ott News, ott News in kannada, ott ಕನ್ನಡದಲ್ಲಿ ಸುದ್ದಿ, ott Kannada News – HT Kannada

ಒಟಿಟಿ

ಓವರ್‌ವ್ಯೂ

ಒಟಿಟಿಗೆ ಎಂಟ್ರಿ ಕೊಡಲಿದೆ ವೀರ ಧೀರ ಸೂರನ್‌ ಸಿನಿಮಾ

ಒಟಿಟಿಗೆ ಬರಲು ದಿನ ಘೋಷಣೆ ಮಾಡಿದ ಚಿಯಾನ್‌ ವಿಕ್ರಂ ನಟನೆಯ ʻವೀರ ಧೀರ ಸೂರನ್‌ʼ ಸಿನಿಮಾ; ಕನ್ನಡದಲ್ಲಿಯೂ ವೀಕ್ಷಣೆಗೆ ಲಭ್ಯ

Friday, April 18, 2025

ಮಲಯಾಳಂ ಬ್ಲಾಕ್‌ ಬಸ್ಟರ್‌ ʻಎಲ್‌ 2; ಎಂಪುರಾನ್‌ʼ ಚಿತ್ರದ ಒಟಿಟಿಗೆ ಬಿಡುಗಡೆ ದಿನಾಂಕ ಘೋಷಣೆ; ಎಲ್ಲಿ, ಯಾವಾಗಿನಿಂದ ವೀಕ್ಷಣೆ?

ಮಲಯಾಳಂ ಬ್ಲಾಕ್‌ ಬಸ್ಟರ್‌ ʻಎಲ್‌ 2; ಎಂಪುರಾನ್‌ʼ ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಘೋಷಣೆ; ಎಲ್ಲಿ, ಯಾವಾಗಿನಿಂದ ವೀಕ್ಷಣೆ?

Thursday, April 17, 2025

ಬಿಡುಗಡೆಯಾಗಿ 12 ವರ್ಷಗಳ ನಂತರ ಒಟಿಟಿಗೆ ಬರ್ತಿದೆ ದಳಪತಿ ವಿಜಯ್ ಸಿನಿಮಾ; ಯಾವ ಚಿತ್ರ, ಎಲ್ಲಿ ಸ್ಟ್ರೀಮಿಂಗ್‌ ನೋಡಿ

ದಳಪತಿ ವಿಜಯ್‌ ನಟನೆಯ ನನ್ಬನ್‌ ಒಟಿಟಿಯಲ್ಲಿ ಬಿಡುಗಡೆ; ಈ ಆ್ಯಕ್ಷನ್ ಕಾಮಿಡಿ ಸಿನಿಮಾ ನೋಡಿದ್ರೆ 3 ಈಡಿಯಟ್ಸ್‌ ನೆನಪಾಗಬಹುದು

Thursday, April 17, 2025

ಅಯ್ಯನ ಮನೆ ವೆಬ್‌ ಸರಣಿಯಲ್ಲಿ  ಧಾರಾವಾಹಿ ಕಲಾವಿದರು ಯಾಕಿಲ್ಲ? ಶ್ರುತಿ ನಾಯ್ಡು ನೀಡಿದ ಕಾರಣ

ಅಯ್ಯನ ಮನೆ ಕನ್ನಡ ವೆಬ್‌ ಸರಣಿಯಲ್ಲಿ ಧಾರಾವಾಹಿಗಳ ಖ್ಯಾತ ಕಲಾವಿದರು ಯಾಕಿಲ್ಲ? ನಿರ್ಮಾಪಕಿ ಶ್ರುತಿ ನಾಯ್ಡು ನೀಡಿದ್ರು ಕಾಂತಾರ ಕಾರಣ

Thursday, April 17, 2025

ಒಟಿಟಿಯಲ್ಲಿ ಈ ವಾರ ಎರಡು ಮಲಯಾಳಂ ಸಿನಿಮಾಗಳು

ಈ ವಾರ ಒಟಿಟಿಗೆ ಬರಲು ಸಜ್ಜಾಗಿವೆ ಎರಡು ಮಲಯಾಳಂ ಸಿನಿಮಾಗಳು; ಒಂದು ಆಕ್ಷನ್‌ ಚಿತ್ರ ಮತ್ತೊಂದು ಕಾಮಿಡಿ

Wednesday, April 16, 2025

ಕಾದಲ್‌ ಎನ್ಬಾದು ಪೋದು ಉಧಮೈ ಸಿನಿಮಾ ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗಿದೆ

ಒಟಿಟಿಯಲ್ಲಿ ಬೋಲ್ಡ್‌ ತಮಿಳು ಸಿನಿಮಾ ಬಿಡುಗಡೆ: ಲೆಸ್ಬಿಯನ್‌ ಲವ್‌ ಸ್ಟೋರಿ ನೋಡಲು ಈ ಒಟಿಟಿಗೆ ಭೇಟಿ ನೀಡಿ

Wednesday, April 16, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಇದೇ ಏಪ್ರಿಲ್‌ 25ರಿಂದ ಅಯ್ಯನ ಮನೆ ಎಂಬ ಮಿನಿ ವೆಬ್‌ಸರಣಿ ಬಿಡುಗಡೆಯಾಗಲಿದೆ. ಆರಂಭದಲ್ಲಿ ಇದು ಏಳು ಎಪಿಸೋಡ್‌ನ ವೆಬ್‌ ಸರಣಿ ಎನ್ನಲಾಗಿತ್ತು. ಇತ್ತೀಚೆಗೆ ಶ್ರುತಿ ನಾಯ್ಡು ನೀಡಿದ ಮಾಹಿತಿ ಪ್ರಕಾರ ಇದನ್ನು ಆರು ಎಪಿಸೋಡ್‌ಗಳಿಗೆ ಇಳಿಸಲಾಗಿದೆ. ಈ ವೆಬ್‌ಸರಣಿಗೆ ಶ್ರುತಿ ನಾಯ್ಡು ಬಂಡವಾಳ ಹೂಡಿದ್ದಾರೆ. ಈ ವೆಬ್‌ಸರಣಿಯಲ್ಲಿ ಖುಷಿ ರವಿ, ಅಕ್ಷಯ್‌ ನಾಯಕ್‌, ಮಾನಸಿ ಸುಧೀರ್‌ ಮುಂತಾದವರು ನಟಿಸಿದ್ದಾರೆ. ಇದು ಕ್ರೈಮ್‌ ಥ್ರಿಲ್ಲರ್‌ ಜಾನರ್‌ನ ವೆಬ್‌ಸರಣಿಯಾಗಿದೆ. ಭಯ, ನಂಬಿಕೆ, ವಿಧಿ ನಡುವಿನ ಘರ್ಷಣೆಯ ಕಥೆಯನ್ನು ಅಯ್ಯನ ಮನೆ ವೆಬ್‌ ಸರಣಿ ಹೊಂದಿದೆಯಂತೆ.</p>

ಅಯ್ಯನ ಮನೆ ಕನ್ನಡ ವೆಬ್‌ ಸರಣಿಯಲ್ಲಿ ಕಾಂತಾರ ಟೆಕ್ನಿಕ್‌; ಮಾನಸಿ ಸುಧೀರ್‌, ಸಪ್ತಮಿ ಗೌಡ ಈಗ ಫೇಮಸ್‌ ಅಲ್ವೇ?

Apr 19, 2025 03:58 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ರೀಲ್ಸ್‌ಗೆ ಬಳಸಿದ್ದ ಅಸಲಿ ಮಚ್ಚಿಗೆ ಬದಲಾಗಿ ನಕಲಿ ಮಚ್ಚು ನೀಡಿದ ಬಿಗ್ ಬಾಸ್ ಖ್ಯಾತಿಯ ರಜತ್‌ ಕಿಶನ್‌, ವಿನಯ್‌ ಗೌಡ

ರೀಲ್ಸ್‌ಗೆ ಬಳಸಿದ್ದ ಅಸಲಿ ಮಚ್ಚಿಗೆ ಬದಲಾಗಿ ನಕಲಿ ಮಚ್ಚು ನೀಡಿದ ಬಿಗ್ ಬಾಸ್ ಖ್ಯಾತಿಯ ರಜತ್‌ ಕಿಶನ್‌, ವಿನಯ್‌ ಗೌಡ

Mar 26, 2025 05:34 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ

ಎಲ್ಲವನ್ನೂ ನೋಡಿ