Latest narendra modi Photos

ಪ್ರಧಾನಿ ನರೇಂದ್ರ ಮೋದಿ ಇಂದು (ಏಪ್ರಿಲ್ 29, ಸೋಮವಾರ) ಬಾಗಲಕೋಟೆಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಇಲ್ಲಿನ ಬಿಜೆಪಿ ಪಿಸಿ ಗದ್ದಿಗೌಡರ್ ಪರ ಮತಯಾಚನೆ ಮಾಡಿದರು.

PM Narendra Modi: ಬಾಗಲಕೋಟೆ ಬಾಲಕಿಯಿಂದ ಪ್ರಧಾನಿ ಮೋದಿಗೆ ತಾಯಿ ಹೀರಾಬೆನ್ ಜೊತೆಗಿರುವ ಫೋಟೊ ಗಿಫ್ಟ್; ಫೋಟೊಸ್

Monday, April 29, 2024

ಚುನಾವಣಾ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾಣುವವರು ಸಾಕಷ್ಟು ಸದ್ದು ಮಾಡುತ್ತಾರೆ. ಈ ಬಾರಿಯೂ ಕೂಡ ಅಭಿನಂದನ್ ಪಠಾಕ್ ಅವರಿಂದ ಹಿಡಿದು ಅನಿಲ್ ಭಾಯ್ ಟಕ್ಕರ್ ಅವರ ವರೆಗೆ ಜಾಲತಾಣಗಳಲ್ಲಿ ವೈರಲ್ ಆಗಿದ್ದಾರೆ.

ಇವರು ಥೇಟ್ ಪ್ರಧಾನಿ ನರೇಂದ್ರ ಮೋದಿ ಅವರಂತೆ ಕಾಣುತ್ತಾರೆ; ಹೀಗೆ ಎಷ್ಟು ಮಂದಿ ಇದ್ದಾರೆ; ಫೋಟೊಸ್

Sunday, April 28, 2024

ಮೋದಿ ಸರ್ಕಾರಕ್ಕೆ ಕರ್ನಾಟಕ ಕಟ್ಟುವ ಪ್ರತಿ 100 ರೂಪಾಯಿ ತೆರಿಗೆಯಲ್ಲಿ ಕರ್ನಾಟಕಕ್ಕೆ ಮರಳಿ ಸಿಗುವುದು ಕೇವಲ 13 ರೂಪಾಯಿ ಮಾತ್ರ. ಈ ಅನ್ಯಾಯ ಎಲ್ಲಿಯ ವರೆಗೆ ಸಹಿಸಬೇಕು ಎಂದು ಕಾಂಗ್ರೆಸ್ ಜಾಹೀರಾತು ನೀಡಿದೆ.

Congress: ಮೋದಿ ಸರ್ಕಾರಕ್ಕೆ 100 ರೂಪಾಯಿ ತೆರಿಗೆ ಕೊಟ್ರೆ ವಾಪಸ್ ಬರೋದು 13 ರೂ; ಕರ್ನಾಟಕಕ್ಕೆ ಮಹಾಮೋಸ ಎಂದ ಕಾಂಗ್ರೆಸ್

Sunday, April 21, 2024

ತೆರೆದ ವಾಹನದಲ್ಲಿ ಮೋದಿ ಅವರು ಅಭ್ಯರ್ಥಿ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ ಜೊತೆ ಎಂ.ಜಿ. ರಸ್ತೆಯಾಗಿ, ಪಿವಿಎಸ್ ಜಂಕ್ಷನ್ ನಿಂದ ನವಭಾರತ ಸರ್ಕಲ್ ವರೆಗೆ ರೋಡ್ ಶೋ ನಡೆಸಿದರು.

Lok Sabha Election 2024: ಮಂಗಳೂರಲ್ಲಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ರೋಡ್ ಶೋ, ಬಿಜೆಪಿ ಅಭ್ಯರ್ಥಿ ಪರ ಪ್ರಚಾರ; ಫೋಟೊಸ್

Monday, April 15, 2024

ಮೈಸೂರು ಸಮಾವೇಶದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಷ್‌ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ.

Modi in Mysuru: ಜೆಡಿಎಸ್‌ ಭದ್ರಕೋಟೆ, ಮಾಜಿ ಪ್ರಧಾನಿ ದೇವೇಗೌಡರ ಸಾಂಗತ್ಯದಲ್ಲಿ ಮೋದಿ ಪ್ರಚಾರ ಮೋಡಿ

Sunday, April 14, 2024

ಮಂಗಳೂರಿನಲ್ಲಿ ಲೋಕಸಭೆ ಚುನಾವಣೆ ರೋಡ್‌ ಶೋಗೆ ಬಂದ ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಲು ಬಂದ ಸಾಂಪ್ರದಾಯಿಕ ಹುಲಿ ವೇಷ, ಕರಾವಳಿಯಲ್ಲಿ ಜನಪ್ರಿಯವಾಗಿದೆ ಈ ಕಲೆ.

Modi in Mangalore: ಮಂಗಳೂರಲ್ಲಿ ಮೋದಿಗೆ ಹುಲಿ ವೇಷದ ಭಾರೀ ಸ್ವಾಗತ, ನಾರಾಯಣಗುರು ಪ್ರತಿಮೆಗೆ ಮೋದಿ ಗೌರವ, ಹೀಗಿತ್ತು ಕರಾವಳಿ ರೋಡ್‌ ಶೋ

Sunday, April 14, 2024

ಹಿಂದೊಮ್ಮೆ ರಾಮನಾಥಪುರಂ ರಾಜನ ಅಧೀನದಲ್ಲಿದ್ದ, ಭಾರತದ ಕಡಲ ತೀರದಿಂದ ಕೇವಲ 20 ಕಿ.ಮೀ. ದೂರದ 1.9 ಚದರ ಕಿ.ಮೀ. ಗಾತ್ರದ ಪುಟ್ಟ ದ್ವೀಪ ಪ್ರದೇಶವನ್ನು ಎಲ್ಲ ದಾಖಲೆಗಳಿದ್ದಾಗ್ಯೂ ಶ್ರೀಲಂಕಾಕ್ಕೆ ಅಂದಿನ ಕಾಂಗ್ರೆಸ್ ಮತ್ತು ಡಿಎಂಕೆ ಸರ್ಕಾರಗಳು ಜೊತೆಗೂಡಿ ಬಿಟ್ಟುಕೊಟ್ಟವು. ಅಷ್ಟೇ ಅಲ್ಲ ಈ ವಿಚಾರವನ್ನು ಸಾರ್ವಜನಿಕವಾಗಿ ಚರ್ಚೆ ಮಾಡದಂತೆ ತೀರ್ಮಾನವನ್ನೂ ತೆಗೆದುಕೊಂಡಿದ್ದವು. - ಕೆ.ಅಣ್ಣಾಮಲೈ, ಬಿಜೆಪಿ ರಾಜ್ಯ ಅಧ್ಯಕ್ಷ ತಮಿಳುನಾಡು

ಲೋಕಸಭಾ ಚುನಾವಣೆ ಕಣ; ಕಚ್ಚತೀವು ದ್ವೀಪ ವಿವಾದ, ಪಿಎಂ ಮೋದಿ, ಕೆ ಅಣ್ಣಾಮಲೈ, ಮಲ್ಲಿಕಾರ್ಜುನ ಖರ್ಗೆ, ಇನ್ಯಾರೆಲ್ಲ ಏನು ಹೇಳಿದ್ರು

Monday, April 1, 2024

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೂತಾನ್ ಪ್ರವಾಸವನ್ನು ಮುಗಿಸಿ ಶನಿವಾರ ಬೆಳಿಗ್ಗೆ ನವದೆಹಲಿಗೆ ವಾಪಸಾದರು.

ಭಾರತದ ಪ್ರಧಾನಿ ಮೋದಿಗೆ ಭೂತಾನ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ, 2 ದಿನಗಳ ಪ್ರವಾಸದ ಸಚಿತ್ರ ವರದಿ

Saturday, March 23, 2024

ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದಾಗ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಜನ ಸ್ವಾಗತಿಸಿದರು. ಅವರತ್ತ ಪ್ರಧಾನಿ ಕೈ ಬೀಸಿದರು.

Modi in Shimoga: ಮಲೆನಾಡ ಹೃದಯಭಾಗದ ಶಿವಮೊಗ್ಗದಲ್ಲಿ ಹೇಗಿತ್ತು ಮೋದಿ ಹವಾ, ಕಟ್ಟಡವೇರಿ ಪ್ರಧಾನಿ ನೋಡಿದರು !

Monday, March 18, 2024

ರಾಷ್ಟ್ರಪತಿ ದೇಶದ ಮೊದಲ ಪ್ರಜೆ, ಅದು ದೇಶದ ಅತ್ಯುನ್ನತ ಹುದ್ದೆ. ಪ್ರಧಾನ ಮಂತ್ರಿಯು ಸರ್ಕಾರದ ಅಧ್ಯಕ್ಷ ಮತ್ತು ಸರ್ಕಾರದ ಕಾರ್ಯನಿರ್ವಾಹಕ ಮುಖ್ಯಸ್ಥರಾಗಿರುತ್ತಾರೆ.  ರಾಷ್ಟ್ರಪತಿಗೂ ಪ್ರಧಾನಿಗೂ ಏನು ವ್ಯತ್ಯಾಸ? ಯಾರಿಗೆ ಹೆಚ್ಚು ಅಧಿಕಾರ ಇದೆ ಅನ್ನೋದನ್ನು ನೋಡೋಣ.

Loksabha Election 2024: ರಾಷ್ಟ್ರಪತಿಗೂ ಪ್ರಧಾನ ಮಂತ್ರಿಗೂ ಏನು ವ್ಯತ್ಯಾಸ, ಯಾರಿಗೆ ಹೆಚ್ಚು ಅಧಿಕಾರ ಇದೆ? ಇಲ್ಲಿದೆ ಮಾಹಿತಿ

Friday, March 15, 2024

ಕೆಮಾಫ್ಲೆಜ್‌ ಡ್ರೆಸ್‌ ಕೋಡ್‌ನಲ್ಲಿ ತಲೆ ಮೇಲೆ ಹಸಿರು ಟೋಪಿ, ಹೆಗಲಿಗೆ ಕೆಮರಾ ಹಾಕಿಕೊಂಡು ಪಕ್ಕಾ ನ್ಯಾಚುರಲಿಸ್ಟ್‌ ರೀತಿಯೇ ಸಫಾರಿ ಹೊರಟ ಪ್ರಧಾನಿ ಮೋದಿ ಅವರಿಗೆ ಸಿಬ್ಬಂದಿ ಘೇಂಡಾಮೃಗ ತೋರಿಸಿದರು.

Modi Safari: ಕಾಜಿರಂಗದಲ್ಲಿ ಮೋದಿ ಅರಣ್ಯ ಸಫಾರಿ, ಆನೆಗಳಿಗೆ ಆಹಾರ ಕೊಟ್ಟರು, ಘೇಂಡಾ ಫೋಟೋ ತೆಗೆದರು Photos

Sunday, March 10, 2024

ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ (ಮಾರ್ಚ್‌ 5) ಕೋಲ್ಕತ್ತದಲ್ಲಿ ಭಾರತದ ಮೊದಲ ಅಂಡರ್‌ ವಾಟರ್ ಮೆಟ್ರೋ ಸೇವೆಗೆ ಚಾಲನೆ ನೀಡಿದರು. ಬಳಿಕ ವಿದ್ಯಾರ್ಥಿಗಳ ಜೊತೆಗೆ ಮೆಟ್ರೋದಲ್ಲಿ ಪ್ರಯಾಣಿಸಿದರು.

PM Modi in Kolkata: ಕೊಲ್ಕತ್ತಾದಲ್ಲಿ ಭಾರತದ ಮೊದಲ ಅಂಡರ್ ವಾಟರ್ ಮೆಟ್ರೋ ಸೇವೆಗೆ ಚಾಲನೆ, ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸವಾರಿ

Wednesday, March 6, 2024

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತೆಲಂಗಾಣದ ಸಿಕಂದರಾಬಾದ್ ನ ಉಜ್ಜಯಿನಿ ಮಹಾಕಾಳಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.

PM Modi in Telangana: ಸಿಕಂದರಾಬಾದ್‌ ಮಹಾಕಾಳಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ, ತೆಲಂಗಾಣದಲ್ಲಿ 7200 ಕೋಟಿ ರೂ. ಯೋಜನೆಗೆ ಚಾಲನೆ

Tuesday, March 5, 2024

ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಶನಿವಾರ (ಮಾ.2) ಮಧ್ಯಾಹ್ನ 1.20ಕ್ಕೆ “ಭಾರತ್ ಅಕ್ಕಿ ಬಂದಿದೆ, ಕೂಡಲೇ ಅಗ್ರಹಾರ ಸರ್ಕಲ್‌ಗೆ ಬನ್ನಿ” ಎಂದು ಟ್ವೀಟ್ ಮಾಡಿದರು. ಇದಕ್ಕೆ ಬಹಳ ಜನ ಸ್ಪಂದಿಸಿದ್ದು, ಮುಂದೇನಾಯಿತು ಇಲ್ಲಿದೆ ಸಚಿತ್ರ ವರದಿ.

Mysuru News: ಭಾರತ್ ಅಕ್ಕಿ ಬಂದಿದೆ, ಕೂಡಲೇ ಅಗ್ರಹಾರ ಸರ್ಕಲ್‌ಗೆ ಬನ್ನಿ; ಸಂಸದ ಪ್ರತಾಪ್ ಸಿಂಹ ಟ್ವೀಟ್‌, ನಂತರ ಏನಾಯ್ತು ಇಲ್ಲಿದೆ ಚಿತ್ರನೋಟ

Saturday, March 2, 2024

ಇತ್ತೀಚಿನ ವರದಿಯ ಪ್ರಕಾರ ಸರ್ಕಾರವು ಕೇಂದ್ರ ಸರ್ಕಾರಿ ನೌಕರರಿಗೆ ಮಾರ್ಚ್‌ನಲ್ಲಿ ತುಟ್ಟಿಭತ್ಯೆ ಹೆಚ್ಚಳದ ಘೋಷಣೆ ಮಾಡಲಿದೆ. ಇದರೊಂದಿಗೆ ನೌಕರರ ಪ್ರಯಾಣ ಭತ್ಯೆ (ಟಿಎ) ಹಾಗೂ ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ) ಏರಿಕೆಗೂ ಸಹ ಅನುಮೋದನೆ ಸಿಗುವ ಸಾಧ್ಯತೆ ಇದೆ. ಕಡಿಮೆ ಹಾಗೂ ಮಧ್ಯಮ ಹಂತ ನೌಕರರಿಗೆ ಶೇ 8 ರಿಂದ ಶೇ 19ರವರೆಗೆ ಎಚ್‌ಆರ್‌ಎಯನ್ನು ಏರಿಕೆ ಮಾಡಲಾಗಿದೆ.

7th Pay Commission: ಕೇಂದ್ರದಿಂದ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್‌; ಶೀಘ್ರದಲ್ಲೇ ತುಟ್ಟಿಭತ್ಯೆ ದರ ಪರಿಷ್ಕರಣೆ ಸಾಧ್ಯತೆ

Wednesday, February 28, 2024

ಕೇರಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತಿರುವನಂತಪುರಂನ ತುಂಬಾದಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ (ವಿಎಸ್ಎಸ್ಸಿ) ಭಾರತದ ಮೊದಲ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮವಾದ ಗಗನಯಾನದ ಭಾಗವಾಗಲಿರುವ ನಾಲ್ವರು ಗಗನಯಾತ್ರಿಗಳ  ಹೆಸರನ್ನು ಘೋಷಿಸಿದರು. ಈ ಮಿಷನ್ ಅನ್ನು 2024-25ರಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ.

ಇಸ್ರೋ ಗಗನಯಾನ; ಭಾರತದ ಮೊದಲ ಮಾನವ ಬಾಹ್ಯಾಕಾಶ ಯಾತ್ರೆಗೆ ಸಜ್ಜಾದ್ರು 4 ಗಗನಯಾತ್ರಿಗಳು; ಹೆಸರು ಘೋಷಿಸಿದ ಪ್ರಧಾನಿ ಮೋದಿ

Tuesday, February 27, 2024

ಅಬುಧಾಬಿಯ ಸ್ವಾಮಿ ನಾರಾಯಣ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ. ಚಿತ್ರದಲ್ಲಿ ಪೂಜಾರಿ ಬ್ರಹ್ಮ ವಿಹಾರಿದಾಸ್ ಸ್ವಾಮಿ ಕೂಡ ಇದ್ದಾರೆ.

BAPS Hindu Temple: ಅಬುಧಾಬಿಯಲ್ಲಿ ದೊಡ್ಡ ಹಿಂದೂ ದೇವಾಲಯ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

Thursday, February 15, 2024

ಕೃಷಿ ಹಾಗೂ ರೈತರ ಬಗ್ಗೆ ಸದಾ ಮಿಡಿಯುತ್ತಿದ್ದ ಪ್ರಧಾನಿ ಚೌಧರಿ ಚರಣ್‌ ಸಿಂಗ್‌ ಅವರು ದೇಶ, ಕೃಷಿ ಹಾಗೂ ರೈತರ ವಿಚಾರದಲ್ಲಿ ಹಲವು ಸ್ಫೂರ್ತಿದಾಯಕ ಮಾತುಗಳನ್ನು ಹೇಳಿದ್ದರು. ಅವುಗಳಲ್ಲಿ ಆಯ್ದ ಕೆಲವು ಮಾತುಗಳು ಇಲ್ಲಿವೆ.

ಕೃಷಿ ಸುಧಾರಣೆಯ ಹರಿಕಾರನಿಗೆ ಭಾರತ ರತ್ನ ಪುರಸ್ಕಾರ; ಮಾಜಿ ಪ್ರಧಾನಿ ಚೌಧರಿ ಚರಣ್‌ ಸಿಂಗ್‌ ಅವರ ಸ್ಫೂರ್ತಿದಾಯಕ ಮಾತುಗಳಿವು

Friday, February 9, 2024

ಭಾರತ್ ಅಕ್ಕಿ ಕಿಲೋಗೆ 29 ರೂಪಾಯಿ ಇದ್ದು, ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಇದನ್ನು ಮಂಗಳವಾರ (ಫೆ.6) ದೆಹಲಿಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಭಾರತ್ ಅಟ್ಟಾ, ಭಾರತ್ ಚನಾ ಮಾರಾಟಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ ಹಿನ್ನೆಲೆಯಲ್ಲಿ ಅಕ್ಕಿಯನ್ನೂ ಪರಿಚಯಿಲಾಗಿದೆ.

ಭಾರತ್ ಅಕ್ಕಿ ಕಿಲೋಗೆ 29 ರೂಪಾಯಿ; ಭಾರತ್ ಅಟ್ಟಾ, ಭಾರತ್ ಚನಾ ಮಾರಾಟಕ್ಕೂ ಬಡ, ಮಧ್ಯಮ ವರ್ಗದಿಂದ ಉತ್ತಮ ಪ್ರತಿಕ್ರಿಯೆ

Wednesday, February 7, 2024

ತಾಮ್ರದ ಸ್ಕ್ರ್ಯಾಪ್ ಮೇಲೆ ಇರುವ ಶೇಕಡಾ 2.5 ರಷ್ಟು ರಿಯಾಯಿತಿ ಇರುವ ಮೂಲ ಕಸ್ಟಮ್ ಸುಂಕ ಮುಂದುವರಿಕೆ

Union Budget 2024: ಕೇಂದ್ರ ಮಧ್ಯಂತರ ಬಜೆಟ್‌ನಲ್ಲಿ ಯಾವುದು ಅಗ್ಗ, ಯಾವುದು ದುಬಾರಿ; ಸಚಿವೆ ಸೀತಾರಾಮನ್ ಮುಖ್ಯ ಘೋಷಣೆಗಳಿವು

Thursday, February 1, 2024