skin-care-tips News, skin-care-tips News in kannada, skin-care-tips ಕನ್ನಡದಲ್ಲಿ ಸುದ್ದಿ, skin-care-tips Kannada News – HT Kannada

Latest skin care tips Photos

ಈ ಮೆಹಂದಿ ವಿನ್ಯಾಸಗಳಿಂದ ನಿಮ್ಮ ಕಣ್ಣುಗಳನ್ನು ತೆಗೆಯಲು ನಿಮಗೆ ಸಾಧ್ಯವಾಗುವುದಿಲ್ಲ.
ನೀವು ಸುಂದರವಾದ ಮೆಹಂದಿ ವಿನ್ಯಾಸಗಳೊಂದಿಗೆ ಎಷ್ಟೇ ಪ್ರಯೋಗ ಮಾಡಿದರೂ, ಅವುಗಳಲ್ಲಿ ಹಲವು ವಿಶೇಷ ವಿನ್ಯಾಸ ಇರುವುದು ಖಚಿತ. ನೀವು ಹಬ್ಬ ಅಥವಾ ಯಾವುದೇ ವಿಶೇಷ ಸಂದರ್ಭಗಳಲ್ಲಿ ಮೆಹಂದಿ ಹಚ್ಚಲು ಇಷ್ಟಪಡುತ್ತಿದ್ದರೆ, ಇಲ್ಲಿ ಕೆಲವು ಸುಲಭವಾದ ವಿನ್ಯಾಸಗಳಿವೆ. ಇವುಗಳನ್ನು ಟ್ರೈ ಮಾಡಿ.
ಎಲ್ಲಾ ಚಿತ್ರಗಳ ಕೃಪೆ: mehndiartbyananya Instagram

Mehndi Designs: ಇಲ್ಲಿವೆ ನೋಡಿ ಹಬ್ಬಕ್ಕೆ ನೀವು ಹಾಕಿಕೊಳ್ಳಬಹುದಾದ ಆಕರ್ಷಕ ಮತ್ತು ಸರಳ ಮೆಹಂದಿ ವಿನ್ಯಾಸಗಳು

Monday, March 24, 2025

ಕಲಾವಿದರಂತೆ ನಿಮ್ಮ ಕೈಗಳನ್ನು ಮೆಹಂದಿಯಿಂದ ಅಲಂಕರಿಸಿ
ಮೆಹಂದಿ ಹಚ್ಚಿಕೊಳ್ಳಲು ಯಾವುದೇ ವಿಶೇಷ ಸಂದರ್ಭದ ಅಗತ್ಯವಿಲ್ಲ. ಈಗ ನೀವು ಯಾವಾಗ ಬೇಕಾದರೂ ಅದನ್ನು ಹಚ್ಚಬಹುದು. ನೀವು ಯಾವುದೇ ವಿಶೇಷ ಹಬ್ಬ ಅಥವಾ ಮದುವೆಗೆ ಮೆಹಂದಿ ಮಾದರಿಗಳನ್ನು ಸಂಗ್ರಹಿಸಲು ಇಷ್ಟಪಡುತ್ತಿದ್ದರೆ, ನೀವು ಈ ವಿನ್ಯಾಸಗಳನ್ನು ಟ್ರೈ ಮಾಡಿ, ರಾಯಲ್ ಲುಕ್ ಪಡೆಯಿರಿ.
ಚಿತ್ರ ಕೃಪೆ: henna_by_kashi Instagram

Mehndi Designs: ಮೆಹಂದಿ ಕಲಾವಿದರಂತೆ ನೀವೂ ಕೂಡ ಕೈಗಳಿಗೆ ಈ ರಾಯಲ್ ಮದರಂಗಿ ಡಿಸೈನ್ ಹಚ್ಚಿ ನೋಡಿ

Wednesday, March 19, 2025

ಹೆಂಗಳೆಯರಿಗೆ ತಮ್ಮ ಚರ್ಮದ ಕಾಳಜಿ ತುಸು ಹೆಚ್ಚೇ ಇರುತ್ತದೆ. ಮುಖದಲ್ಲಿ ಮೊಡವೆ, ಕಲೆಗಳಾಗಿದ್ದರೆ ಚಿಂತಿತರಾಗುತ್ತಾರೆ. ಇದಕ್ಕಾಗಿ ಬ್ಯೂಟಿಪಾರ್ಲರ್‌ಗಳ ಮೊರೆ ಹೋಗುತ್ತಾರೆ. ಇದರ ಬದಲು ನೈಸರ್ಗಿಕವಾಗಿ ಸಿಗುವ ಪೇರಳೆ ಹಣ್ಣಿನಿಂದ ಚರ್ಮದ ಕಾಳಜಿ ಮಾಡಬಹುದು. ವಿಟಮಿನ್ ಸಿ ಮತ್ತು ಬಿ ಸೇರಿದಂತೆ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಪೇರಳೆ ಹಣ್ಣು, ಚರ್ಮಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ.

Skin Care Tips: ಮುಖದಲ್ಲಿ ಮೊಡವೆ, ಕಲೆಗಳಿದ್ದರೆ ಚಿಂತೆ ಬೇಡ ಈ ಹಣ್ಣು ಸೇವಿಸಿ; ಚರ್ಮಕ್ಕೆ ಹೊಳಪು ನೀಡುತ್ತೆ ಪೇರಳೆ

Tuesday, January 14, 2025

ಒಣ ಮತ್ತು ಹಾನಿಗೊಳಗಾದ ಕೂದಲನ್ನು ಮೃದು ಮತ್ತು ಹೊಳೆಯುವಂತೆ ಮಾಡಲು ಜನರು ಸಾಮಾನ್ಯವಾಗಿ ಹೇರ್ ಸ್ಪಾ ಚಿಕಿತ್ಸೆ ಮಾಡಿಸಿಕೊಳ್ಳುತ್ತಾರೆ. ಹೇರ್ ಸ್ಪಾ ಅನ್ನು ನಿಯಮಿತವಾಗಿ ತೆಗೆದುಕೊಳ್ಳುವುದರಿಂದ ಕೂದಲಿನ ಬೆಳವಣಿಗೆಯನ್ನು ವೇಗಗೊಳಿಸುತ್ತದೆ ಮತ್ತು ಕೂದಲನ್ನು ಮೃದುಗೊಳಿಸುತ್ತದೆ ಎಂದು ನಂಬಲಾಗಿದೆ. ಆದರೆ ಹೇರ್‌ ಸ್ಪಾ ಮಾಡುವಾಗ ಮತ್ತು ನಂತರ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಸಮಯ ಮತ್ತು ಹಣ ಎರಡೂ ವ್ಯರ್ಥವಾಗುತ್ತದೆ.

ಹೇರ್‌ ಸ್ಪಾ ಮಾಡಿಸಿಕೊಳ್ಳುವ ಪ್ಲ್ಯಾನ್‌ ಇದ್ಯಾ? ಅದಕ್ಕೂ ಮುನ್ನ ಈ ಸಲಹೆಗಳನ್ನು ಗಮನದಲ್ಲಿಡಿ, ಇಲ್ಲದಿದ್ದರೆ ಮಾಡಿಸಿಯೂ ವ್ಯರ್ಥ

Saturday, January 11, 2025

ಪೇರಳ ಹಣ್ಣು ವಿಟಮಿನ್ ಸಿ, ಬಿ, ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಲೈಕೋಪೀನ್‍ನಂತಹ ಪೋಷಕಾಂಶಗಳನ್ನು ಹೊಂದಿದೆ ಮತ್ತು ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಮೊಡವೆಗಳನ್ನು ತಡೆಗಟ್ಟುವಲ್ಲಿಂದ, ಚರ್ಮದ ಸುಕ್ಕು ನಿವಾರಣೆಯವರೆಗೆ; ಪೇರಳೆ ಹಣ್ಣಿನಲ್ಲಿರುವ ಪ್ರಯೋಜನಗಳಿವು

Monday, January 6, 2025

ನೇಲ್‌ ಆರ್ಟ್‌ಗೆಂದೇ ಮಹಿಳೆಯರು ಬ್ಯೂಟಿಪಾರ್ಲರ್‌ಗೆ ಹೋಗಿ ಸಾವಿರಾರು ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಆದರೆ ಉತ್ತಮ ಕಂಪನಿಗಳ ವಿವಿಧ ಬಣ್ಣಗಳ ನೇಲ್‌ ಪಾಲಿಶ್‌ ನಿಮ್ಮ ಬಳಿ ಇದ್ದರೆ, ನೀವೇ ಮನೆಯಲ್ಲಿ ಸುಂದರವಾದ ನೇಲ್‌ ಆರ್ಟ್‌ ಮಾಡಿಕೊಳ್ಳಬಹುದು. ಇದರಿಂದ ಹಣವೂ ಉಳಿತಾಯವಾಗುತ್ತದೆ. ಸಮಯವೂ ವ್ಯರ್ಥವಾಗುವುದಿಲ್ಲ.

ನೇಲ್‌ ಆರ್ಟ್‌ ಮಾಡಿಸಿಕೊಳ್ಳಲು ಬ್ಯೂಟಿ ಪಾರ್ಲರ್‌ಗಳಿಗೇ ಹೋಗಬೇಕಿಲ್ಲ, ನಿಮಗೊಪ್ಪುವ ವಿನ್ಯಾಸ ಮನೆಯಲ್ಲಿ ನೀವೇ ಮಾಡಿಕೊಳ್ಳಿ

Sunday, January 5, 2025

ಚಳಿಗಾಲದಲ್ಲಿ ಚರ್ಮದ ಆರೈಕೆಗೆ ಹೆಚ್ಚಿನ ಮಹತ್ವ ನೀಡಬೇಕು. ಈ ಸಮಯದಲ್ಲಿ ಬೇಡವೆಂದರೂ ತುಟಿ, ಕೈಕಾಲುಗಳು ಬಿರುಕು ಮೂಡುತ್ತವೆ. ಅದರಲ್ಲೂ ತುಟಿ ಬಿರುಕು ಅಂದ ಕೆಡಿಸುವುದು ಮಾತ್ರ,  ನೋವಿಗೂ ಕಾರಣವಾಗುತ್ತದೆ. ಈ ಸಮಯದಲ್ಲಿ ತುಟಿ ಆರೈಕೆಗೆ ಹೆಚ್ಚಿನ ಗಮನ ನೀಡಬೇಕು. ತುಟಿ ಕಾಳಜಿಗೆ ಮಾರುಕಟ್ಟೆಯುಂದ ಔಷಧಿ ತರಬೇಕು ಅಂತೇನಿಲ್ಲ, ಮನೆಯಲ್ಲೇ ಇರುವ ಕೆಲವು ಔಷಧಿಗಳನ್ನು ಬಳಸಬಹುದು.

ಚಳಿ ಜೋರಾಗಿದ್ದು ತುಟಿ ಒಡೆದು ಸಿಪ್ಪೆ ಏಳೋಕೆ ಶುರುವಾಗಿದ್ಯಾ; ಚಳಿಗಾಲದಲ್ಲಿ ತುಟಿಯ ಅಂದ ಕಾಪಾಡಿಕೊಳ್ಳಲು ಇಲ್ಲಿದೆ ಮನೆಮದ್ದು

Friday, November 22, 2024

ತ್ವಚೆಯ ಆರೈಕೆಯ ರೀತಿಯೇ ಪಾದಗಳ ಆರೈಕೆ ಮಾಡಿದ, ಪಾದಗಳು ಹೊಳೆಯುತ್ತವೆ. ಇಲ್ಲದಿದ್ದಲ್ಲಿ ಪಾದಗಳು ಟ್ಯಾನ್ ಆಗಿ ಕಂದು ಬಣ್ಣಕ್ಕೆ ತಿರುಗುತ್ತವೆ. ಪಾದಗಳ ಸೌಂದರ್ಯಕ್ಕಾಗಿ ಮನೆಯಲ್ಲೇ ಸುಲಭವಾಗಿ ಸಿಗುವ ಮನೆಮದ್ದು ಉಪಯೋಗಿಸಿ ಪಾದಗಳ ಕಾಂತಿಯನ್ನು ಹೆಚ್ಚಿಸಬಹುದು. ಪಾದಗಳಿಂದ ಕಂದುಬಣ್ಣವನ್ನು ಹೋಗಲಾಡಿಸಲು ನೈಸರ್ಗಿಕ ವಿಧಾನಗಳು ಇಲ್ಲಿವೆ:

ಪಾದಗಳು ಟ್ಯಾನ್ ಆಗಿವೆಯೇ; ಪಾದಗಳ ಸೌಂದರ್ಯ ಹೆಚ್ಚಿಸಲು ಈ ಮನೆಮದ್ದುಗಳನ್ನು ಟ್ರೈ ಮಾಡಿ ನೋಡಿ

Tuesday, October 8, 2024

ಮುಲ್ತಾನಿ ಮಿಟ್ಟಿ ತ್ವಚೆಯ ಆರೈಕೆಗೆ ತುಂಬಾನೇ ಉಪಯುಕ್ತವಾದದ್ದು. ತ್ವಚೆಯ ದಿನಚರಿಯಲ್ಲಿ ಮುಲ್ತಾನಿ ಮಿಟ್ಟಿಯನ್ನು ಹಚ್ಚುವುದರಿಂದ ನಿಮ್ಮ ಚರ್ಮವನ್ನು ಪೋಷಿಸುತ್ತದೆ ಮತ್ತು ಹೈಡ್ರೇಟ್ ಮಾಡುವಲ್ಲಿ ಸಹಕಾರಿಯಾಗಿದೆ. ಜೊತೆಗೆ ನಿಮ್ಮ ತ್ವಚೆಯನ್ನು ಆರೋಗ್ಯಕರವಾಗಿರಿಸುತ್ತದೆ.

ಕಳೆದುಹೋದ ತ್ವಚೆಯ ಕಾಂತಿ ಮರಳಿ ಪಡೆಯಲು ಬಳಸಿ ಮುಲ್ತಾನಿ ಮಿಟ್ಟಿ: ಮುಖದ ಸೌಂದರ್ಯ ಹೆಚ್ಚಿಸಲು ಇಲ್ಲಿದೆ ಪರಿಹಾರ

Monday, September 30, 2024

ಕಿವಿ ಹಣ್ಣಿನ ಸಿಪ್ಪೆ: ಕಿವಿ ಹಣ್ಣು ಹಲವು ಆರೋಗ್ಯ ಸಮಸ್ಯೆ ಇರುವವರು ತಿನ್ನುತ್ತಾರೆ. ಹಣ್ಣು ತಿಂದು ಅದರ ಸಿಪ್ಪೆ ಎಸೆಯುವವರೇ ಹೆಚ್ಚು. ಮುಂದಕ್ಕೆ ಈ ತಪ್ಪು‌ ಮಾಡದಿರಿ. ಕಿವಿ ಹಣ್ಣಿನ ಸಿಪ್ಪೆಗೆ ಸ್ವಲ್ಪ ಮೊಸರನ್ನು ಬೆರೆಸಿ ಚರ್ಮದ ಮೇಲೆ 15 ನಿಮಿಷಗಳ ಕಾಲ ಇರಿಸಿ. ನಂತರ ತಣ್ಣೀರಿಂದ ತೊಳೆಯಿರಿ. ಇದೇ ಪ್ರಯೋಗವನ್ನು ಕೆಲವು ದಿನಗಳವರೆಗೆ ಮಾಡಿದರೆ, ನಿಮ್ಮ ತ್ವಚೆಯಲ್ಲಿ ಬದಲಾವಣೆ ಕಾಣಿಸುತ್ತದೆ.

Skin Care: ಈ ಹಣ್ಣಿನ ಸಿಪ್ಪೆಗಳನ್ನು ಎಸೆಯೋ ಮುನ್ನ ಯೋಚಿಸಿ; ತ್ವಚೆಯ ಕಾಂತಿ ಹೆಚ್ಚಿಸಲು ಈ ಫ್ರುಟ್ ಪೀಲ್‌ ಬಳಸಿ

Sunday, September 22, 2024

ರೋಸ್ ವಾಟರ್ (ಗುಲಾಬಿ ನೀರು) ಅನ್ನು ಶತಮಾನಗಳಿಂದ ಸೌಂದರ್ಯ ಮತ್ತು ಆರೋಗ್ಯ ಪ್ರಯೋಜನಗಳಿಗಾಗಿ ಬಳಸಲಾಗುತ್ತಿದೆ. ರೋಸ್ ವಾಟರ್ ಅನ್ನು ದೈನಂದಿನ ತ್ವಚೆಯ ಆರೈಕೆಗೆ ಬಳಸುವುದು ಚರ್ಮದ ಕಾಂತಿ ಹೆಚ್ಚಿಸಲು ಸಹಕಾರಿಯಾಗಿದೆ. ರೋಸ್ ವಾಟರ್ ಅನ್ನು ತ್ವಚೆಗೆ ಯಾಕೆ ಬಳಸಬೇಕು ಅನ್ನೋ ಕಾರಣಗಳು ಇಲ್ಲಿವೆ.

ತ್ವಚೆಯ ಕಾಂತಿ ಹೆಚ್ಚಿಸಲು ರೋಸ್ ವಾಟರ್ ಸಹಕಾರಿ: ಇದರಿಂದ ಏನೇನು ಪ್ರಯೋಜನವಿದೆ, ಇಲ್ಲಿದೆ ಮಾಹಿತಿ

Thursday, September 12, 2024

ತ್ವಚೆಯ ಅಂದ ಹೆಚ್ಚಿಸಿಕೊಳ್ಳಲು ಹೆಣ್ಣುಮಕ್ಕಳು ಹಲವು ವಿಧಾನಗಳನ್ನು ಅನುಸರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳಿಗಿಂತ ಮನೆಮದ್ದುಗಳ ಬಳಕೆಯೇ ಹೆಚ್ಚು. ನಿಮ್ಮ ತ್ವಚೆಯ ಅಂದ ಹೆಚ್ಚಿಸಿ, ಕಾಂತಿ ಅರಳಲು ಜಾಯಿಕಾಯಿಯನ್ನ ಬಳಸಬಹುದು. ಸೌಂದರ್ಯವರ್ದಕವಾಗಿ ಜಾಯಿಕಾಯಿಯಿಂದ ತ್ವಚೆಗೆ ಏನೆಲ್ಲಾ ಪ್ರಯೋಜನಗಳಿವೆ.

Benefits of Nutmeg: ಅಡುಗೆಯ ಘಮ ಹೆಚ್ಚಿಸುವ ಜಾಯಿಕಾಯಿ ಅಂದವನ್ನೂ ಅರಳಿಸುತ್ತೆ, ತ್ವಚೆಗೆ ಇದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ನೋಡಿ

Monday, August 12, 2024

ಕೂದಲು ಒಣಗಿ ನಿರ್ಜೀವವಾಗುತ್ತಿದೆ, ತ್ವಚೆಯಲ್ಲಿ ಹೊಳಪಿಲ್ಲ ಎನ್ನುವ ಭಾವನೆ ನಿಮ್ಮನ್ನೂ ಕಾಡ್ತಾ ಇದ್ಯಾ? ಸಾಮಾನ್ಯವಾಗಿ ಇದಕ್ಕೆ ಕಾರಣ ದೇಹದಲ್ಲಿ ಪೌಷ್ಟಿಕಾಂಶದ ಕೊರತೆ. ಅಗಸೆ ಬೀಜಗಳಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಚರ್ಮದಿಂದ ಕಲೆಗಳು ಮತ್ತು ಕೊಳೆಯನ್ನು ತೆಗೆದುಹಾಕುತ್ತದೆ. ಚರ್ಮವನ್ನು ಬಿಗಿಗೊಳಿಸಲು ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ, ಅಗಸೆಬೀಜದಿಂದ ತಯಾರಿಸಿದ ಜೆಲ್ ಕೂದಲಿನ ಶುಷ್ಕತೆಯನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿ ಎಂದು ಸಾಬೀತಾಗಿದೆ.

Beauty Tips: ಚರ್ಮಕ್ಕೆ ಅಗಸೆ ಬೀಜದ ಆರೈಕೆ: ಇದು ತಯಾರಿಸೋದು ಸುಲಭ, ಲಾಭ ಅಗಣಿತ

Tuesday, July 9, 2024

ಮಳೆಗಾಲದಲ್ಲೂ ಬೆವರುತ್ತದೆ. ಚರ್ಮ ಜಿಗುಟಾಗುತ್ತದೆ. ಬೆವರು ದೇಹಕ್ಕೆ ಸಾಕಷ್ಟ ಬ್ಯಾಕ್ಟೀರಿಯಾಗಳನ್ನು ಆಹ್ವಾನಿಸುತ್ತದೆ. ಇದರಿಂದ ಮುಖದಲ್ಲಿ ಮೊಡವೆ, ಕಜ್ಜಿ ಆಗುವುದು ಸಾಮಾನ್ಯ. ಹೀಗೆ ಬರುವ ಮೊಡವೆಗಳು ತಕ್ಷಣಕ್ಕೆ ಹೋಗುವುದಿಲ್ಲ. ಒಂದರ ಹಿಂದೆ ಒಂದರಂತೆ ಕಾಣಿಸಿಕೊಳ್ಳುತ್ತವೆ. ಹೀಗೆ ಮಾನ್ಸೂನ್‌ನಲ್ಲಿ ಎದುರಾಗುವ ಮೊಡವೆ ಸಮಸ್ಯೆಗೆ ಮನೆಯಲ್ಲೇ ಚಿಕಿತ್ಸೆ ಪಡೆಯಬಹುದು. ಇದು ನಿಧಾನವಾಗಿ ಮೊಡವೆ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸುತ್ತದೆ.

Monsoon Skin Care: ಮಳೆಗಾಲದಲ್ಲಿ ಕಾಡುವ ಮೊಡವೆಗಳ ನಿಯಂತ್ರಣಕ್ಕೆ ಇಲ್ಲಿದೆ 4 ಸರಳ ಮನೆಮದ್ದು, ಬಳಸಿ ಅಂದ ಹೆಚ್ಚಿಸಿಕೊಳ್ಳಿ

Wednesday, July 3, 2024

ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚುವ ಕಾರಣ ಅತಿಯಾಗಿ ಬೆವರುತ್ತೇವೆ. ಇದರೊಂದಿಗೆ ಧೂಳು, ಕೊಳೆ, ಮಾಲಿನ್ಯದಂತಹ ನಾನಾ ಕಾರಣಗಳಿಂದ ಒಂದಿಲ್ಲೊಂದು ಚರ್ಮದ ಸಮಸ್ಯೆಗಳು ಎದುರಾಗುತ್ತವೆ. ಅತಿಯಾಗಿ ಬೆವರುವುದು ಹಾಗೂ ದೇಹದಲ್ಲಿ ಧೂಳಿನಾಂಶ ಕೂರುವುದು ಶಿಲೀಂಧ್ರ ಸೋಂಕಿಗೆ ಕಾರಣವಾಗುತ್ತದೆ. ಚರ್ಮದ ಮೇಲೆ ದುಂಡಗಿನ ಆಕಾರದಲ್ಲಿ ಕಜ್ಜಿಯಾಗಿ ತುರಿಕೆ ಸಂಭವಿಸಬಹುದು. ಇದನ್ನು ರಿಂಗ್‌ವರ್ಮ್‌ ಎಂದು ಕರೆಯುತ್ತಾರೆ. ಇದು ಬೇರೆ ಸಮಯದಲ್ಲಿ ಕೂಡ ಆಗಬಹುದು. ಆದರೆ ಬೇಸಿಗೆಯಲ್ಲಿ ಇದು ಹೆಚ್ಚು ಕಾಡುತ್ತದೆ. ಚಿಕ್ಕ ಮಕ್ಕಳಿಂದ ದೊಡ್ಡವರವರೆಗೂ ರಿಂಗ್‌ವರ್ಮ್‌ ಆಗುತ್ತದೆ.

Ringworm: ಬೇಸಿಗೆಯಲ್ಲಿ ಚರ್ಮದ ಕಿರಿಕಿರಿಗೆ ಕಾರಣವಾಗುವ ರಿಂಗ್‌ವರ್ಮ್‌ ನಿವಾರಣೆಗೆ ಇಲ್ಲಿದೆ ಸುಲಭ ಮನೆಮದ್ದು

Thursday, April 18, 2024

ಕೆಲವರು ತಮ್ಮ ತ್ವಚೆಯ ಕಾಳಜಿಗೆ ನೀಡಿದಷ್ಟು ಗಮನವನ್ನು ಉಗುರುಗಳ ಆರೈಕೆಗೆ ನೀಡುವುದಿಲ್ಲ. ಆದರೆ ಎಲ್ಲಾ ಕಾಲದಲ್ಲೂ ಉಗುರುಗಳ ಕಾಳಜಿ ಮಾಡುವುದು ಅತ್ಯಗತ್ಯ. ಕೈ ಕಾಲಿನ ಉಗುರುಗಳ ಮೇಲೆ ಕಾಳಜಿ ತೋರದೇ ಇದ್ದರೆ, ಅವುಗಳು ಇಲ್ಲದ ಸಮಸ್ಯೆಗೆ ಉಂಟು ಮಾಡುತ್ತವೆ. ದಿನ ಕಳೆದ ಹಾಗು ಉಗುರಿನ ಅಂದಗೆಡುತ್ತದೆ. ಉಗುರಿನ ಸಮಸ್ಯೆ ಮುಂದುವರಿಯುವವರೆಗೆ ಅಥವಾ ಸುತ್ತಮುತ್ತಲಿನ ಚರ್ಮದ ಹೊಳಪು ಕಡಿಮೆಯಾಗುವವರೆಗೆ ಉಗುರಿನ ಆರೈಕೆಯ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಇದಕ್ಕಾಗಿ ನೀವೇನು ಜಾಸ್ತಿ ಸಮಯ ಹಾಗೂ ಹಣ ಖರ್ಚು ಮಾಡಬೇಕು ಅಂತಲೂ ಇಲ್ಲ. ಮನೆಯಲ್ಲೇ ಇರುವ ವಸ್ತುಗಳಿಂದ ಉಗುರು ಹೊಳೆಯುವಂತೆ ಮಾಡಬಹುದು. ಉಗುರಿನ ಆರೋಗ್ಯವನ್ನೂ ಸುಧಾರಿಸಿಕೊಳ್ಳಬಹುದು.

Nail Care Tips: ಉಗುರಿನ ಬಣ್ಣ ಕೆಟ್ಟಿದೆ ಅನ್ನೋ ಚಿಂತೆ ಬೇಡ, ಈ ಮನೆಮದ್ದು ಬಳಸಿದ್ರೆ ಸಾಕು ನಿಮ್ಮ ಉಗುರುಗಳು ಪಳಪಳ ಹೊಳೆಯುತ್ತೆ

Monday, April 15, 2024

ಕೊರಿಯನ್‌ ಸುಂದರಿಯರ ತ್ವಚೆಯಂತೆ ತಮ್ಮ ಚರ್ಮವೂ ಹೊಳೆಯುತ್ತಿರಬೇಕು ಎಂದು ಹಲವು ಹೆಣ್ಣುಮಕ್ಕಳು ಬಯಸುತ್ತಾರೆ. ಅದಕ್ಕಾಗಿ ಕೊರಿಯನ್‌ ಸ್ಕಿನ್‌ಕೇರ್‌ ನಿಯಮಗಳನ್ನು ಹೆಚ್ಚು ಪಾಲಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಕೊರಿಯನ್‌ ಸ್ಕಿನ್‌ಕೇರ್‌ ಟ್ರೆಂಡ್‌ಗಳು ಭಾರತದಲ್ಲಿ ಸದ್ದು ಮಾಡುತ್ತಿದೆ.

Beauty Tips: ನಾಲ್ಕೈದು ಹನಿ ತುಪ್ಪ ಇದ್ರೆ ಸಾಕು, ಕೊರಿಯನ್ನರಂತೆ ನಿಮ್ಮ ಚರ್ಮದ ಕಾಂತಿ ಅರಳುತ್ತೆ, ಬಳಸೋದು ಹೇಗೆ ನೋಡಿ

Saturday, April 13, 2024

ಬೇಸಿಗೆಯಲ್ಲಿ ಎಳನೀರು ಕುಡಿದ್ರೆ ದೇಹ ತಂಪಗಾಗುತ್ತೆ, ಇದ್ರಿಂದ ತೂಕ ಇಳಿಯುತ್ತೆ, ಜೀರ್ಣಕ್ರಿಯೆ ವೃದ್ಧಿಯಾಗುತ್ತೆ ಅಂತೆಲ್ಲಾ ಎಲ್ಲರಿಗೂ ಗೊತ್ತು. ಆದರೆ ತ್ವಚೆಯ ಆರೈಕೆಗೂ ಎಳನೀರು ಉತ್ತಮ ಎನ್ನುವುದು ಹಲವರಿಗೆ ತಿಳಿದಿಲ್ಲ. ಇದರಲ್ಲಿನ ಜೀವಸತ್ವಗಳು ಹಾಗೂ ಪೋಷಕಾಂಶಗಳು ಚರ್ಮದ ಉರಿಯೂತ ಗುಣಪಡಿಸಲು ಸಹಕರಿಸುತ್ತವೆ. ಎಳನೀರಿನಿಂದ ತ್ವಚೆಗೆ ಪ್ರಯೋಜನ ಪಡೆಯಲು ಇದನ್ನು ಕುಡಿಯಬಹುದು ಅಥವಾ ಚರ್ಮಕ್ಕೆ ಹಚ್ಚಬಹುದು. ಹಾಗಾದ್ರೆ ಎಳನೀರಿನಿಂದ ಚರ್ಮಕ್ಕೆ ಏನೆಲ್ಲಾ ಪ್ರಯೋಜನಗಳಿವೆ ನೋಡಿ.

Coconut Water: ದಾಹ ನೀಗಿಸುವ ಜೊತೆಗೆ ಅಂದವನ್ನೂ ಹೆಚ್ಚಿಸುತ್ತೆ ಎಳನೀರು, ಇದ್ರಿಂದ ತ್ವಚೆಗೆ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ

Thursday, April 4, 2024

ಬಹುತೇಕರು ಕೆನ್ನೆಗೆ ಬಣ್ಣವಾಗಿ ಲಿಪ್‌ಸ್ಟಿಕ್ ಅನ್ನು ಬಳಸುತ್ತಾರೆ. ಆದರೆ ಇದು  ಸೂಕ್ಷ್ಮ ಚರ್ಮ ಹೊಂದಿರುವ ಜನರಿಗೆ ಹಾನಿಕಾರಕವಾಗಿದ್ದು, ಚರ್ಮದ ಸಮಸ್ಯೆಗಳು ಕಾಡುತ್ತದೆ.

Makeup Mistakes: ಮೇಕಪ್​ ವಿಚಾರದಲ್ಲಿ ಹಲವರು ಮಾಡುವ 6 ತಪ್ಪುಗಳಿವು; ಚರ್ಮಶಾಸ್ತ್ರಜ್ಞರು ಹೇಳೋದಿಷ್ಟು

Saturday, January 27, 2024

ಅಂದ ಕಾಪಾಡಿಕೊಳ್ಳುವ ವಿಚಾರದಲ್ಲಿ ಹೆಣ್ಣುಮಕ್ಕಳು ಸದಾ ಮೇಲುಗೈ. ಆದರೆ ಕೆಲವೊಮ್ಮೆ ಇವರ ಪ್ರಯತ್ನಗಳನ್ನೂ ಮೀರಿ ಚರ್ಮದ ಅಂದಗೆಡುತ್ತದೆ. ಮುಖದ ಮೇಲೆ ಅರಿವಿಲ್ಲದೇ ಆಗುವ ಕಲೆಗಳು ಹಿಂಸೆ ನೀಡುತ್ತವೆ. ಇವುಗಳಲ್ಲಿ ಬಿಳಿ ಮೊಡವೆ ಕೂಡ ಒಂದು.

Milia: ಏನಿದು ಮಿಲಿಯಾ; ಮುಖದ ಅಂದಕ್ಕೆ ಕಪ್ಪುಚುಕ್ಕೆಯಾಗಿರುವ ಬಿಳಿಗುಳ್ಳೆಗಳಿಗೆ ಕಾರಣ, ಪರಿಹಾರವೇನು; ಇಲ್ಲಿದೆ ಉತ್ತರ

Tuesday, December 26, 2023