royal-challengers-bangalore-women News, royal-challengers-bangalore-women News in kannada, royal-challengers-bangalore-women ಕನ್ನಡದಲ್ಲಿ ಸುದ್ದಿ, royal-challengers-bangalore-women Kannada News – HT Kannada
ಕನ್ನಡ ಸುದ್ದಿ  /  ವಿಷಯ  /  ರಾಯಲ್ ಚಾಲೆಂಜರ್ಸ್ ಬೆಂಗಳೂರು

Latest royal challengers bangalore women Photos

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ್ತಿಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಮಿಂಚಿದ್ದಾರೆ.

ಸೂಪರೋ, ಸೂಪರ್… ಸಾಂಪ್ರದಾಯಿಕ ದಿರಿಸಿನಲ್ಲಿ ಆರ್​ಸಿಬಿ ನಾರಿಯರು ಮಿಂಚು; ಪೆರಿ ಸಖತ್, ಸ್ಮೃತಿ ಮಿಸ್ಸಿಂಗ್!

Friday, March 7, 2025

ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು-ಗುಜರಾತ್ ಜೈಂಟ್ಸ್ ನಡುವಿನ 3ನೇ ಆವೃತ್ತಿಯ ಡಬ್ಲ್ಯುಪಿಎಲ್​ ಉದ್ಘಾಟನಾ ಪಂದ್ಯವು ವೀಕ್ಷಣೆ ಸಂಖ್ಯೆಯಲ್ಲಿ ಎಲ್ಲಾ ದಾಖಲೆಗಳನ್ನು ಮುರಿದಿದೆ.

ವೀಕ್ಷಣೆಯಲ್ಲಿ ಹೊಸ ದಾಖಲೆ ಬರೆದ ಆರ್​ಸಿಬಿ vs ಜಿಜಿ ಪಂದ್ಯ; ಕಳೆದ ವರ್ಷಕ್ಕಿಂತ ಶೇ 150ರಷ್ಟು ಹೆಚ್ಚಳ

Friday, February 21, 2025

ಮಹಿಳಾ ಪ್ರೀಮಿಯರ್ ಲೀಗ್​​ನಲ್ಲಿ ಆರ್​ಸಿಬಿ ಸತತ ಎರಡು ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರೆದಿದೆ. ಮೊದಲ ಪಂದ್ಯದಲ್ಲಿ ಗುಜರಾತ್​ ಜೈಂಟ್ಸ್, ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿದ ಸ್ಮೃತಿ ಮಂಧಾನ ಪಡೆ 4 ಅಂಕ ಪಡೆದು +1.440 ನೆಟ್​ ರನ್ ರೇಟ್ ಹೊಂದಿದೆ.

WPL Points Table: ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಆರ್​ಸಿಬಿ ದರ್ಬಾರ್; ಯಾರಲ್ಲಿದೆ ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್?

Tuesday, February 18, 2025

ಮಹಿಳಾ ಪ್ರೀಮಿಯರ್ ಲೀಗ್​​​ ಮೂರನೇ ಆವೃತ್ತಿ ಫೆಬ್ರವರಿ 14 ರಿಂದ ಪ್ರಾರಂಭವಾಗಲಿದೆ. 2025ರ ಡಬ್ಲ್ಯುಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್​ಸಿಬಿ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ. ವಡೋದರಾದಲ್ಲಿ ನಡೆಯಲಿರುವ ಆರಂಭಿಕ ಪಂದ್ಯಕ್ಕೂ ಮುನ್ನ ಟೂರ್ನಿಯ 5 ತಂಡಗಳ ವಿವರ ಇಲ್ಲಿದೆ.

WPL 2025: ಮಹಿಳಾ ಪ್ರೀಮಿಯರ್ ಲೀಗ್​​ 3ನೇ ಆವೃತ್ತಿಯ 5 ತಂಡಗಳ ಸಂಪೂರ್ಣ ಪಟ್ಟಿ ಇಲ್ಲಿದೆ

Thursday, February 13, 2025

ಪ್ರಸಕ್ತ ಋತುವಿನ ಪಂದ್ಯಾವಳಿಯು ಫೆಬ್ರುವರಿ 6 ಅಥವಾ 7ರಂದು ಆರಂಭವಾಗುವ ನಿರೀಕ್ಷೆಯಿದೆ. ಬರೋಡಾ ಫೈನಲ್ ಸೇರಿದಂತೆ ಎರಡನೇ ಹಂತದ ಪಂದ್ಯಾವಳಿಯ ಆತಿಥ್ಯಕ್ಕೆ ಸ್ಪರ್ಧೆಯಲ್ಲಿದೆ.

WPL 2025 ಆರಂಭಕ್ಕೆ ದಿನಗಣನೆ; ಆತಿಥ್ಯ ಸ್ಥಳ ಶಾರ್ಟ್‌ಲಿಸ್ಟ್‌ ಮಾಡಿದ ಬಿಸಿಸಿಐ; ಈ ದಿನದಂದು ಟೂರ್ನಿ ಆರಂಭ ಸಾಧ್ಯತೆ

Tuesday, January 7, 2025

ಈ ಬಾರಿ ನಡೆದ ವನಿತೆಯರ ಏಷ್ಯಾಕಪ್‌ಗೆ ಆಯ್ಕೆಯಾಗಿದ್ದ ಶ್ರೇಯಾಂಕಾ, ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದರು. ಇದೀಗ ಅವರ ಗುರಿ ಮುಂದಿನ ವಿಶ್ವಕಪ್.‌ ವನಿತೆಯರ ವಿಶ್ವಕಪ್‌ನಲ್ಲಿ ಸ್ಥಾನ ಪಡೆದು, ಆಡುವ ಬಳಗದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿ ಶ್ರೇಯಾಂಕಾ ಇದ್ದಾರೆ.

ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಹುಟ್ಟುಹಬ್ಬ; ಆರ್‌ಸಿಬಿ ಲಕ್ಕೀ ಚಾರ್ಮ್‌, ಭಾರತದ ಉದಯೋನ್ಮುಖ ಪ್ರತಿಭೆಯ ದಾಖಲೆಗಳ ಚಿತ್ರನೋಟ

Wednesday, July 31, 2024

ಅರ್ಜೆಂಟೀನಾದ ಬ್ಯೂನಸ್ ಐರಿಸ್ ಪ್ರಾಂತ್ಯದ ರಾಜಧಾನಿ ಲಾ ಪ್ಲಾಟಾದಲ್ಲಿ ನಡೆದ ಮಿಸ್‌ ಯೂನಿವರ್ಸ್ ಬ್ಯೂನಸ್ ಐರಿಸ್ 2024ರ ಸ್ಪರ್ಧೆಯಲ್ಲಿ 60 ವರ್ಷದ ಮಹಿಳೆ ವಿಜೇತರಾಗಿ ಜಗತ್ತಿನ ಗಮನಸೆಳೆದಿದ್ದಾರೆ. ಹೆಸರು ಅಲೆಜಾಂಡ್ರಾ ಮಾರಿಸಾ ರೋಡ್ರಿಗಸ್. ವೃತ್ತಿಯಲ್ಲಿ ನ್ಯಾಯವಾದಿ ಮತ್ತು ಪತ್ರಕರ್ತೆ. ಈ ಮೂಲಕ ಅವರು ವಯಸ್ಸು ಮತ್ತು ಸೌಂದಯ್ಯದ ವಿಚಾರದಲ್ಲಿ ತಮ್ಮದೇ ಆದ ವ್ಯಾಖ್ಯೆಯನ್ನು ಬರೆದುಬಿಟ್ಟರು.

Alejandra Rodriguez; ಮಿಸ್‌ ಯೂನಿವರ್ಸ್ ಬ್ಯೂನಸ್ ಐರಿಸ್ 60 ವರ್ಷದ ಸುರಸುಂದರಿ, ಪತ್ರಕರ್ತೆ, ನ್ಯಾಯವಾದಿ ಅಲೆಜಾಂಡ್ರಾ ರೋಡ್ರಿಗಸ್ ಫೋಟೋಸ್

Saturday, April 27, 2024

ರಾಯಲ್ ಚಾಲೆಂಜರ್ಸ್ ಬೆಂಗಳೂರು ವನಿತೆಯರ ತಂಡವು ಎರಡನೇ ಸೀಸನ್‌ನಲ್ಲಿ ಟ್ರೋಫಿ ಎತ್ತಿ ಹಿಡಿಯಿತು. ಇದರಲ್ಲಿ ಆಶಾ ಪಾತ್ರ ಪ್ರಮುಖವಾಗಿತ್ತು. ಆಡಿದ 10 ಪಂದ್ಯಗಳಲ್ಲಿ 12 ವಿಕೆಟ್‌ಗಳೊಂದಿಗೆ ಪಂದ್ಯಾವಳಿಯಲ್ಲಿ ಜಂಟಿಯಾಗಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿಯಾಗಿ ಹೊರಹೊಮ್ಮಿದರು. ಇವರು ಇದೀಗ ಭಾರತ ತಂಡಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಬಾಂಗ್ಲಾ ವಿರುದ್ಧದ ಟಿ20 ಸರಣಿಗೆ ಐವರು ಆರ್‌ಸಿಬಿ ಆಟಗಾರ್ತಿಯರು ಆಯ್ಕೆಯಾಗಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ; ಆಶಾ ಶೋಭನಾ ಸೇರಿ ಐವರು ಆರ್‌ಸಿಬಿ ಆಟಗಾರ್ತಿಯರಿಗೆ ಮಣೆ

Tuesday, April 16, 2024

ಟ್ರೋಫಿ ಜೊತೆಗೆ ಆರೆಂಜ್‌ ಕ್ಯಾಪ್‌ ಹಾಗೂ ಪರ್ಪಲ್‌ ಕ್ಯಾಪ್‌ ಕೂಡಾ ಆರ್‌ಸಿಬಿ ಪಾಲಾಗಿದೆ. ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಅತಿ ಹೆಚ್ಚು ವಿಕೆಟ್‌ ಪಡೆದರೆ, ಎಲ್ಲಿಸ್‌ ಪೆರ್ರಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಕಲೆ ಹಾಕಿದರು.

WPL 2024 Photos: ನಾವೇ ರಾಣಿಯರು; ಚೊಚ್ಚಲ ಟ್ರೋಫಿ ಎತ್ತಿಹಿಡಿದ ಆರ್‌ಸಿಬಿ ವನಿತೆಯರ ಸಂಭ್ರಮ ಹೀಗಿತ್ತು

Monday, March 18, 2024

ಪೇರ್‌ ಪ್ಲೇ ಅವಾರ್ಡ್:‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ

ಆರೆಂಜ್ ಕ್ಯಾಪ್ ನಮ್ದೇ, ಪರ್ಪಲ್ ಕ್ಯಾಪ್ ನಮ್ದೇ, ಕಪ್​ ಕೂಡ ನಮ್ದೇ; ಯಾರಿಗೆ ಯಾವ ಪ್ರಶಸ್ತಿ ಸಿಕ್ಕಿದೆ? ಇಲ್ಲಿದೆ ವಿವರ

Monday, March 18, 2024

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿರುವ ಬೆಂಗಳೂರಿನ ಶ್ರೇಯಾಂಕಾ ಪಾಟೀಲ್, ಮಹಿಳಾ ಕ್ರಿಕೆಟ್​ನಲ್ಲಿ ಭವಿಷ್ಯದ ತಾರೆಯಾಗಿ ಹೊರ ಹೊಮ್ಮುತ್ತಿದ್ದಾರೆ.

ಚೆಂದಕ್ಕಿಂತ ಚೆಂದ ನೀನೇ ಸುಂದರ; ಸೀರೆಯಲ್ಲಿ ಶ್ರೇಯಾಂಕಾ ಪಾಟೀಲ್​​ ನೋಡ ಬಂದ ಬಾನ ಚಂದಿರ

Sunday, March 17, 2024

ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್​ ಫೈನಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಟ ನಡೆಸಲಿವೆ. ಈ ಹೈವೋಲ್ಟೇಜ್ ಫೈನಲ್ ಪಂದ್ಯಕ್ಕೆ ದೆಹಲಿಯ ಅರುಣ್ ಜೇಟ್ಲಿ ಮೈದಾನ ಆತಿಥ್ಯ ವಹಿಸಲಿದೆ.

ಆರ್​ಸಿಬಿ-ಡೆಲ್ಲಿ ಕ್ಯಾಪಿಟಲ್ಸ್ ಫೈನಲ್; ಉಭಯ ತಂಡಗಳ ಮುಖಾಮುಖಿ ದಾಖಲೆ ಹೇಗಿದೆ? ಇಲ್ಲಿದೆ ವಿವರ

Saturday, March 16, 2024

ನವದೆಹಲಿಯಲ್ಲಿ ಶುಕ್ರವಾರ (ಮಾರ್ಚ್ 15) ನಡೆದ ಡಬ್ಲ್ಯುಪಿಎಲ್ 2024ರ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು 5 ರನ್​​ಗಳಿಂದ ಸೋಲಿಸಿತು. ಫೈನಲ್​​​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಹಾಗಾದರೆ ಫೈನಲ್​ ಯಾವಾಗ. ನೇರಪ್ರಸಾರ, ಲೈವ್​ಸ್ಟ್ರೀಮ್​ ವಿವರ ಇಲ್ಲಿದೆ.

ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಫೈನಲ್ ಪಂದ್ಯ ಯಾವಾಗ; ಲೈವ್​ಸ್ಟ್ರೀಮಿಂಗ್, ನೇರಪ್ರಸಾರ ವಿವರ

Saturday, March 16, 2024

ವುಮೆನ್ಸ್ ಪ್ರೀಮಿಯರ್​ ಲೀಗ್​ನ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆಲ್​ರೌಂಡ್ ಪ್ರದರ್ಶನ ನೀಡಿದ ಆರ್​ಸಿಬಿ ತಂಡದ ಎಲ್ಲಿಸ್ ಪೆರ್ರಿ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ.

ಪಂದ್ಯಶ್ರೇಷ್ಠ ಪ್ರದರ್ಶನದೊಂದಿಗೆ ಆರ್​​ಸಿಬಿ ಪರ ವಿಶೇಷ ದಾಖಲೆ ಬರೆದ ಎಲ್ಲಿಸ್ ಪೆರ್ರಿ; ಈ ಸಾಧನೆ ಮಾಡಿದ ಬೆಂಗಳೂರು ಮೊದಲ ಆಟಗಾರ್ತಿ

Saturday, March 16, 2024

ಆರ್‌ಸಿಬಿ ತಂಡವು ನಾಲ್ಕು ಪಂದ್ಯಗಳಲ್ಲಿ ಗೆಲುವಿನೊಂದಿಗೆ 8 ಪಡೆದು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ. ಈ ಸ್ಥಾನವನ್ನು ಕದಲಿಸಲು ಯಾರಿಂದಲೂ ಸಾಧ್ಯವಿಲ್ಲ.

WPL 2024: ಆರ್‌ಸಿಬಿ ಗೆಲುವಿನೊಂದಿಗೆ ಟೂರ್ನಿಯಿಂದ ಹೊರಬಿದ್ದ ಯುಪಿ ವಾರಿಯರ್ಸ್‌, ಗುಜರಾತ್‌ ಜೈಂಟ್ಸ್

Wednesday, March 13, 2024

ಮುಂಬೈ ತಂಡದ ಎಸ್ ಸಜನಾ, ಹರ್ಮನ್‌ಪ್ರೀತ್ ಕೌರ್, ಅಮೆಲಿಯಾ ಕೆರ್, ಅಮನ್‌ಜೋತ್ ಕೌರ್, ಪೂಜಾ ವಸ್ತ್ರಾಕರ್ ಮತ್ತು ನ್ಯಾಟ್ ಸಿವರ್ ಬ್ರಂಟ್ ಅವರ ವಿಕೆಟ್‌ಗಳನ್ನು ಕೀಳುವ ಮೂಲಕ, ಕೇವಲ 113 ರನ್‌ಗಳಿಗೆ ಹಾಲಿ ಚಾಂಪಿಯನ್‌ ತಂಡ ಆಲೌಟ್‌ ಆಗುವಂತೆ ಮಾಡಿದರು.

ಮುಂಬೈ ವಿರುದ್ಧ ದಾಖಲೆಯ 6 ವಿಕೆಟ್‌ ಕಬಳಿಸಿದ ಎಲ್ಲಿಸ್‌ ಪೆರ್ರಿ; ಡಬ್ಲ್ಯೂಪಿಎಲ್‌ನಲ್ಲಿ ಇತಿಹಾಸ ನಿರ್ಮಿಸಿದ ಆರ್‌ಸಿಬಿ ಕ್ವೀನ್‌

Tuesday, March 12, 2024

3ನೇ ಸ್ಥಾನದಲ್ಲಿರುವ ಆರ್​​ಸಿಬಿ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮಣಿಸಿ ಪ್ಲೇಆಫ್​ಗೆ ಅರ್ಹತೆ ಪಡೆಯಲು ಸಜ್ಜಾಗಿದೆ. ಆಡಿದ 7ರಲ್ಲಿ 3 ಗೆಲುವು, 4 ಸೋಲು ಕಂಡು 6 ಅಂಕ ಪಡೆದಿದೆ. ಮುಂಬೈ ವಿರುದ್ಧ ಗೆದ್ದರೆ ಯಾವುದೇ ಟೆನ್ಶನ್ ಇಲ್ಲದೆ ನಾಕೌಟ್​ಗೇರಲಿದೆ.

ಆರ್​ಸಿಬಿ ಪ್ಲೇಆಫ್​ ಹಾದಿ ಸಲೀಸು, ಆದರೂ ಇರಲಿ ಎಚ್ಚರ; ಯುಪಿ ವಾರಿಯರ್ಸ್, ಗುಜರಾತ್ ಜೈಂಟ್ಸ್​ಗೂ ಇದೆ ಅವಕಾಶ

Tuesday, March 12, 2024

ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ ರಿಚಾ ಘೋಷ್‌, ಇನ್ನೇನು ತಂಡವನ್ನು ಗೆಲುವಿನ ದಡ ಸೇರಿಸುವ ಹಂತದಲ್ಲಿದ್ದರು. ಕೊನೆಯ ಎಸೆತದಲ್ಲಿ ಆರ್‌ಸಿಬಿ ಗೆಲುವಿಗೆ ಕೇವಲ 2 ರನ್‌ಗಳ ಅಗತ್ಯವಿತ್ತು. ಆದರೆ, ಒಂದು ರನ್‌ ಓಡುವುದು ಕೂಡಾ ರಿಚಾ ಅವರಿಂದ ಸಾಧ್ಯವಾಗಲಿಲ್ಲ. ರನೌಟ್‌ ಆದ ರಿಚಾ ಮೈದಾನದಲ್ಲೇ ಕುಸಿದರು.

Photos: ಮೈದಾನದಲ್ಲೇ ಬಿಕ್ಕಿ ಬಿಕ್ಕಿ ಅತ್ತ ರಿಚಾ-ಶ್ರೇಯಾಂಕ; ಅಭಿಮಾನಿಗಳ ಮನಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ಆಟಗಾರ್ತಿಯರ ನಡೆ

Monday, March 11, 2024

ಹೆಣ್ಣಿಗೇ ಸೀರೆ ಯಾಕೆ ಅಂದ… ಎನ್ನುವ ಹಾಡು ಇದೀಗ ಆಸ್ಟ್ರೇಲಿಯಾದ ಆಲ್​ರೌಂಡರ್​ ಎಲ್ಲಿಸ್ ಪೆರ್ರಿಗೆ ಸಖತ್ ಸೂಟ್ ಆಗಿದೆ.

ಹೆಣ್ಣಿಗೆ ಸೀರೆ ಯಾಕೆ ಅಂದ..; ರವಿಚಂದ್ರನ್ ಹಾಡು ನೆನಪಿಸಿದ ಎಲ್ಲಿಸ್ ಪೆರ್ರಿ ಮನಮೋಹಕ ಸೀರೆ ಅವತಾರ, ಪಾರ್ಟಿ ಪೋಟೋಸ್ ಇಲ್ಲಿವೆ

Sunday, March 10, 2024

ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಡಬ್ಲ್ಯುಪಿಎಲ್​ನ 15ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಯುಪಿ ವಾರಿಯರ್ಸ್ 1 ರನ್​ ಗೆಲುವು ದಾಖಲಿಸಿದೆ. ಆದರೂ ಡೆಲ್ಲಿ ಅಂಕಪಟ್ಟಿಯ ಅಗ್ರಸ್ಥಾನದಿಂದ ಅಲುಗಾಡಲೇ ಇಲ್ಲ. ಆಡಿದ 6 ಪಂದ್ಯಗಳಲ್ಲಿ 4 ಗೆಲುವು ಸಾಧಿಸಿರುವ ಡೆಲ್ಲಿ, 2 ಸೋಲು ಕಂಡಿದೆ. ನೆಟ್ ​ರನ್ ​ರೇಟ್ +1.059.

ಯುಪಿ ವಿರುದ್ಧ ಡೆಲ್ಲಿಗೆ ರೋಚಕ ಸೋಲು; ಡಬ್ಲ್ಯುಪಿಎಲ್​ ಅಂಕಪಟ್ಟಿಯಲ್ಲಿ ಆಗಿರುವ ಬದಲಾವಣ ಏನು?

Saturday, March 9, 2024