Latest shilpa shetty Photos

ಶಿಲ್ಪಾ ಶೆಟ್ಟಿಗೆ ಆರು ಗಜಗಳ ಸೀರೆ ಮೇಲೆ ಇರುವ ಪ್ರೀತಿ ಈಗ ಗುಟ್ಟಾಗಿ ಉಳಿದಿಲ್ಲ. ಇವರ ವಾರ್ಡೋಬ್‌ನಲ್ಲಿ ಕಸೂತಿ ವಿನ್ಯಾಸದ ಸೀರೆಗಳಿಂದ ಹಿಡಿದು ಬಗೆಬಗೆಯ ಸೀರೆಗಳು ಇವೆ. ಇದೀಗ ಸುಂದರವಾದ ಸ್ಟೇಟ್ಮೆಂಟ್‌ ಸೀರೆಯಲ್ಲಿ ಫೋಟೋಶೂಟ್‌ ಮಾಡಿಕೊಂಡಿದ್ದಾರೆ. ಈ ಉಡುಗೆ ಹಬ್ಬದ ಸಂಭ್ರಮ ಹೆಚ್ಚಿಸುವಂತೆ ಇದೆ. ಶಿಲ್ಪಾ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಫೋಟೋಗಳನ್ನು ನೋಡೋಣ ಬನ್ನಿ.

Shilpa Shetty: ತರುಣ್ ತಹಿಲಿಯಾನಿ ವಿನ್ಯಾಸದ ಚೆರ್ರಿ ಹೂವಿನ ಬಣ್ಣದ ಸೀರೆಯಲ್ಲಿ ಮಿಂಚಿದ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ

Sunday, April 14, 2024

ಫಿಟ್ನೆಸ್ ಪ್ರೇಮಿ ಶಿಲ್ಪಾ ಶೆಟ್ಟಿ ಮತ್ತೊಮ್ಮೆ ಸಾಂಪ್ರದಾಯಿಕ ಉಡುಗೆಯಲ್ಲಿ ಸೋಷಿಯಲ್‌ ಮೀಡಿಯಾಕ್ಕೆ ಎಂಟ್ರಿಕೊಟ್ಟಿದ್ದಾರೆ.

Shilpa Shetty: ಬಂಗಾರ ವರ್ಣದ ಸೀರೆಯಲ್ಲಿ ಮಿನುಗಿದ ಶಿಲ್ಪಾ ಶೆಟ್ಟಿ; ‘ಏನೇ ಹೇಳಿ ನಿಮಗೆ ಸೀರೆಯೇ ಚೆಂದ’ ಎಂದ ಫ್ಯಾನ್ಸ್‌

Saturday, February 24, 2024

ಬಾಲಿವುಡ್‌ನಲ್ಲಿ ತಮ್ಮ ಸಿನಿಮಾಗಳ ಮೂಲಕವೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ಈ ಸ್ಟಾರ್‌ ನಟಿಯರು. ವಯಸ್ಸು 50ರ ಮೇಲಾದರೂ ಇಂದಿಗೂ ಯುವತಿಯರನ್ನೇ ನಾಚಿಸುವ ಅಂದ ಚೆಂದ ಕಾಪಾಡಿಕೊಂಡಿದ್ದಾರೆ. ಅಂದಿಗಿಂತ ಇಂದೇ ಮತ್ತಷ್ಟು ಯಂಗ್‌ ಆಗಿದ್ದಾರೆ, ಇಲ್ಲಿವೆ ನೋಡಿ ಬಾಲಿವುಡ್‌ ಬೆಡಗಿಯರ ಫೋಟೋಗಳು

90s Bollywood Actress: ಮಾಸದ ಮೈ ಬಣ್ಣ, ಬಲು ಚೆನ್ನ; 90ರ ದಶಕದ ಬಾಲಿವುಡ್‌ ನಟಿಯರು ಅಂದು ಇಂದು PHOTOS

Friday, February 9, 2024

ಶಿಲ್ಪಾ ಶೆಟ್ಟಿಗೆ ಫ್ಯಾಷನ್‌ ಎಂದರೆ ಪಂಚಪ್ರಾಣ. ಸಾಂಪ್ರದಾಯಿಕ ಉಡುಗೆ ಆಗಿರಲಿ, ಸೀರೆ ಆಗಿರಲಿ, ಪ್ಯಾಂಟ್‌ ಸೂಟ್‌ ಆಗಿರಲಿ, ಪರ್ಫೆಕ್ಷನ್‌ ಬಯಸೋ ನಟಿ ಇವರು. ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ಶಿಲ್ಪಾ ಶೆಟ್ಟಿ ಇದೀಗ ತನ್ನ ಹೊಸ ಹೊಳೆಯುವ ನೀಲಿ ಪ್ಯಾಂಟ್‌ ಶೂಟ್‌ ಧರಿಸಿದ ಫೋಟೋಗಳನ್ನು ಅಪ್ಲೋಡ್‌ ಮಾಡಿದ್ದಾರೆ.

Shilpa Shetty: ರಾಯಲ್‌ ಬ್ಲೂ ಸೂಟ್‌ ತೊಟ್ಟು ಲೇಡಿ ಬಾಸ್‌ ಆದ ಶಿಲ್ಪಾ ಶೆಟ್ಟಿ; ಬಾಲಿವುಡ್‌ ಬೆಡಗಿಯ ಬೊಂಬಾಟ್‌ ಚಿತ್ರಗಳು

Thursday, February 8, 2024

ಫಿಟ್ನೆಸ್‌ಗೆ ಹೆಚ್ಚು ಸಮಯ ನೀಡುವ ಶಿಲ್ಪಾ ಶೆಟ್ಟಿಯ ಹೊಸ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸೆನ್ಸೆಷನ್‌ ಕ್ರಿಯೆಟ್‌ ಮಾಡಿದೆ. ಅಂದಹಾಗೆ ಇವರು ಸದ್ಯ ಮುಂಬರುವ ಇಂಡಿಯನ್‌ ಪೊಲೀಸ್‌ ಫೋರ್ಸ್‌ ಎಂಬ ವೆಬ್‌ ಸರಣಿಯ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

ಕಣ್ಮನ ಸೆಳೆಯುವ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ; ಹೊಸ ಮಾದರಿಯ ಉಡುಪು ತೊಟ್ಟು ವೈರಲ್‌ ಆದ ಕುಡ್ಲದ ಚೆಲುವೆ

Wednesday, January 17, 2024

ಸದ್ಯ ಶಿಲ್ಪಾ ಶೆಟ್ಟಿಗೆ 48 ವಯಸ್ಸು. ಆದರೆ, ಅವರನ್ನು ನೋಡಿದರೆ ಹಾಗೆ ಅನಿಸದು. ಕರ್ನಾಟಕ ಮೂಲದ ಬಾಲಿವುಡ್‌ ಸುಂದರಿ ಶಿಲ್ಪಾ ಶೆಟ್ಟಿ ಇದೀಗ ತಮ್ಮ ಆಕರ್ಷಕ ಕಪ್ಪು ಕ್ಯಾಟ್‌ ಸೂಟ್‌ ಧರಿಸಿರಿವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸೀರೆಯಾಗಲಿ, ಸೂಟ್‌ನಲ್ಲಿಯಾಗಲಿ ಶಿಲ್ಪಾ ಶೆಟ್ಟಿ ಕ್ಯೂಟ್‌ ಆಗಿ ಕಾಣಿಸುತ್ತಾರೆ. ಇನ್‌ಸ್ಟಾಗ್ರಾಂನಲ್ಲಿ ಅವರು ಹಂಚಿಕೊಂಡ ಇನ್ನಷ್ಟು ಫೋಟೋಗಳನ್ನು ನೋಡೋಣ.

ಕಪ್ಪು ಉಡುಗೆಯಲ್ಲಿ ಕಣ್ಮನ ಸೆಳೆದ ಶಿಲ್ಪಾ ಶೆಟ್ಟಿ; 48ರ ಹರೆಯದಲ್ಲೂ 18ರ ಯುವತಿಯಂತೆ ಕಾಣಿಸುವ ಕುಡ್ಲದ ಬೆಡಗಿಯ ಚಿತ್ರಗಳು

Friday, January 5, 2024

ನಟಿ ಶಿಲ್ಪಾ ಶೆಟ್ಟಿ ನಟಿಯಾಗಿ ದೊಡ್ಡ ಹೆಸರು ಮಾಡಿದ್ದಾರೆ. ಈಗಲೂ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಇದೆಲ್ಲದರ ಜತೆಗೆ ಸೋಷಿಯಲ್‌ ಮೀಡಿಯಾದಲ್ಲೂ ಮುಂದು.

Shilpa Shetty: ನಿಮಗೆ ವಯಸ್ಸೇ ಆಗಲ್ವಾ? ಶಿಲ್ಪಾ ಶೆಟ್ಟಿಯ ಹೊಸ ಫೋಟೋಶೂಟ್‌ ನೋಡಿ ಹುಬ್ಬೇರಿಸಿದ ನೆಟ್ಟಿಗ

Wednesday, November 29, 2023

ತಮನ್ನಾ ಭಾಟಿಯಾ ಮತ್ತು ವಿಜಯ್‌ ವರ್ಮಾ

Bollywood Diwali: ದೀಪಾವಳಿ ಪಾರ್ಟಿಯಲ್ಲಿ ಮಿಂದೆದ್ದ ಬಾಲಿವುಡ್‌ ಮಂದಿ; ‌ಕೈ ಕೈ ಹಿಡಿದು ಬಂದ ತಮನ್ನಾ-ವಿಜಯ್‌ ವರ್ಮಾ ಜೋಡಿ

Sunday, November 12, 2023

ಕರ್ವಾ ಚೌತ್ ಭಾರತದಾದ್ಯಂತ (ವಿಶೇಷವಾಗಿ ಉತ್ತರ ಭಾರತೀಯರು) ವಿವಾಹಿತ ಮಹಿಳೆಯರು ಆಚರಿಸುವ ಹಿಂದೂ ಹಬ್ಬ. ಈ ಶುಭ ದಿನದಂದು ವಿವಾಹಿತ ಮಹಿಳೆಯರು ತಮ್ಮ ಗಂಡನ ಆರೋಗ್ಯ, ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿ ಸೂರ್ಯೋದಯದಿಂದ ಚಂದ್ರೋದಯದವರೆಗೆ ಒಂದು ದಿನದ ಉಪವಾಸ ವ್ರತ ಆಚರಿಸುತ್ತಾರೆ. ಹಲವು ಬಾಲಿವುಡ್‌ ನಟಿಯರು ಕರ್ವ ಚೌತ್‌ ಆಚರಣೆ ಮಾಡಿದ್ದು, ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಕರ್ವ ಚೌತ್‌: ಪತಿಯ ದೀರ್ಘಾಯುಷ್ಯಕ್ಕಾಗಿ ಉಪವಾಸ ವ್ರತ; ಕತ್ರಿನಾ ಕೈಫ್‌, ಪರಿಣಿತಿ ಚೋಪ್ರಾ ಸೇರಿದಂತೆ ಬಾಲಿವುಡ್‌ ನಟಿಯರ ಕರಕ ಚತುರ್ಥಿ ಸಂಭ್ರಮ

Thursday, November 2, 2023

ಮಂಗಳೂರು ಮೂಲದ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ತಮ್ಮ ಸೌಂದರ್ಯದಿಂದ ಎಲ್ಲರ ಗಮನ ಸೆಳೆಯುತ್ತಾರೆ. ಇತ್ತೀಚೆಗೆ ಇವರು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡ ಫೋಟೋಗಳು ವೈರಲ್‌ ಆಗಿವೆ.

Shilpa Shetty: ವೈರಲ್‌ ಆಯ್ತು ಶಿಲ್ಪಾ ಶೆಟ್ಟಿ ಹೊಸ ಫೋಟೋಗಳು, ಕರಾವಳಿ ಚೆಲುವೆಯ ಸೌಂದರ್ಯದ ಸವಾಲು

Wednesday, October 11, 2023

ಸ್ಯಾಂಡಲ್‌ವುಡ್‌ ಜೋಡಿ ವಸಿಷ್ಠ ಸಿಂಹ, ಹರಿಪ್ರಿಯಾ, ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಸೇರಿದಂತೆ ಅನೇಕ ಸಿನಿ ಸೆಲೆಬ್ರಿಟಿಗಳು ತಮ್ಮ ನಿವಾಸದಲ್ಲಿ ಆಚರಿಸಿದ ಗಣೇಶ ಹಬ್ಬದ ಫೋಟೋ, ವಿಡಿಯೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ವಸಿಷ್ಠಸಿಂಹ, ಶಿಲ್ಪಾಶೆಟ್ಟಿ ಸೇರಿದಂತೆ ಸಿನಿ ತಾರೆಯರ ನಿವಾಸದಲ್ಲಿ ಗಣೇಶ ಚತುರ್ಥಿ ಸಂಭ್ರಮ

Tuesday, September 19, 2023

ಸಿನಿಮಾ ನಟಿಯರು ತಮ್ಮ ಫಿಟ್ನೆಸ್‌ ಕಾಪಾಡಿಕೊಳ್ಳಲು ಯೋಗದ ಮೊರೆ ಹೋಗುತ್ತಾರೆ. ಕೆಲವರಂತೂ ಊಟ ಮರೆತರೂ ಪ್ರತಿದಿನ ತಪ್ಪದೆ ಯೋಗ ಮಾಡುವುದನ್ನು ಮಾತ್ರ ಮರೆಯುವುದಿಲ್ಲ. ಕೆಲವು ಸಿನಿಮಾ ನಟಿಯರ ಯೋಗ ಫೋಟೋಗಳು ಇಲ್ಲಿವೆ. ನಿಮಗೆ ಯಾರ ಯೋಗ ಭಂಗಿ ಇಷ್ಟ ಕಾಮೆಂಟ್‌ ಮಾಡಿ.

Yoga Day 2023: ಸಂಜನಾ ಗಲ್ರಾನಿ‌ ಪ್ರಣಿತಾ ಸುಭಾಷ್ ಕರೀನಾ ಕಪೂರ್‌; ಊಟ ಮರೆತ್ರೂ ಯೋಗ ಮರೆಯೊಲ್ಲ ಈ ನಟಿಯರು; ನಿಮಗೆ ಯಾರ ಭಂಗಿ ಇಷ್ಟ ಆಯ್ತು?

Wednesday, June 21, 2023

ಶಿಲ್ಪಾ ಶೆಟ್ಟಿ 8 ಜೂನ್‌ 1975 ರಂದು ಮಂಗಳೂರಿನಲ್ಲಿ ಜನಿಸಿದರು. ಬಂಟ್‌ ಕುಟುಂಬಕ್ಕೆ ಸೇರಿದ ಶಿಲ್ಪಾ ಮೊದಲ ಹೆಸರು ಅಶ್ವಿನಿ ಶೆಟ್ಟಿ. ತಾಯಿ ಸುನಂದಾ ಶೆಟ್ಟಿ, ತಂದೆ ಸುರೇಂದ್ರ ಶೆಟ್ಟಿ

Shilpa Shetty Birthday: ವಯಸ್ಸು 48 ಕಾಣೋದು 18ರಂತೆ; ಫಿಟ್ನೆಸ್‌ ಸುಂದರಿ ಮಂಗಳೂರು ಹುಡುಗಿ ಶಿಲ್ಪಾಶೆಟ್ಟಿ ಕರಾಟೆಯಲ್ಲೂ ಬ್ಲಾಕ್‌ ಬೆಲ್ಟ್‌

Thursday, June 8, 2023

ಸಿದ್ದಾರ್ಥ್‌ ಮಲ್ಹೋತ್ರ ಹಾಗೂ ಕಿಯಾರಾ ಅಡ್ವಾಣಿ ಆರತಕ್ಷತೆಗೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕೂಡಾ ಹಾಜರಿದ್ದರು. ಶಿಲ್ಪಾ ಶೆಟ್ಟಿ ತಮ್ಮ ಫಿಟ್ನೆಸ್‌ ಹಾಗೂ ಸೌಂದರ್ಯದಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ.  ಕಾಲಿಗೆ ಪೆಟ್ಟಗಿದ್ದಾಗಲೂ ಯೋಗ ಮಾಡುವ ಈ ಚೆಲುವೆ 47ನೇ ವಯಸ್ಸಿನಲ್ಲಿ ಕೂಡಾ ಬಹಳ ಫಿಟ್‌ ಆಗಿದ್ದಾರೆ.

Shilpa Shetty Latest Photos: ಸಿದ್ದಾರ್ಥ್‌ ಹಾಗೂ ಕಿಯಾರಾ ಆರತಕ್ಷತೆಯಲ್ಲಿ ದೇವಕನ್ಯೆಯಂತೆ ಕಂಗೊಳಿಸಿದ ಶಿಲ್ಪಾ ಶೆಟ್ಟಿ..ಫೋಟೋಗಳು

Tuesday, February 14, 2023

ಕನ್ನಡದ ಅನೇಕ ನಟಿಯರು ಪರಭಾಷೆ ಕಿರುತೆರೆ ಹಾಗೂ ಚಿತ್ರರಂಗದಲ್ಲಿ  ಸಕ್ರಿಯರಾಗಿದ್ದಾರೆ. ಹಾಗೇ ಪರಭಾಷೆ ನಟರನ್ನು ಪ್ರೀತಿಸಿ ಮದುವೆಯಾಗಿ ಹೊರ ರಾಜ್ಯದಲ್ಲಿ ನೆಲೆಸಿದ್ದಾರೆ. ಬಹುತೇಕರಿಗೆ ಇಲ್ಲಿರುವ ಕೆಲವು ನಟಿಯರ ಪರಿಚಯ ಇರುವುದಿಲ್ಲ.

Kannada actresses: ಪರಭಾಷೆ ನಟರನ್ನು ಮದುವೆಯಾಗಿ ಸೆಟಲ್ಡ್‌ ಆಗಿರುವ ಕನ್ನಡತಿಯರು..ಯಾರೆಲ್ಲಾ ಇದ್ದಾರೆ ನೋಡಿ

Wednesday, September 7, 2022

ಚಿತ್ರರಂಗಕ್ಕೆ ಕಾಲಿಡುವಾಗ ತಮ್ಮ ಹೆಸರನ್ನು ಬದಲಾಯಿಸಿಕೊಂಡ ಬಾಲಿವುಡ್​ ಸೆಲೆಬ್ರಿಟಿಗಳಿವರು

Photos: ಚಿತ್ರರಂಗಕ್ಕೆ ಕಾಲಿಡುವಾಗ ತಮ್ಮ ಹೆಸರನ್ನು ಬದಲಾಯಿಸಿಕೊಂಡ ಬಾಲಿವುಡ್​ ಸೆಲೆಬ್ರಿಟಿಗಳಿವರು..

Sunday, July 24, 2022

ಮಲೈಕಾ ಅರೋರ, ಯಾವಾಗಲೂ ತಮ್ಮ ಗ್ಲಾಮರ್​ ಲುಕ್​​​​​ನಿಂದಲೇ ಗಮನ ಸೆಳೆಯುತ್ತಾರೆ. ಆದರೆ ಅವರ ಈ ಗ್ಲಾಮರ್​​​​​​​​​​ ಹಾಗೂ 50ರ ಆಸುಪಾಸಿನಲ್ಲೂ ಆಕೆ ಇಷ್ಟು ಫಿಟ್ ಇದ್ದಾರೆ ಎಂದರೆ ಅದಕ್ಕೆ ಕಾರಣ ಯೋಗ. ಯೋಗ ಟ್ರೈನರ್ ಮೂಲಕ ತರಬೇತಿ ಪಡೆದಿರುವ ಮಲೈಕಾ ಅರೋರ ಪ್ರತಿದಿನ ತಪ್ಪದೆ ಯೋಗ ಮಾಡುತ್ತಾರೆ. ತಮ್ಮ ಅಭಿಮಾನಿಗಳಿಗೂ ಯೋಗ ಮಾಡುವಂತೆ ಸಲಹೆ ನೀಡಿದ್ದಾರೆ.

International Yoga Day 2022: ಶಿಲ್ಪಾ ಶೆಟ್ಟಿ, ಮಲೈಕಾ ಅರೋರಾ, ಮಿಲಿಂದ್ ಸೋಮನ್​​​​​​​​​​​​​ ಯೋಗ ಭಂಗಿಗಳು

Tuesday, June 21, 2022