ತಾಜಾ ಫೋಟೊಗಳು

<p>ಚಳಿಗಾಲ ಮುಗಿಯುವ ವೇಳೆಯಲ್ಲಿ ಒಮ್ಮೆಲೇ ಚಳಿ ಅಧಿಕವಾಗುತ್ತದೆ. ತಾಪಮಾನದಲ್ಲಿ ಹಠಾತ್ ಕುಸಿತದಿಂದಾಗಿ ಅನಾರೋಗ್ಯಕ್ಕೆ ಒಳಗಾಗದಂತೆ ನಾವು ಫಿಟ್ ಆಗಿರಲು ಜಾಗರೂಕರಾಗಿರಬೇಕು. ಹೀಗಾಗಿ ನಮ್ಮ ದೇಹದಲ್ಲಿ ಹೀಟ್​ ಜನರೇಟ್​ ಮಾಡುವ ಆಹಾರಗಳನ್ನು ನಾವು ತೆಗೆದುಕೊಳ್ಳಬೇಕು.&nbsp;</p>

Foods to keep us warm: ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗೆ ಇಡುವ ಆಹಾರ ಪದಾರ್ಥಗಳಿವು..

Jan 30, 2023 02:23 PM