ದೇಶದಲ್ಲಿ ಚಿನ್ನದ ದರ ಮತ್ತೊಮ್ಮೆ ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಮತ್ತೆ 1 ಲಕ್ಷ ದಾಟಿದೆ, ಹೀಗಾಗಿ ಮದುವೆ ಸಂಭ್ರಮಕ್ಕೆ ಚಿನ್ನ ಖರೀದಿಸುವವರಿಗೆ ಸಮಸ್ಯೆಯಾಗಿದೆ.