ತಾಜಾ ಫೋಟೊಗಳು

<p>ಫ್ರಾನ್ಸ್‌ನಲ್ಲಿ ಆರು ನೀರು ತುಂಬಿದ ವಿಮಾನಗಳ ಸಹಾಯದೊಂದಿಗೆ ನೂರಾರು ಅಗ್ನಿಶಾಮಕ ದಳಗಳು ನೈಋತ್ಯ ಭಾಗದಲ್ಲಿ ಕಾಳ್ಗಿಚ್ಚು ಆರಿಸಲು ಹೋರಾಡಿದರು. ಇಲ್ಲಿ ಸುಮಾರು ಸಾವಿರಾರು ಸಂತ್ರಸ್ತರನ್ನು ಸ್ಥಳಾಂತರಿಸಲಾಗಿದೆ. ಈ ಮಧ್ಯೆ ಮಹಿಳೆಯೊಬ್ಬರು ಸುಟ್ಟುಹೋದ ಮರವನ್ನು ನೀರು ಹಾಕಿ ಉಳಿಸುವ ಯತ್ನ ಮಾಡಿದ್ದಾರೆ.</p>

Photos: ವಿಪರೀತ ಶಾಖದ ಅಲೆಗೆ ಹೊತ್ತಿ ಉರಿದ ಯುರೋಪ್; ಹಲವು ಭಾಗಗಳಲ್ಲಿ ಕಾಳ್ಗಿಚ್ಚು

Jul 14, 2022 01:13 PM