Latest kamal haasan Photos

'ರಮೇಶ್‌ ಅರವಿಂದ್‌ ನಿರ್ದೇಶನದ ಉತ್ತಮ ವಿಲನ್' ಸಿನಿಮಾದಿಂದ ನಾವು ಎಲ್ಲವನ್ನೂ ಕಳೆದುಕೊಂಡೆವು ಎಂದು ನಿರ್ಮಾಪಕರಲ್ಲಿ ಒಬ್ಬರಾದ ಲಿಂಗುಸಾಮಿ ಮತ್ತವರ ಸಹೋದರರ ಒಡೆತನದ ತಿರುಪತಿ ಬ್ರದರ್ಸ್ ಸಂಸ್ಥೆ, ಕಮಲ್ ಹಾಸನ್ ವಿರುದ್ಧ ನಿರ್ಮಾಪಕರ ಮಂಡಳಿಯಲ್ಲಿ ದೂರು ದಾಖಲಿಸಿದೆ.

ಮಾತು ತಪ್ಪಿದ ಕಮಲ್‌ ಹಾಸನ್, ನಿರ್ಮಾಪಕ ಲಿಂಗುಸಾಮಿಯಿಂದ ದೂರು; ಮುನ್ನೆಲೆಗೆ ಬಂತು 9 ವರ್ಷದ ಹಿಂದಿನ 'ಉತ್ತಮ ವಿಲನ್' ವಿಚಾರ

Friday, May 3, 2024

ಬಹುನಿರೀಕ್ಷಿತ ಪ್ಯಾನ್‌ ಇಂಡಿಯನ್‌ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿರುವ ಕಲ್ಕಿ 2898 ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಅದರಲ್ಲೂ ಪ್ರಭಾಸ್‌ ಸಿನಿಮಾ ಅಂದಮೇಲೆ ಅಲ್ಲಿ ನಿರೀಕ್ಷೆ ಆಕಾಶ ಮುಟ್ಟಿರುತ್ತದೆ.

ಕುತೂಹಲಕ್ಕೆ ಬಿತ್ತು ತೆರೆ; ಪ್ರಭಾಸ್‌ ನಟನೆಯ Kalki 2898 AD ಸಿನಿಮಾ ಬಿಡುಗಡೆಗೆ ನಿಗದಿಯಾಯ್ತು ದಿನ

Saturday, April 27, 2024

ಮತದಾನ ಕೇಂದ್ರಕ್ಕೆ ಆಗಮಿಸಿ ಮತ ಚಲಾಯಿಸಿದ

ನಟ ವಿಜಯ್

Lok Sabha Elections 2024: ಕಾಲಿವುಡ್‌ ಸೆಲೆಬ್ರಿಟಿಗಳಿಂದ ವೋಟಿಂಗ್; ಮತ ಹಾಕಿ ಪೋಸ್‌ ನೀಡಿದ ರಜನಿಕಾಂತ್, ತ್ರಿಷಾ, ಅಜಿತ್ PHOTOS

Friday, April 19, 2024

ಜನಪ್ರಿಯ ನಿರ್ದೇಶಕ ಶಂಕರ್‌ ಮಗಳು ಐಶ್ವರ್ಯಾ ಶಂಕರ್‌ ವಿವಾಹ ಸಮಾರಂಭ ಇಂದು ಅದ್ಧೂರಿಯಾಗಿ ನಡೆದಿದೆ. ಈ ಮದುವೆ ಕಾರ್ಯಕ್ರಮಕ್ಕೆ ತಮಿಳುನಾಡಿನ ಮುಖ್ಯಮಂತ್ರಿ, ಸಿನಿಮಾ ನಟನಟಿಯರು ಆಗಮಿಸಿದ್ದರು. ರಜನಿಕಾಂತ್‌, ಸೂರ್ಯ, ಕಮಲ್‌ಹಾಸನ್‌ ಮುಂತಾದ ಗಣ್ಯರು ಮದುವೆಗೆ ಆಗಮಿಸಿ ವಧುವರರಿಗೆ ಶುಭ ಕೋರಿದ್ದಾರೆ.

Aishwarya Shankar Wedding: ತಮಿಳು ನಿರ್ದೇಶಕ ಶಂಕರ್‌ ಮಗಳು ಐಶ್ವರ್ಯಾಗೆ ಶುಭವಿವಾಹ; ಮದುವೆಗೆ ಬಂದ ರಜನಿಕಾಂತ್‌, ಸೂರ್ಯ, ಕಮಲ್‌ಹಾಸನ್‌

Monday, April 15, 2024

ಇತ್ತೀಚೆಗೆ ಟೂರಿಂಗ್‌ ಟಾಕೀಸ್‌ ಚಾನೆಲ್‌ನಲ್ಲಿ ಖ್ಯಾತ ನಟಿ ಚಿತ್ರ ಲಕ್ಷ್ಮಣ್‌ ಅವರು ನಟಿ ಶ್ರೀವಿದ್ಯಾರ ಆ ಕಾಲದ ಪ್ರೇಮಕಥೆಯನ್ನು ನೆನಪಿಸಿಕೊಂಡಿದ್ದಾರೆ. ಶ್ರೀವಿದ್ಯಾಗೆ ನಟ ಕಮಲ್‌ ಹಾಸನ್‌ ಮೇಲೆ ಲವ್‌ ಆಗಿತ್ತು. ಇನ್ನೇನೂ ತನ್ನ ಪ್ರೀತಿಯನ್ನು ಕಮಲ್‌ ಜತೆ ಹೇಳಿಕೊಳ್ಳಬೇಕೆಂದು ತವಕಿಸುತ್ತಿದ್ದ ಸಂದರ್ಭದಲ್ಲಿ ಕಮಲ್‌ ಹಾಸನ್‌ಗೆ ಬೇರೊಬ್ಬಳ ಜತೆ ಲವ್‌ ಇರುವ ಸಂಗತಿ ಗೊತ್ತಾಯಿತು. ಕಮಲ್‌ ಹಾಸನ್‌ ಅವರು ವಾಣಿ ಗಣಪತಿಯನ್ನು ಪ್ರೀತಿಸುತ್ತಿದ್ದಾರೆ ಎಂದು ತಿಳಿದಾಗ ಶ್ರೀವಿದ್ಯಾ ಹತಾಶೆಗೆ ಒಳಗಾದರಂತೆ.

Srividya Love Story: ದೊರಕದ ಕಮಲ್‌ ಹಾಸನ್‌ ಪ್ರೀತಿ, ಎರಡನೇ ಲವ್‌ ಸ್ಟೋರಿಯೂ ಭಗ್ನ; ನಟಿ ಶ್ರೀವಿದ್ಯಾರ ದುರಂತ ಪ್ರೇಮಕಥೆ

Saturday, January 6, 2024

ಸಿನಿಮಾ ಮೇಕಿಂಗ್‌, ಗಳಿಕೆ, ಸ್ಟಾರ್‌ಡಮ್‌ ವಿಚಾರದಲ್ಲಿ ಸೌತ್‌ ಸಿನಿಮಾಗಳು ಸದ್ದು ಮಾಡೋಕೆ ಶುರು ಮಾಡಿ ಹಲವು ವರ್ಷಗಳೇ ಕಳೆದಿವೆ. ಉತ್ತರದ ಪ್ರೇಕ್ಷಕ ದಕ್ಷಿಣದ ಸಿನಿಮಾಗಳಿಗೆ ಮಾರುಹೋಗಿದ್ದಾನೆ. ಇದೆಲ್ಲದರ ನಡುವೆ ಸ್ಟಾರ್‌ ಹೀರೋಗಳು ಪ್ಯಾನ್‌ ಇಂಡಿಯಾ ಪರಿಕಲ್ಪನೆಯಲ್ಲಿ ಮುಳುಗಿ, ಭಾಷೆ, ಗಡಿ ದಾಟಿ ಮುನ್ನಡೆದಿದ್ದಾರೆ. ಅದರ ಜತೆಗೆ ಸಂಭಾವನೆಯೂ ಏರಿಕೆ ಕಂಡಿದೆ.

ಸಂಭಾವನೆ ವಿಚಾರದಲ್ಲಿ ಕೆಳಗಿನವರೇ ಮೇಲು! ಸೌತ್‌ನ ಈ ಸ್ಟಾರ್‌ಗಳ ಮುಂದೆ ಬಾಲಿವುಡ್‌ನವರು ಏನೂ ಅಲ್ಲ

Thursday, November 30, 2023

ಚಿತ್ರರಂಗದಲ್ಲಿ ಹಣ ಹಾಕಿ, ಕೈ ಖಾಲಿ ಮಾಡಿಕೊಂಡಿದ್ದವರು ಸಾಕಷ್ಟು ಮಂದಿ. ಬರೀ ನಿರ್ಮಾಪಕರಷ್ಟೇ ಅಲ್ಲ, ನಟರಿಗೂ ಆ ಅನುಭವವಾಗಿದೆ. ಇಲ್ಲಿದೆ ನೋಡಿ ಹಣ ಕಳೆದುಕೊಂಡು ಮತ್ತೆ ಪುಟಿದೆದ್ದ ಸಿನಿಮಾ ಕಲಾವಿದರ ಕಿರು ವಿವರ.

ಮನೆ- ಮಠ ಮಾರಿಕೊಂಡು, ದಿವಾಳಿಯಾಗಿ ಮತ್ತೆ ಲಯಕ್ಕೆ ಮರಳಿದ ಸಿನಿಮಾ ಸ್ಟಾರ್‌ಗಳಿವರು

Sunday, November 26, 2023

ಕಮಲ್‌ ಹಾಸನ್‌ ಅವರು ಕನ್ನಡ, ತಮಿಳು, ತೆಲುಗು, ಬಂಗಾಳಿ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ಸಿನಿಮಾ ನಟನೆ ಮಾತ್ರವಲ್ಲದೆ ಸಿನಿಮಾ ನಿರ್ಮಾಪಕರಾಗಿ, ನಿರ್ದೇಶಕರಾಗಿ, ಸಿನಿಮಾ ಬರಹಗಾರರಾಗಿ, ಹಿನ್ನೆಲೆ ಸಂಗೀತಗಾರರಾಗಿಯೂ ಮಿಂಚಿದ್ದಾರೆ.

Kamal Haasan Movies: ರಾಮ ಶಾಮ ಭಾಮದಿಂದ ವಿಕ್ರಮ್‌ವರೆಗೆ; ಇಂದು ಕಮಲ್‌ ಹಾಸನ್‌ ಹುಟ್ಟುಹಬ್ಬ, ಇವರು ನಟಿಸಿದ ಈ 8 ಚಿತ್ರ ಮಿಸ್‌ ಮಾಡಬೇಡಿ

Tuesday, November 7, 2023

ಈ ಚಿತ್ರವನ್ನು ಕಮಲ್‌ ಹಾಸನ್‌, ಮಣಿ ರತ್ನಂ, ಆರ್‌ ಮಹೇಂದ್ರನ್‌ ಮತ್ತು ಶಿವ ಅನಂತ್‌ ಅವರು ಜತೆಯಾಗಿ ರಾಜ್‌ ಕಮಲ್‌ ಫಿಲ್ಮ್ಸ್‌ ಇಂಟರ್‌ನ್ಯಾಷನಲ್‌ ಹೆಸರಿನಲ್ಲಿ ನಿರ್ಮಿಸುತ್ತಿದ್ದಾರೆ.

Thug Life: ಕಮಲ ಹಾಸನ್‌ 234ನೇ ಚಿತ್ರ ಥಗ್‌ ಲೈಫ್‌ ಟೈಟಲ್‌ ಬಿಡುಗಡೆ; ತ್ರಿಶಾ, ದುಲ್ಕರ್‌ ಸಲ್ಮಾನ್‌, ಜಯರಾಮ್‌ ರವಿ ತಾರಾಗಣದ ಸಿನಿಮಾ

Monday, November 6, 2023

Top 7 richest actors in South India: ದಕ್ಷಿಣ ಭಾರತದ ಸ್ಟಾರ್‌ ನಟರು ಪಡೆಯುವ ವೇತನ ಈಗ ಬಾಲಿವುಡ್‌ನ ನಟನಟಿಯರಿಗೆ ಸವಾಲು ಹಾಕುವಂತೆ ಇದೆ. ರಜನಿಕಾಂತ್‌, ಪ್ರಭಾಸ್‌, ದಳಪತಿ ವಿಜಯ್‌, ಕಮಲ್‌ಹಾಸನ್‌, ಅಲ್ಲೂ ಅರ್ಜುನ್‌, ರಾಕಿಂಗ್‌ ಸ್ಟಾರ್‌ ಯಶ್‌, ರಾಮ್‌ ಚರಣ್‌ ಅವರು ಅತ್ಯಧಿಕ ಸಂಭಾವನೆ ಪಡೆಯುವ ನಟರು. ಜತೆಗೆ, ಇವರು ದಕ್ಷಿಣ ಭಾರತದ ಶ್ರೀಮಂತ ನಟರೂ ಹೌದು.

ನಟನೆಯಲ್ಲಿ ಮಾಸ್‌ ಕಾಸ್‌ನಲ್ಲೂ ಬಾಸ್‌: ರಜನಿಕಾಂತ್‌ರಿಂದ ರಾಕಿಂಗ್‌ ಸ್ಟಾರ್‌ ಯಶ್‌ವರೆಗೆ, ದಕ್ಷಿಣ ಭಾರತದ 7 ಶ್ರೀಮಂತ ನಟರು ಇವರೇ ನೋಡಿ

Friday, November 3, 2023

ನವೆಂಬರ್‌ 1 ಕರ್ನಾಟಕ ರಾಜ್ಯೋತ್ಸವ (ಕನ್ನಡ ರಾಜ್ಯೋತ್ಸವವೂ ಹೌದು). ಈ ಸಂದರ್ಭದಲ್ಲಿ ಕನ್ನಡದಲ್ಲಿ ಮಾತನಾಡುವ ಕೆಲವು ಪರಭಾಷಾ ನಟರ ಬಗ್ಗೆ ತಿಳಿದುಕೊಳ್ಳೋಣ. ರಜನಿಕಾಂತ್‌, ಕಮಲಾಹಾಸನ್‌, ದೀಪಿಕಾ ಪಡುಕೋಣೆ ಸೇರಿದಂತೆ ಹಲವು ನಟಿ ನಟರು ಕನ್ನಡದಲ್ಲಿ ಸೊಗಸಾಗಿ ಮಾತನಾಡುತ್ತಾರೆ.

Karnataka Rajyotsava: ರಜನಿಕಾಂತ್‌ರಿಂದ ಕಮಲಹಾಸನ್‌ವರೆಗೆ: ತುಂಬಾ ಚೆನ್ನಾಗಿ ಕನ್ನಡ ಮಾತಾಡೋ ಈ 7 ಬಹುಭಾಷಾ ನಟಿ ನಟರಿಗೆ ಧನ್ಯವಾದ ಹೇಳೋಣರೀ

Tuesday, October 31, 2023

ಕಮಲ್ ಮತ್ತು ಸಾರಿಕಾ ಅವಿವಾಹಿತರಾಗಿ ಒಟ್ಟಿಗೆ ವಾಸಿಸುತ್ತಿದ್ದರು. ಬಳಿಕ ಸಾರಿಕಾ ಶ್ರುತಿಗೆ ಜನ್ಮ ನೀಡಿದರು. ಆ ನಂತರವೇ ಇಬ್ಬರೂ ಮದುವೆಯ ಬಗ್ಗೆ ಯೋಚಿಸತೊಡಗಿದರು. ಆದರೆ ಅವರು ಯೋಚಿಸುವ ಮೊದಲೇ ಎರಡನೇ ಮಗು ಅಕ್ಷರಾಳ ಆಗಮನವಾಯಿತು.

ಮದುವೆಗೂ ಮುನ್ನವೇ ಇಬ್ಬರು ಹೆಣ್ಣು ಮಕ್ಕಳಿಗೆ ಅಪ್ಪನಾಗಿದ್ದ ಕಮಲ್‌ ಹಾಸನ್‌!

Thursday, September 14, 2023

ಅಬುಧಾಬಿಯಲ್ಲಿ ನಡೆದ ಐಫಾ 2023 ಅವಾರ್ಡ್‌ ಕಾರ್ಯಕ್ರಮದಲ್ಲಿ ತಾರೆಯರ ಸಮಾಗಮ (twitter/@IIFA)

IIFA 2023: ಅಬುಧಾಬಿಯಲ್ಲಿ ಕಾಸ್ಟೂಮ್‌ ಮೂಲಕವೇ ಕಿಚ್ಚು ಹಚ್ಚಿದ ಹೀರೋಯಿನ್ಸ್;‌ ನಾವೇನು ಕಮ್ಮೀನಾ ಎಂದ ಹೀರೋಗಳು PHOTOS

Saturday, May 27, 2023

ರಾಹುಲ್‌ ಗಾಂಧಿ ಕೈ ಹಿಡಿದು ಬೃಹತ್‌ ರ್ಯಾಲಿಗೆ ಸಾಥ್‌ ನೀಡಿದ ತಮಿಳು ಸೂಪರ್‌ಸ್ಟಾರ್‌

Kamal Haasan in Bharat Jodo Yatra: ರಾಹುಲ್‌ ಗಾಂಧಿ ಕೈ ಕೈ ಹಿಡಿದು ಭಾರತ್‌ ಜೋಡೋ ಯಾತ್ರೆಯಲ್ಲಿ ಭಾಗಿಯಾದ ಕಮಲ್‌ ಹಾಸನ್..‌ PHOTOS

Sunday, December 25, 2022