Latest rani mukerji Photos

<p>ಮುಂಬೈ ಮಹಾನಗರದಲ್ಲಿ ನವರಾತ್ರಿ ಸಡಗರ ಜೋರು. ಕೆಲವು ಕಡೆಗಳಲ್ಲಿ ದೇವಿ ದುರ್ಗೆಯ ಬೃಹತ್‌ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಅದೇ ರೀತಿ ಉತ್ತರ ಮುಂಬೈನ ಸರ್ಬೋಜನಿನಲ್ಲಿ ಬೃಹತ್‌ ದುರ್ಗಾ ದೇವಿಯ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಈ ದೇವಿಯ ದರ್ಶನಕ್ಕೆ ಏಳನೇ ದಿನವಾದ ಶನಿವಾರ ಬಾಲಿವುಡ್‌ನ ಬಹುತೇಕ ನಟಿಯರು ಆಗಮಿಸಿ ದರ್ಶನ ಪಡೆದಿದ್ದಾರೆ.&nbsp;</p>

ಮುಂಬೈನಲ್ಲಿ ದೇವಿ ದುರ್ಗೆಯ ದರ್ಶನ ಪಡೆದ ಬಾಲಿವುಡ್‌ ನಟಿಯರು PHOTOS

Sunday, October 22, 2023