opinion News, opinion News in kannada, opinion ಕನ್ನಡದಲ್ಲಿ ಸುದ್ದಿ, opinion Kannada News – HT Kannada

Latest opinion News

ಇಬುಕ್ ಪ್ರಯೋಜನ (ಸಾಂಕೇತಿಕ ಚಿತ್ರ)

ಕನ್ನಡ‌ ಓದುಗರ ಹಲವು ಸಮಸ್ಯೆಗಳಿಗೆ ಇ–ಬುಕ್‌ ಪರಿಹಾರ, ಇ–ಬುಕ್‌ಗೆ ಶಿಫ್ಟಾದ್ರೆ ಇಷ್ಟೆಲ್ಲಾ ಪ್ರಯೋಜನವಿದೆ ನೋಡಿ; ಮಧು ವೈಎನ್‌ ಬರಹ

Saturday, November 30, 2024

ರೇಖಾ ಕಾಖಂಡಕಿಯವರ ವೈವಸ್ವತ ಕಾದಂಬರಿಯು ಬ್ರಾಹ್ಮಣರ ವಲಸೆಯ ಹೊಳಹು ನೀಡಿತು. ಹಲವು ಚಿಂತನೆಗಳನ್ನು ಒರೆಗೆ ಹಚ್ಚಿತು ಎಂದು ಲೇಖಕ ಪ್ರಭಾಕರ ಕಾರಂತ ಅಭಿಪ್ರಾಯ ಪಟ್ಟಿದ್ದಾರೆ.

ಪುಸ್ತಕ ಪರಿಚಯ: ಬ್ರಾಹ್ಮಣರ ವಲಸೆಯ ಹೊಳಹು ಮೂಡಿಸಿದ ಕಾದಂಬರಿ ‘ವೈವಸ್ವತ’; ಪ್ರಭಾಕರ ಕಾರಂತ ಬರಹ

Saturday, November 30, 2024

ಜೀವನಪಾಠ

ಸಂಬಂಧಗಳಿಂದ ದೂರಾಗಿ ಎಲ್ಲವನ್ನೂ ಕಳ್ಕೊಂಡಾಗ ಇದ್ದಲ್ಲೇ ಕೊರಗುವ ಬದಲು ಹೊಸ ಜಗತ್ತನ್ನು ಬೆರಗುಗಣ್ಣಿನಿಂದ ನೋಡಿ; ಮಧು ವೈಎನ್‌ ಬರಹ

Thursday, November 28, 2024

ಮಧು ವೈಎನ್‌ ಬರಹ

ಉದ್ಯೋಗ ಬದುಕಿನ ನಿಮ್ಮ ಅನುಭವಗಳನ್ನ ದಾಖಲಿಸಿ ಪುಸ್ತಕ ಬರೆಯಲು ಶುರು ಮಾಡಿ, ಖಂಡಿತ ಅದು ಜನೋಪಯೋಗಿಯಾಗುತ್ತೆ; ಮಧು ವೈಎನ್‌ ಬರಹ

Wednesday, November 27, 2024

ಸಾಮಾಜಿಕ ಜಾಲತಾಣದಲ್ಲಿ ಬಯಲಾಗುವ ಗಂಡು ಹುಳುಗಳ ಅಸಲಿ ಮುಖ (ಸಾಂಕೇತಿಕ ಚಿತ್ರ)

ಸಾಮಾಜಿಕ ಜಾಲತಾಣದಲ್ಲಿ ಬಯಲಾಗುವ ಪ್ರಗತಿಪರ ಮುಖವಾಡ ಧರಿಸಿದ ಗಂಡು ಹುಳುಗಳ ಅಸಲಿ ಮುಖ; ಪ್ರಿಯಾಂಕಾ ಮಾವಿನ್‌ಕರ್ ಬರಹ

Tuesday, November 26, 2024

ಕನ್ನಡ ಪುಸ್ತಕಗಳಿಗೂ ರಿವ್ಯೂಸ್‌ ಕೊಡಲು ಶುರು ಮಾಡಿ

ಕನ್ನಡ ಪುಸ್ತಕಗಳಿಗೂ ರಿವ್ಯೂಸ್‌ ಕೊಡಲು ಶುರು ಮಾಡಿ, ಆಗ ಒಳ್ಳೆಯ ಪುಸ್ತಕಗಳು ತಾನಾಗಿಯೇ ಕಣ್ಣಿಗೆ ಕಾಣಿಸಲಾರಂಭಿಸುತ್ತವೆ; ಮಧು ವೈಎನ್‌ ಬರಹ

Tuesday, November 26, 2024

ಭಾರತ ಸಂವಿಧಾನ ದಿನ

ಸಂವಿಧಾನ ದಿನ: ಭಾರತದಲ್ಲಿ ಪ್ರಜಾಪ್ರಭುತ್ವವೇ ಸರ್ವಾಧಿಕಾರವಾಗಬೇಕು ಎಂಬ ಅಂಬೇಡ್ಕರ್ ಮಾತು ಬೆಳೆದು ಹೆಮ್ಮರವಾಗಲಿ; ಅರುಣ ಜೋಳದಕೂಡ್ಲಿಗಿ ಬರಹ

Tuesday, November 26, 2024

ಸ್ಲೆಡ್ಜಿಂಗ್ ಸೈತಾನರ ಸೊಕ್ಕು ಮುರಿದ ಪಂದ್ಯ, ಮನೆಗೆ ಬಂದ ನೆಂಟರು ಕೊಟ್ಟ ಉಡುಗೊರೆ ಇದು; ಅಜಿತ್ ಬೊಪ್ಪನಳ್ಳಿ ಬರಹ

ಸ್ಲೆಡ್ಜಿಂಗ್ ಸೈತಾನರ ಸೊಕ್ಕು ಮುರಿದ ಪಂದ್ಯ, ಮನೆಗೆ ಬಂದ ನೆಂಟರು ಕೊಟ್ಟ ಉಡುಗೊರೆ ಇದು; ಅಜಿತ್ ಬೊಪ್ಪನಳ್ಳಿ ಬರಹ

Tuesday, November 26, 2024

ಕರ್ನಾಟಕ ಶಿಕ್ಷಣ ಸಚಿವ ಮಧು ಬಂಗಾರಪ್ಪ. (ಕಡತ ಚಿತ್ರ)

ವಿದ್ಯಾರ್ಥಿಯ ಮಾತನ್ನು ಅಲ್ಲೇ ನಿಜ ಮಾಡಿಬಿಟ್ರಲ್ಲಾ ವಿದ್ಯಾ ಮಂತ್ರಿಗಳೇ, ನೀವು ಮಾಡಬೇಕಾದ್ದು ಬಹಳಷ್ಟಿದೆ; ಪತ್ರಕರ್ತ ರಾಜೀವ್ ಹೆಗಡೆ ಅಭಿಮತ

Friday, November 22, 2024

ನಾನು ನಿಮ್ಮ ಐದು ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಲೇ, ಲಾಭ ಪಡೆಯುವುದೇಕೆ; ರಾಜೀವ ಹೆಗಡೆ ಬರಹ

ನಾನು ನಿಮ್ಮ ಐದು ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಲೇ, ಲಾಭ ಪಡೆಯುವುದೇಕೆ; ರಾಜೀವ ಹೆಗಡೆ ಬರಹ

Thursday, November 14, 2024

ಬೆಂಗಳೂರಿಗರ ಮನೆಮಾತು ಸ್ವಿಗ್ಗಿ, ಗ್ರಾಹಕ ಸೇವೆಯ ಸಹಾಯವಾಣಿ ವಿಭಾಗಕ್ಕೆ ಕನ್ನಡದವರನ್ನು ಯಾವಾಗ ನೇಮಕ ಮಾಡ್ತೀರಿ ಎಂಬುದು ಆ ಕಂಪನಿಗೆ ನೇರ ಪ್ರಶ್ನೆ. (ಸಾಂಕೇತಿಕ ಚಿತ್ರ)

ಹೀಗಿದೆ ನೋಡಿ ಸ್ವಿಗ್ಗಿ ಧೋರಣೆ: 10 ವರ್ಷಗಳಿಂದ ಕರ್ನಾಟಕದಲ್ಲಿದ್ದರೂ ಈ ಕಂಪನಿಗೆ ಕನ್ನಡ ಬೇಕಿಲ್ಲ, ಸ್ವಿಗ್ಗಿಗೆ ಚುರುಕು ಮುಟ್ಟಿಸಬೇಕಿದೆ

Sunday, November 10, 2024

ಡೊನಾಲ್ಡ್‌ ಟ್ರಂಪ್

ಜಗತ್ತನ್ನು ಬಲಿಕೊಟ್ಟರೂ ಅಮೆರಿಕ, ತನ್ನ ಹೂಡಿಕೆ ವೃದ್ಧಿ ಮುಖ್ಯ ಎನ್ನುವ ಮಹಾನ್ ಸ್ವಾರ್ಥಿ ಡೊನಾಲ್ಡ್‌ ಟ್ರಂಪ್: ರಂಗಸ್ವಾಮಿ ಮೂಕನಹಳ್ಳಿ ಬರಹ

Wednesday, November 6, 2024

ವೀರಣ್ಣ ಮಡಿವಾಳರ ಬರಹ

ವಿನಯಾ ಅವರ ಸಮಸ್ಯೆ ಇರುವುದೇ ಅವರ ಈ ರೀತಿಯ ಅಹಂಕಾರದಲ್ಲಿ, ವಚನ ಚಳುವಳಿಯ ಕಾಳಜಿ ಅರಿವಿದ್ದವರು ಈ ಮಾತುಗಳನ್ನು ಆಡಲಾರರು; ವೀರಣ್ಣ ಮಡಿವಾಳರ ಬರಹ

Monday, November 4, 2024

ಕನ್ನಡ ಸಾಹಿತ್ಯದಲ್ಲಿ AI ಆಧಾರಿತ ಅನುವಾದ- ಸವಾಲುಗಳು ಮತ್ತು ಸಾಧ್ಯತೆಗಳ ಬಗ್ಗೆ ವಿಸ್ತೃತ ನೋಟ ಒದಗಿಸುವ ಚಿಂತನೆಯನ್ನು ಡಾ.ಉದಯ ಶಂಕರ ಪುರಾಣಿಕ ಅವರು ಹಂಚಿಕೊಂಡಿದ್ದಾರೆ.

ಕನ್ನಡ ಸಾಹಿತ್ಯದಲ್ಲಿ AI ಆಧಾರಿತ ಅನುವಾದ- ಸವಾಲುಗಳು ಮತ್ತು ಸಾಧ್ಯತೆಗಳು: ಡಾ.ಉದಯ ಶಂಕರ ಪುರಾಣಿಕ ಅಭಿಮತ

Monday, November 4, 2024

ಸುಬ್ರಹ್ಮಣ್ಯದಿಂದ ಬೊಕ್ಕಸಕ್ಕೆ 100 ಕೋಟಿಗೂ ಅಧಿಕ ಆದಾಯ ಇದ್ರೂ, ಸರ್ಕಾರ ಮಾತ್ರ ಭಕ್ತರನ್ನು ಕುರಿಗಳಂತೆ ಕಾಣುತ್ತಿದೆ ಎಂದು ಪತ್ರಕರ್ತ ರಾಜೀವ ಹೆಗಡೆ ಟೀಕಿಸಿದ್ದಾರೆ.

ಸುಬ್ರಹ್ಮಣ್ಯದಿಂದ ಬೊಕ್ಕಸಕ್ಕೆ 100 ಕೋಟಿಗೂ ಅಧಿಕ ಆದಾಯ ಇದ್ರೂ ಭಕ್ತರನ್ನು ಕುರಿಗಳಂತೆ ಕಾಣುತ್ತಿದೆ ಸರ್ಕಾರ!; ಪತ್ರಕರ್ತ ರಾಜೀವ ಹೆಗಡೆ ಅಭಿಮತ

Monday, November 4, 2024

ಕನ್ನಡ ಎಂಬ ಆತ್ಮಗೌರವ

ಕನ್ನಡ ನನ್ನ ಭಾಷೆ ಎಂಬ ಆತ್ಮಗೌರವ ಪ್ರತಿ ಕನ್ನಡಿಗನಲ್ಲೂ ಇದ್ದರೆ ಭಾಷೆ ಉಳಿಸಿ, ಬೆಳೆಸಲು ಯಾವ ಹೋರಾಟವೂ ಬೇಕಿಲ್ಲ; ರಂಗಸ್ವಾಮಿ ಮೂಕನಹಳ್ಳಿ ಬರಹ

Friday, November 1, 2024

ನಡೆದಾಡುವ ಕೃಷಿ ವಿಶ್ವಕೋಶ ಶಿವನಾಪುರದ ರಮೇಶ್‌ ಅವರಿಗೆ ಅರ್ಹವಾಗಿ ಸಂದ ರಾಜ್ಯೋತ್ಸವ ಪ್ರಶಸ್ತಿ- ಸಹಜ ಸಮೃದ್ಧ ಬಳಗದ ಹೆಮ್ಮೆ (ಕಡತ ಚಿತ್ರ)

ಕನ್ನಡ ರಾಜ್ಯೋತ್ಸವ; ನಡೆದಾಡುವ ಕೃಷಿ ವಿಶ್ವಕೋಶ ಶಿವನಾಪುರದ ರಮೇಶ್‌ ಅವರಿಗೆ ಅರ್ಹವಾಗಿ ಸಂದ ರಾಜ್ಯೋತ್ಸವ ಪ್ರಶಸ್ತಿ, ಕರುನಾಡ ಹೆಮ್ಮೆ

Friday, November 1, 2024

ಬಸವಣ್ಣನ ಪುರುಷ ಅಹಂಕಾರ ವಿವಾದ; ಮಹಿಳೆಯರ ಮಟ್ಟಿಗೆ ಈ ಬಗೆಯ ಟೀಕೆಗಳು ಹೊಸತೇನೂ ಅಲ್ಲ ಎಂಬ ಚಿಂತನೆಯನ್ನು ಪತ್ರಕರ್ತ ಎನ್‌ಎಎಂ ಇಸ್ಮಾಯಿಲ್ ಮುಂದಿಟ್ಟಿದ್ದಾರೆ. (ಸಾಂಕೇತಿಕ ಚಿತ್ರ)

ಬಸವಣ್ಣನ ಪುರುಷ ಅಹಂಕಾರ ವಿವಾದ; ಮಹಿಳೆಯರ ಮಟ್ಟಿಗೆ ಈ ಬಗೆಯ ಟೀಕೆಗಳು ಹೊಸತೇನೂ ಅಲ್ಲ- ಎನ್‌ಎಎಂ ಇಸ್ಮಾಯಿಲ್ ಬರಹ

Friday, November 1, 2024

ಆರು ಜಿಲ್ಲೆಗಳ ರೈತರ ನಿದ್ದೆಗೆಡಿಸಿದ ವಕ್ಫ್‌ ನೋಟಿಸ್‌ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯ ಸ್ಪಂದಿಸಿದ್ದಾರೆ. ಅವರು ಕೂಡ ಕೆಲವು ಗೊಂದಲ ಪರಿಹರಿಸಬೇಕು ಎಂದು ಲೇಖಕ ಅರವಿಂದ ಸಿಗದಾಳ್ ಮೇಲುಕೊಪ್ಪ ಆಗ್ರಹಿಸಿದ್ದಾರೆ. (ಸಾಂಕೇತಿಕ ಚಿತ್ರ)

ಆರು ಜಿಲ್ಲೆಗಳ ರೈತರ ನಿದ್ದೆಗೆಡಿಸಿದ ವಕ್ಫ್‌ ನೋಟಿಸ್‌: ತೇಜಸ್ವಿ ಸೂರ್ಯ ಅವರೇ ಈ ಗೊಂದಲ ಪರಿಹರಿಸಿ; ಲೇಖಕ ಅರವಿಂದ ಸಿಗದಾಳ್ ಮನವಿ

Thursday, October 31, 2024

ಬಸವಣ್ಣನಿಗೆ ಪುರುಷಾಹಂಕಾರ ಮೀರಲಾಗಿಲ್ಲ ಎಂಬ ಚಿಂತಕಿ ವಿನಯಾ ಒಕ್ಕುಂದ ಹೇಳಿಕೆ ವಿಮರ್ಶೆಯೇ ಹೊರತು ಮೂದಲಿಕೆ ಅಲ್ಲ ಎಂದು ಲೇಖಕ, ಸಾಮಾಜಿಕ ಕಾರ್ಯಕರ್ತ ಡಾ.ವಡ್ಡಗೆರೆ ನಾಗರಾಜಯ್ಯ ಹೇಳಿದ್ದಾರೆ. (ಸಾಂಕೇತಿಕ ಚಿತ್ರ)

ಬಸವಣ್ಣನಿಗೆ ಪುರುಷಾಹಂಕಾರ ಮೀರಲಾಗಿಲ್ಲ ಎಂಬ ಚಿಂತಕಿ ವಿನಯಾ ಒಕ್ಕುಂದ ಹೇಳಿಕೆ ವಿಮರ್ಶೆಯೇ ಹೊರತು ಮೂದಲಿಕೆ ಅಲ್ಲ: ಡಾ.ವಡ್ಡಗೆರೆ ನಾಗರಾಜಯ್ಯ

Thursday, October 31, 2024