Latest meena Photos

<p>ನವರಾತ್ರಿ ಆರಂಭವಾದಾಗಿನಿಂದ ಪ್ರತಿ ದಿನವೂ ದೇವಿಯ ಒಂದೊಂದು ಅವತಾರವನ್ನು ಪೂಜಿಸಲಾಗುತ್ತದೆ. ದೇವಿಯ ಪ್ರತಿಯೊಂದು ರೂಪವನ್ನು ನೋಡುವುದೇ ಚೆಂದ. ದಕ್ಷಿಣ ಭಾರತದ ಕೆಲವರು ನಟಿಯರು ಸಿನಿಮಾ, ಧಾರಾವಾಹಿಗಳಲ್ಲಿ ದುರ್ಗೆಯ ಪಾತ್ರ ಮಾಡಿದ್ದಾರೆ. ಇನ್ನೂ ಕೆಲವರು ನವರಾತ್ರಿಗೆಂದೇ ವಿಶೇಷ ಫೋಟೋಶೂಟ್‌ ಮಾಡಿಸಿದ್ದಾರೆ.&nbsp;</p>

Navratri Durgadevi: ಅನನ್ಯಾ ಭಟ್‌, ಸಂಜನಾ ಗಲ್ರಾನಿ, ರಚಿತಾ ಮಹಾಲಕ್ಷ್ಮಿ ಸೇರಿದಂತೆ ದುರ್ಗೆಯ ಅವತಾರವೆತ್ತಿದ ದಕ್ಷಿಣ ಭಾರತದ ನಟಿಯರು

Sunday, October 22, 2023

<p>ಪ್ರೇಮನಗರಿ ಪ್ಯಾರಿಸ್‌ನ ಜಗತ್‌ಪ್ರಸಿದ್ಧ ಐಫೆಲ್ ಟವರ್‌ ಮುಂದೆ ವಿಶ್ವಕಪ್‌ ಟ್ರೋಫಿ ಜೊತೆಗೆ ಫೋಟೋಗೆ ಪೋಸ್ ನೀಡಿರುವ ಅವರು, ಆ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.</p>

World Cup 2023: ಏಕದಿನ ವಿಶ್ವಕಪ್ ಟ್ರೋಫಿಯೊಂದಿಗೆ ನಟಿ ಮೀನಾ; ಪುಟ್ನಂಜ ನಟಿಗೆ ಅಪರೂಪದ ಗೌರವ

Saturday, August 26, 2023