Latest maniratnam Photos

<p>ಮಣಿರತ್ನಂ ಸಿನಿಮಾ ನಿರ್ದೇಶಕನಾಗಿ ಕರಿಯರ್‌ ಆರಂಭಿಸಿದ್ದು ಕನ್ನಡ ಸಿನಿಮಾ 'ಪಲ್ಲವಿ ಅನುಪಲ್ಲವಿ' ಮೂಲಕ. ಅಲ್ಲಿಂದ ನಂತರ ಅವರು ಹಿಂತಿರುಗಿ ನೋಡಲೇ ಇಲ್ಲ.&nbsp;</p>

Mani Ratnam Birthday: ನಿರ್ದೇಶಕ ಮಣಿರತ್ನಂ ಪ್ರೀತಿಯನ್ನು ನಿರಾಕರಿಸಿದ್ದ ನಟಿ ಸುಹಾಸಿನಿ: ಕಾಲಿವುಡ್‌ ಜೋಡಿಯ ಲವ್‌ ಸ್ಟೋರಿ ಓದಿ

Friday, June 2, 2023

<p>ನಿರ್ದೇಶಕ ಮಣಿರತ್ನಂ, ತ್ರಿಷಾ, ಐಶ್ವರ್ಯ ರೈ , ಚಿಯಾನ್‌ ವಿಕ್ರಂ, ಜಯಂ ರವಿ, ಕಾರ್ತಿ, ಐಶ್ವರ್ಯ ಲಕ್ಷ್ಮಿ, ಶೋಭಿತಾ ಧುಲಿಪಾಲ ಹಾಗೂ ಇನ್ನಿತರರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.&nbsp;</p>

Ponniyin Selvan 2: ಮುಂಬೈನಲ್ಲಿ ಕಳೆಗಟ್ಟಿದ ಪೊನ್ನಿಯಿನ್‌ ಸೆಲ್ವನ್‌ 2 ಪ್ರೀ ರಿಲೀಸ್‌ ಕಾರ್ಯಕ್ರಮ; ಐಶ್ವರ್ಯ ರೈ ಸೇರಿ ಇಡೀ ಚಿತ್ರತಂಡ ಭಾಗಿ

Wednesday, April 26, 2023

<p>ಈಗಾಗಲೇ ಟ್ರೇಲರ್ ಹಾಗೂ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಚಿತ್ರ ತೆರೆಗೆ ಬರೋದಿಕ್ಕೆ ಇನ್ನೇನೂ ದಿನಗಣನೆಯಷ್ಟೇ ಬಾಕಿ ಇದೆ. ಚಿತ್ರತಂಡ ಕೂಡ ಭರದಿಂದ ಪ್ರಚಾರ ಕಾರ್ಯ ನಡೆಸುತ್ತಿದೆ.&nbsp;</p>

Ponniyin Selvan 2 Photos: ಚೋಳ ಸಾಮ್ರಾಜ್ಯದ ಪೊನ್ನಿಯನ್‌ ಸೇಲ್ವನ್‌ ಕಥೆ ಮತ್ತಷ್ಟು ರೋಚಕ; ಇಲ್ಲಿವೆ ಚಿತ್ರದ ಎಕ್ಸ್‌ಕ್ಲೂಸಿವ್‌ ಫೋಟೋಸ್

Friday, April 21, 2023

<p>ಮಣಿರತ್ನಂ ನಿರ್ದೇಶನದ ಹಾಗೂ ಐಶ್​ ನಟನೆಯ ಈ ಹಿಂದೆ ತೆರೆಕಂಡ ಸಿನಿಮಾವೊಂದರ ಸ್ಕ್ರೀನಿಂಗ್​ ವೇಳೆ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡದ್ದು ಹೀಗೆ..</p>

Aishwarya Rai - Mani Ratnam pics: ಗುರು-ಶಿಷ್ಯೆ ಬಂಧ ಇವರದು.. ಮಣಿರತ್ನಂ ಹಾಗೂ ಐಶ್ವರ್ಯಾ ರೈ ಜೊತೆಗಿರುವ ಫೋಟೋಗಳು ಇಲ್ಲಿವೆ ನೋಡಿ..

Friday, September 30, 2022