Latest relationship Photos

ದಿಯಾ ಮಿರ್ಜಾ ಮತ್ತು ವೈಭವ್ ರೇಖಿ ತಮ್ಮ ಕಟ್ಟಡದ ಕಾಂಪೌಂಡ್‌ ಎದುರು ವಿವಾಹವಾದರು. ಮಿಸ್ ಇಂಡಿಯಾ ವಿಜೇತ-ನಟ 2021 ರಲ್ಲಿ ಉದ್ಯಮಿಯನ್ನು ವಿವಾಹವಾದರು. ಅಲಂಕಾರಕ್ಕಾಗಿ ಪರಿಸರ ಸ್ನೇಹಿ ಸುಸ್ಥಿರ ಆಯ್ಕೆಗಳನ್ನು ಮಾತ್ರ ಆರಿಸಿಕೊಂಡರು. ಮದುವೆಯಲ್ಲಿಹತ್ತಿರದ ಕುಟುಂಬ ಸದಸ್ಯರು ಮಾತ್ರ ಇದ್ದರು.

Simple weddings: ಸಿಂಪಲ್‌ ಮದುವೆಗೆ ಸೈ ಎಂದ 8 ಬಾಲಿವುಡ್‌ ನಟಿಯರು: ಸಾಲಗೀಲ ಮಾಡ್ಕೊಂಡು ದುಬಾರಿ ಮದುವೆ ಮಾಡೋರಿಗೆ ಮಾದರಿ

Wednesday, June 12, 2024

Amruthadhaare Serial Today Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಪ್ರೇಕ್ಷಕರು ಬಹುದಿನಗಳಿಂದ ಕಾಯುತ್ತಿದ್ದ ಪ್ರೇಮಗಳಿಗೆಯೊಂದು ಬಂದಿದೆ. ಒಂದೆಡೆ ಗೌತಮ್‌ ಭೂಮಿಕಾ ಮುಂದೆ ತನ್ನ ಹೃದಯದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ. ಇನ್ನೊಂದೆಡೆ ಭೂಮಿಕಾ ತನ್ನ ಪತಿಗೆ ಕೆಂಪು ಗುಲಾಬಿ ನೀಡಿ ಐ ಲವ್‌ ಯು ಗೌತಮ್‌ ಅವರೇ ಎಂದು ಪ್ರಪೋಸ್‌ ಮಾಡಿದ್ದಾರೆ.

Amruthadhaare: ಐ ಲವ್‌ ಯು ಗೌತಮ್‌ ಅವರೇ.... ಕೆಂಪು ಗುಲಾಬಿ ನೀಡಿ ಪ್ರಪೋಸ್‌ ಮಾಡಿದ ಭೂಮಿಕಾ; ಅಮೃತಧಾರೆಯಲ್ಲಿ ಸುರಿಯಿತು ಪ್ರೇಮಧಾರೆ

Monday, May 27, 2024

ಸ್ಯಾಂಡಲ್‌ವುಡ್‌ ನಟಿ ಮಾನ್ವಿತಾ ಕಾಮತ್ತು ಮೈಸೂರಿನ ಸಂಗೀತ ನಿರ್ಮಾಪಕ ಅರುಣ್‌ ಕುಮಾರ್‌ ಶುಭವಿವಾಹ ಇಂದು (ಮೇ 1) ಮಂಗಳೂರಿನಲ್ಲಿ ವೈಭವದಿಂದ ಜರುಗಿದೆ.   ಕೊಂಕಣಿ ಗೌಡ ಸಾರಸ್ವತ ಬ್ರಾಹ್ಮಣ ಸಂಪ್ರದಾಯದಂತೆ ಈ ಜೋಡಿಯ ಶುಭ ವಿವಾಹ ನಡೆದಿದೆ.

Manvitha Marriage: ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಮಾನ್ವಿತಾ ಕಾಮತ್‌; ಟಗರು ಪುಟ್ಟಿ ಶುಭ ವಿವಾಹದ ಫೋಟೋ ಆಲ್ಬಂ ನೋಡಿ

Wednesday, May 1, 2024

ಟಗರು ಸಿನಿಮಾದ ನಟಿ ಮಾನ್ವಿತಾ ಕಾಮತ್‌ ಇನ್‌ಸ್ಟಾಗ್ರಾಂನಲ್ಲಿ ಹಲವು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ವಿವಿಧ ಬ್ರಾಂಡ್‌ಗಳಿಗಾಗಿ ಮಾಡೆಲ್‌ ಆಗಿ ತೆಗೆಸಿಕೊಂಡ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಮುಂದಿನ ವಾರವೇ ಕೆಂಡಸಂಪಿಗೆ ನಟಿ ಮಾನ್ವಿತಾ ಕಾಮತ್‌ ಮದುವೆ; ಹೊಸ ಫೋಟೋಗಳನ್ನು ಹಂಚಿಕೊಂಡ್ರು ನೋಡಿ ಟಗರು ಪುಟ್ಟಿ

Friday, April 26, 2024

ಜನಪ್ರಿಯ ನಿರ್ದೇಶಕ ಶಂಕರ್‌ ಮಗಳು ಐಶ್ವರ್ಯಾ ಶಂಕರ್‌ ವಿವಾಹ ಸಮಾರಂಭ ಇಂದು ಅದ್ಧೂರಿಯಾಗಿ ನಡೆದಿದೆ. ಈ ಮದುವೆ ಕಾರ್ಯಕ್ರಮಕ್ಕೆ ತಮಿಳುನಾಡಿನ ಮುಖ್ಯಮಂತ್ರಿ, ಸಿನಿಮಾ ನಟನಟಿಯರು ಆಗಮಿಸಿದ್ದರು. ರಜನಿಕಾಂತ್‌, ಸೂರ್ಯ, ಕಮಲ್‌ಹಾಸನ್‌ ಮುಂತಾದ ಗಣ್ಯರು ಮದುವೆಗೆ ಆಗಮಿಸಿ ವಧುವರರಿಗೆ ಶುಭ ಕೋರಿದ್ದಾರೆ.

Aishwarya Shankar Wedding: ತಮಿಳು ನಿರ್ದೇಶಕ ಶಂಕರ್‌ ಮಗಳು ಐಶ್ವರ್ಯಾಗೆ ಶುಭವಿವಾಹ; ಮದುವೆಗೆ ಬಂದ ರಜನಿಕಾಂತ್‌, ಸೂರ್ಯ, ಕಮಲ್‌ಹಾಸನ್‌

Monday, April 15, 2024

ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ ಕೊನೆಯ ತಿಂಗಳ ಪ್ರೆಗ್ನೇಸಿ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕೊನೆಗೂ ಈಡೇರಿದ ನನ್ನ ಪುಟ್ಟ ಆಸೆ ಎಂದು ಅದಕ್ಕೆ ಕ್ಯಾಪ್ಷನ್‌ ನೀಡಿದ್ದಾರೆ.  ಕನ್ನಡ ನಟಿ ಅದಿತಿ ಪ್ರಭುದೇವ ಮತ್ತು ಕೊಡಗಿನ ಯಶಸ್‌ ಪಟ್ಲ 2022ರಲ್ಲಿ ವಿವಾಹವಾಗಿದ್ದರು.

Aditi Prabhudeva: ಪುಟ್ಟ ಬಯಕೆ ಈಡೇರಿಸಿಕೊಂಡ ನಟಿ ಅದಿತಿ ಪ್ರಭುದೇವ್‌; ಪ್ರೆಗ್ನೆನ್ಸಿ ಫೋಟೋಗ್ರಫಿ ಅಂದ್ರೆ ಹೀಗಿರಬೇಕು ಅಂದ್ರು ಫ್ಯಾನ್ಸ್‌

Tuesday, March 26, 2024

ಆನಂದ್‌ ಒತ್ತಾಯಕ್ಕೋ, ಹೃದಯದೊಳಗಿನ ಪ್ರೀತಿಗೋ ಹೇಗೋ ಧೈರ್ಯ ಮಾಡಿ ಗೌತಮ್‌ ಭೂಮಿಕಾಳಿಗೆ ಸಿಹಿಮುತ್ತು ನೀಡಿದ್ದರು. ಅದೇ ಸಮಯದಲ್ಲಿ ಪ್ರೀತಿಯ ಮಾತಿನ ಡೈರಿ ನೀಡಲು ಭೂಮಿಕಾ ತಿರುಗಿದಾಗ ಗೌತಮ್‌ ಧೈರ್ಯ ಮಾಡಿ ಮುತ್ತು ನೀಡಿದ್ದರು. ಒಂದು ಕ್ಷಣ ಎಲ್ಲವನ್ನೂ ಮರೆತಿದ್ದರು. ಆಮೇಲೆ ಕಣ್ಣು ತೆರೆದಾಗ ಗೌತಮ್‌ಗೆ ಭಯವಾಗಿ ಅಲ್ಲಿಂದ ಹೋಗಿದ್ದರು.

Amruthadhaare: ನೀವೇ ಬರ್ತಿರಾ, ನಾನು ಬರ್ಬೇಕಾ? ಅಂದ್ರು ಭೂಮಿಕಾ; ಕಳ್ಳಬೆಕ್ಕಿನಂತೆ ಮನೆಗೆ ಬಂದ ಗೌತಮ್‌ಗೆ ಏನೋ ಒಂಥರಾ ಅನುಭವ

Tuesday, March 26, 2024

ಝೀ ಕನ್ನಡ ವಾಹಿನಿಯು ಅಮೃತಧಾರೆ ಸೀರಿಯಲ್‌ನ ಇಂದಿನ ಎಪಿಸೋಡ್‌ನ ಪ್ರಮೋ ಬಿಡುಗಡೆ ಮಾಡಿದ್ದು, ಆ ಪ್ರಮೋದಲ್ಲಿ ಕೊನೆಗೂ ಗೌತಮ್‌ ಭೂಮಿಕಾಳಿಗೆ ಮುತ್ತು ನೀಡಿರುವುದು ಗೊತ್ತಾಗಿದೆ. ಈ ಮೂಲಕ ಬಹುದಿನಗಳಿಂದ ಧೈರ್ಯ ಸಾಲದೆ ಹಿಂಜರಿದಿದ್ದ ಗೌತಮ್‌ ಕೊನೆಗೂ ಭೂಮಿಕಾಳಿಗೆ ಮುತ್ತು ನೀಡಿದ್ದಾರೆ.

Amruthadhaare: ಕೊನೆಗೂ ಭೂಮಿಕಾಗೆ ಮುತ್ತು ನೀಡಿದ್ರು ಡುಮ್ಮ ಸರ್‌; ಗೌತಮ್‌ ಧೈರ್ಯಕ್ಕೆ ಪ್ರೇಕ್ಷಕರಿಗೆ ಅಚ್ಚರಿ; ಅಮೃತಧಾರೆಯಲ್ಲಿ ಚುಂಬನಧಾರೆ

Monday, March 25, 2024

ಎಷ್ಟೊಂದು ಪ್ರೀತಿ ಕೊಟ್ಟಿದ್ದೀರಿ. ಮರಳಿ ನಾನೇನು ಕೊಡಬಹುದು? ನಿಮ್ಮ ಇಳಿವಯಸ್ಸಿನಲ್ಲಿ ಹೂವಿನಂತೆ ನೋಡಿಕೊಳ್ಳುತ್ತೇನೆಂಬ ಭರವಸೆ ನೀಡುವೆ ತಾತ. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

ಹ್ಯಾಪಿ ಬರ್ತ್​ಡೇ ಯಂಗ್​ ಮ್ಯಾನ್; ನಿಮ್ಮ ತಾತನ ಜನ್ಮದಿನಕ್ಕೆ ವಿಶ್​ ಮಾಡಿ ಅವರ ಹುಮ್ಮಸ್ಸು ಹೆಚ್ಚಿಸಲು ಇಲ್ಲಿವೆ ಕೋಟ್ಸ್

Thursday, March 21, 2024

ಪ್ರೀತಿ-ಪ್ರೇಮ, ಮದುವೆ ಯಾವುದೇ ಸಂಬಂಧಗಳಲ್ಲಿ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಆರಂಭದಿಂದಲೂ ಒಂದಿಷ್ಟು ವಿಚಾರಗಳ ಬಗ್ಗೆ ಸ್ವಷ್ಟತೆ ಹೊಂದಿರುವುದು ಮುಖ್ಯವಾಗುತ್ತದೆ. ನಿಮ್ಮ ಸಂಬಂಧದಲ್ಲಿ ದಿನೇ ದಿನೇ ಹೊಂದಾಣಿಕೆ ಹದಗೆಡುತ್ತಿದ್ದರೆ ನಿಮಗೆ ನೀವೇ ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ. ನಿಮ್ಮ ಪ್ರಶ್ನೆಗೆ ನಿಮ್ಮ ಉತ್ತರ ನಿಮಗೆ ಸಮಾಧಾನ ತಂದಿಲ್ಲ ಎಂದರೆ ತಪ್ಪಿರುವುದು ಸಂಗಾತಿಯ ವಿಚಾರದಲ್ಲಲ್ಲ, ನೀವು ಅವರನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋಲುತ್ತಿದ್ದೀರಿ ಎಂದರ್ಥ. ಹಾಗಾದರೆ ಹೊಂದಾಣಿಕೆ ಇಲ್ಲದ ಸಂಬಂಧದಲ್ಲಿ ನಿಮ್ಮನ್ನು ನೀವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು ಯಾವುವು ನೋಡಿ.

Relationship: ಸಂಬಂಧದಲ್ಲಿ ಹೊಂದಾಣಿಕೆಯೇ ಮರೀಚಿಕೆ ಆಗಿದ್ಯಾ? ಹಾಗಿದ್ರೆ ಈ 5 ಪ್ರಶ್ನೆಗಳನ್ನು ನಿಮಗೆ ನೀವೇ ಕೇಳ್ಕೊಳ್ಳಿ

Monday, March 18, 2024

Milana Nagaraj Pregnant: ಲವ್‌ ಮಾಕ್‌ಟೆಲ್‌ ಮೂಲಕ ಸ್ಯಾಂಡಲ್‌ವುಡ್‌ನ ಗಮನ ಸೆಳೆದ ಮಿಲನಾ ನಾಗರಾಜ್‌ ಗರ್ಭಿಣಿ ಎಂಬ ಸುದ್ದಿಯನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮೂರು ವರ್ಷದ ಹಿಂದೆ ತಾನು ಪ್ರೀತಿಸಿದ್ದ ಡಾರ್ಲಿಂಗ್‌ ಕೃಷ್ಣರ ಜತೆ ಸಪ್ತಪದಿ ತುಳಿದ ನಟಿ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಮಿಲನಾ ನಾಗರಾಜ್‌ ಗರ್ಭಿಣಿ: ಸ್ಯಾಂಡಲ್‌ವುಡ್‌ನ ಲವ್‌ ಬರ್ಡ್ಸ್‌ ಕಡೆಯಿಂದ ಶುಭಸುದ್ದಿ, ಲವ್‌ ಮಾಕ್‌ಟೆಲ್‌ ನಟಿಯ ಬ್ಯೂಟಿಫುಲ್‌ ಚಿತ್ರಗಳು

Friday, March 8, 2024

Amruthadhaare Serial Today episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಯಾರೂ ನಿರೀಕ್ಷೆ ಮಾಡದೆ ಇರುವಂತಹ ಒಂದು ಘಟನೆಯೊಂದು ಜರುಗಿದೆ. ಮಲ್ಲಿ ಜೈದೇವ್‌ ಮದುವೆ ಜೀವನದ ವಿಷಯಗಳಲ್ಲಿ ಕಳೆದುಹೋದ ಪ್ರೇಕ್ಷಕರು ಈ ಸಂಚಿಕೆಯಲ್ಲಿ ಪಾರ್ಥ ಮತ್ತು ಅಪ್ಪಿ ಲವ್‌ ಸ್ಟೋರಿಗೆ ಮಹತ್ವದ ತಿರುವು ದೊರಕುತ್ತದೆ ಎಂದು  ಊಹಿಸಿರಲಿಕ್ಕಿಲ್ಲ.

Amruthadhaare: ಅಪೇಕ್ಷಾಗೆ ಸಿಹಿಚುಂಬನ ನೀಡಿದ ಪಾರ್ಥ, ಈ ದೃಶ್ಯ ಭೂಮಿಕಾ ಕಣ್ಣಿಗೆ ಬಿದ್ದಾಯ್ತು, ಅಮೃತಧಾರೆಯಲ್ಲಿ ಮತ್ತೊಂದು ತಿರುವು

Tuesday, March 5, 2024

ದೀಪಿಕಾ ಮತ್ತು ರಣವೀರ್ 2013ರಲ್ಲಿ ರಾಮ್ ಲೀಲಾ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಆ ಸಂದರ್ಭದಲ್ಲಿ ಅವರು ಲವ್‌ ಪ್ರಪೋಸ್‌ ಮಾಡಿದ್ದರು. ಸುಮಾರು ಐದು ವರ್ಷ ಡೇಟಿಂಗ್‌ ಮಾಡಿದರು.

Ranveer Deepika love: ಮಗುವಿನ ನಿರೀಕ್ಷೆಯಲ್ಲಿರುವ ದೀಪಿಕಾ ಪಡುಕೋಣೆ ರಣವೀರ್‌ ಪ್ರೇಮಕಥೆ; ರಾಸಲೀಲಾ ಸೆಟ್‌ನಲ್ಲಿ ಪ್ರೇಮಾಂಕುರ

Thursday, February 29, 2024

2016ರಲ್ಲಿ ಹಿಂದುಸ್ತಾನ್‌ ಟೈಮ್ಸ್‌ ಬ್ರಂಚ್‌ ಫೋಟೋಶೂಟ್‌ನಲ್ಲಿ  ಎಂಟು ತಿಂಗಳ ಗರ್ಭಿಣಿ ಕರೀನಾ ಕಪೂರ್‌ ಪೋಸ್‌ ನೀಡಿದರು. ಇವರು ತಮ್ಮ ಕರಿಯರ್‌ನ ಉತ್ತುಂಗದಲ್ಲಿಯೇ ಮಗುವಿಗೆ ಜನ್ಮ ನೀಡಿದರು. (ಫೈಲ್ ಫೋಟೋಗಳು)

ಕರೀನಾ ಕಪೂರ್‌, ಐಶ್ವರ್ಯಾ ರೈ, ಆಲಿಯಾ ಭಟ್‌; ಕರಿಯರ್‌ನ ಉತ್ತುಂಗದಲ್ಲಿಯೇ ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ನ 9 ಜನಪ್ರಿಯ ನಟಿಯರು

Thursday, February 29, 2024

ಬಿಗ್‌ಬಾಸ್‌ ಕನ್ನಡ ವಿನ್ನರ್‌ ಕಾರ್ತಿಕ್‌ ಮಹೇಶ್‌ ಮತ್ತು ಬಿಗ್‌ಬಾಸ್‌ ಸ್ಪರ್ಧಿ ನಮ್ರತಾ ಗೌಡ ಮದುವೆ ಫೋಟೋಗಳು ವೈರಲ್‌  ಆಗಿವೆ. ಇದು ನಿಜವಾದ ಮದುವೆಯಲ್ಲ, ಇದೇ ಕಾರಣಕ್ಕೆ ಕಾರ್ತಿಕ್‌ ಮಹೇಶ್‌ ಅವರು "ಕರಿಮಣಿ ಮಾಲೀಕ ನಾನಲ್ಲ" ಎಂಬ ವಿಡಿಯೋವನ್ನೂ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಬಿಗ್​ಬಾಸ್ ಕನ್ನಡ ಜೋಡಿ ನಮ್ರತಾ ಗೌಡ- ಕಾರ್ತಿಕ್ ಮಹೇಶ್‌ ಹಸೆಮಣೆ ಏರಿದ್ರು ನೋಡಿ; ಕರಿಮಣಿ ಮಾಲೀಕ ನಾನಲ್ಲ ಅಂದದ್ಯಾಕೆ ಬಿಬಿಕೆ ವಿನ್ನರ್‌

Wednesday, February 28, 2024

Amruthadhaare Serial Today Episode:  ಅಮೃತಧಾರೆ ಧಾರಾವಾಹಿಯ ಶುಕ್ರವಾರದ ಸಂಚಿಕೆಯಲ್ಲಿ ಕಿರುತೆರೆ ವೀಕ್ಷಕರು ಬಹುದಿನಗಳಿಂದ ಕಾಯುತ್ತಿದ್ದ ಗಳಿಗೆ ಬಂದೇ ಬಿಟ್ಟಿದೆ. ಝೀ ಕನ್ನಡ ಹಂಚಿಕೊಂಡಿರುವ ಪ್ರಮೋದಲ್ಲಿ ಜೈದೇವ್‌ ಕತ್ತಿಗೆ ಕತ್ತಿ ಹಿಡಿದ ತಾತಾ, ಧ್ವನಿ ಎತ್ತಿದ ಭೂಮಿಕಾ, ಕಕ್ಕಾಬಿಕ್ಕಿಯಾಗಿ ನೋಡುತ್ತಿರುವ ಶಕುಂತಲಾ ದೇವಿಯನ್ನು ಕಾಣಬಹುದು. ಈ ಮೂಲಕ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಮೋಸದ ಮದುವೆಗೆ ಅಂತ್ಯ ಹಾಡುವ ಸಮಯ ಬಂದಂತೆ ಕಾಣಿಸುತ್ತಿದೆ.

Amruthadhaare: ಮಲ್ಲಿ ತಾತಾ ಬಂದಾಯ್ತು, ಜೈದೇವ್‌ ಕೊರಳು ಹಿಡಿದಾಯ್ತು; ನ್ಯಾಯದ ಪರ ಭೂಮಿ; ಅಮೃತಧಾರೆ ಸೀರಿಯಲ್‌ನಲ್ಲಿ ಶಕುಂತಲಾ ನಾಟಕ ಅಂತ್ಯ

Friday, February 23, 2024

Amruthadhaare Serial Today Episode: ಅಮೃತಧಾರೆ ಧಾರಾವಾಹಿ ಗುರುವಾರದ ಸಂಚಿಕೆಯಲ್ಲಿ ಮಲ್ಲಿ ಗರ್ಭಿಣಿಯಾಗಲು ಜೈದೇವ್‌ ಕಾರಣವೆಂಬ ಸತ್ಯ ಭೂಮಿಕಾಳಿಗೆ ತಿಳಿಯುತ್ತದೆ. ಶಕುಂತಲಾದೇವಿ ತನ್ನ ಮಗನಿಗೆ "ಕೈ ಮತ್ತು ಬಾಯಿ" ಮೇಲೆ ನಿಗಾ ಇರಲಿ ಎಂದರೂ ಜೈದೇವ್‌ನ ಬಾಯಲ್ಲಿಯೇ ಸತ್ಯ ಹೊರಬಿದ್ದಿದೆ.

Amruthadhaare: ಮಲ್ಲಿ ಹೊಟ್ಟೆಯಲ್ಲಿ ದಿವಾನ್‌ ವಂಶದ ಕುಡಿ, ಭೂಮಿಕಾಗೆ ಸತ್ಯ ಗೊತ್ತಾಯ್ತು; ಜೈದೇವ್‌ ನಿನ್ನ ಕಥೆ ಮುಗೀತು ಅಂದ್ರು ಪ್ರೇಕ್ಷಕರು

Thursday, February 22, 2024

ಅಮೃತಧಾರೆ ಧಾರಾವಾಹಿ ಇಂದಿನ ಸಂಚಿಕೆ: ಪಾರ್ಥ ದೂರದಲ್ಲಿರುವ ಸಂದರ್ಭದಲ್ಲಿ ಜೈದೇವ್‌ ಅಪೇಕ್ಷಾಳನ್ನು ವಿವಾಹವಾಗುವ ಪ್ಲಾನ್‌ ವರ್ಕ್‌ ಆಗುವಂತೆ ಇದೆ. ಸೋಮವಾರದ ಸಂಚಿಕೆಯಲ್ಲಿ ಅಪೇಕ್ಷಾ ಮತ್ತು ಜೈದೇವ್‌ ಹೂವು ಮುಡಿಸುವ ಶಾಸ್ತ್ರ ನಡೆದಿತ್ತು. ಇಂದಿನ ಸಂಚಿಕೆಯಲ್ಲಿ ಅಪೇಕ್ಷಾ ಮತ್ತು ಜೈದೇವ್‌ ನಿಶ್ಚಿತಾರ್ಥ ನಡೆದಿದೆ. ಇಬ್ಬರೂ ಉಂಗುರ ಬದಲಾಯಿಸಿಕೊಂಡಿದ್ದಾರೆ.

Amruthadhaare: ಅಪೇಕ್ಷಾ ಜೈದೇವ್‌ ನಿಶ್ಚಿತಾರ್ಥ ಆಯ್ತು, ಮದುವೆ ದಿನಾನೂ ಫಿಕ್ಸ್‌, ರೋಚಕ ತಿರುವಿನ ಸನಿಹಕ್ಕೆ ಅಮೃತಧಾರೆ ಧಾರಾವಾಹಿ

Tuesday, February 13, 2024

ಕೈಯಲ್ಲಿರುವ ಪ್ರಸ್ತುತ ವಿಷಯದ ಮೇಲಷ್ಟೇ ಕೇಂದ್ರೀಕರಿಸಬೇಕು. ಚರ್ಚೆಯ ಮಧ್ಯದಲ್ಲಿ ವಿಚಲಿತರಾಗದಂತೆ ಪ್ರಯತ್ನಿಸಬೇಕು

ನಿಮ್ಮನ್ನು ಎಲ್ರೂ ತಪ್ಪು ತಿಳೀತಾರೆ ಅಂತ ಬೇಸರವೇ? ಈ 5 ಟಿಪ್ಸ್ ಅನುಸರಿಸಿ, ರಿಸಲ್ಟ್ ನಿಮಗೇ ತಿಳಿಯುತ್ತೆ

Thursday, February 8, 2024

ಬಾಣಸಿಗರು ಈಗ ಚಾಕೊಲೇಟ್‌ನಿಂದ ವಿವಿಧ ಶಿಲ್ಪಗಳನ್ನು ತಯಾರಿಸುತ್ತಿದ್ದಾರೆ. ಚಾಕೊಲೇಟ್ ವಿಶ್ವದ ಅತ್ಯಂತ ಪ್ರಿಯವಾದ ಆಹಾರವಾಗಿದೆ.

ಫೆ 9 ಚಾಕೊಲೇಟ್‌ ಡೇ; ಎಲ್ಲರೂ ಇಷ್ಟಪಡುವ ಈ ಸಿಹಿಯನ್ನು ಮೊದಲು ತಯಾರಿಸಿದ್ದು ಎಲ್ಲಿ?

Thursday, February 8, 2024