Latest ravi shastri Photos

<p>ಭಾರತೀಯ ಕ್ರಿಕೆಟಿಗರು ಮತ್ತು ಬಾಲಿವುಡ್ ನಟಿಯರ ಡೇಟಿಂಗ್ ವಿಚಾರಗಳು ಹೊಸದೇನಲ್ಲ. ಸ್ಟಾರ್​ ಕ್ರಿಕೆಟಿಗರ ಜೊತೆಗೆ ಪ್ರಸಿದ್ಧ ಹೀರೋಹಿನ್​ಗಳ ಹೆಸರು ಅನೇಕ ಬಾರಿ ತಳುಕು ಹಾಕಿಕೊಂಡಿವೆ. ಆಟಗಾರರು ಮತ್ತು ನಟಿಯರು ಕದ್ದುಮುಚ್ಚಿ ಓಡಾಡಿದ್ದೂ ಉಂಟು. ಹಾಗಾದರೆ, ಬಿ ಟೌನ್​ನ ಯಾವೆಲ್ಲಾ ನಟಿಯರು ಕ್ರಿಕೆಟಿಗರ ಹಿಂದೆ ಬಿದ್ದಿದ್ದರು? ಇಲ್ಲಿದೆ ಪಟ್ಟಿ.</p>

ಭಾರತೀಯ ಕ್ರಿಕೆಟಿಗರು-ಬಾಲಿವುಡ್ ನಟಿಯರ ಲವ್ವಿಡವ್ವಿ; ಆಟಗಾರರ ಹೆಸರಿನೊಂದಿಗೆ ತಳುಕು ಹಾಕಿಕೊಂಡಿದ್ದ ಹೀರೋಯಿನ್ಸ್ ಇವರೇ

Wednesday, March 27, 2024

<p>ವಾರಣಾಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡ್ಯೂಲ್ಕರ್, ಸುನಿಲ್ ಗವಾಸ್ಕರ್, ಕಪಿಲ್ ದೇವ್, ರವಿಶಾಸ್ತ್ರಿ ಸೇರಿದಂತೆ ಹಲವರು ಉತ್ತರ ಪ್ರದೇಶದ ವಾರಣಾಸಿಗೆ ಆಗಮಿಸಿದ್ದಾರೆ.</p>

ಇಂದು ಪ್ರಧಾನಿ ಮೋದಿ ಅವರಿಂದ ವಾರಣಾಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಶಿಲಾನ್ಯಾಸ; ಸಚಿನ್ ಸೇರಿ ಕ್ರಿಕೆಟ್ ದಿಗ್ಗಜರು ಭಾಗಿ; ಫೋಟೋಸ್

Saturday, September 23, 2023

<p>ನಟಿ ಸಾರಾ ಅಲಿಖಾನ್ ಜೊತೆ ಶುಭ್ಮನ್ ಗಿಲ್ ಡೇಟ್ ಮಾಡುತ್ತಿದ್ದಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ. ಅದೇ ರೀತಿ ಹಲವು ಆಟಗಾರರೊಂದಿಗೆ ಬಿಟೌನ್ ನಟಿಯರ ಹೆಸರು ಕೇಳಿ ಬರುತ್ತಿದೆ. ಈ ಹಿಂದಿನಿಂದಲೂ ಸಂಪ್ರದಾಯ ಮುಂದುವರೆದಿದೆ. ಹಾಗಾದರೆ, ಯಾವೆಲ್ಲಾ ಕ್ರಿಕೆಟಿಗರ ಹೆಸರು ಯಾವೆಲ್ಲಾ ನಟಿಯರ ಜೊತೆ ತಳುಕು ಹಾಕಿಕೊಂಡಿತ್ತು ಎಂಬುದನ್ನು ಈ ಮುಂದೆ ನೋಡೋಣ.</p>

Bollywood To Cricket: ರವಿಶಾಸ್ತ್ರಿ-ಅಮೃತಾದಿಂದ ರೋಹಿತ್-ಸೋಫಿಯಾವರೆಗೆ: ರಹಸ್ಯ ಡೇಟಿಂಗ್​ ನಡೆಸಿದ ಬಾಲಿವುಡ್ ನಟಿಯರು-ಕ್ರಿಕೆಟಿಗರು ಇವರೇ

Sunday, July 30, 2023