Latest jio Photos

ರಿಲಯನ್ಸ್ ಜಿಯೋ ಕಂಪನಿಯು ಸಾಮಾನ್ಯವಾಗಿ 365 ದಿನಗಳ ಮಾನ್ಯತೆಯನ್ನು ಹೊಂದಿರುವ 2999 ರೂಪಾಯಿ ಯೋಜನೆ ಪ್ರಕಟಿಸುತ್ತದೆ. ಆದರೆ, ಈಗ ಪ್ರಕಟಿಸಿರುವ ಹೊಸ ಯೋಜನೆಯಲ್ಲಿ ಹೆಚ್ಚುವರಿ ಲಾಭವಿದೆ.

JIO New Year Offer 2024: ನ್ಯೂ ಇಯರ್ ಆಫರ್ ಪ್ಲಾನ್ ಘೋಷಿಸಿದ ಜಿಯೋ; ಹೆಚ್ಚುವರಿ ವ್ಯಾಲಿಡಿಟಿ, ಮತ್ತಷ್ಟು ಡೇಟಾ

Friday, December 29, 2023

ರಿಲಯನ್ಸ್ ಜಿಯೋದ ಹೊಸ 4G ಕೀಪ್ಯಾಡ್ ಫೀಚರ್ ಫೋನ್ ಜಿಯೋಫೋನ್ ಪ್ರೈಮಾ (JioPhone Prima) ಇಂದಿನಿಂದ (ನ.8) ಮಾರುಕಟ್ಟೆಯಲ್ಲಿ ಲಭ್ಯವಿದೆ. ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC) 2023 ರ ಸಮಯದಲ್ಲಿ ಅನಾವರಣಗೊಂಡ ಜಿಯೋಫೋನ್ ಪ್ರೈಮಾದಲ್ಲಿ ಯೂಟ್ಯೂಬ್‌, ಫೇಸ್‌ಬುಕ್‌, ವಾಟ್ಸ್‌ಆಪ್ ಮತ್ತು ಗೂಗಲ್‌ ವಾಯ್ಸ್ ಅಸಿಸ್ಟೆಂಟ್‌ ನೇರವಾಗಿ ಲಭ್ಯವಿದೆ. ಈ ಫೋನ್‌ Kai-OS ‎(v 2.5.3) ನಲ್ಲಿ ಕಾರ್ಯನಿರ್ವಹಿಸುತ್ತದೆ.

Jio Prima: 2599 ರೂಪಾಯಿಗೆ 4ಜಿ ಜಿಯೋಫೋನ್ ಪ್ರೈಮಾ ಬಿಡುಗಡೆ ಮಾಡಿದ ರಿಲಯನ್ಸ್ ಜಿಯೋ, ಇಲ್ಲಿದೆ ಫೀಚರ್ಸ್ ಮತ್ತು ಇತರೆ ವಿವರ

Wednesday, November 8, 2023

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಂಬೈನಲ್ಲಿ ತನ್ನ ಐಷಾರಾಮಿ ಜಿಯೋ ವರ್ಲ್ಡ್ ಪ್ಲಾಜಾ (ಜೆಡಬ್ಲ್ಯೂಪಿ) ಅನ್ನು ಅಕ್ಟೋಬರ್ 31 ರಂದು ಅನಾವರಣಗೊಳಿಸಿತು. ಜೆಡಬ್ಲ್ಯೂಪಿಯು ಮುಂಬೈನ ಹೃದಯಭಾಗದಲ್ಲಿರುವ ಜನದಟ್ಟಣೆಯ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ನಲ್ಲಿದೆ.

Jio World Plaza: ಜಿಯೋ ವರ್ಲ್ಡ್ ಪ್ಲಾಜಾ ಕುರಿತು ನೀವು ತಿಳಿದಿರಬೇಕಾದ ಮಾಹಿತಿ ಮತ್ತು ರಿಲಯನ್ಸ್‌ನ ಐಷಾರಾಮಿ ಮಾಲ್‌ನ ಆಕರ್ಷಕ ಫೋಟೋಸ್

Wednesday, November 1, 2023

ಜಿಯೋ, ಏರ್‌ಟೆಲ್ ಮತ್ತು ವೋಡಾಫೋನ್‌ ಟೆಲಿಕಾಂ ಆಪರೇಟರ್‌ಗಳ ಬಳಕೆದಾರರಲ್ಲಿ, 84-ದಿನಗಳ ವ್ಯಾಲಿಡಿಟಿ ಪ್ಯಾಕ್ ಅತ್ಯಂತ ಜನಪ್ರಿಯವಾಗಿದೆ. (ಸಾಂದರ್ಭಿಕ ಚಿತ್ರ)

84 Days Recharge Plan: 84 ದಿನಗಳ ವ್ಯಾಲಿಡಿಟಿ ರಿಚಾರ್ಜ್‌ ಪ್ಲ್ಯಾನ್‌ಗೆ ಯಾವುದು ಬೆಸ್ಟ್?:‌ ಜಿಯೋ, ಏರ್‌ಟೆಲ್‌, Vi ಆಫರ್‌ಗಳೇನು?

Tuesday, March 21, 2023

ನವೆಂಬರ್‌ನಲ್ಲಿ Jio 5G ಸೇವೆಗಳು ಬೆಂಗಳೂರು, ಹೈದರಾಬಾದ್, ಗುರುಗ್ರಾಮ್, ನೋಯ್ಡಾ, ಗಾಜಿಯಾಬಾದ್, ಫರಿದಾಬಾದ್ ಮತ್ತು ಪುಣೆಗೆ ವಿಸ್ತರಿಸಲ್ಪಟ್ಟವು.

Jio 5G services : 75 ನಗರಗಳಿಗೆ 5ಜಿ ಸೇವೆ ವಿಸ್ತರಿಸಿದ ಜಿಯೋ

Sunday, January 8, 2023

ನವೆಂಬರ್ 25ರಂದು, ಜಿಯೋ ಟ್ರೂ 5G ಅನ್ನು ಗುಜರಾತ್‌ನ ಎಲ್ಲಾ 33 ಜಿಲ್ಲೆಗಳಲ್ಲೂ ಬಿಡುಗಡೆ ಮಾಡಲಾಯಿತು.

Jio 5G: ದೇಶದ 72 ನಗರಗಳಲ್ಲಿ ಈಗ ಜಿಯೋ 5ಜಿ ಇಂಟರ್ನೆಟ್ ಲಭ್ಯ; ನಿಮಗೆ ಗೊತ್ತಿರಬೇಕಾದ ಮಾಹಿತಿ ಇವು...

Saturday, January 7, 2023

ಜಿಯೋ 5G ಸೇವೆ ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥ ಆಕಾಶ್‌ ಅಂಬಾನಿ, ಶ್ರೀನಾಥ್‌ಜಿಯವರ ಆಶೀರ್ವಾದದೊಂದಿಗೆ ಜಿಯೋ ಟ್ರೂ 5G ಸೇವೆ ಆರಂಭಗೊಂಡಿರುವುದು ಸಂತಸ ತಂದಿದೆ ಎಂದು ಹೇಳಿದರು.

Jio 5G services: 'ರಾಜ'ನಿಗೆ ಪ್ರಥಮ 'ಸ್ಥಾನ': ಲಾಂಚ್‌ ಆಯ್ತು 'ರಿಲಯನ್ಸ್‌ ಜಿಯೋ ಟ್ರೂ 5G' ಸೇವೆ

Saturday, October 22, 2022