ಕನ್ನಡ ಸುದ್ದಿ  /  ವಿಷಯ  /  professional education

Latest professional education News

ಕರ್ನಾಟಕ ಸಿಇಟಿ ಗೊಂದಲ; ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟಕ್ಕೆ ಸಂಬಂಧಿಸಿದ ವರದಿ.(ಸಾಂದರ್ಭಿಕ ಚಿತ್ರ)

ಕರ್ನಾಟಕ ಸಿಇಟಿ ಗೊಂದಲ; ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡಿದ್ದು ಯಾರು, ಕೆಇಎ ಅಥವಾ ಪಿಯು ಇಲಾಖೆ, ತಜ್ಞರ ಸಮಿತಿ ವರದಿ ಆಶಾಕಿರಣ

Tuesday, April 23, 2024

ಕರ್ನಾಟಕ ಸಿಇಟಿ ಶುರು (ಸಾಂಕೇತಿಕ ಚಿತ್ರ)

Karnataka CET 2024; ಕರ್ನಾಟಕ ಸಿಇಟಿ ಶುರು, ನಾಳೆ ಭೌತಶಾಸ್ತ್ರ, ರಸಾಯನಶಾಸ್ತ್ರ ಪರೀಕ್ಷೆ, 3.5 ಲಕ್ಷ ವಿದ್ಯಾರ್ಥಿಗಳಿಂದ ನೋಂದಣಿ

Thursday, April 18, 2024

ಕರ್ನಾಟಕ ಪಿಯುಸಿ ಫಲಿತಾಂಶದಲ್ಲಿ ವಾಣಿಜ್ಯ ವಿಭಾಗದ ಟಾಪರ್‌ ಆಗಿರುವ ಬೆಂಗಳೂರಿನ ಅನುಪಮಗೆ ನವೋದ್ಯಮ ಶುರು ಮಾಡುವ ಕನಸು.

ಕರ್ನಾಟಕ ಪಿಯುಸಿ ಫಲಿತಾಂಶ; ವಾಣಿಜ್ಯ ವಿಭಾಗದ ಟಾಪರ್‌ ಬೆಂಗಳೂರಿನ ಅನುಪಮಗೆ ನವೋದ್ಯಮ ಶುರು ಮಾಡುವ ಕನಸು

Thursday, April 11, 2024

ಐಸಿಎಸ್‌ಇ, ಐಎಸ್‌ಸಿ ಬೋರ್ಡ್ ಪರೀಕ್ಷೆಯ ಫಲಿತಾಂಶಗಳು 2024: 10, 12 ನೇ ತರಗತಿಯ ಫಲಿತಾಂಶಗಳನ್ನು ಸಿಐಎಸ್‌ಸಿಇ ಶೀಘ್ರದಲ್ಲೇ ಪ್ರಕಟಿಸಲಿದೆ (ಸಾಂಕೇತಿಕ ಚಿತ್ರ)

ICSE ISC Results 2024: ಐಸಿಎಸ್‌ಇ 10ನೇ ತರಗತಿ, ಐಎಸ್‌ಸಿ 12 ನೇ ತರಗತಿ ಫಲಿತಾಂಶ ಶೀಘ್ರವೇ ಪ್ರಕಟ

Thursday, April 11, 2024

ಮಹಾರಾಣಿ ಕಾಲೇಜು ವಿದ್ಯಾರ್ಥಿನಿಗೆ 594 ಅಂಕ- ವಿದ್ಯಾರ್ಥಿನಿ ಶ್ರೇಯಾ ಗಣೇಶ್ ಅಯ್ಯರ್.

ಕರ್ನಾಟಕ ಪಿಯುಸಿ ಫಲಿತಾಂಶ; ಉತ್ತೀರ್ಣ ಪ್ರಮಾಣದಲ್ಲಿ 17 ನೇ ಸ್ಥಾನಕ್ಕೆ ಕುಸಿದ ಮೈಸೂರು ಜಿಲ್ಲೆ, ಮಹಾರಾಣಿ ಕಾಲೇಜು ವಿದ್ಯಾರ್ಥಿನಿಗೆ 594 ಅಂಕ

Thursday, April 11, 2024

ಬೆಂಗಳೂರಿನ ಜಿಟಿಟಿಸಿಯಲ್ಲಿ ಉಂಟು ಬಿ ವಕೇಷನ್‌ ಪದವಿ ಶಿಕ್ಷಣ.

Puc Results2024: ಪಿಯುಸಿ ಮುಗಿಸಿದವರಿಗೆ ಜಿಟಿಟಿಸಿಯಲ್ಲಿ ಉಂಟು ಉದ್ಯೋಗ ಆಧರಿತ ಪದವಿ ಕೋರ್ಸ್

Wednesday, April 10, 2024

ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ2024-2ರ ಅಂತಿಮ ವೇಳಾಪಟ್ಟಿ ಪ್ರಕಟ (ಸಾಂಕೇತಿಕ ಚಿತ್ರ)

ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ-2ರ ಅಂತಿಮ ವೇಳಾಪಟ್ಟಿ ಪ್ರಕಟ, ಏ 29 ರಿಂದ ಮೇ 16ರ ತನಕ ಎಕ್ಸಾಂ

Wednesday, April 10, 2024

ಪಿಯುಸಿ ಸೈನ್ಸ್‌ನಲ್ಲಿ ಪಿಸಿಎಂ ವಿಷಯ ಆಯ್ಕೆ ಮಾಡಿದ್ದೀರಾ? ನಿಮಗಿರುವ ಕರಿಯರ್‌ ಆಯ್ಕೆಗಳ ವಿವರ ಇಲ್ಲಿದೆ

PUC Result: ಪಿಯುಸಿ ಸೈನ್ಸ್‌ನಲ್ಲಿ ಪಿಸಿಎಂ ವಿಷಯ ಆಯ್ಕೆ ಮಾಡಿದ್ದೀರಾ? ನಿಮಗಿರುವ ಕರಿಯರ್‌ ಅವಕಾಶಗಳ ವಿವರ ಇಲ್ಲಿದೆ

Wednesday, April 10, 2024

ಪಿಯುಸಿಯಲ್ಲಿ ಕಾಮರ್ಸ್‌ ಮಾಡಿದ್ದು, ಮುಂದೆ ಯಾವ ಕೋರ್ಸ್‌ ಮಾಡೋದು ಅನ್ನೋ ಚಿಂತೆನಾ, ಹಾಗಿದ್ರೆ ಈ ಆಯ್ಕೆಗಳನ್ನೊಮ್ಮೆ ನೋಡಿ

ಪಿಯುಸಿಯಲ್ಲಿ ಕಾಮರ್ಸ್‌ ಮಾಡಿದ್ದು, ಮುಂದೆ ಯಾವ ಕೋರ್ಸ್‌ ಮಾಡೋದು ಅನ್ನೋ ಚಿಂತೆನಾ, ಹಾಗಿದ್ರೆ ಈ ಆಯ್ಕೆಗಳನ್ನೊಮ್ಮೆ ನೋಡಿ

Wednesday, April 10, 2024

After PUC What Next: ಪಿಯುಸಿ ನಂತರ ಮುಂದೇನು? ಈ ಗೊಂದಲ ನಿಮಗೂ ಕಾಡ್ತಿದೆಯೇ, ಹಾಗಾದ್ರೆ ಇಲ್ಲಿದೆ ನೋಡಿ ಹತ್ತು ಹಲವು ಕೋರ್ಸ್‌ಗಳ ಮಾಹಿತಿ

After PUC What Next: ಪಿಯುಸಿ ನಂತರ ಮುಂದೇನು? ಈ ಗೊಂದಲ ನಿಮಗೂ ಕಾಡ್ತಿದೆಯೇ, ಹಾಗಾದ್ರೆ ಇಲ್ಲಿದೆ ನೋಡಿ ಹತ್ತು ಹಲವು ಕೋರ್ಸ್‌ಗಳ ಮಾಹಿತಿ

Wednesday, April 10, 2024

ಕರ್ನಾಟಕ ಸಿಇಟಿ 2024; ಪ್ರವೇಶ ಪತ್ರ ಬಿಡುಗಡೆ (ಸಾಂದರ್ಭಿಕ ಚಿತ್ರ)

ಕರ್ನಾಟಕ ಸಿಇಟಿ 2024; ಪ್ರವೇಶ ಪತ್ರ ಬಿಡುಗಡೆ, ಹಾಲ್‌ ಟಿಕೆಟ್ ಡೌನ್‌ಲೋಡ್ ಮಾಡುವುದು ಹೀಗೆ- KCET 2024 Admission Tickets

Wednesday, April 3, 2024

ಪಿಎಚ್‌ಡಿ ಪ್ರವೇಶಕ್ಕೆ ನೆಟ್‌ ಸ್ಕೋರ್‌ ಮಾನದಂಡವನ್ನಾಗಿ ಪರಿಗಣಿಸಿ ಯುಜಿಸಿ ತಗೊಂಡ ತೀರ್ಮಾನಕ್ಕೆ ವಿವಿಗಳ ವಿರೋಧ ವ್ಯಕ್ತವಾಗಿದೆ. (ಸಾಂಕೇತಿಕ ಚಿತ್ರ)

ಪಿಎಚ್‌ಡಿ ಪ್ರವೇಶಕ್ಕೆ ನೆಟ್‌ ಸ್ಕೋರ್‌ ಮಾನದಂಡ; ಯುಜಿಸಿ ತೀರ್ಮಾನಕ್ಕೆ ವಿವಿಗಳ, ಶಿಕ್ಷಣ ತಜ್ಞರ ವಿರೋಧ: ವರದಿ

Monday, April 1, 2024

ಸಿಇಟಿ ಪರೀಕ್ಷೆ ನೊಂದಣಿಗೆ ದಿನಾಂಕ ವಿಸ್ತರಿಸಲಾಗಿದೆ.

CET 2024: ಸಿಇಟಿ ಪರೀಕ್ಷೆ ನೋಂದಣಿಗೆ 2 ದಿನ ಅವಧಿ ವಿಸ್ತರಣೆ, ಮಾರ್ಚ್‌ 20ರ ಸಂಜೆವರೆಗೆ ಅವಕಾಶ

Monday, March 18, 2024

2024 ನೇ ಸಾಲಿನ ಸಿಯುಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮಾರ್ಚ್ 26 ಕೊನೆಯ ದಿನಾಂಕ

CUET 2024: ವಿದ್ಯಾರ್ಥಿಗಳೇ ಗಮನಿಸಿ; 2024 ನೇ ಸಾಲಿನ ಸಿಯುಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 26

Sunday, March 17, 2024

2024-25ನೇ ಸಾಲಿನಲ್ಲಿ ಯುಕೆ ವಿಶ್ವವಿದ್ಯಾಲಯಗಳಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಗ್ರೇಟ್ ಸ್ಕಾಲರ್‌ಶಿಪ್‌ನೊಂದಿಗೆ 26 ಸ್ನಾತಕೋತ್ತರ ಪದವಿಗಳ ಆಫರ್ ನೀಡಿವೆ. (ಎಎಫ್‌ಪಿ)

ವಿದೇಶದಲ್ಲಿ ಓದುವ ಕನಸು ಕಾಣುತ್ತಿದ್ದೀರಾ; 71 ಯುಕೆ ವಿವಿಗಳಲ್ಲಿ ಸ್ಕಾಲರ್‌ಶಿಫ್‌ ಸಹಿತ 210 ಪಿಜಿ ಕೋರ್ಸ್‌ಗಳ ಆಫರ್

Monday, March 4, 2024

ರಂಗಸ್ವಾಮಿ ಮೂಕನಹಳ್ಳಿ (ಬಲಚಿತ್ರ)

ಖಂಡಾಂತರ ಮಾಡುವುದರಿಂದ ಕತ್ತೆ ಎಂದಿಗೂ ಕುದುರೆಯಾಗುವುದಿಲ್ಲ; ರಂಗಸ್ವಾಮಿ ಮೂಕನಹಳ್ಳಿ ಬರಹ

Friday, March 1, 2024

ಸಿಇಟಿ ಪರೀಕ್ಷೆ (ಸಾಂದರ್ಭಿಕ ಚಿತ್ರ)

KCET: ಪಿಯುಸಿ ನಂತರ ವೃತ್ತಿಪರ ಪದವಿ ಕೋರ್ಸುಗಳ ಪ್ರವೇಶಕ್ಕೆ ಮಹಾದ್ವಾರ ಸಿಇಟಿ; ಅರ್ಜಿ ಸಲ್ಲಿಸಲು ಫೆ 20 ಲಾಸ್ಟ್​ ಡೇಟ್​

Sunday, February 18, 2024

ಗದಗದಲ್ಲಿ ರೀಲ್ಸ್‌ನಲ್ಲಿ ನಿರತ ವೈದ್ಯಕೀಯ ವಿದ್ಯಾರ್ಥಿಗಳು

Viral News: ಗದಗದಲ್ಲಿ ಕೆಲಸದೊಂದಿಗೆ ವೈದ್ಯ ವಿದ್ಯಾರ್ಥಿಗಳ ರೀಲ್ಸ್‌ ವೈರಲ್‌; 10 ದಿನ ಹೆಚ್ಚುವರಿ ಸೇವೆಯ ದಂಡ !

Sunday, February 11, 2024

ಅಮೆರಿಕದಲ್ಲಿ ಓದುವ ಬಯಕೆ ಇದೆಯೇ? ಫೆ 12ಕ್ಕೆ ಬೆಂಗಳೂರಿನಲ್ಲಿ ನಡೆಯುತ್ತಿದೆ ಯುಎಸ್ ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ವಿದ್ಯಾರ್ಥಿ ಮೇಳ

ಅಮೆರಿಕದಲ್ಲಿ ಓದುವ ಬಯಕೆ ಇದೆಯೇ? ಫೆ 12ಕ್ಕೆ ಬೆಂಗಳೂರಿನಲ್ಲಿ ನಡೆಯುತ್ತಿದೆ ಯುಎಸ್ ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ವಿದ್ಯಾರ್ಥಿ ಮೇಳ

Saturday, February 10, 2024

ಮುಂಬೈನಿಂದ ಘಾಜಿಯಾಬಾದ್‌ವರೆಗೆ, ಭಾರತದ ಅಗ್ರ 10 ಖಾಸಗಿ ಎಂಬಿಎ ಕಾಲೇಜುಗಳ ಪಟ್ಟಿಯ ವಿವರ ಇಲ್ಲಿದೆ.

IIRF Rankings 2024: ಮುಂಬೈನಿಂದ ಘಾಜಿಯಾಬಾದ್‌ವರೆಗೆ; ಭಾರತದ ಅಗ್ರ 10 ಖಾಸಗಿ ಎಂಬಿಎ ಕಾಲೇಜುಗಳ ಪಟ್ಟಿ ಪ್ರಕಟ

Friday, February 9, 2024