Latest nepal Photos

ಕಮ್ರಾನ್ ಖಾನ್ ಅವರ ಕೊನೆಯ ಓವರ್​​​ನಲ್ಲಿ ದೀಪೇಂದ್ರ ಸಿಂಗ್ ಐರಿ ಅವರು 6 ಸಿಕ್ಸರ್​ಗಳನ್ನು ಬಾರಿಸಿದರು. ಅವರು ಕೇವಲ 30 ಎಸೆತಗಳಲ್ಲಿ ಅಜೇಯ 64 ರನ್ ಗಳಿಸಿದರು. ಈ ಪಂದ್ಯವನ್ನು ನೇಪಾಳ 32 ರನ್ ಗಳಿಂದ ಗೆದ್ದುಕೊಂಡಿತು. ಟಿ20 ಬ್ಯಾಟ್ಸ್​​ಮನ್​​ಗಳ ರ್ಯಾಂಕಿಂಗ್​​ನಲ್ಲಿ 16 ಸ್ಥಾನ ಜಿಗಿದು 61ನೇ ಸ್ಥಾನಕ್ಕೇರಿದ್ದಾರೆ. ಟಿ20 ಆಲ್​ರೌಂಡರ್​​ ರ್ಯಾಂಕಿಂಗ್​ನಲ್ಲಿ ದೀಪೇಂದ್ರ 14 ಸ್ಥಾನ ಮೇಲಕ್ಕೇರಿ 11ನೇ ಸ್ಥಾನ ಪಡೆದಿದ್ದಾರೆ.

ಓವರ್​​​ನಲ್ಲಿ 6 ಸಿಕ್ಸರ್​ ಸಿಡಿಸಿ ದಾಖಲೆ ಬರೆದಿದ್ದ ನೇಪಾಳದ ದೀಪೇಂದ್ರ ಟಿ20 ರ್‍ಯಾಂಕಿಂಗ್​ನಲ್ಲಿ ಭರ್ಜರಿ ಏರಿಕೆ

Thursday, April 18, 2024

ಜನವರಿ 22ರಂದು ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ನೆರವೇರಿದೆ. ಭವ್ಯ ದೇವಾಲಯದ ನಿರ್ಮಾಣದಿಂದ ದೇಶದ ವಿವಿಧ ರಾಜ್ಯಗಳು ಹಾಗೂ ನೆರೆಯ ದೇಶಗಳು ಕೂಡಾ ಮಂದಿರಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿವೆ. ನೇಪಾಳದ ಕಾಳಿಗಂಡಕಿ ನದಿಯ ದಡದಿಂದ ಎರಡು ಸಾಲಿಗ್ರಾಮ ಕಲ್ಲುಗಳನ್ನು ತರಲಾಗಿದೆ.

ರಾಮ ಮಂದಿರ ಮತ್ತು ನೇಪಾಳಕ್ಕಿದೆ ವಿಶೇಷ ನಂಟು; ದೇವಾಲಯ ನಿರ್ಮಾಣಕ್ಕೆ ನೆರೆಯ ದೇಶದ ಕೊಡುಗೆ ನೀವೂ ತಿಳಿಯಿರಿ

Monday, January 22, 2024

ನೇಪಾಳದಲ್ಲಿ ಸಂಭವಿಸಿದ ಭೂಕಂಪದಲ್ಲಿ ಇಲ್ಲಿಯವರೆಗೆ 140 ಮಂದಿ ಮೃತಪಟ್ಟಿದ್ದಾರೆ. ನೂರಾರು ಜನರು ಗಾಯಗೊಂಡಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ನೇಪಾಳ ಭೂಕಂಪದಲ್ಲಿ ಮೃತರ ಸಂಖ್ಯೆ 140ಕ್ಕೆ ಏರಿಕೆ: ಫೋಟೋಸ್​ ನೋಡಿ

Saturday, November 4, 2023

ನೇಪಾಳದ ಕಾಠ್ಮಂಡುವಿನ ಹೊರವಲಯದ ಭಕ್ತಪುರು ಜಿಲ್ಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಅದ್ದೂರಿಯಾಗಿ ನಡೆಯಿತು. ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತವಾಗಿ ಊರೆಲ್ಲ ಮೆರವಣಿಗೆ ನಡೆಸುವುದು ವಾಡಿಕೆ. ಇದರಂತೆ, ಮೆರವಣಿಗೆಯಲ್ಲಿ ಮಾಸ್ಕ್ ಧರಿಸಿದ ಹಲವರು ನೃತ್ಯ ಮಾಡುತ್ತ ಸಾಗಿದ್ದು ಗಮನಸೆಳೆಯಿತು.

Janmashtami Photos: ನೇಪಾಳದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮೆರವಣಿಗೆ, ವಿಶಿಷ್ಟ ಆಚರಣೆಯ ಫೋಟೋಸ್‌ ಇಲ್ಲಿವೆ

Wednesday, September 6, 2023

ಟಾಸ್ ವೇಳೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ನೇಪಾಳ ತಂಡದ ನಾಯಕ ರೋಹಿತ್ ಪೌಡೆಲ್.

Asia cup 2023: ನೇಪಾಳದ ವಿರುದ್ಧ ಗೆಲುವಿನೊಂದಿಗೆ ನಾಲ್ಕರ ಘಟ್ಟಕ್ಕೆ ಭಾರತ; ಫೋಟೋಸ್

Tuesday, September 5, 2023

ಇಂದು (ಸೆಪ್ಟೆಂಬರ್ 4, ಸೋಮವಾರ) ನೇಪಾಳ ವಿರುದ್ಧ ಟೀಂ ಇಂಡಿಯಾ ತನ್ನ ಎರಡನೇ ಪಂದ್ಯ ಆಡಲಿದ್ದು, ಇದಕ್ಕಾಗಿ ಆಟಗಾರರ ಅಭ್ಯಾಸ ನಡೆಸಿದರು. ಪಾಕ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ಒಂದೇ ಒಂದು ಅಂಕ ಸಿಕ್ಕಿದೆ. ಇವತ್ತಿನ ಪಂದ್ಯದಲ್ಲಿ ನೇಪಾಳ ಗೆದ್ದರೆ ಸೂಪರ್-4ಗೆ ಹೋಗುತ್ತೆ. ಆಗ ಟೀಂ ಇಂಡಿಯಾ ಮನೆಗೆ ವಾಪಸ್ ಬರಬೇಕಾಗುತ್ತದೆ.

Asia Cup 2023: ನೇಪಾಳ ಗೆದ್ದರೆ ಭಾರತ ಮನೆಗೆ ಬರೋದು ಗ್ಯಾರಂಟಿ; ಇಂಥ ಅವಕಾಶವೂ ಇದಿಯಾ?

Monday, September 4, 2023

'ಬಣ್ಣಗಳ ಹಬ್ಬ' ಎಂದೂ ಕರೆಯಲ್ಪಡುವ ಹೋಳಿ ಹಬ್ಬವನ್ನು ಭಾರತ ಮತ್ತು ನೇಪಾಳದಲ್ಲಿ ಆಚರಿಸಲಾಗುತ್ತದೆ. ಈ ಎರಡೂ ದೇಶಗಳಲ್ಲಿ ಆಚರಿಸಲಾಗುವ ಪ್ರಮುಖ ಹಿಂದು ಹಬ್ಬ ಇದು. ಸಾಮಾನ್ಯವಾಗಿ ಫೆಬ್ರವರಿ ಅಂತ್ಯದಲ್ಲಿ ಅಥವಾ ಮಾರ್ಚ್ ಆರಂಭದಲ್ಲಿ, ಅಂದರೆ ಹಿಂದು ತಿಂಗಳ ಫಾಲ್ಗುಣದ ಹುಣ್ಣಿಮೆಯ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ, ಇದನ್ನು ಮಾರ್ಚ್ 8 ರಂದು ಆಚರಿಸಲಾಗುತ್ತದೆ.

Holi 2023: ಹತ್ತಿರದಲ್ಲೇ ಇದೆ ಬಣ್ಣದ ಹಬ್ಬ ಹೋಳಿ; ಈ ವಿಶಿಷ್ಟ ಆಚರಣೆಗಳ ಬಗ್ಗೆ ನಿಮಗೆ ತಿಳಿದಿದೆಯೇ?

Wednesday, March 1, 2023

ನೇಪಾಳದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ನೇಪಾಳಿ ಕಾಂಗ್ರೆಸ್‌ನ ನಾಯಕ ರಾಮಚಂದ್ರ ಪೌಡೆಲ್ ಬಹುಶಃ ದೇಶದ ಮುಂದಿನ ಅಧ್ಯಕ್ಷರಾಗಲಿದ್ದಾರೆ. ಅಧ್ಯಕ್ಷೆ ವಿದ್ಯಾದೇವಿ ಭಂಡಾರಿ ಅವರ ಅವಧಿ ಮುಗಿದ ಬಳಿಕ, 78ರ ಹರೆಯದ ಪೌಡೆಲ್ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಆದರೆ ನೇಪಾಳದ ಪ್ರಧಾನಿ ಪುಷ್ಪ ಕುಮಾರ್ ದಹಲ್ ಅವರು, ಓಲಿ ಅವರನ್ನು ಬದಿಗಿಟ್ಟು, ನೇಪಾಳಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುತ್ತಿರುವುದು ಆಶ್ವರ್ಯ ತರಿಸಿದೆ. (ಸಂಗ್ರಹ ಚಿತ್ರ)

Nepal Politics: ನೆರೆಯ ನೇಪಾಳದಲ್ಲಿ ಗರಿಗೆದರುತ್ತಿದೆ ರಾಜಕೀಯ: ಅಧ್ಯಕ್ಷ ಸ್ಥಾನ ಚುನಾವಣೆಗೆ ಪಕ್ಷಗಳ ಕಾರ್ಯತಂತ್ರವೇನು?

Sunday, February 26, 2023

ನೇಪಾಳವು ಬುಧವಾರದಂದು 6.3 ತೀವ್ರತೆಯ ಪ್ರಬಲ ಭೂಕಂಪಕ್ಕೆ ಸಾಕ್ಷಿಯಾಯಿತು. ಇದರಿಂದಾಗಿ ಪಶ್ಚಿಮ ಜಿಲ್ಲೆಯ ದೋಟಿಯಲ್ಲಿ ಮನೆಗಳು ಕುಸಿದು ನಾಲ್ಕು ಮಕ್ಕಳು ಮತ್ತು ಇಬ್ಬರು ವಯಸ್ಕರು ಬಲಿಯಾದರು. ಅವಘಡದಿಂದ ಹಲವಾರು ಗಾಯಗೊಂಡಿದ್ದಾರೆ. ಹಲವಾರು ಮನೆಗಳು ಕುಸಿದಿವೆ.

Earthquake hits Nepal: ನೇಪಾಳದಲ್ಲಿ 6 ಮಂದಿಯನ್ನು ಕೊಂದ ಭೂಕಂಪ; ಹೇಗಿದೆ ಸದ್ಯದ ಸ್ಥಿತಿ?

Wednesday, November 9, 2022

ಭಗವಾನ್ ಬುದ್ಧನ ಜನ್ಮಸ್ಥಳವಾದ ಲುಂಬಿನಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಸ್ವಾಗತಿಸಿದರು.

ಭಗವಾನ್ ಬುದ್ಧನ ಜನ್ಮಸ್ಥಳಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ...ಫೋಟೋಗಳು

Monday, May 16, 2022