ಕನ್ನಡ ಸುದ್ದಿ  /  ವಿಷಯ  /  professional education

Latest professional education Photos

<p>ಐಐಟಿ ಮದ್ರಾಸ್‌ನ ಐಐಟಿ ಮದ್ರಾಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 2023 ರ ಕ್ಯಾಂಪಸ್‌ ಸೆಲೆಕ್ಷನ್‌ ವೇಳೆ ವರ್ಷಕ್ಕೆ 1.31 ಕೋಟಿಗಳ ಅತ್ಯಧಿಕ ಪ್ಯಾಕೇಜ್ ಸಿಕ್ಕಿದೆ.</p>

Salary Package: ಕೋಟ್ಯಂತರ ರೂಪಾಯಿ ವೇತನ ಬೇಕಾದರೆ ಇಲ್ಲಿ ಬಿಟೆಕ್‌ ಮಾಡಬೇಕು; ಗೂಗಲ್‌ ರೀತಿ ಎಂಎನ್‌ಸಿಗಳಲ್ಲಿದೆ ಉದ್ಯೋಗಾವಕಾಶ

Tuesday, July 11, 2023

<p>IBM Cybersecurity Analyst Professional Certificate: ಐಬಿಎಂ ಸೈಬರ್‌ ಸೆಕ್ಯುರಿಟಿ ಅನಾಲಿಸ್ಟ್‌ ಪ್ರೊಫೆಷನಲ್‌ ಸರ್ಟಿಫಿಕೇಟ್‌ ಪಡೆದು ನೀವು ಸೈಬರ್‌ ಭದ್ರತಾ ವೃತ್ತಿಪರರಾಗಬಹುದು. ಸೈಬರ್‌ ಸೆಕ್ಯುರಿಟಿ ವಿಶ್ಲೇಷಣೆ ಟೂಲ್‌ಗಳ ಜ್ಞಾನ ಹೆಚ್ಚಿಸುವುದರ ಜತೆಗೆ ಸೈಬರ್‌ ಖದೀಮರನ್ನು ಮಟ್ಟ ಹಾಕಲು ಬೇಕಾದ ಕೌಶಲಗಳನ್ನು ಈ ಕೋರ್ಸ್‌ ಮೂಲಕ ಕಲಿಯಬಹುದು. ಈ ಕೋರ್ಸ್‌ coursera ತಾಣದಲ್ಲಿದೆ.&nbsp;<br>&nbsp;</p>

Cyber Security Course: ಸೈಬರ್‌ ಭದ್ರತಾ ವೃತ್ತಿಪರರಾಗಿ, ಕೈತುಂಬಾ ವೇತನ ಪಡೆಯಿರಿ, ಇಲ್ಲಿದೆ ಅತ್ಯುತ್ತಮ 5 ಸೈಬರ್‌ ಸೆಕ್ಯುರಿಟಿ ಕೋರ್ಸ್‌

Sunday, May 28, 2023

<p>ಯುಜಿಸಿಯ ಉಚಿತ ಕೋರ್ಸ್‌ಗಳ ಪಟ್ಟಿಯಲ್ಲಿ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌, ಸೈಬರ್ ಭದ್ರತೆ ಮತ್ತು ಬಾಲ್ಯದ ಆರೈಕೆ ಮುಂತಾದ ವಿಷಯಗಳಿವೆ. (ಸಾಂಕೇತಿಕ ಚಿತ್ರ ಕೃಪೆ ಅಂಶುಮಾನ್ ಪೊಯ್ರೆಕರ್/ಹಿಂದೂಸ್ತಾನ್ ಟೈಮ್ಸ್)</p>

UGC New Portal: UGCಯ ಹೊಸ ಪೋರ್ಟಲ್‌ನಲ್ಲಿ 23,000 ಕೋರ್ಸ್‌ ಉಚಿತ!

Saturday, July 30, 2022