‘7500 ಕೋಟಿ ಇದ್ರೂ ಉಪಯೋಗಕ್ಕೆ ಬರಲಿಲ್ಲ, ಇನ್ನೊಂದು ಮಗು ಬೇಕಂದ್ರೂ ದೇವ್ರು ಕರುಣಿಸಲಿಲ್ಲ!’ ಗರ್ಭಪಾತದ ನೋವಲ್ಲಿ ರಾಣಿ ಮುಖರ್ಜಿ
ಬಾಲಿವುಡ್ ನಟಿ ರಾಣಿ ಮುಖರ್ಜಿ ತಮ್ಮ ನೋವಿನ ದಿನಗಳ ಬಗ್ಗೆ ಮಾತನಾಡಿದ್ದಾರೆ. ತನ್ನ ಮಗಳಿಗೆ ಇನ್ನೊಬ್ಬ ತಂಗಿ ಅಥವಾ ತಮ್ಮನನ್ನು ಕೊಡಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದಿದ್ದಾರೆ. ಗರ್ಭಪಾತ ನಮ್ಮ ಕನಸನ್ನೇ ನುಚ್ಚು ನೂರು ಮಾಡಿತು ಎಂದು ಬಚ್ಚಿಟ್ಟ ರಹಸ್ಯವೊಂದನ್ನು ತೆರೆದಿಟ್ಟಿದ್ದಾರೆ.
Rani Mukerji: ನನಗೆ ಗರ್ಭಪಾತವಾಗಿತ್ತು, ಈಗ ನಿಮ್ಮೆಲ್ಲರ ಮುಂದೆ ಹೇಳಿಕೊಳ್ಳಬೇಕು ಎನಿಸಿತು; ಬಾಲಿವುಡ್ ನಟಿ ರಾಣಿ ಮುಖರ್ಜಿ