನು ಒಂದೇ ದಿನದಲ್ಲಿ ಬಳಸಬಹುದು ಅಥವಾ 90 ದಿನಗಳವರೆಗೆ ಬಳಸಬಹುದು. 5GB ಡೇಟಾ ಕೋಟಾ ಮುಗಿದ ನಂತರವೂ ಬಳಕೆದಾರರು 64Kbps ವೇಗದಲ್ಲಿ ಇಂಟರ್ನೆಟ್ ಬಳಸುವುದನ್ನು ಮುಂದುವರಿಸಬಹುದು. ಈ ಯೋಜನೆಯಲ್ಲಿ, ಗ್ರಾಹಕರು 90 ದಿನಗಳವರೆಗೆ ಜಿಯೋ ಹಾಟ್‌ಸ್ಟಾರ್ (ಮೊಬೈಲ್/ಟಿವಿ) ಚಂದಾದಾರಿಕೆಯನ್ನು ಪಡೆಯುತ್ತಾರೆ. ಇದು ಡೇಟಾ ಪ್ಯಾಕ್ ಮತ್ತು ನೀವು ಈಗಾಗಲೇ ಸಕ್ರಿಯ ಯೋಜನೆಯನ್ನು ಹೊಂದಿದ್ದರೆ ಮಾತ್ರ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ.

IPL Live: 100 ರೂಪಾಯಿಗೆ 5GB ಡೇಟಾ ಜೊತೆ 90 ದಿನ JioHotstar ಉಚಿತ; ಐಪಿಎಲ್ ಕ್ರಿಕೆಟ್‌ಗೆ ಬೆಸ್ಟ್ ಆಫರ್

Sunday, March 23, 2025

ಐಪಿಎಲ್ 2025ರ ಮೊದಲ ಎಸೆತವನ್ನು ವಿರಾಟ್ ಕೊಹ್ಲಿ ಎಸೆದರೇ? ಕೊಹ್ಲಿ ಮೊದಲ ಓವರ್ ಎಸೆದಿದ್ದಾರೆ! ಇದು ನಿಮಗೆ ಆಶ್ಚರ್ಯವನ್ನುಂಟು ಮಾಡಿದೆ ಅಲ್ಲವೇ? ವಾಸ್ತವವಾಗಿ, ಐಪಿಎಲ್​ ಪ್ರಸಾರಕರು ಮಾಡಿರುವ ಎಡವಟ್ಟು ಇದಾಗಿದೆ. ಕೆಕೆಆರ್​​ ಮೊದಲು ಬ್ಯಾಟಿಂಗ್ ನಡೆಸುವ ವೇಳೆ ಮೊದಲ ಓವರ್​ ಬೌಲಿಂಗ್ ಮಾಡಲು ಬಂದ ಜೋಶ್ ಹೇಜಲ್​ವುಡ್ ಬದಲಿಗೆ ಕೊಹ್ಲಿಯ ಹೆಸರನ್ನು ತೋರಿಸುವ ಮೂಲಕ ಎಡವಟ್ಟು ಮಾಡಿದ್ದಾರೆ. ಅದರ ಪೋಟೋಗಳು ವೈರಲ್ ಆಗುತ್ತಿವೆ.

ಕೆಕೆಆರ್ ವಿರುದ್ಧ ಬೌಲಿಂಗ್ ಮಾಡಿದ್ರಾ ವಿರಾಟ್ ಕೊಹ್ಲಿ? ಐಪಿಎಲ್ ಪ್ರಸಾರಕರ ಎಡವಟ್ಟು

Sunday, March 23, 2025

ಭುವಿ ಅಲಭ್ಯತೆಯಲ್ಲಿ ರಸಿಕ್ ದಾರ್ ಸಲಾಂ ಅವರು ಕಣಕ್ಕಿಳಿದರು. ಇವರ ಜೊತೆಗೆ ಜೋಶ್ ಹೇಜಲ್​ವುಡ್ ಮತ್ತು ಯಶ್ ದಯಾಳ್ ಅವರು ವೇಗಿಗಳಾಗಿ ತಂಡವನ್ನು ಮುನ್ನಡೆಸಿದರು.

ಕೆಕೆಆರ್​ ವಿರುದ್ಧದ ಕದನಕ್ಕೆ ಆರ್​ಸಿಬಿ ಪರ ಆಡಲಿಲ್ಲವೇಕೆ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್?

Saturday, March 22, 2025

ಉದ್ಘಾಟನಾ ಸಮಾರಂಭದ ಆರಂಭದಲ್ಲಿ ಗಾಯಕಿ ಶ್ರೇಯಾ ಘೋಷಾಲ್‌ ಹಾಡಿನ ಮೂಲಕ ಅಭಿಮಾನಿಗಳನ್ನು ರಂಜಿಸಿದರು.

ಐಪಿಎಲ್ 18ನೇ ಆವೃತ್ತಿಗೆ ಅದ್ಧೂರಿ ಚಾಲನೆ; ದಿಶಾ ಡಾನ್ಸ್, ಶ್ರೇಯಾ ಸಾಂಗ್‌, ಮಿಂಚಿದ ಶಾರುಖ್, ಕೊಹ್ಲಿ -Photos

Saturday, March 22, 2025

ವೀರೇಂದ್ರ ಸೆಹ್ವಾಗ್: ಮುಂಬೈ ಇಂಡಿಯನ್ಸ್, ಸನ್​ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್.

ಐಪಿಎಲ್ ಪ್ಲೇಆಫ್ ತಲುಪುವ ತಲಾ 4 ತಂಡ ಆರಿಸಿದ 10 ದಿಗ್ಗಜ ಕ್ರಿಕೆಟಿಗರು; ಆರ್​ಸಿಬಿಗೆ ಸಿಕ್ಕ ವೋಟು ಎಷ್ಟು?

Saturday, March 22, 2025

ಕೆಕೆಆರ್ vs ಆರ್‌ಸಿಬಿ ಪಂದ್ಯದ 900 ರೂ ಟಿಕೆಟ್‌ಗಳು ಆಗಲೇ ಮುಗಿದಿದೆ. 2,000 ರೂ ಟಿಕೆಟ್ ಸಿಗುತ್ತಿಲ್ಲ. ಟಿಕೆಟ್‌ಗಳು ಈಗ ಕನಿಷ್ಠ 3,500 ರೂ.ಗಳಿಂದ ಲಭ್ಯವಿದೆ. ಈ ಮಧ್ಯೆ, ಬ್ಲ್ಯಾಕ್‌ ಮಾರ್ಕೆಟ್‌ನಲ್ಲಿ ಟಿಕೆಟ್ ಮಾರಾಟವಾಗುತ್ತಿವೆ. ಐಪಿಎಲ್ 2025ರ ಉದ್ಘಾಟನಾ ಪಂದ್ಯದ ಜೋಶ್‌ ಹೆಚ್ಚಾಗಿರುವುದರ ನಡುವೆ ಟಿಕೆಟ್ ಸಿಗದ ಬಗ್ಗೆ ಅನೇಕ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ಟಿಕೆಟ್‌ಗಾಗಿ ತೀವ್ರವಾಗಿ ಹುಡುಕುತ್ತಿದ್ದಾರೆ. ಚಿತ್ರ: ಎಎನ್ಐ

ಕೆಕೆಆರ್ vs ಆರ್‌ಸಿಬಿ ಪಂದ್ಯದ ಟಿಕೆಟ್‌ಗೆ ಮುಗಿಬಿದ್ದ ಫ್ಯಾನ್ಸ್, ದುಪ್ಪಟ್ಟು ಪಾವತಿಸಿದರೂ ಸಿಗುತ್ತಿಲ್ಲ ಟಿಕೆಟ್

Saturday, March 22, 2025

ಐಪಿಎಲ್ನ ಅನ್ಕ್ಯಾಪ್ಡ್ ಸ್ಟಾರ್ಗಳು

ಐಪಿಎಲ್​ 2025: 10 ಯುವ ತಾರೆಯರ​ ಮೇಲೆಯೇ ಎಲ್ಲರ ಕಣ್ಣು

Friday, March 21, 2025

ಸ್ಲ್ಯಾಪ್‌ಗೇಟ್ ಹಗರಣ (2008): ಈ ಘಟನೆ ಐಪಿಎಲ್‌ನ ಮೊದಲ ಸೀಸನ್‌ನಲ್ಲಿ ಕಂಡುಬಂತು. ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ಇಲೆವೆನ್ ನಡುವಿನ ಪಂದ್ಯದ ನಂತರ ಶ್ರೀಶಾಂತ್ ಅತ್ತಿದ್ದರು. ಇಬ್ಬರ ನಡುವಿನ ವಾಗ್ವಾದದಲ್ಲಿ ಶ್ರೀಶಾಂತ್​ಗೆ ಹರ್ಭಜನ್ ಸಿಂಗ್ ಕಪಾಳಮೋಕ್ಷ ಮಾಡಿದ್ದರು. ಹೀಗಾಗಿ, ಹರ್ಭಜನ್ ಅವರನ್ನು ಆ ವರ್ಷದ ಸಂಪೂರ್ಣ ಆವೃತ್ತಿಗೆ ಸಸ್ಪೆಂಡ್ ಮಾಡಲಾಗಿತ್ತು. ಇದು ಐಪಿಎಲ್‌ನ ಅತ್ಯಂತ ವಿವಾದಾತ್ಮಕ ಘಟನೆಗಳಲ್ಲಿ ಒಂದಾಗಿದೆ.

ಕಪಾಳ ಮೋಕ್ಷ, ಫಿಕ್ಸಿಂಗ್​ನಿಂದ ಹಿಡಿದು ಸಿಎಸ್​ಕೆ ಬ್ಯಾನ್​ ಆಗುವ ತನಕ; ಐಪಿಎಲ್​ನ 10 ದೊಡ್ಡ ವಿವಾದಗಳು

Tuesday, March 18, 2025

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಭಾರತದ 7 ಆಟಗಾರರಿದ್ದಾರೆ. ಈ ಪೈಕಿ 5 ಸ್ಪಿನ್ನರ್​ಗಳು, ಇಬ್ಬರು ವೇಗದ ಬೌಲರ್​​ಗಳು. ಟಾಪ್​-10ರಲ್ಲಿ ಒಟ್ಟಾರೆ ವೇಗಿಗಳು ಇರುವುದೇ 4 ಮಂದಿ. ಉಳಿದಂತೆ 6 ಸ್ಪಿನ್ನರ್​ಗಳು ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ವಿಕೆಟ್ ಬೇಟೆಗಾರರು; ಶ್ರೀಮಂತ ಲೀಗ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟಾಪ್-10 ಬೌಲರ್ಸ್

Monday, March 17, 2025

ಐಪಿಎಲ್‌ 2025ರ ಆವೃತ್ತಿ ಆರಂಭಕ್ಕೂ ಮುನ್ನ ಗಾಯದಿಂದ ಹೊರಗುಳಿದಿರುವ ಆಟಗಾರರ ಪಟ್ಟಿ ಇಲ್ಲಿದೆ.

ಐಪಿಎಲ್ ಆರಂಭಕ್ಕೂ ಮುನ್ನ ಹೆಚ್ಚುತ್ತಿದೆ ಗಾಯಾಳುಗಳ ಪಟ್ಟಿ; ಬಲಿಷ್ಠ ಆಟಗಾರರೇ ಅಲಭ್ಯ, ಬದಲಿ ಆಟಗಾರರ ಘೋಷಣೆ

Monday, March 17, 2025

ಅತ್ಯಧಿಕ ವೈಯಕ್ತಿಕ ಸ್ಕೋರ್, ಒಂದೇ ಋತುವಿನಲ್ಲಿ ಗಳಿಸಿದ ಅತ್ಯಧಿಕ ಸ್ಕೋರ್, ನಾಯಕನಾಗಿ ಅತಿ ಹೆಚ್ಚು ಗೆಲುವು, ಹೆಚ್ಚು ವಿಕೆಟ್, ಕಡಿಮೆ ಸ್ಕೋರ್ ಗಳಿಸಿದ ತಂಡ ಸೇರಿದಂತೆ ಐಪಿಎಲ್ ನಲ್ಲಿ ಮುರಿಯಲು ಕಷ್ಟಕರವಾದ ದಾಖಲೆಗಳ ಪಟ್ಟಿ ಇಂತಿದೆ.

ಐಪಿಎಲ್ ಇತಿಹಾಸದ​ ಸಾರ್ವಕಾಲಿಕ ದಾಖಲೆಗಳು; ಈ ರೆಕಾರ್ಡ್ಸ್ ಮುರಿಯೋದಿರಲಿ ಸಮೀಪಕ್ಕೂ ಹೋಗೋದು ಕಷ್ಟ!

Monday, March 17, 2025

ಪಾಟೀದಾರ್ ಅವರಂತಹ ಆಟಗಾರರಿಗೆ ಇದು ದೊಡ್ಡ ಸವಾಲಾಗಿದೆ. ದೊಡ್ಡ ತಂಡವನ್ನು ಮುನ್ನಡೆಸುವುದು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸುಲಭವಲ್ಲ. ಯಾರು ಆಡುತ್ತಿದ್ದಾರೆ, ಯಾರು ಯಾವ ಹಂತದಲ್ಲಿ ಬೌಲಿಂಗ್ ಮಾಡುತ್ತಾರೆ ಎಂಬುದನ್ನು ಅರಿಯಬೇಕು. ಪಾಟೀದಾರ್ ಈ ಮೊದಲು ಯಾವುದೇ ತಂಡವನ್ನು ಮುನ್ನಡೆಸಿಲ್ಲ. ಹೀಗಾಗಿ ಅವರಿಗೆ ಕಷ್ಟವಾಗಲಿದೆ ಎಂದು ಟರ್ಬನೇಟರ್‌ ಹೇಳಿದ್ದಾರೆ.

ಐಪಿಎಲ್ ತಂಡವನ್ನು ಮುನ್ನಡೆಸುವುದು ಭಾರತ ನಾಯಕತ್ವಕ್ಕಿಂತ ಕಠಿಣ: ಆರ್‌ಸಿಬಿ ನಾಯಕ ರಜತ್ ಪಾಟೀದಾರ್‌ಗೆ ಹರ್ಭಜನ್ ಎಚ್ಚರಿಕೆ

Sunday, March 16, 2025

ಐಪಿಎಲ್ ಇತಿಹಾಸದಲ್ಲಿ ವಿರಾಟ್ ಕೊಹ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಮಾತ್ರವಲ್ಲ, ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರನೂ ಹೌದು. 2008ರಿಂದ ಆರ್​ಸಿಬಿ ಪರ ಆಡುತ್ತಿರುವ ಕಿಂಗ್ ಕೊಹ್ಲಿ 252 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 8 ಶತಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

Most Centuries in IPL: ಐಪಿಎಲ್ ಸೆಂಚುರಿ ಹೀರೋಸ್; ಟಾಪ್-5ರಲ್ಲಿ ಭಾರತೀಯರೇ ಮೂವರು, ನಂಬರ್ 1 ಯಾರು?

Sunday, March 16, 2025

18ನೇ ಆವೃತ್ತಿಯ ಐಪಿಎಲ್​ನಲ್ಲಿ ಐದು ತಂಡಗಳು ತಮ್ಮ ನಾಯಕರನ್ನು ಬದಲಿಸಿವೆ. ಅವರನ್ನೂ ಸೇರಿ ಎಲ್ಲಾ ಫ್ರಾಂಚೈಸಿಗಳ ನಾಯಕರ ಮಾಹಿತಿಯನ್ನು ಈ ಮುಂದೆ ನೋಡೋಣ.

10 ತಂಡಗಳು, 10 ನಾಯಕರು; ಐಪಿಎಲ್ ಸಾರಥಿಗಳ ಕ್ಯಾಪ್ಟನ್ಸಿ ದಾಖಲೆ ಹೇಗಿದೆ? ಇಲ್ಲಿದೆ ವಿವರ

Saturday, March 15, 2025